ರಿಲಯನ್ಸ್ ಅವರ JioPhone 2 ಎರಡನೇ ಫ್ಲ್ಯಾಶ್ ಸೆಲ್ ಇಂದು ಅಂದ್ರೆ ಆಗಸ್ಟ್ 30 ರಂದು ನಡೆಯಲಿದೆ. ಇದು Jio.com ನಲ್ಲಿ ಮಧ್ಯಾಹ್ನ 12:00PM ಗಂಟೆಗೆ ಪ್ರಾರಂಭವಾಗುತ್ತದೆ. ಈ JioPhone 2 ಮೊದಲ ಫ್ಲಾಶ್ ಸೇಲ್ ಆಗಸ್ಟ್ 16 ರಂದು ನಡೆಯಿತು. ಇದರ ಮೊದಲ ಈ ಹೊಸ JioPhone 2 ಬೆಲೆ 2999 ರೂಗಳಲ್ಲಿ ಲಭ್ಯವಾಗಲಿದೆ. ಆದರೆ ಈ ಬಾರಿ ಕಂಪೆನಿಯು ತನ್ನ ಮೊದಲ 4G ಫೀಚರ್ ಫೋನ್ಗೆ ಮರುಪಾವತಿ ಮಾಡುವಂತೆ ಯಾವುದೇ ಆಯ್ಕೆಯನ್ನು ಈ ಹೊಸ JioPhone 2 ನಲ್ಲಿ ನೀಡುತ್ತಿಲ್ಲ. ರಿಲಯನ್ಸ್ ಜಿಯೋವಿನ ಹೊಚ್ಚ ಹೊಸ JioPhone 2 ನೀವು ಎಲ್ಲಿಂದ ಮತ್ತು ಹೇಗೆ ಖರೀದಿಸಬವುದೆಂಬ ಸಂಪೂರ್ಣವಾದ ಮಾಹಿತಿ ನೀವು ಈ ಕೆಳಗೆ ಹಂತ ಹಂತವಾಗಿ ಪಡೆಬವುದು. ಒಂದು ರೀತಿಯಲ್ಲಿ ಈ ಎರಡನೇ ಫ್ಲಾಶ್ ಮಾರಾಟವು ಮೊದಲನೆಯದು ಹೋಲುತ್ತದೆ.
1.ಮೊದಲಿಗೆ ನೀವು ಇಂದು ಮಧ್ಯಾಹ್ನ 12:00pm ಕ್ಕೂ ಮುನ್ನ www.jio.com ತೆರೆದಿಡಿ.
2.ನಿಮ್ಮ ವಿಳಾಸಕ್ಕೆ ಫೋನ್ ಬರುತ್ತದೆಯೇ ಎಂಬುದನ್ನು 'Check Availability' ಪೆಟ್ಟಿಗೆಯಲ್ಲಿ ನಿಮ್ಮ ಪಿನ್ ಕೋಡ್ ಮತ್ತು ಪತ್ರಿಕಾವನ್ನು ಭರ್ತಿ ಮಾಡಿ.
3.ಇಂದು ನೀವು ಕೇವಲ ಒಂದು ಫೋನನ್ನು ಮಾತ್ರ ಖರೀದಿಸಲು ಅನುಮತಿಸಲಿದೆ.
4.ನಂತರ ನಿಮ್ಮ ಶಾಪಿಂಗ್ ಕಾರ್ಟ್ನಲ್ಲಿ ಈ ಫೋನನ್ನು ಸೇರಿಸಿ ಕಾರ್ಟನ್ನು ಪುನಃ ಸಿಕಿಕ್ ಮಾಡಿ.
5.ಈಗ ಫೋನಿನ ಸಂಪೂರ್ಣವಾದ ವಿವರಗಳನ್ನು ನೋಡಬಹುದು
6.ಈ ಫೋನಿನ ಒಟ್ಟು ಬೆಲೆ 3098 ರವರೆಗೆ ಶಿಪ್ಪಿಂಗ್ ಚಾರ್ಜ್ ಸೇರಿದಂತೆ ಬರಬಹುದು.
7.ಇಲ್ಲಿರುವ ಎಲ್ಲ ಮಾಹಿತಿಗಳ ಬಗ್ಗೆ ತಿಳಿದುಕೊಂಡು 'CheckOut ಬಟನ್ ಮೇಲೆ ಕ್ಲಿಕ್ ಮಾಡಿ.
8.ಇದರ ನಂತರ ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಹೆಸರು, ವಿಳಾಸ, ಫೋನ್ ನಂಬರ್, ಇಮೇಲ್ ಇನ್ನು ಇತರೆ.
9.ವೈಯಕ್ತಿಕ ವಿವರಗಳನ್ನು ನೀಡಿದ ನಂತರ ಪೇಮೆಂಟ್ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ.
10.ನಂತರ ನಿಮಗೆ ಒಂದು ಆರ್ಡರ್ ನಂಬರ್ ನಿಮ್ಮ ಇಮೇಲ್ ತವ ಫೋನ್ ನಂಬರಿಗೆ ಬರುತ್ತದೆ.
11.ನಂತರ ನಿಮ್ಮ ಮನೆ ಬಾಗಿಲಿಗೆ 5-7 ಬಿಸಿನೆಸ್ ದಿನಗಳೊಳಗೆ ಬಂದು ಸೇರುವ ನಿರೀಕ್ಷೆ ಮಾಡಬವುದು.
ಗಮನಾರ್ಹವಾಗಿ ಈ ಫೋನ್ ಬುಕಿಂಗ್ ಆದ 5-7ದಿನಗಳ ಒಳಗೆ JioPhone 2 ವಿತರಣೆಯನ್ನು ನಿಮ್ಮ ವಿಳಾಸಕ್ಕೆ ಬರುತ್ತದೆ. ಕಂಪನಿ ಲೈವ್ ಕರೆ ನೀಡುವ ಸಲುವಾಗಿ ಡೆಲಿವರಿ ಚಾರ್ಜ್ 99 ರೂ ಹೆಚ್ಚುವರಿಯ ಹಣ ನೀಡಬೇಕಾಗುತ್ತದೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ YouTube ಮತ್ತು Facebook ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.