ಈ ಫೀಚರ್ಗಳ ಮೂಲಕ vivo U10 ಕೈಗೆಟುಕುವ ಫೋನಗಳಲ್ಲಿ ಒಂದಾಗಿದೆ

Updated on 02-Jun-2020

ಭಾರತದಲ್ಲಿ ವಿವೊ ಇತ್ತೀಚೆಗೆ ಸ್ವಲ್ಪ ರೋಲ್ನಲ್ಲಿದೆ. ವಿವೋ ತಯಾರಕರು ತ್ವರಿತವಾಗಿ ಒಂದರ ನಂತರ ಒಂದರಂತೆ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಿದ್ದಾರೆ. ಮತ್ತು vivo U10 ಹೊಸ ಮತ್ತು ಅತ್ಯಂತ ಉತ್ತಮ ಸ್ಮಾರ್ಟ್‌ಫೋನ್ ಆಗಿದೆ. ಆದಾಗ್ಯೂ ಇದು ಫೋನ್ ಕೈಗೆಟುಕುವಂತಿದ್ದರೂ ಇದು ಇದರ ಫೀಚರ್ಗಳನ್ನು ಕಡಿಮೆ ಮಾಡಿಲ್ಲ. vivo U10 ಸ್ಮಾರ್ಟ್‌ಫೋನ್‌ನೊಂದಿಗೆ ಪಡೆಯುವ ಎಲ್ಲಾದರ ಬಗ್ಗೆ ಒಂದು ನೋಟ ಇಲ್ಲಿದೆ.

8-ಕೋರ್ ಚಿಪ್ಸೆಟ್

ಈ ಹೊಸ vivo U10 ಸ್ಮಾರ್ಟ್ಫೋನ್ Qualcomm Snapdragon 665 ಆಕ್ಟಾ-ಕೋರ್ ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದರ ವೇರಿಯಂಟ್ಗಳನ್ನು ನೋಡುವುದಾದರೆ 3GB ಮತ್ತು 4GB RAM ಮೂಲಕ ಬರುತ್ತದೆ. ಇದರ ಚಿಪ್‌ಸೆಟ್ ಕ್ವಾಲ್ಕಾಮ್‌ನ ಮೂರನೇ ತಲೆಮಾರಿನ AI  ಎಂಜಿನ್ ಅನ್ನು ಪ್ಯಾಕ್ ಮಾಡುತ್ತದೆ. ಇದು ಉತ್ತಮ ಕ್ಯಾಮೆರಾ, ಸೆಕ್ಯೂರಿಟಿ ಮತ್ತು ಗೇಮಿಂಗ್ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಫೋನ್ ಕಂಪನಿಯ ಫನ್ಟಚ್ ಓಎಸ್ 9.1 ನೊಂದಿಗೆ ಆಂಡ್ರಾಯ್ಡ್ 9.0 ಪೈ ಅನ್ನು ಆಧರಿಸಿದೆ.

ದೊಡ್ಡ ಬ್ಯಾಟರಿ + ಫಾಸ್ಟ್ ಚಾರ್ಜ್

ಈ ಭಾರಿ ಗರಿಷ್ಠ ಕೆಲವು ಗಂಟೆಗಳ ಕಾಲ ಉಳಿಯುವ ಅದ್ದೂರಿಯ ಫೋನ್ ಯಾರಿಗೆ ಬೇಡ ಹೇಳಿ. ಆದ್ದರಿಂದ ಇದನ್ನು ತಿಳಿದ vivo U10 ಅನ್ನು 5000mAh ಬ್ಯಾಟರಿಯೊಂದಿಗೆ ಪ್ಯಾಕ್ ಮಾಡಿದೆ. 12 ಗಂಟೆಗಳ ತಡೆರಹಿತ ಯೂಟ್ಯೂಬ್ ಅಥವಾ ಏಳು ಗಂಟೆಗಳ PUBG ಮೊಬೈಲ್‌ಗೆ ಇದು ಸಾಕಾಗಿದೆ. ಅಲ್ಲದೆ ಫೋನ್ 18W ವೇಗದ ಚಾರ್ಜಿಂಗ್ ಅನ್ನು ಒದಗಿಸುವುದರಿಂದ ಬಳಕೆದಾರರು ಚಾರ್ಜ್ ಮಾಡಲು ಹೆಚ್ಚು ಸಮಯ ಕಾಯಬೇಕಾಗಿಲ್ಲ. ಒಮ್ಮೆಯ ಚಾರ್ಜ್ 4.5 ಗಂಟೆಗಳ ಟಾಕ್‌ಟೈಮ್ ನೀಡಲು 10 ನಿಮಿಷಗಳ ಚಾರ್ಜ್ ಸಾಕು ಎಂದು ವಿವೊ ಹೇಳಿಕೊಂಡಿದೆ.

ಅತಿದೊಡ್ಡ ಡಿಸ್ಪ್ಲೇ

ಈ ಫೋನ್‌ಗಳಲ್ಲಿ ಸಾಕಷ್ಟು ವೀಡಿಯೊ ಕಂಟೆಂಟ್ ನೋಡಲು ಯೋಜಿಸುವ ಅತಿ ದೊಡ್ಡ ಸ್ಕ್ರೀನ್ ಫೋನ್ ಕಡ್ಡಾಯವಾಗಿದೆ. vivo U10 ಸ್ಮಾರ್ಟ್ಫೋನ್ 6.35 ಇಂಚಿನ HD+ ಡಿಸ್ಪ್ಲೇಯನ್ನು 1544×720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಪ್ಯಾಕ್ ಮಾಡುತ್ತದೆ. ಅಲ್ಲದೆ ಸಾಧ್ಯವಾದಷ್ಟು ಸ್ಕ್ರೀನ್ ರಿಯಲ್ ಎಸ್ಟೇಟ್ ಅನ್ನು ಖಚಿತಪಡಿಸಿಕೊಳ್ಳಲು ಫೋನ್ ಒಂದು ಸಣ್ಣ ನಾಚ್ ಸಹ ಹೊಂದಿದೆ. ಅದು 8MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಮೂರು ಕ್ಯಾಮೆರಾ

ಈ vivo U10 ಹಿಂಭಾಗದಲ್ಲಿ ಟ್ರಿಪಲ್ ರೇರ್ ಕ್ಯಾಮೆರಾ ಸೆಟಪ್ ಹೊಂದಿದೆ. ಅವೆಂದರೆ 13MP + 8MP + 2MP ಸೆಟಪ್ ಹೊಂದಿದೆ. ಇದರ 13MP ಯುನಿಟ್ ಸ್ಟ್ಯಾಂಡರ್ಡ್ ಶಾಟ್‌ಗಳನ್ನು ತೆಗೆದುಕೊಳ್ಳಲು ಬಳಸುವ ಪ್ರೈಮರಿ ಕ್ಯಾಮೆರಾ ಮತ್ತು 8MP ಸೆನ್ಸರ್ ವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಮತ್ತು ಬಳಕೆದಾರರು ವೈಡ್ ಆಂಗಲ್ ವ್ಯೂ ವೀಕ್ಷಣೆಯೊಂದಿಗೆ ಇಮೇಜ್ಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಇದರಲ್ಲಿ ಲ್ಯಾಂಡ್‌ಸ್ಕೇಪ್ ಫೋಟೋಗ್ರಫಿಗೆ ಸೂಕ್ತವಾಗಿದೆ. 2MP ಘಟಕವು ಆಳವಾದ ಸೆನ್ಸರ್ ಮತ್ತು ಬೊಕೆ ಶಾಟ್ಗಳಿಗೆ ಸಹಾಯ ಮಾಡುತ್ತದೆ.

ಯಾವುದೇ ರಾಜಿ ಇಲ್ಲ

ಇಂದಿನ ದಿನಗಳಲ್ಲಿ ಅನೇಕ ಫೋನ್‌ಗಳು ಹೈಬ್ರಿಡ್ ಸ್ಲಾಟ್ ಹೊಂದಿವೆ. ಎರಡನೇ ಸಿಮ್ ಕಾರ್ಡ್ ಅಥವಾ ಮೈಕ್ರೊ SD ಕಾರ್ಡ್ ಹೊಂದಿರುವ ನಡುವೆ ಆಯ್ಕೆ ಮಾಡಿಕೊಳ್ಳುವುದನ್ನು ಬಿಟ್ಟು ಬಳಕೆದಾರರಿಗೆ ಬೇರೆ ಆಯ್ಕೆಗಳಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ ಎರಡನೇ ಸಿಮ್ ಕಾರ್ಡ್ ಹೊಂದಿರುವವರು ತಮ್ಮ ಸ್ಟೋರೇಜನ್ನು ವಿಸ್ತರಿಸಲು ಸಾಧ್ಯವಾಗುವುದಿಲ್ಲ. vivo U10 ಟ್ರಿಪಲ್ ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದೆ. ಇದರರ್ಥ ಬಳಕೆದಾರರು ಎರಡನೇ ಸಿಮ್ ಅಥವಾ ಮೈಕ್ರೊ SD ಕಾರ್ಡ್ ನಡುವೆ ಆಯ್ಕೆ ಮಾಡಬೇಕಾಗಿಲ್ಲ ಮತ್ತು ಎರಡೂ ಸ್ಟೋರೇಜ್ಗಳನ್ನು  ಉತ್ತಮವಾದದನ್ನು ಆನಂದಿಸಬೇಕಾಗುತ್ತದೆ.

ಮುದ್ದು ಹುಡುಗ

ಈ vivo U10 ಮುಂಭಾಗವು ದೊಡ್ಡ ಡಿಸ್ಪ್ಲೇಯಲ್ಲಿ ಬಹಳ ಸಣ್ಣ ಬೆಜೆಲ್‌ಗಳನ್ನು ಹೊಂದಿದೆ. ಅದರಂತೆ ಫಿಂಗರ್‌ಪ್ರಿಂಟ್ ಸೆನ್ಸಾರ್ ಫೋನ್‌ನ ಹಿಂಭಾಗದಲ್ಲಿದೆ. ಫಿಂಗರ್ಪ್ರಿಂಟ್ ಸೆನ್ಸರ್ ಸ್ಥಳವು ತೋರುಬೆರಳಿನಿಂದ ತಲುಪಲು ಸುಲಭಗೊಳಿಸುತ್ತದೆ. vivo U10 ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು 8.92mm ದಪ್ಪವಾಗಿರುತ್ತದೆ. 

vivo U10 ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಮೂರು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಮೊದಲ ವೇರಿಯಂಟ್ 3GB+ 32GB ಬೆಲೆ 8,990 ರೂಗಳು ಇದರ ಮಧ್ಯಮ ರೂಪಾಂತರ 3GB+643GB ಸ್ಟೋರೇಜ್ ಬೆಲೆ 9,990 ರೂಗಳು ಕೊನೆಯದಾಗಿ ಟಾಪ್-ಮೋಸ್ಟ್ ರೂಪಾಂತರ 4GB+64GB ರೂಪಾಂತರ 10,990 ರೂಪಾಯಿಗಳಾಗಿದ್ದು ಖರೀದಿದಾರರು ತಮ್ಮ ಅಗತ್ಯಗಳಿಗೆ ಮತ್ತು ಬಜೆಟ್‌ಗೆ ಸೂಕ್ತವಾದದನ್ನು ಆಯ್ಕೆ ಮಾಡಬಹುದಾಗಿದೆ.

[Sponsored Post]

Sponsored

This is a sponsored post, written by Digit's custom content team.

Connect On :