ವಾಟ್ಸಾಪ್ ನೋಂದಾಯಿಸುವಾಗ ನಿಮ್ಮ ಫೋನ್ ಸಂಖ್ಯೆಯಲ್ಲಿ ಫೀಡಿಂಗ್ ಮಾಡಬೇಕಾದ ಕಡ್ಡಾಯ ಪ್ರಕ್ರಿಯೆ ಇದೆ. ಆದರೆ ಎಲ್ಲರೂ ವಿಶೇಷವಾಗಿ ಗೌಪ್ಯತೆಯಲ್ಲಿ ಮುಖ್ಯವಾಗಿ ಪ್ರೇಮಿಗಳು, ಕುಟುಂಭದವರು ಈ ಕಲ್ಪನೆಯನ್ನು ತುಂಬಾ ಇಷ್ಟಪಡದಿರಬಹುದು.ಆದರೆ ಈ ಸೇವೆ ಪ್ರಾರಂಭಿಸಲು WhatsAppಗೆ ನಿಮ್ಮ ಫೋನ್ ಸಂಖ್ಯೆ ಅಗತ್ಯವಿರುತ್ತದೆ. ಮತ್ತು ಕಾಂಟೆಕ್ಟ್ ಪಟ್ಟಿಯಲ್ಲಿ ಸೇರಿಸಲಾದ ಮೇಲೆ ಯಾರಾದರು ಈ ಕಾಂಟೆಕ್ಟ್ ನಂಬರ್ಗಳನ್ನು ನೋಡುತ್ತಿರುತ್ತಾರೆ. ಆದರೆ ಕೆಲ ಟ್ರಿಕ್ಗಳ ಮೂಲಕ ನಿಮ್ಮ ಹೊಸ ಫೋನ್ ನಂಬರ್ ಕಾಣದಂತೆ ಹೀಗೆ ಮರೆ ಮಾಡಬವುದು.
–ಮೊದಲಿಗೆ ಒಂದು ನಂಬರ್ ಪಡೆದುಕೊಳ್ಳಿ ನೀವು ವಲ್ಲದರಿಂದ ದೂರವಿರಲು.
–ನಂತರ ನೀವು WhatsAppಗಾಗಿ ಬಳಸುವ ಫೋನಿಂದ WhatsApp ಅನ್ನು ಅನ್ ಇನ್ಸ್ಟಾಲ್ ಮಾಡಿ.
–ಈಗ ನಿಮ್ಮ ಹಳೆಯ ಸಿಮ್ ತೆಗೆದು ಬೇರೆ ಯಾವುದಾದರೊಂದು ಫೋನಲಾಕಿ SMS ಪಡೆಯಿರಿ.
–ನಂತರ ನೀವು WhatsApp ಬಳಸುವ ಫೋನಿಗೆ ಹೊಸ ಸಿಮ್ ಹಾಕಿ.
–ಈಗ WhatsApp ಅನ್ನು ಪುನಃ ಇನ್ಸ್ಟಾಲ್ ಮಾಡಿಕೊಂಡು ಅದರ ಪ್ರೋಸೆಸ್ ಫಾಲೋ ಮಾಡಿ.
–ಇಲ್ಲಿ ನಿಮಗೆ ನಿಮ್ಮ್ ಹೊಸ ನಂಬರ್ ಬದಲಿಗೆ ನಿಮ್ಮ ಹಳೆಯ ನಂಬರ್ ಹಾಕಿ.
–ಇದರ ನಂತರ WhatsApp ನಿಮ್ಮ ಹಳೆಯ ನಂಬರ್ಗೆ OTP – SMS ಕಳುಯಿಸುತ್ತದೆ ಅದನ್ನು ಇದರಲ್ಲಿ ಹಾಕಿ.
ಈ ರೀತಿಯಲ್ಲಿ ನೀವು ನಿಮ್ಮ ಹಳೆಯ ನಂಬರ್ ಬಳಸಿ ನಿಮ್ಮ್ ಹೊಸ ಫೋನ್ ನಂಬರ್ ಕಾಣದಂತೆ ಹೀಗೆ ಮರೆ ಮಾಡಬವುದು. ನಿಮ್ಮ ಪ್ರಸ್ತುತ ಫೋನ್ ಸಂಖ್ಯೆಯನ್ನು ಮರೆಮಾಡಲು ನಿಮ್ಮ ಬಳಿ ಮತ್ತೊಂದು ಅಲ್ಟರ್ನೆಟ್ ಫೋನ್ ಸಂಖ್ಯೆ ಇರಬೇಕು. WhatsApp ನೀವು WhatsApp ನಲ್ಲಿ ಬದಲಿಸಿದಲ್ಲಿ ನಿಮ್ಮ ಹೊಸ ಫೋನ್ ನಂಬರ್ ಅಲ್ಲಿ ನಿಮ್ಮ ಎಲ್ಲ ಕಾಂಟೆಕ್ಟ್ಗಳನ್ನು ಒಳಗೊಳ್ಳುವ ಫೀಚರ್ ಹೊಂದಿದೆ. ಆದರೆ ಈ ಫೀಚರ್ ಈಗ ಹೆಚ್ಚು ಸಹಾಯಕವಾಗಿದೆ ಏಕೆಂದರೆ ಪ್ರತಿಯೊಬ್ಬರೂ ತಮ್ಮ ಫೋನ್ ನಂಬರ್ ತೋರಲು ಬಯಸುವುದಿಲ್ಲ.