Myntra Offers: ಕೇವಲ 999 ರೂಗಳಿಗೆ ಲಭ್ಯವಿರುವ Boult, Noise, Fastrack ಮತ್ತು Portronics ಬ್ರಾಂಡೆಡ್ ಇಯರ್​ಬಡ್ಸ್!

Updated on 11-Oct-2024
HIGHLIGHTS

ಉತ್ತಮ Boult Audio, Noise, Fastrack, Hammer ಮತ್ತು Portronics ಬ್ರಾಂಡೆಡ್ ಇಯರ್​ಬಡ್ಸ್!

ನಿಮ್ಮ ಕೈಗೆಟಕುವ ಬೆಲೆಗೆ Myntra ಲೇಟೆಸ್ಟ್ ಇಯರ್​ಬಡ್ಸ್ ಮೇಲೆ ಸಿಕ್ಕಾಪಟ್ಟೆ ಡೀಲ್‌ಗಳನ್ನು ನೀಡುತ್ತಿದೆ.

ನಿಮ್ಮ ಕೈಗೆಟಕುವ ಬೆಲೆಗೆ ಲೇಟೆಸ್ಟ್ ಇಯರ್​ಬಡ್ಸ್ ಖರೀದಿಸಲು ಯೋಚಿಸುತ್ತಿದ್ದರೆ Myntra ಅತ್ಯುತ್ತಮ ಡೀಲ್ ನೀಡುತ್ತಿದೆ.

Myntra Offers: ಪ್ರತಿಯೊಬ್ಬರೂ ಇಯರ್‌ಬಡ್‌ಗಳು ಅಥವಾ ಹೆಡ್‌ಫೋನ್‌ಗಳು ನಿಮ್ಮ ಕೈಗೆಟಕುವ ಬೆಲೆಗೆ ಲೇಟೆಸ್ಟ್ ಇಯರ್​ಬಡ್ಸ್ (Earbuds) ಖರೀದಿಸಲು ಯೋಚಿಸುತ್ತಿದ್ದರೆ Myntra ಅತ್ಯುತ್ತಮ ಡೀಲ್ ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಮಕ್ಕಳಿಂದ ಹಿರಿಯರವರೆಗೆ ಹಾಡು ಕೇಳಲು, ಸಿನಿಮಾ ನೋಡಲು ಅಥವಾ ಮಾತುಕತೆ ನಡೆಸಲು ಕುತ್ತಿಗೆಯಲ್ಲಿ ಧರಿಸಬಹುದಾದ ಆಡಿಯೋ ವಿಡಿಯೋ ಡಿವೈಸ್‌ಗಳ ಆಸಕ್ತಿ ಹೆಚ್ಚುತ್ತಿದೆ. ನೀವು ಹೊಸ ನೆಕ್‌ಬ್ಯಾಂಡ್ (Earbuds) ಖರೀದಿಸಲು ಬಯಸಿದರೆ ನೀವು ಸರಿಯಾದ ಸ್ಥಳದಲ್ಲಿದ್ದೀರಿ. ಈ ಪಟ್ಟಿಯಲ್ಲಿ Myntra ಅತ್ಯುತ್ತಮ ಡೀಲ್‌ಗಳನ್ನು Boult Audio, Noise, Fastrack, Hammer ಮತ್ತು Portronics ಬ್ರಾಂಡೆಡ್ ನೆಕ್‌ಬ್ಯಾಂಡ್‌ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ.

Also Read: ಅಮೆಜಾನ್ ಸೇಲ್‌ನಲ್ಲಿ ಬರಿ 11,749 ರೂಗಳಿಗೆ ಮಾರಾಟವಾಗುತ್ತಿರುವ LG Smart TV, ಈಗಾಗಲೇ ಖರೀದಿಸಿಕೊಳ್ಳಿ!

Portronics In Ear Wireless Bluetooth Earbuds With Mic

ಈ ಪಟ್ಟಿಯ ಮೊದಲ ನೆಕ್‌ಬ್ಯಾಂಡ್‌ ಜನಪ್ರಿಯ Realme ಕಂಪನಿಯಾದಾಗಿದ್ದು ಇದರ ಇದನ್ನು ಪ್ರಸ್ತುತ 799 ರೂಗಳಿಗೆ ಖರೀದಿಸಲು ಪಟ್ಟಿಮಾಡಲಾಗಿದೆ. ಆದರೆ ಇದನ್ನು ನ್ನಿವು ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಲು ಸಹಾಯ ಮಾಡುವ ₹549 ರೂಪಾಯಿಗಳ ರಿಯಾಯಿತಿಯ ಈ ನೆಕ್‌ಬ್ಯಾಂಡ್ ನಿಮಗೆ 7.5% ರಿಯಾಯಿತಿ ಮತ್ತು Myntra Kotak ಕ್ರೆಡಿಟ್ ಕಾರ್ಡ್‌ನಲ್ಲಿ EMI ಅನ್ನು ಪಡೆಯುತ್ತದೆ. EMI ತಿಂಗಳಿಗೆ ರೂ 47 ರಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Myntra Offers: NOISE Buds VS102

ಈ ಪಟ್ಟಿಯ ಮೊದಲ ಇಯರ್​ಬಡ್ಸ್ ಜನಪ್ರಿಯ Noise ಕಂಪನಿಯಾದಾಗಿದ್ದು ಇದರ ಇದನ್ನು ಪ್ರಸ್ತುತ ಉತ್ತಮ ಬೆಲೆಗೆ ಖರೀದಿಸಲು ಪಟ್ಟಿಮಾಡಲಾಗಿದೆ. ಆದರೆ ಇದನ್ನು ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಲು ಸಹಾಯ ಮಾಡುವ ₹799 ರೂಪಾಯಿಗಳ ರಿಯಾಯಿತಿಯ ಈ ಇಯರ್​ಬಡ್ಸ್ ನಿಮಗೆ 7.5% ರಿಯಾಯಿತಿಯೊಂದಿಗೆ EMI ಸೌಲಭ್ಯದೊಂದಿಗೆ ತಿಂಗಳಿಗೆ ಕೇವಲ ರೂ 38 ರಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

boAt Airdopes 163 TWS Earbuds

ಈ ಪಟ್ಟಿಯ ಮೊದಲ ಇಯರ್​ಬಡ್ಸ್ ಜನಪ್ರಿಯ boAt ಕಂಪನಿಯಾದಾಗಿದ್ದು ಇದನ್ನು ಪ್ರಸ್ತುತ ಉತ್ತಮ ಬೆಲೆಗೆ ಖರೀದಿಸಲು ಪಟ್ಟಿಮಾಡಲಾಗಿದೆ. ಆದರೆ ಇದನ್ನು ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಲು ಸಹಾಯ ಮಾಡುವ ₹1099 ರೂಪಾಯಿಗಳ ರಿಯಾಯಿತಿಯ ಈ ಇಯರ್​ಬಡ್ಸ್ ನಿಮಗೆ 7.5% ರಿಯಾಯಿತಿಯೊಂದಿಗೆ EMI ಸೌಲಭ್ಯದೊಂದಿಗೆ ತಿಂಗಳಿಗೆ ಕೇವಲ ರೂ 52 ರಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Portronics Harmonics Twins S13 In Ear True Wireless Earbuds

ಈ ಪಟ್ಟಿಯ ಮೊದಲ ಇಯರ್​ಬಡ್ಸ್ ಜನಪ್ರಿಯ Portronics ಕಂಪನಿಯಾದಾಗಿದ್ದು ಇದನ್ನು ಪ್ರಸ್ತುತ ಉತ್ತಮ ಬೆಲೆಗೆ ಖರೀದಿಸಲು ಪಟ್ಟಿಮಾಡಲಾಗಿದೆ. ಆದರೆ ಇದನ್ನು ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಲು ಸಹಾಯ ಮಾಡುವ ₹599 ರೂಪಾಯಿಗಳ ರಿಯಾಯಿತಿಯ ಈ ಇಯರ್​ಬಡ್ಸ್ ನಿಮಗೆ 7.5% ರಿಯಾಯಿತಿಯೊಂದಿಗೆ EMI ಸೌಲಭ್ಯದೊಂದಿಗೆ ತಿಂಗಳಿಗೆ ಕೇವಲ ರೂ 28 ರಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Fastrack FPods FZ100 Earbuds

ಈ ಪಟ್ಟಿಯ ಮೊದಲ ಇಯರ್​ಬಡ್ಸ್ ಜನಪ್ರಿಯ Fastrack ಕಂಪನಿಯಾದಾಗಿದ್ದು ಇದನ್ನು ಪ್ರಸ್ತುತ ಉತ್ತಮ ಬೆಲೆಗೆ ಖರೀದಿಸಲು ಪಟ್ಟಿಮಾಡಲಾಗಿದೆ. ಆದರೆ ಇದನ್ನು ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಲು ಸಹಾಯ ಮಾಡುವ ₹999 ರೂಪಾಯಿಗಳ ರಿಯಾಯಿತಿಯ ಈ ಇಯರ್​ಬಡ್ಸ್ ನಿಮಗೆ 7.5% ರಿಯಾಯಿತಿಯೊಂದಿಗೆ EMI ಸೌಲಭ್ಯದೊಂದಿಗೆ ತಿಂಗಳಿಗೆ ಕೇವಲ ರೂ 47 ರಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :