ನಿಮ್ಮ ಕೈಗೆಟಕುವ ಬೆಲೆಗೆ Myntra ಲೇಟೆಸ್ಟ್ ನೆಕ್‌ಬ್ಯಾಂಡ್‌ಗಳ ಮೇಲೆ ಸಿಕ್ಕಾಪಟ್ಟೆ ಡೀಲ್‌ಗಳನ್ನು ನೀಡುತ್ತಿದೆ

ನಿಮ್ಮ ಕೈಗೆಟಕುವ ಬೆಲೆಗೆ Myntra ಲೇಟೆಸ್ಟ್ ನೆಕ್‌ಬ್ಯಾಂಡ್‌ಗಳ ಮೇಲೆ ಸಿಕ್ಕಾಪಟ್ಟೆ ಡೀಲ್‌ಗಳನ್ನು ನೀಡುತ್ತಿದೆ
HIGHLIGHTS

ನಿಮ್ಮ ಕೈಗೆಟಕುವ ಬೆಲೆಗೆ ಲೇಟೆಸ್ಟ್ ನೆಕ್‌ಬ್ಯಾಂಡ್‌ ಖರೀದಿಸಲು ಯೋಚಿಸುತ್ತಿದ್ದರೆ Myntra ಅತ್ಯುತ್ತಮ ಡೀಲ್ ನೀಡುತ್ತಿದೆ.

ಈ ಪಟ್ಟಿಯಲ್ಲಿ CMF ಬಿಡುಗಡೆಗೊಳಿಸಿರುವ ಲೇಟೆಸ್ಟ್ ನೆಕ್‌ಬ್ಯಾಂಡ್‌ ಕೇವಲ 1,999 ರೂಗಳಲ್ಲಿ ಲಭ್ಯವಿದೆ.

Realme, OnePlus, boAt ಮತ್ತು CMF ಬ್ರ್ಯಾಂಡ್‌ಗಳ ನೆಕ್‌ಬ್ಯಾಂಡ್‌ ಮೇಲೆ ಭಾರಿ ರಿಯಾಯಿತಿ ಲಭ್ಯ.

ನಿಮ್ಮ ಕೈಗೆಟಕುವ ಬೆಲೆಗೆ ಲೇಟೆಸ್ಟ್ ನೆಕ್‌ಬ್ಯಾಂಡ್ (Neckband) ಖರೀದಿಸಲು ಯೋಚಿಸುತ್ತಿದ್ದರೆ Myntra ಅತ್ಯುತ್ತಮ ಡೀಲ್ ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಮಕ್ಕಳಿಂದ ಹಿರಿಯರವರೆಗೆ ಹಾಡು ಕೇಳಲು, ಸಿನಿಮಾ ನೋಡಲು ಅಥವಾ ಮಾತುಕತೆ ನಡೆಸಲು ಕುತ್ತಿಗೆಯಲ್ಲಿ ಧರಿಸಬಹುದಾದ ಆಡಿಯೋ ವಿಡಿಯೋ ಸಾಧನಗಳ ಆಸಕ್ತಿ ಹೆಚ್ಚುತ್ತಿದೆ.

ಪ್ರತಿಯೊಬ್ಬರೂ ಇಯರ್‌ಬಡ್‌ಗಳು, ಹೆಡ್‌ಫೋನ್‌ಗಳು ಅಥವಾ ನೆಕ್‌ಬ್ಯಾಂಡ್‌ಗಳನ್ನು (Neckbands) ಮನರಂಜನೆಗಾಗಿ ಅಥವಾ ಕೆಲಸಕ್ಕಾಗಿ ಬಳಸುವುದನ್ನು ನಾವು ನೋಡುತ್ತೇವೆ. ನೀವು ಹೊಸ ನೆಕ್‌ಬ್ಯಾಂಡ್ (Neckband) ಖರೀದಿಸಲು ಬಯಸಿದರೆ ನೀವು ಸರಿಯಾದ ಸ್ಥಳದಲ್ಲಿದ್ದೀರಿ. ಈ ಪಟ್ಟಿಯಲ್ಲಿ Myntra ಅತ್ಯುತ್ತಮ ಡೀಲ್‌ಗಳನ್ನು Realme, OnePlus ಮತ್ತು CMF ಬ್ರ್ಯಾಂಡ್‌ಗಳ ನೆಕ್‌ಬ್ಯಾಂಡ್‌ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ.

Myntra offers exclusive deals on latest neckband

CMF by Nothing Neckband Pro

CMF ಈ ನೆಕ್‌ಬ್ಯಾಂಡ್‌ಗಳನ್ನು ಮೈಂತ್ರಾದಲ್ಲಿ 1,599 ರೂಗಳಿಗೆ Myntra ಮೂಲಕ ಖರೀದಿಸಲು ಪಟ್ಟಿಮಾಡಲಾಗಿದೆ. ಸೈಟ್ ಪ್ರಕಾರ ನೀವು ಈ ನೆಕ್‌ಬ್ಯಾಂಡ್‌ನಲ್ಲಿ 900 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ. ಈ ನೆಕ್‌ಬ್ಯಾಂಡ್ ನಿಮಗೆ Myntra Kotak ಕ್ರೆಡಿಟ್ ಕಾರ್ಡ್‌ನಲ್ಲಿ 7.5% ರಿಯಾಯಿತಿ ಮತ್ತು EMI ಅನ್ನು ಪಡೆಯುತ್ತದೆ. EMI ತಿಂಗಳಿಗೆ ರೂ 75 ರಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Realme Buds Wireless 3 Neo Neckband

ಈ ಪಟ್ಟಿಯ ಮೊದಲ ನೆಕ್‌ಬ್ಯಾಂಡ್‌ ಜನಪ್ರಿಯ Realme ಕಂಪನಿಯಾದಾಗಿದ್ದು ಇದರ ಇದನ್ನು ಪ್ರಸ್ತುತ ₹999 ರೂಗಳಿಗೆ ಖರೀದಿಸಲು ಪಟ್ಟಿಮಾಡಲಾಗಿದೆ. ಆದರೆ ಇದನ್ನು ನ್ನಿವು ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಲು ಸಹಾಯ ಮಾಡುವ 849 ರೂಪಾಯಿಗಳ ರಿಯಾಯಿತಿಯ ಈ ನೆಕ್‌ಬ್ಯಾಂಡ್ ನಿಮಗೆ 7.5% ರಿಯಾಯಿತಿ ಮತ್ತು Myntra Kotak ಕ್ರೆಡಿಟ್ ಕಾರ್ಡ್‌ನಲ್ಲಿ EMI ಅನ್ನು ಪಡೆಯುತ್ತದೆ. EMI ತಿಂಗಳಿಗೆ ರೂ 47 ರಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

OnePlus Bullets Z2 Wireless Earphones

OnePlus ನಿಂದ ಈ ನೆಕ್‌ಬ್ಯಾಂಡ್‌ಗಳನ್ನು Myntra ನಲ್ಲಿ 1,799 ರೂಗಳಿಗೆ ಖರೀದಿಸಲು ಪಟ್ಟಿಮಾಡಲಾಗಿದೆ. ಸೈಟ್ ಪ್ರಕಾರ ನೀವು ಈ ನೆಕ್‌ಬ್ಯಾಂಡ್‌ನಲ್ಲಿ 500 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ. ಈ ನೆಕ್‌ಬ್ಯಾಂಡ್ ನಿಮಗೆ Myntra Kotak ಕ್ರೆಡಿಟ್ ಕಾರ್ಡ್‌ನಲ್ಲಿ 7.5% ರಿಯಾಯಿತಿ ಮತ್ತು EMI ಅನ್ನು ಪಡೆಯುತ್ತದೆ. EMI ತಿಂಗಳಿಗೆ 84 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

boAt Rockerz 103 Pro M Neckband

boAt ಕಂಪನಿಯು ಧರಿಸಬಹುದಾದ ಸಾಧನಗಳು ಮತ್ತು ಆಡಿಯೊ ವಿಡಿಯೋ ಉಪಕರಣಗಳಿಗೆ ಪ್ರಸಿದ್ಧವಾಗಿದೆ. ಬೋಟ್‌ನ ಈ ನೆಕ್‌ಬ್ಯಾಂಡ್‌ಗಳನ್ನು 2299 ರೂಗಳಿಗೆ Myntra ಮೂಲಕ ಖರೀದಿಸಲು ಪಟ್ಟಿಮಾಡಲಾಗಿದೆ. ಸೈಟ್ ಪ್ರಕಾರ ಈ ನೆಕ್‌ಬ್ಯಾಂಡ್‌ನಲ್ಲಿ ನೀವು 1,249 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ. ಈ ನೆಕ್‌ಬ್ಯಾಂಡ್ ನಿಮಗೆ Myntra Kotak ಕ್ರೆಡಿಟ್ ಕಾರ್ಡ್‌ನಲ್ಲಿ 7.5% ರಿಯಾಯಿತಿ ಮತ್ತು EMI ಅನ್ನು ಪಡೆಯುತ್ತದೆ. EMI ತಿಂಗಳಿಗೆ 35 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

boAt Rockerz 103v2 Pro Wireless Earphones

ಈ ಪಟ್ಟಿಯಲ್ಲಿರುವ ಬೋಟ್‌ನಿಂದ ಇದು ಎರಡನೇ ನೆಕ್‌ಬ್ಯಾಂಡ್ ಆಗಿದೆ. ಬೋಟ್‌ನ ಈ ನೆಕ್‌ಬ್ಯಾಂಡ್‌ಗಳನ್ನು ಸೈಟ್ ಪ್ರಕಾರ ನೀವು ಈ ನೆಕ್‌ಬ್ಯಾಂಡ್‌ನಲ್ಲಿ 3499 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ. ಕೊಡುಗೆಗಳ ಕುರಿತು ಮಾತನಾಡುವುದಾದರೆ ಈ ನೆಕ್‌ಬ್ಯಾಂಡ್ ನಿಮಗೆ Myntra Kotak ಕ್ರೆಡಿಟ್ ಕಾರ್ಡ್‌ನಲ್ಲಿ 7.5% ರಿಯಾಯಿತಿ ಮತ್ತು EMI ಅನ್ನು ಪಡೆಯುತ್ತದೆ. EMI ತಿಂಗಳಿಗೆ ರೂ 42 ರಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Disclosure: This article contains affiliate links

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo