ನೀವು ಹೆಚ್ಚು ಹಣವನ್ನು ಖರ್ಚು ಮಾಡದೇ ನಿಮ್ಮ ಆಡಿಯೊ ಸೆಟಪ್ ಅನ್ನು ಅಪ್ಗ್ರೇಡ್ ಮಾಡಲು ನೋಡುತ್ತಿರುವಿರಾ? Myntra ನಿಮ್ಮ ರುಚಿಗೆ ತಕ್ಕಂತೆ ಬಜೆಟ್ಗೆ ಸರಿಹೊಂದುವಂತೆ ಕೈಗೆಟುಕುವ ಸ್ಪೀಕರ್ಗಳ (Speakers) ಅದ್ಭುತ ಆಯ್ಕೆಯನ್ನು ಹೊಂದಿದೆ. ನೀವು ಸಂಗೀತದ ಉತ್ಸಾಹಿಯಾಗಿರಲಿ, ಚಲನಚಿತ್ರ ಪ್ರೇಮಿಯಾಗಿರಲಿ ಅಥವಾ ನಿಮ್ಮ ಮನೆಗೆ ಉತ್ತಮ ಅನುಭವವನ್ನು ಪಡೆಯಲು ಬಯಸಿದರೆ ನೀವು Myntra ಪರಿಪೂರ್ಣ ಜೋಡಿ ಸ್ಪೀಕರ್ಗಳನ್ನು ಪಡೆಯಬಹುದು. ಇಲ್ಲಿ ನಿಮಗೆ ಪ್ರಸಿದ್ಧ boAt, Noise, Portronics, BLAUPUNKT ಬ್ರ್ಯಾಂಡ್ಗಳಿಂದ ಮೆಚ್ಚಿನವುಗಳವರೆಗೆ ಉತ್ತಮ ಆಯ್ಕೆ ಮಾಡಲು ವೈವಿಧ್ಯಮಯ ಶ್ರೇಣಿಯ ಸ್ಪೀಕರ್ಗಳನ್ನು ನೀಡುತ್ತದೆ. ಇಲ್ಲಿ ನಯವಾದ ಬ್ಲೂಟೂತ್ ಸ್ಪೀಕರ್ಗಳು, ಪವರ್ಫುಲ್ ಸೌಂಡ್ಬಾರ್ ಅಥವಾ ಕ್ಲಾಸಿಕ್ ಸ್ಪೀಕರ್ಗಳನ್ನು ಹುಡುಕುತ್ತಿದ್ದರೆ ಎಲ್ಲವನ್ನೂ Myntra ಹೊಂದಿದೆ.
Also Read: ಜಿಯೋಗಿಂತ ಕಡಿಮೆ ಬೆಲೆಗೆ 10 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ನೀಡುವ Airtel ಬೆಸ್ಟ್ ಪ್ಲಾನ್ ಪರಿಚಯ!
Myntra ಅತಿ ಕಡಿಮೆ ಬೆಲೆಗೆ Portronics Blue Solid Breeze 4 Portable Bluetooth Speaker ಈ ಲೇಟೆಸ್ಟ್ ಸ್ಪೀಕರ್ ಅನ್ನು ಮಾರಾಟ ಮಾಡುತ್ತಿದ್ದು ಇದನ್ನು ಪ್ರಸ್ತುತ ₹899 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು ಇದನ್ನು ಖರೀದಿಸಲು MYNTRA300 ಕೋಪನ್ ಕೋಡ್ ಬಳಸಿಕೊಂಡು ಬರೋಬ್ಬರಿ ₹300 ರೂಗಳ ಡಿಸ್ಕೌಂಟ್ ಪಡೆದ ನಂತರ ನೀವು ಕೇವಲ ₹599 ರೂಗಳಿಗೆ ಈ Portronics Portable Bluetooth Speaker ಅನ್ನು ಖರೀದಿಸಬಹುದು. ಇದರ ವಿಶೇಷತೆ ನೋಡುವುದಾದ್ರೆ ಮೊನ್ನೆ ಚಾರ್ಜ್ ಮಾಡಿ 8 ಗಂಟೆಗಳ ಕಾಲ ಬಳಸಬಹುದು. ಅಲ್ಲದೆ TWS ಸೌಂಡ್ ಜೊತೆಗೆ IPX6 ವಾಟರ್ ಪ್ರೊಫ್ ಫೀಚರ್ ಅನ್ನು ಸಹ ಹೊಂದಿದೆ.
Myntra ಅತಿ ಕಡಿಮೆ ಬೆಲೆಗೆ boAt Stone 650 10W Raging Red Stereo Wireless Speaker ಈ ಲೇಟೆಸ್ಟ್ ಸ್ಪೀಕರ್ ಅನ್ನು ಮಾರಾಟ ಮಾಡುತ್ತಿದ್ದು ಇದನ್ನು ಪ್ರಸ್ತುತ ₹1799 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು ಇದನ್ನು ಖರೀದಿಸಲು TRYTECH ಕೋಪನ್ ಕೋಡ್ ಬಳಸಿಕೊಂಡು ಬರೋಬ್ಬರಿ ₹180 ರೂಗಳ ಡಿಸ್ಕೌಂಟ್ ಪಡೆದ ನಂತರ ನೀವು ಕೇವಲ ₹1619 ರೂಗಳಿಗೆ ಈ boAt Stone 650 Bluetooth Speaker ಅನ್ನು ಖರೀದಿಸಬಹುದು. ಇದರ ವಿಶೇಷತೆ ನೋಡುವುದಾದ್ರೆ ಮೊನ್ನೆ ಚಾರ್ಜ್ ಮಾಡಿ 7 ಗಂಟೆಗಳ ಕಾಲ ಬಳಸಬಹುದು. ಅಲ್ಲದೆ TWS ಸೌಂಡ್ ಜೊತೆಗೆ IPX6 ವಾಟರ್ ಪ್ರೊಫ್ ಫೀಚರ್ ಅನ್ನು ಸಹ ಹೊಂದಿದೆ.
Myntra ಅತಿ ಕಡಿಮೆ ಬೆಲೆಗೆ BLAUPUNKT SBA10 10W Speaker ಈ ಲೇಟೆಸ್ಟ್ ಸ್ಪೀಕರ್ ಅನ್ನು ಮಾರಾಟ ಮಾಡುತ್ತಿದ್ದು ಇದನ್ನು ಪ್ರಸ್ತುತ ₹999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು ಇದನ್ನು ಖರೀದಿಸಲು MYNTRA300 ಕೋಪನ್ ಕೋಡ್ ಬಳಸಿಕೊಂಡು ಬರೋಬ್ಬರಿ ₹300 ರೂಗಳ ಡಿಸ್ಕೌಂಟ್ ಪಡೆದ ನಂತರ ನೀವು ಕೇವಲ ₹699 ರೂಗಳಿಗೆ ಈ BLAUPUNKT SBA10 10W Bluetooth Speaker ಅನ್ನು ಖರೀದಿಸಬಹುದು. ಇದರ ವಿಶೇಷತೆ ನೋಡುವುದಾದ್ರೆ ಮೊನ್ನೆ ಚಾರ್ಜ್ ಮಾಡಿ 6 ಗಂಟೆಗಳ ಕಾಲ ಬಳಸಬಹುದು. ಅಲ್ಲದೆ TWS ಸೌಂಡ್ ಜೊತೆಗೆ IPX6 ವಾಟರ್ ಪ್ರೊಫ್ ಫೀಚರ್ ಅನ್ನು ಸಹ ಹೊಂದಿದೆ.
Myntra ಅತಿ ಕಡಿಮೆ ಬೆಲೆಗೆ JBL Go 3 ECO Wireless Portable Bluetooth Speaker ಈ ಲೇಟೆಸ್ಟ್ ಸ್ಪೀಕರ್ ಅನ್ನು ಮಾರಾಟ ಮಾಡುತ್ತಿದ್ದು ಇದನ್ನು ಪ್ರಸ್ತುತ ₹2999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು ಇದನ್ನು ಖರೀದಿಸಲು MYNTRA300 ಕೋಪನ್ ಕೋಡ್ ಬಳಸಿಕೊಂಡು ಬರೋಬ್ಬರಿ ₹300 ರೂಗಳ ಡಿಸ್ಕೌಂಟ್ ಪಡೆದ ನಂತರ ನೀವು ಕೇವಲ ₹2699 ರೂಗಳಿಗೆ ಈ JBL Go 3 ECO Bluetooth Speaker ಅನ್ನು ಖರೀದಿಸಬಹುದು. ಇದರ ವಿಶೇಷತೆ ನೋಡುವುದಾದ್ರೆ ಮೊನ್ನೆ ಚಾರ್ಜ್ ಮಾಡಿ 5 ಗಂಟೆಗಳ ಕಾಲ ಬಳಸಬಹುದು. ಅಲ್ಲದೆ TWS ಸೌಂಡ್ ಜೊತೆಗೆ IPX6 ವಾಟರ್ ಪ್ರೊಫ್ ಫೀಚರ್ ಅನ್ನು ಸಹ ಹೊಂದಿದೆ.
Myntra ಅತಿ ಕಡಿಮೆ ಬೆಲೆಗೆ Portronics Radiant 30W Portable Bluetooth Speaker ಈ ಲೇಟೆಸ್ಟ್ ಸ್ಪೀಕರ್ ಅನ್ನು ಮಾರಾಟ ಮಾಡುತ್ತಿದ್ದು ಇದನ್ನು ಪ್ರಸ್ತುತ ₹2879 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು ಇದನ್ನು ಖರೀದಿಸಲು MYNTRA300 ಕೋಪನ್ ಕೋಡ್ ಬಳಸಿಕೊಂಡು ಬರೋಬ್ಬರಿ ₹300 ರೂಗಳ ಡಿಸ್ಕೌಂಟ್ ಪಡೆದ ನಂತರ ನೀವು ಕೇವಲ ₹2579 ರೂಗಳಿಗೆ ಈ Portronics Radiant 30W Bluetooth Speaker ಅನ್ನು ಖರೀದಿಸಬಹುದು. ಇದರ ವಿಶೇಷತೆ ನೋಡುವುದಾದ್ರೆ ಮೊನ್ನೆ ಚಾರ್ಜ್ ಮಾಡಿ 6 ಗಂಟೆಗಳ ಕಾಲ ಬಳಸಬಹುದು. ಅಲ್ಲದೆ TWS ಸೌಂಡ್ ಜೊತೆಗೆ IPX6 ವಾಟರ್ ಪ್ರೊಫ್ ಫೀಚರ್ ಅನ್ನು ಸಹ ಹೊಂದಿದೆ.