Best Affordable Speakers: ಅಮೆಜಾನ್‌ನಿಂದ JBL, boAt ಮತ್ತು GOVO ಸ್ಪೀಕರ್‌ಗಳು ₹3000 ರೂಗಳಿಗೆ ಲಿಮಿಟೆಡ್ ಮಾರಾಟ!

Best Affordable Speakers: ಅಮೆಜಾನ್‌ನಿಂದ JBL, boAt ಮತ್ತು GOVO ಸ್ಪೀಕರ್‌ಗಳು ₹3000 ರೂಗಳಿಗೆ ಲಿಮಿಟೆಡ್ ಮಾರಾಟ!
HIGHLIGHTS

ನೀವೊಂದು ಹೊಸ ಮತ್ತು ಅತ್ಯುತ್ತಮ ಬ್ಲೂಟೂತ್ ಸ್ಪೀಕರ್ ಹುಡುತ್ತಿದ್ದರೆ ಈ ಡೀಲ್ ನಿಮಗಾಗಿದೆ.

ಅಮೆಜಾನ್‌ನಲ್ಲಿ JBL, boAt ಮತ್ತು GOVO ಬ್ಲೂಟೂತ್ ಸ್ಪೀಕರ್‌ಗಳು ಕೈಗೆಟುವ ಬೆಲೆಗೆ ಮಾರಾಟವಾಗುತ್ತಿವೆ.

ಸುಮಾರು ₹3000 ರೂಗಳಿಗೆ ಅಮೆಜಾನ್‌ನಿಂದ JBL, boAt ಮತ್ತು GOVO ಬ್ಲೂಟೂತ್ ಸ್ಪೀಕರ್‌ಗಳನ್ನು ಖರೀದಿಸಬಹುದು.

Best Affordable Speakers: ನೀವೊಂದು ಹೊಸ ಮತ್ತು ಅತ್ಯುತ್ತಮ ಬ್ಲೂಟೂತ್ ಸ್ಪೀಕರ್ (Best Bluetooth Speakers) ಹುಡುತ್ತಿದ್ದರೆ ಈ ಡೀಲ್ ನಿಮಗಾಗಿದೆ. ಯಾಕೆಂದರೆ ಅಮೆಜಾನ್‌ನಲ್ಲಿ ಲೇಟೆಸ್ಟ್ ಮತ್ತು ಫೀಚರ್ ಲೋಡೆಡ್ ಬ್ಲೂಟೂತ್ ಸ್ಪೀಕರ್‌ಗಳು ಕೈಗೆಟುವ ಬೆಲೆಗೆ ಮಾರಾಟವಾಗುತ್ತಿವೆ. ಈ ಮೂಲಕ ನಿಮ್ಮ ಬಜೆಟ್ ಸುಮಾರು ₹3000 ರೂಗಳಾಗಿದ್ದರೆ ಅಮೆಜಾನ್‌ನಿಂದ JBL, boAt ಮತ್ತು GOVO ಬ್ಲೂಟೂತ್ ಸ್ಪೀಕರ್‌ಗಳನ್ನು ಭಾರಿ ಡಿಸ್ಕೌಂಟ್‌ಗಳೊಂದಿಗೆ ಲಿಮಿಟೆಡ್ ಸಮಯದೊಳಗೆ ಖರೀದಿಸಬಹುದಾಗಿದೆ. ನಿಮಗಾಗಿ ಈ ಬಜೆಟ್ ಬೆಲೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಈ ಬ್ರಾಂಡೆಡ್ ಬ್ಲೂಟೂತ್ ಸ್ಪೀಕರ್‌ಗಳನ್ನು (Bluetooth Speakers) ಈ ಕೆಳಗೆ ಪಟ್ಟಿ ಮಾಡಲಾಗಿದೆ.

boAt Aavante Bar 490 10W Signature Bluetooth Sound Bar

ಈ ಪಟ್ಟಿಯ ಮೊದಲ ಬ್ಲೂಟೂತ್ ಸ್ಪೀಕರ್‌ ಬೋಟ್ ಕಂಪನಿಯದಾಗಿದ್ದು ಈ boAt Aavante Bar 490 10W Signature Bluetooth Sound Bar ಅಮೆಜಾನ್‌ನಲ್ಲಿ ಪ್ರಸ್ತುತ 71% ರಿಯಾಯಿತಿಯೊಂದಿಗೆ ಕೇವಲ ₹999 ರೂಗಳಿಗೆ ಮಾರಾಟವಾಗುತ್ತಿದೆ. ಈ TWS ಬ್ಲೂಟೂತ್ ಸ್ಪೀಕರ್‌ ಸ್ಮಾರ್ಟ್ ಫೀಚರ್ಗಳ ಬಗ್ಗೆ ಮಾತನಾಡುವುದಾದರೆ ಒಮ್ಮೆ ಇದನ್ನು ಫುಲ್ ಚಾರ್ಜ್ ಮಾಡಿದರೆ 7 ಗಂಟೆಗಳ ಬ್ಯಾಟರಿ ಲೈಫ್ ನೀಡುತ್ತದೆ. ಅಲ್ಲದೆ ಇದರಲ್ಲಿ ಬಿಲ್ಟ್ ಇನ್ ಮೈಕ್ ಸಹ ನೀಡಲಾಗಿದ್ದು ಕರೆಗಳನ್ನು ಸಹ ಉತ್ತರಿಸಬಹುದಾಗಿದೆ.

Best Affordable Speakers
Best Affordable Speakers

GOVO GoSurround 300 Bluetooth Best Affordable Speakers

ಈ ಪಟ್ಟಿಯ ಎರಡನೇ ಬ್ಲೂಟೂತ್ ಸ್ಪೀಕರ್‌ ಗೋವೋ ಕಂಪನಿಯದಾಗಿದ್ದು ಈ GOVO GoSurround 300 Bluetooth Speakers ಅಮೆಜಾನ್‌ನಲ್ಲಿ ಪ್ರಸ್ತುತ 78% ರಿಯಾಯಿತಿಯೊಂದಿಗೆ ಕೇವಲ ₹1,199 ರೂಗಳಿಗೆ ಮಾರಾಟವಾಗುತ್ತಿದೆ. ಈ ಬ್ಲೂಟೂತ್ ಸ್ಪೀಕರ್‌ ಸ್ಮಾರ್ಟ್ ಫೀಚರ್ಗಳ ಬಗ್ಗೆ ಮಾತನಾಡುವುದಾದರೆ ಇದನ್ನು ಫುಲ್ ಚಾರ್ಜ್ ಮಾಡಿದರೆ 8 ಗಂಟೆಗಳ ಬ್ಯಾಟರಿ ಲೈಫ್ ನೀಡುತ್ತದೆ. ಇದರಲ್ಲಿ ಡೈನಮಿಕ್ LED ಲೈಟ್ ಜೊತೆಗೆ 52mm ಡ್ರೈವರ್ ಹೊಂದಿದೆ. ಅಲ್ಲದೆ 24W ಸೌಂಡ್ ಜೊತೆಗೆ ಭಾರಿ ಬಾಸ್ ನೀಡಿ ಆಡಿಯೋ ವಿಡಿಯೋ ಕ್ವಾಲಿಟಿಯನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ.

Also Read: FREE JioHotstar: ಉಚಿತವಾಗಿ ವೀಕ್ಷಿಸಿ ಐಪಿಎಲ್ ಕ್ರಿಕೆಟ್ ಮ್ಯಾಚ್! ಈ ಪ್ಲಾನ್‌ಗಳಲ್ಲಿ ಜಿಯೋ ಹಾಟ್‌ಸ್ಟಾರ್ ಲಭ್ಯ!

boAt Stone 620 Bluetooth Best Affordable Speakers

ಈ ಪಟ್ಟಿಯ ಮೂರನೇ ಬ್ಲೂಟೂತ್ ಸ್ಪೀಕರ್‌ ಬೋಟ್ ಕಂಪನಿಯದಾಗಿದ್ದು ಈ boAt Stone 620 Bluetooth Speaker ಅಮೆಜಾನ್‌ನಲ್ಲಿ ಪ್ರಸ್ತುತ -50% ರಿಯಾಯಿತಿಯೊಂದಿಗೆ ಕೇವಲ ₹1,998 ರೂಗಳಿಗೆ ಮಾರಾಟವಾಗುತ್ತಿದೆ. ಈ TWS ಬ್ಲೂಟೂತ್ ಸ್ಪೀಕರ್‌ ಸ್ಮಾರ್ಟ್ ಫೀಚರ್ಗಳ ಬಗ್ಗೆ ಮಾತನಾಡುವುದಾದರೆ ಒಮ್ಮೆ ಇದನ್ನು ಫುಲ್ ಚಾರ್ಜ್ ಮಾಡಿದರೆ 10 ಗಂಟೆಗಳ ಬ್ಯಾಟರಿ ಲೈಫ್ ನೀಡುತ್ತದೆ. ಅಲ್ಲದೆ 12W ಸೌಂಡ್ ಜೊತೆಗೆ ಭಾರಿ ಬಾಸ್ ನೀಡಿ ಆಡಿಯೋ ವಿಡಿಯೋ ಕ್ವಾಲಿಟಿಯೊಂದಿಗೆ ನಿಮ್ಮ ಮನರಂಜನೆಯನ್ನು ದ್ವಿಗುಣಗೊಳಿಸುತ್ತದೆ.

JBL Go 3, Wireless Ultra Portable Bluetooth Speaker

ಈ ಪಟ್ಟಿಯ ಕೊನೆಯ ಬ್ಲೂಟೂತ್ ಸ್ಪೀಕರ್‌ ಜೆಬಿಎಲ್ ಕಂಪನಿಯದಾಗಿದ್ದು ಈ JBL Go 3, Wireless Ultra Portable Bluetooth Speaker ಅಮೆಜಾನ್‌ನಲ್ಲಿ ಪ್ರಸ್ತುತ -30% ರಿಯಾಯಿತಿಯೊಂದಿಗೆ ಕೇವಲ ₹2,799 ರೂಗಳಿಗೆ ಮಾರಾಟವಾಗುತ್ತಿದೆ. ಈ TWS ಬ್ಲೂಟೂತ್ ಸ್ಪೀಕರ್‌ ಸ್ಮಾರ್ಟ್ ಫೀಚರ್ಗಳ ಬಗ್ಗೆ ಮಾತನಾಡುವುದಾದರೆ ಒಮ್ಮೆ ಇದನ್ನು ಫುಲ್ ಚಾರ್ಜ್ ಮಾಡಿದರೆ 5 ಗಂಟೆಗಳ ಬ್ಯಾಟರಿ ಲೈಫ್ ನೀಡುತ್ತದೆ. ಅಲ್ಲದೆ 4.2W ಸೌಂಡ್ ಜೊತೆಗೆ ಭಾರಿ ಬಾಸ್ ನೀಡಿ ಆಡಿಯೋ ವಿಡಿಯೋ ಕ್ವಾಲಿಟಿಯೊಂದಿಗೆ ನಿಮ್ಮ ಮನರಂಜನೆಯನ್ನು ದ್ವಿಗುಣಗೊಳಿಸುವುದರೊಂದಿಗೆ ಇದು ಪಾಕೆಟ್ ಒಳಗೆ ಬರುವ ಮತ್ತು ನೀವು ಎಲ್ಲಿ ಬೇಕಾದರೂ ಬಳಸಲು ಅನುಕೂಲ ಮಾಡಿಕೊಡುವ ಬೆಸ್ಟ್ ಗ್ಯಾಜೆಟ್ಗಳಲ್ಲಿ ಒಂದಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo