ಫ್ಲಿಪ್ಕಾರ್ಟ್ ಮ್ಯೂಸಿಕಲ್ ಮಂಡೇ: ಇಂದು JBL, Sony, Skullcandy, Jabra ನಂತಹ ಬ್ರಾಂಡ್ಗಳ ಹೆಡ್ಫೋನ್ & ಸ್ಪೀಕರ್ಗಳ ಸೇಲ್

Updated on 11-Feb-2019
HIGHLIGHTS

ಫ್ಲಿಪ್ಕಾರ್ಟ್ ತನ್ನ ಮ್ಯೂಸಿಕಲ್ ಮಂಡೇ ಈ ಆಫರ್ ಕೈ ಜಾರುವ ಮುನ್ನ ಇಂದೇ ಇಲ್ಲಿಂದ ಖರೀದಿಸಿ.

ಫ್ಲಿಪ್ಕಾರ್ಟ್ ಇಂದು ಫ್ಲಿಪ್ಕಾರ್ಟ್ ಮ್ಯೂಸಿಕಲ್ ಮಂಡೇ ಸಲುವಾಗಿ ಅದ್ದೂರಿಯ ಸೇಲ್ ಅನ್ನು ಸದ್ದಿಲ್ಲದೇ ಆಚರಿಸುತ್ತಿದೆ. ಇದರ ಸಲುವಾಗಿ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಮತ್ತು ಜನಪ್ರಿಯ ಬ್ರಾಂಡ್ಗಳಾದ JBL, Sony, Skullcandy, Jabra, Samsung, Boss ಹೆಡ್ಫೋನ್ ಮತ್ತು ಸ್ಪೀಕರ್ಗಳ ಮೇಲೆ ಪಡೆಯಬವುದು. ಈ ಸೇಲಲ್ಲಿ ನೀವು Upto 50% ವರೆಗೆ ಪಡೆಯಬವುದು. ಅದ್ದೂರಿಯ ಡಿಸ್ಕೌಂಟ್ ಮತ್ತು ಆಫರ್. ಈ ಬ್ರಾಂಡ್ಗಳ ಹೆಡ್ಫೋನ್ & ಸ್ಪೀಕರ್ಗಳ ಮೇಲೆ ನಿಮಗೆ ಆಸಕ್ತಿ ಇದ್ದರೆ ಒಮ್ಮೆ ಕ್ಲಿಕ್ ಮಾಡಿ ನೋಡಲೇಬೇಕು. 

ಇಂದು ಫ್ಲಿಪ್ಕಾರ್ಟ್ ತನ್ನ ಮ್ಯೂಸಿಕಲ್ ಮಂಡೇ ಸಲುವಾಗಿ JBL ಕಂಪನಿ ಪ್ರತಿ ಘಂಟೆಗೆ ಅದ್ದೂರಿಯ ಡಿಸ್ಕೌಂಟ್ಗಳನ್ನು ನೀಡುತ್ತಿದೆ. ಈ ಸೇಲಲ್ಲಿ ನೀವು JBL ಕಂಪನಿಯ ಯಾವುದೇ ಪ್ರಾಡಕ್ಟ್ಗಳನ್ನು ಖರೀದಿಸಲು ಬಯಸಿದೆ JBL T450BT ಕೋಡ್ ಬಳಸಿ ಅದ್ದೂರಿಯ ಡಿಸ್ಕೌಂಟ್ ಪಡೆದುಕೊಳ್ಳಿ. 

ಫ್ಲಿಪ್ಕಾರ್ಟ್ ತನ್ನ ಮ್ಯೂಸಿಕಲ್ ಮಂಡೇ ಸಲುವಾಗಿ ಸೋನಿ ಕಂಪನಿ ನಿಮಗೆ ಪ್ರತಿ ಪ್ರೋದುಕ್ಗಳ ಮೇಲೆ 10% ಹೆಚ್ಚುವರಿಯ ಡಿಸ್ಕೌಂಟನ್ನು ಕೇವಲ ಇಂದು ಮಾತ್ರ ನೀಡುತ್ತಿದೆ. ಈ ಆಫರ್ ಕೈ ಜಾರುವ ಮುನ್ನ ಇಂದೇ ಇಲ್ಲಿಂದ ಖರೀದಿಸಿ

ಅದೇ ರೀತಿಯಲ್ಲಿ ಫ್ಲಿಪ್ಕಾರ್ಟ್ ತನ್ನ ಮ್ಯೂಸಿಕಲ್ ಮಂಡೇ ಸಲುವಾಗಿ ಜಬ್ರ ಕಂಪನಿ ನಿಮಗೆ ಪ್ರತಿ ಪ್ರೋದುಕ್ಗಳ ಮೇಲೆ 75% ಹೆಚ್ಚುವರಿಯ ಡಿಸ್ಕೌಂಟನ್ನು ಕೇವಲ ಇಂದು ಮಾತ್ರ ನೀಡುತ್ತಿದೆ. ಈ ಆಫರ್ ಕೈ ಜಾರುವ ಮುನ್ನ ಇಂದೇ ಇಲ್ಲಿಂದ ಖರೀದಿಸಿ

ಅಲ್ಲದೆ ಈ ಎಲ್ಲ ಹೆಡ್ಫೋನ್ ಮತ್ತು ಸ್ಪೀಕರ್ಗಳ ಮೇಲೆ ನಿಮಗೆ ಹೆಚ್ಚುವರಿಯ ಡೀಲ್ ಮತ್ತು ಡಿಸ್ಕೌಂಟ್ಗಳನ್ನೂ ನೀಡುತ್ತಿದ್ದು ಇದರಲ್ಲಿ ನಿಮಗೆ ಅತ್ಯುತ್ತಮವಾದ ಸೌಂಡ್ ಕ್ವಾಲಿಟಿ, ಅತ್ಯುತ್ತಮವಾದ ಬಿಲ್ಡ್ ಮತ್ತು ಡಿಸೈನ್ ಮತ್ತು ಅತ್ಯುತ್ತಮವಾದ ಬಾಸ್ ನೀಡುವ ಈ ಹೆಡ್ಫೋನ್ ಮತ್ತು ಸ್ಪೀಕರ್ಗಳ ಪಟ್ಟಿಯಲ್ಲಿ ನಿಮಗಿಷ್ಟವಾಗುವ ಪ್ರಾಡಕ್ಟ್ಗಳಿವೆ.   

ಇಮೇಜ್ ಸೋರ್ಸ್

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :