ದೀಪಾವಳಿಗೊಂದು ಹೊಸ Home Theatre ಬೇಕಿದ್ದರೆ ಅಮೆಜಾನ್‌ನ ಈ ಕೈಗೆಟಕುವ ಬೆಸ್ಟ್ ಡೀಲ್‌ಗಳನೊಮ್ಮೆ ಪರಿಶೀಲಿಸಿ!

Updated on 22-Oct-2024
HIGHLIGHTS

ಈ ಲೇಟೆಸ್ಟ್ ಹೋಮ್ ಥಿಯೇಟರ್ (Home Theatre) ಸುಮಾರು ₹5000 ರೂಗಳೊಳಗೆ ಲಭ್ಯವಿದ್ದು

Philips, T-Series, LG, VW ಮತ್ತು Portronics ಕಂಪನಿಗಳು ಈ ದೀಪಾವಳಿ ಹಬ್ಬದ ಪ್ರಯುಕ್ತ ಅತ್ಯುತ್ತಮ ಡೀಲ್ ಮತ್ತು ಆಫರ್ಗಳನ್ನು ನೀಡುತ್ತಿವೆ

ನಿಮಗೆ ಅತ್ಯುತ್ತಮ ಸೌಂಡ್ ಕ್ವಾಲಿಟಿಯೊಂದಿಗೆ ಈ ಬೆಸ್ಟ್ ಹೋಮ್ ಥಿಯೇಟರ್ (Home Theatre) ಖರೀದಿಸಲು ಹೂಡಿಕೆ ಮಾಡಬಹುದು.

ನಿಮಗೆ ಅಥವಾ ನಿಮಗೆ ತಿಳಿದವರೊಂದು ಹೊಸ ಹೋಮ್ ಥಿಯೇಟರ್ (Home Theatre) ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ (Amazon Sale 2024) ಮಾರಾಟವಾಗುತ್ತಿರುವ ದೊಡ್ಡ ಭರವಸೆಯ ಬ್ರಾಂಡ್ಗಳಾಗಿರುವ Philips, T-Series, LG, VW ಮತ್ತು Portronics ಕಂಪನಿಗಳು ಈ ದೀಪಾವಳಿ ಹಬ್ಬದ ಪ್ರಯುಕ್ತ ಅತ್ಯುತ್ತಮ ಡೀಲ್ ಮತ್ತು ಆಫರ್ಗಳನ್ನು ನೀಡುತ್ತಿವೆ.

ಈ ಲೇಟೆಸ್ಟ್ ಹೋಮ್ ಥಿಯೇಟರ್ (Home Theatre) ಸುಮಾರು ₹5000 ರೂಗಳೊಳಗೆ ಲಭ್ಯವಿದ್ದು ಬ್ಯಾಂಕ್ ಆಫರ್ ಜೊತೆಗೆ ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು. ಇವೆಲ್ಲ ಒಮ್ಮೆ ಖರೀದಿಸಿದರೆ 2-3 ವರ್ಷ ಅಥವಾ ಅದಕ್ಕಿಂತ ಹೆಚ್ಚಾಗಿ ಬಳಸಬಹುದು. ಆದ್ದರಿಂದ ನಿಮಗೆ ಅತ್ಯುತ್ತಮ ಸೌಂಡ್ ಕ್ವಾಲಿಟಿಯೊಂದಿಗೆ ಈ ಬೆಸ್ಟ್ ಹೋಮ್ ಥಿಯೇಟರ್ (Home Theatre) ಖರೀದಿಸಲು ಹೂಡಿಕೆ ಮಾಡಬಹುದು.

Also Read: 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿ Vivo T3 Lite 5G ಸ್ಮಾರ್ಟ್ಫೋನ್ ಮೇಲೆ ಭರ್ಜರಿ ಆಫರ್ಗಳು!

Philips Audio SPA5128B 5.1 CH 40W Bluetooth Multimedia Speakers

ಮೊದಲಿಗೆ ಈ ಫಿಲಿಪ್ಸ್ (Philips) ಕಂಪನಿಯ ಹೋಮ್ ಥಿಯೇಟರ್ (Home Theatre) ಬಳಕೆದಾರರಿಂದ ಬಹಳಷ್ಟು ಇಷ್ಟವಾಗಿದೆ. ಏಕೆಂದರೆ ಇದೊಂದು 5.1 ಚಾನಲ್ ಸ್ಪೀಕರ್ ಹೊಂದಿದ್ದು 40W ವ್ಯಾಟ್ ಸ್ಪೀಕರ್ ಅದರ ಸೌಂಡ್ ಸಾಕಷ್ಟು ಶಕ್ತಿಯುತವಾಗಿದೆ. ಇದು ಕೇವಲ 4000 ಸಾವಿರಕ್ಕಿಂತ ಕಡಿಮೆ ಬೆಲೆಗೆ ನೀವು ಅಮೆಜಾನ್‌ನಿಂದ ಬಾಸ್ ಬೂಸ್ಟ್ ಆಡಿಯೊದೊಂದಿಗೆ ಸ್ಪೀಕರ್‌ಗಳನ್ನು ಖರೀದಿಸಬಹುದು. ಈ ಹೋಮ್ ಥಿಯೇಟರ್ (Home Theatre) ಅನ್ನು ಗೋಡೆಯ ಮೇಲೆ ಜೋಡಿಸಬಹುದು. ಈ ಹೋಮ್ ಥಿಯೇಟರ್ ಸಿಸ್ಟಮ್ ಗುಣಮಟ್ಟದ ಆಡಿಯೊವನ್ನು ಸ್ಟ್ರೀಮ್ ಮಾಡಲು ಉತ್ತಮ ಡ್ರೈವರ್‌ಗಳನ್ನು ಹೊಂದಿದೆ. ಅಮೆಜಾನ್ ಮಾರಾಟದಲ್ಲಿ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

New Home theatre for this diwali – Amazon Sale 2024

VW Hunter Bar | 160W Soundbar | 2.1 Channel Home Theatre

ಈ ಪಟ್ಟಿಯ ಎರಡನೇಯದಾಗಿ ಈ ವಿಡಬ್ಲ್ಯೂ (VW) ಕಂಪನಿಯ ಹೋಮ್ ಥಿಯೇಟರ್ (Home Theatre) ಬಳಕೆದಾರರಿಂದ ಬಹಳಷ್ಟು ಇಷ್ಟವಾಗಿದೆ. ಏಕೆಂದರೆ ಇದೊಂದು 2.1 ಚಾನಲ್ ಸ್ಪೀಕರ್ ಹೊಂದಿದ್ದು 160W ವ್ಯಾಟ್ ಸೌಂಡ್ ಬಾರ್ ಸ್ಪೀಕರ್ ಮೂಲಕ ಬರುವ ಇದರ ಸೌಂಡ್ ಸಾಕಷ್ಟು ಶಕ್ತಿಯುತವಾಗಿದೆ. ಇದು ಕೇವಲ ₹4,499 ಸಾವಿರಕ್ಕಿಂತ ಕಡಿಮೆ ಬೆಲೆಗೆ ನೀವು ಅಮೆಜಾನ್‌ನಿಂದ ಬಾಸ್ ಬೂಸ್ಟ್ ಆಡಿಯೊದೊಂದಿಗೆ ಸ್ಪೀಕರ್‌ಗಳನ್ನು ಖರೀದಿಸಬಹುದು. ಈ ಹೋಮ್ ಥಿಯೇಟರ್ (Home Theatre) ವಯರ್ಲೆಸ್ ಆಗಿದ್ದು ಇದನ್ನು ನೀವು ಅನ್ನು ಗೋಡೆ ಅಥವಾ ಯಾವುದೇ ಸೆಲ್ಫ್ ಮೇಲೆ ಇಡಬಹುದು. ಈ ಹೋಮ್ ಥಿಯೇಟರ್ ಸಿಸ್ಟಮ್ ಗುಣಮಟ್ಟದ ಆಡಿಯೊವನ್ನು ಸ್ಟ್ರೀಮ್ ಮಾಡಲು ಉತ್ತಮ ಡ್ರೈವರ್‌ಗಳನ್ನು ಹೊಂದಿದೆ. ಅಮೆಜಾನ್ ಮಾರಾಟದಲ್ಲಿ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

LG XBOOM LK72B, Bass Blast, 40W Bluetooth Speaker

ಈ ಪಟ್ಟಿಯ ಮೂರನೇಯದಾಗಿ ಎಲ್‌ಜಿ (LG) ಕಂಪನಿಯ ಹೋಮ್ ಥಿಯೇಟರ್ (Home Theatre) ಇದೊಂದು 2.1 ಚಾನಲ್ ಸ್ಪೀಕರ್ ಹೊಂದಿದ್ದು 40W ವ್ಯಾಟ್ ಸ್ಪೀಕರ್ ಅದರ ಸೌಂಡ್ ಸಾಕಷ್ಟು ಶಕ್ತಿಯುತವಾಗಿದೆ. ಇದು ಕೇವಲ ₹4,290 ಸಾವಿರಕ್ಕಿಂತ ಕಡಿಮೆ ಬೆಲೆಗೆ ನೀವು ಅಮೆಜಾನ್‌ನಿಂದ ಬಾಸ್ ಬೂಸ್ಟ್ ಆಡಿಯೊದೊಂದಿಗೆ ಸ್ಪೀಕರ್‌ಗಳನ್ನು ಖರೀದಿಸಬಹುದು. ಈ ಹೋಮ್ ಥಿಯೇಟರ್ (Home Theatre) ಅನ್ನು ಗೋಡೆ ಅಥವಾ ಮೇಲೆ ಜೋಡಿಸಬಹುದು. ಈ ಹೋಮ್ ಥಿಯೇಟರ್ ಸಿಸ್ಟಮ್ ಗುಣಮಟ್ಟದ ಆಡಿಯೊವನ್ನು ಸ್ಟ್ರೀಮ್ ಮಾಡಲು ಉತ್ತಮ ಡ್ರೈವರ್‌ಗಳನ್ನು ಹೊಂದಿದೆ. ಅಮೆಜಾನ್ ಮಾರಾಟದಲ್ಲಿ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Portronics Pure Sound 106 | 120W Bluetooth Soundbar

ಈ ಕೊನೆಯದಾಗಿ Portronics ಕಂಪನಿಯ ಪ್ಯೂರ್ ಸೌಂಡ್ ಸಿಸ್ಟಮ್ 120Wಸೌಂಡ್ ಜೊತೆಗೆ ಬರುವ ಸೌಂಡ್ ಬಾರ್ ಈ ಸಿಸ್ಟಂ ಹೊಂದಿದ್ದು ಇದರಲ್ಲಿ 2.1 ಚಾನಲ್ ಹೊಂದಿದ್ದು ಡೀಪ್ ಬಾಸ್ HD ಸೌಂಡ್ ಹೊಂದಿದ್ದು BT 5.3V, HDMI, AUX in ಮತ್ತು USB Port ಫೀಚರ್ ಪವರ್ಫುಲ್ ಹೊಂದಿದೆ. ನೀವು ಅಮೆಜಾನ್‌ನಿಂದ ಬಾಸ್ ಬೂಸ್ಟ್ ಆಡಿಯೊದೊಂದಿಗೆ ಸ್ಪೀಕರ್‌ಗಳನ್ನು ಖರೀದಿಸಬಹುದು. ಈ ಹೋಮ್ ಥಿಯೇಟರ್ (Home Theatre) ವಯರ್ಲೆಸ್ ಆಗಿದ್ದು ಈ ಹೋಮ್ ಥಿಯೇಟರ್ ಸಿಸ್ಟಮ್ ಗುಣಮಟ್ಟದ ಆಡಿಯೊವನ್ನು ಸ್ಟ್ರೀಮ್ ಮಾಡಲು ಉತ್ತಮ ಡ್ರೈವರ್‌ಗಳನ್ನು ಹೊಂದಿದೆ. ಅಮೆಜಾನ್ ಮಾರಾಟದಲ್ಲಿ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :