ಲೇಟೆಸ್ಟ್ 350w 5.0 Soundbar ಮೇಲೆ ಭರ್ಜರಿ ಡಿಸ್ಕೌಂಟ್‌ನೊಂದಿಗೆ ಬ್ಯಾಂಕ್ ಆಫರ್ ಪಡೆಯಿರಿ.!

Updated on 25-Nov-2024
HIGHLIGHTS

ಬ್ರಾಂಡೆಡ್ 350w 5.1 Soundbar ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.

ಹೊಸ ಸೌಂಡ್ ಬಾರ್ ಉತ್ತಮ ಡಿಸ್ಕೌಂಟ್‌ನೊಂದಿಗೆ 7 ಸಾವಿರದ ಬಜೆಟ್ ಬೆಲೆಗೆ ಖರೀದಿಸಿ

ನಿಮ್ಮ ಬಜೆಟ್ ಬೆಲೆಯಲ್ಲಿ ಸೌಂಡ್‌ಬಾರ್ ಖರೀದಿಸಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ.

ಕೈಗೆಟಕುವ ಬೆಲೆಗೆ ಲೇಟೆಸ್ಟ್ 350w 5.0 Soundbar ಮೇಲೆ ಭರ್ಜರಿ ಡಿಸ್ಕೌಂಟ್‌ನೊಂದಿಗೆ ಇಂದು ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ಬ್ಯಾಂಕ್ ರಿಯಾಯಿತಿ ಕೊಡುಗೆಯೊಂದಿಗೆ ಮಾರಾಟವಾಗುತ್ತಿದೆ. ಅತ್ಯುತ್ತಮ ಸೌಂಡ್ ಕ್ವಾಲಿಟಿಯನ್ನು ನೀಡುವ ಈ ಸೌಂಡ್ ಬಾರ್ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದ್ದು ಭಾರತೀಯ ಆಡಿಯೋ ವಿಭಾಗದ ಮಾರುಕಟ್ಟೆಯಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾದ ಈ Mivi Fort H350 Soundbar ಅನ್ನು ನೀವು ಬ್ಯಾಂಕ್ ಆಫರ್ ಸೇರಿಸಿ 5,000 ಸಾವಿರ ರೂಗಳ ಬಜೆಟ್ ಬೆಲೆಯೊಳಗೆ ಉತ್ತಮ ರಿಯಾಯಿತಿಯನ್ನು ಪಡೆಯಬಹುದು. ಅಲ್ಲದೆ ಈ ಆಫರ್ ಲಿಮಿಟೆಡ್ ಆಗಿದ್ದು ನಿಮ್ಮ ಕೈ ಜಾರುವ ಮೊದಲು ಈ ಡೀಲ್ ಅನ್ನು ಈ ಡೀಲ್ ಅನ್ನು ಈಗಲೇ ಖರೀದಿಸಲು ಈ ಸೌಂಡ್ ಬಾರ್‌ನ ಸಂಪೂರ್ಣ ಡೀಲ್‌ಗಳು ಮತ್ತು ಫೀಚರ್ಗಳೊಂದಿಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ತಿಳಿಯಿರಿ.

ಲೇಟೆಸ್ಟ್ 350w 5.0 Soundbar ಆಫರ್ಗಳು:

ಫ್ಲಿಪ್ಕಾರ್ಟ್ ಈ ಲೇಟೆಸ್ಟ್ ಲೇಟೆಸ್ಟ್ 350w 5.0 Soundbar ಅನ್ನು ಕೈಗೆಟಕುವ ಬೆಲೆಗೆ ಮಾರಾಟ ಮಾಡುತ್ತಿರುವ ಭಾರತದ ಸ್ವದೇಶಿ ಬ್ರಾಂಡ್ ಮಿವಿ (Mivi) ನಿಮ್ಮ ಬಜೆಟ್ ಬೆಲೆಯಲ್ಲಿ ಉತ್ತಮ ಆಡಿಯೊ ಉತ್ಪನ್ನಗಳನ್ನು ನೀಡುತ್ತಿರುವ Mivi ಇತ್ತೀಚೆಗೆ ಬಿಡುಗಡೆಗೊಳಿಸಿರುವ ಈ Mivi Fort H350 Soundbar ಇಂದು ಈ ಉತ್ತಮ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಸೌಂಡ್ ಬಾರ್ ಇಂದು ಬರೋಬ್ಬರಿ 77% ರಷ್ಟು ದೊಡ್ಡ ರಿಯಾಯಿತಿಯೊಂದಿಗೆ ಕೇವಲ ರೂ. ₹7,999 ಫ್ಲಿಪ್ಕಾರ್ಟ್ ಮೂಲಕ ಪಟ್ಟಿಮಾಡಲಾಗಿದೆ.

ಅಲ್ಲದೆ ಈ ಸೌಂಡ್ ಬಾರ್‌ನಲ್ಲಿ ಹೆಚ್ಚುವರಿ ಬ್ಯಾಂಕ್ ರಿಯಾಯಿತಿ ಕೊಡುಗೆಯನ್ನು ಸಹ ಒದಗಿಸುತ್ತಿರುವುದರೊಂದಿಗೆ ಬರೋಬ್ಬರಿ ₹1500 ರೂಗಳವರೆಗಿನ ಡಿಸ್ಕೌಂಟ್ ನಂತರ ಸುಮಾರು ರೂ. ₹6499 ರೂಗಳಿಗೆ ಖರೀದಿಸಬಹುದು. ಅಲ್ಲದೆ ನೀವು HDFC Bank ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಲಭ EMI ಸೌಲಭ್ಯದೊಂದಿಗೆ ಕೇವಲ 1,750 ರೂಗಳನ್ನು ಕಟ್ಟಿ ಇಂದೇ ಮನೆಗೆ ತರುವ ಅವಕಾಶವನ್ನು ಸಹ ಫ್ಲಿಪ್ಕಾರ್ಟ್ ನೀಡುತ್ತಿದೆ.

Also Read: ಮುಖೇಶ್ ಅಂಬಾನಿ ಮತ್ತು ನಾರಾಯಣ ಮೂರ್ತಿಯ Deepfake ವಿಡಿಯೋ ನೋಡಿ 95 ಲಕ್ಷ ಕಳೆದುಕೊಂಡ ಬೆಂಗಳೂರಿನ ನಿವಾಸಿ!

Mivi Fort H350 Soundbar ಫೀಚರ್ ಮತ್ತು ವಿಶೇಷಣಗಳು

ಈ 5.1 ಚಾನಲ್ ಸೌಂಡ್‌ಬಾರ್‌ಗಳು ನಿಮ್ಮ ಟಿವಿ ವೀಕ್ಷಣೆಯ ಅನುಭವವನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗುತ್ತದೆ. ಇದರಲ್ಲಿ 5 ಸ್ಪೀಕರ್‌ಗಳು ಮತ್ತು ಸರೌಂಡ್ ಸೌಂಡ್ ನೀಡುವ ಒಂದು ವೂಫರ್‌ನೊಂದಿಗೆ ಬರುತ್ತದೆ. ಅಲ್ಲದೆ ಎರಡೂ ಸ್ಪೀಕರ್‌ಗಳು ಸೊಗಸಾದ ಮೆಟಾಲಿಕ್ ವಿನ್ಯಾಸದೊಂದಿಗೆ ಬರುತ್ತವೆ. ಈ ಸೌಂಡ್‌ಬಾರ್‌ನಲ್ಲಿನ ಉನ್ನತ ದರ್ಜೆಯ ಮೆಟಾಲಿಕ್ ಮೆಶ್ ಹೊಳಪು ಮುಕ್ತಾಯದ ಲೇಪನದೊಂದಿಗೆ ಸಂಯೋಜಿಸುತ್ತದೆ. ಎರಡು ಸ್ಯಾಟಿಲೈಟ್ ಸ್ಪೀಕರ್‌ಗಳು ಹೈ ಎಂಡ್ ಮ್ಯಾಟ್ ಫಿನಿಶ್ ಅನ್ನು ಹೊರಸೂಸುತ್ತವೆ ಆದರೆ ಸಬ್ ವೂಫರ್ ಅದೇ ಡಿಸೆಂಟ್ ಫಿನಿಶ್‌ನೊಂದಿಗೆ ಬರುತ್ತದೆ.

ಈ ಸ್ಪೀಕರ್‌ಗಳೊಂದಿಗೆ ಬರುವ Mivi ರಿಮೋಟ್ ಮೂಲಕ ಪ್ರವೇಶಿಸಬಹುದಾದ ಕಸ್ಟಮ್ ಪೂರ್ವನಿಗದಿ EQ ಆಯ್ಕೆಗಳಿವೆ. ಅಲ್ಲದೆ ರಿಮೋಟ್ ಜೋಡಿ, ಇನ್‌ಪುಟ್, ರೀಸೆಟ್ ಮತ್ತು ಡಿಸ್‌ಪ್ಲೇ ಬಟನ್‌ಗಳನ್ನು ಸಹ ಸಂಯೋಜಿಸುತ್ತದೆ. ಸ್ಪೀಕರ್‌ಗಳು ಕೆಲವು ಆಡಿಯೊ ಪೋರ್ಟ್‌ಗಳನ್ನು ಹೊಂದಿವೆ- ಬ್ಲೂಟೂತ್, HDMI IN, USB, ಆಪ್ಟಿಕಲ್ ಮತ್ತು AUX. ಪವರ್ ಆನ್/ಆಫ್, ಸಕ್ರಿಯ ಇನ್‌ಪುಟ್ ಆಯ್ಕೆ ಮತ್ತು ವಾಲ್ಯೂಮ್ ಕಂಟ್ರೋಲ್‌ಗಳಿಗಾಗಿ ಸ್ಪೀಕರ್‌ನ ಮೇಲ್ಭಾಗದಲ್ಲಿ ಮಲ್ಟಿಫಂಕ್ಷನ್ ಕಂಟ್ರೋಲ್ ನಾಬ್ ಸಹ ನೀಡಲಾಗಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :