ಭಾರತದಲ್ಲಿನ ಪ್ರಮುಖ ಮೂರು ಟೆಲಿಕಾಂ ಆಪರೇಟರ್ಗಳಾದ ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ತಮ್ಮ ಅಂತಾರಾಷ್ಟ್ರೀಯ ರೋಮಿಂಗ್ ಸೇವೆಗಳನ್ನು ಒದಗಿಸುತ್ತವೆ. ಇದರಿಂದಾಗಿ ಈಗ ನೀವು ನಿಮ್ಮ ಮನೆ ಅಥವಾ ಹೊರಗಿನಿಂದ ಕರೆಗಳನ್ನು ಮಾಡಬಹುದು ಮತ್ತು ಸ್ವೀಕರಿಸಬಹುದು. ಇದು ಬಳಕೆದಾರರಿಗೆ ಹೆಚ್ಚು ಅನುಕೂಲಕರವಾದರೂ ಸಹ ಅಷ್ಟಾಗಿ ಕಡಿಮೆಯಲ್ಲ. ಮತ್ತು ನೀವು ಮಾಡುವ ಕರೆಗಳು ಹೆಚ್ಚು ದುಬಾರಿಯಾಗಬಹುದು. ಮತ್ತು ನೀವು ಸ್ವೀಕರಿಸುವ ಕರೆಗಳಿಗೆ ಶುಲ್ಕ ವಿಧಿಸಬಹುದು ಜೊತಗೆ ಇಲ್ಲಿ ಡೇಟಾ ಬಳಕೆಯ ವೆಚ್ಚವೂ ಸಹ ಹೆಚ್ಚಾಗುತ್ತದೆ. ಆದ್ದರಿಂದ ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ನೀಡುವ ಅಂತಾರಾಷ್ಟ್ರೀಯ ರೋಮಿಂಗ್ ಯೋಜನೆಗಳ ನಡುವೆ ಕೊಂಚ ತ್ವರಿತ ಹೋಲಿಕೆಯಿದೆ.
ರಿಲಯನ್ಸ್ ಜಿಯೋ:
ಭಾರತೀಯ ರಿಲಯನ್ಸ್ ಜಿಯೋನಲ್ಲಿ ಅಂತರರಾಷ್ಟ್ರೀಯ ರೋಮಿಂಗ್ಗಾಗಿ ಅರ್ಜಿ ಸಲ್ಲಿಸಲು ನೀವು MyJio.com ಅಥವಾ Jio.com ಮೂಲಕ 1101 ಪ್ಯಾಕನ್ನು ಖರೀದಿಸಬೇಕಾಗಿದೆ. ಅಂತೆಯೇ ರಿಲಯನ್ಸ್ ಜಿಯೊ ಅಂತಾರಾಷ್ಟ್ರೀಯ ರೋಮಿಂಗನ್ನು ನೀಡುತ್ತಿರುವಾಗ ವಿಶಿಷ್ಟ ಯೋಜನೆಗಳನ್ನು ಒದಗಿಸುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ಇದು ಇತರ ಟೆಲ್ಕೊಗಳಿಗಿಂತ ಹೆಚ್ಚು ದುಬಾರಿ ಎಂದು ತೋರುವ ಎಲ್ಲಾ ದೇಶಗಳಿಗೆ ಪಾವತಿ ಪ್ರತಿ ಬಳಕೆಯ ದರಗಳನ್ನು ಮಾತ್ರ ನೀಡುತ್ತದೆ. ಅಂದರೆ ಆಸ್ಟ್ರೇಲಿಯಾದಿಂದ ಭಾರತಕ್ಕೆ
ಆದರೆ ರಿಲಯನ್ಸ್ ಜಿಯೋ ಇತ್ತೀಚೆಗೆ ಅಂತರರಾಷ್ಟ್ರೀಯ ಸುಂಕವನ್ನು ISD ದರ ಕಟ್ಟರ್ (Rate cuter) ಯೋಜನೆಗಳು ಸೇರಿದಂತೆ ಅಂತರರಾಷ್ಟ್ರೀಯ ಕರೆಗಳನ್ನು ನಿಮಿಷಕ್ಕೆ 3 ರೂಪಾಯಿಗಳಿಗೆ ಕಡಿಮೆ ಮಾಡಿದೆ. ಜಿಯೋನ ಈ ರೇಟ್-ಕಟ್ಟರ್ ಪ್ಲಾನನ್ನು ಸಕ್ರಿಯಗೊಳಿಸಲು ಬಳಕೆದಾರರಿಗೆ ರೂ. 501 ನೊಂದಿಗೆ ಪುನರ್ಭರ್ತಿ ಮಾಡಬೇಕಾಗುತ್ತದೆ.
ಭಾರ್ತಿಏರ್ಟೆಲ್:
ಭಾರ್ತಿ ಏರ್ಟೆಲ್ ಸಹ ಅಂತರರಾಷ್ಟ್ರೀಯ ರೋಮಿಂಗ್ಗಾಗಿ ಅರ್ಜಿ ಸಲ್ಲಿಸಲು ಕಸ್ಟಮರ್ಕೇರ್, ಸ್ಟೋರ್ ಅಥವಾ ಏರ್ಟೆಲ್ ವೆಬ್ಸೈಟ್ನಲ್ಲಿ ಲಭ್ಯವಿದೆ.
ವೊಡಾಫೋನ್:
ವೊಡಾಫೋನ್ ಸಹ ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ನಂತೆ USA, UAE ಮತ್ತು ಸಿಂಗಪುರ್ ದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್ಗಳನ್ನು ನೀಡುತ್ತಿದೆ. ಇದನ್ನು ವೋಡಫೋನಿನಲ್ಲಿ "i roam free pack" ಎಂದು ಕರೆಯಲಾಗುತ್ತದೆ. ಈ ಪ್ಯಾಕ್ಗಳು ವಿವಿಧ ಬೆಲೆಗಳಲ್ಲಿ ಪೂರ್ತಿ