ಇದರ ಕೆಲವು ಹೈಲೈಟ್ ಸ್ಪೆಸಿಫಿಕೇಷನ್ಗಳನ್ನು ನೋಡುವುದಾದರೆ ಇದು Qualcomm Snapdragon 855+ ಚಿಪ್ಸೆಟ್ ಜೊತೆಗೆ Octa core 2.96GHz ಕ್ಲಾಕ್ ಸ್ಪೀಡ್ ಪ್ರೊಸೆಸರ್ ರನ್ ಮಾಡುತ್ತದೆ. ಇದರ ಟಾಪ್ ...
ಪ್ರತಿ ವರ್ಷ ಲಾಸ್ ವೇಗಾಸ್‌ನಲ್ಲಿ ನಡೆಯುವ ಸಿಇಎಸ್ (ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋ) ನಲ್ಲಿ ಒನ್‌ಪ್ಲಸ್ ಮೊದಲ ಬಾರಿಗೆ ಕಾಣಿಸಿಕೊಳ್ಳಲು ಸಜ್ಜಾಗಿದೆ. ಒನ್‌ಪ್ಲಸ್ ...
ಇಂದಿನ ಮೊಬೈಲ್ಗಳು ದೊಡ್ಡ ದೊಡ್ಡ ಮಾತ್ರದ ಪಿಸಿ ಮತ್ತು ಲ್ಯಾಪ್ಟಾಪ್ಗಳ ಜಾಗದಲ್ಲಿ ತನ್ನದೇಯಾದ ಹೊಸ ವರ್ಗವಾಗಿ ಸ್ಥಿರವಾಗಿಸಿದೆ. ಈ ಫೀಚರ್ ಮುಖ್ಯವಾಗಿ ಮೊಬೈಲ್ ಗೇಮಿಂಗ್ ಹೆಚ್ಚಳದಿಂದ ...
ಕಳೆದ ವರ್ಷದವರೆಗೆ ಒಂದು ಉತ್ತಮವಾದ ಬಜೆಟ್ ಫೋನ್ ಬಗ್ಗೆ ಯೋಚಿಸುವುದು ಹೆಚ್ಚು ಗೊಂದಲಗಳಿಗೆ ಕಾರಣವಾಗುತ್ತಿತ್ತು ಆ ವಿಭಾಗದಲ್ಲಿ ಎಲ್ಲವೂ ಟ್ರೇಡ್ ಆಗಿಯೇ ಬರುತ್ತಿತ್ತು. ದೊಡ್ಡ ಬ್ಯಾಟರಿ ...
Lenovo Z5 Pro GT ಲೆನೊವೊ ಕಂಪನಿಯ ಮೊಟ್ಟ ಮೊದಲ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 855 ಪ್ರೊಸೆಸರ್ ಹೊಂದಿರುವ ಫೋನಾಗಿದೆ. ಇದು ಕೆಲವೇ ವಾರಗಳ ಹಿಂದೆ ಚೀನದಲ್ಲಿ ಬಿಡುಗಡೆಯಾಗಿದ್ದು ಈಗ CES ...
ಕಳೆದ ವರ್ಷ ನೋಡಿದ ಸ್ಮಾರ್ಟ್ಫೋನ್ಗಳು ಹೆಚ್ಚು ಪ್ರಭಾವಶಾಲಿಯಾಗಿದ್ದವು ಆದರೆ ಅವುಗಳಲ್ಲಿ ಅಷ್ಟಾಗಿ ಅಚ್ಚರಿಪಡುವ ಯಾವುದೇ ವಿಶೇಷವಾದ ಫ್ಯಾಕ್ಟರ್ಗಳಿರಲ್ಲಿಲ್ಲ. ಆದರೆ ಈ ವರ್ಷ 2019 ರಲ್ಲಿ ...
ಇಂದಿನ ಸ್ಮಾರ್ಟ್ಫೋನ್ಗಳಾದ Realme 5, Redmi Note 8, Motorola One Macro ಇನ್ನಷ್ಟು ಸ್ಮಾರ್ಟ್ಫೋನ್ಗಳು ಬಜೆಟ್ ವಿಭಾಗದಲ್ಲಿ ಹೆಚ್ಚು ಫೀಚರ್ಗಳೊಂದಿಗೆ ಇನ್ನು ಆಸಕ್ತಿದಾಯಕವಾಗಿ ಮಾಡಿವೆ. ...
ಕಳೆದ ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿರುವ Realme ಮತ್ತು Xiaomi ಕಂಪನಿಯ ಹೊಚ್ಚ ಹೊಸ Realme 5s ಮತ್ತು Redmi Note 8 ಸ್ಮಾರ್ಟ್ಫೋನ್ಗಳನ್ನು ನೋಡಬವುದು. ಇವೇರಡು ಫೋನ್ಗಳ ಒಂದು ಕಾಮನ್ ...
Vivo ಇತ್ತೀಚೆಗೆ ತನ್ನ ಮತ್ತೋಂದು ಹೊಸ ಯು ಸರಣಿಯ ಸ್ಮಾರ್ಟ್ಫೋನ್ Vivo U20 ಅನ್ನು ಬಿಡುಗಡೆಗೊಳಿಸಿದೆ. ಇದರ ಅನ್ಬಾಕ್ಸಿಂಗ್ ಮತ್ತು ಫಸ್ಟ್ ಲುಕ್ ವಿಡಿಯೋ ಈಗಾಗಲೇ ಡಿಜಿಟ್ ಕನ್ನಡ YouTube ...
ಭಾರತದಲ್ಲಿ ವಿವೊ ಇತ್ತೀಚೆಗೆ ಸ್ವಲ್ಪ ರೋಲ್ನಲ್ಲಿದೆ. ವಿವೋ ತಯಾರಕರು ತ್ವರಿತವಾಗಿ ಒಂದರ ನಂತರ ಒಂದರಂತೆ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಿದ್ದಾರೆ. ಮತ್ತು vivo ...