ರಿಲಯನ್ಸ್ ಜಿಯೋ ಕೇವಲ 99 ರೂಗಳಲ್ಲಿ ಜಿಯೋಫೋನ್ ಬಳಕೆದಾರರಿಗೆ 500MB ಯ ಡೇಟಾವನ್ನು ಪೂರ್ತಿ 28 ದಿನಗಳಿಗೆ ನೀಡುತ್ತಿದೆ.

ರಿಲಯನ್ಸ್ ಜಿಯೋ ಕೇವಲ 99 ರೂಗಳಲ್ಲಿ ಜಿಯೋಫೋನ್ ಬಳಕೆದಾರರಿಗೆ 500MB ಯ ಡೇಟಾವನ್ನು ಪೂರ್ತಿ 28 ದಿನಗಳಿಗೆ ನೀಡುತ್ತಿದೆ.
HIGHLIGHTS

ಈ ಮಾನ್ಸೂನ್ ಹಂಗಮಾ ಯೋಜನೆಯಡಿ ಹೊಸ ವಿಶೇಷ ಜಿಯೋಫೋನ್ ರೀಚಾರ್ಜ್ ಪ್ಲಾನನ್ನು ಪ್ರಾರಂಭಿಸಿದೆ.

ರಿಲಯನ್ಸ್ ಜಿಯೋ ಇದೀಗ ಜಿಯೋಫೋನ್ ಬಳಕೆದಾರರಿಗೆ ಈ ಬೇಸಿಗೆಯಲ್ಲಿ ಸಿಹಿಸುದ್ದಿಯನ್ನುನೀಡುತ್ತದೆ. ಅಂದ್ರೆ ಕೇವಲ 99 ರೂಗಳಲ್ಲಿ ಹೊಸ ರೇಟ್ ಪ್ಲಾನ್ಗಳನ್ನು ಪರಿಚಯಿಸಿದೆ. ಇದರಲ್ಲಿ ನಿಮಗೆ ದಿನಕ್ಕೆ 0.5GB4G ಡೇಟಾ ಪ್ಲಾನನ್ನು ನೀಡುತ್ತದೆ. ಅಲ್ಲದೆ ಅನ್ಲಿಮಿಟೆಡ್ ಧ್ವನಿ ಕರೆಗಳೊಂದಿಗೆ 300 SMS ಮತ್ತು 28 ದಿನಗಳಿಗೆ ನೀಡುತ್ತಿದೆ. ಈ ಹೊಸ ರೇಟ್ ಪ್ಲಾನ್ ಈಗಾಗಲೇ ಅಸ್ತಿತ್ವದಲ್ಲಿರುವ 49 ರೂ ಮತ್ತು 153 ಜಿಯೋಫೋನ್ ರೇಟ್ ಪ್ಲಾನನ್ನು ಸೇರುತ್ತದೆ. ಇದಲ್ಲದೆ ಈ ಮಾನ್ಸೂನ್ ಹಂಗಮಾ ಯೋಜನೆಯಡಿ (Monsoon Hungama scheme) ಹೊಸ ವಿಶೇಷ ಜಿಯೋಫೋನ್ ರೀಚಾರ್ಜ್ ಪ್ಲಾನನ್ನು ಪ್ರಾರಂಭಿಸಿದೆ.

https://images.indianexpress.com/2018/07/jiophone-monsoon-759.jpg

ಈ ಫೀಚರ್ ಫೋನನ್ನು ವಿನಿಮಯ (Exchange) ಮಾಡುವ ಸಮಯದಲ್ಲಿ 594 ರೂಗಳ ಮೌಲ್ಯದ ವಿಶೇಷ ರೀಚಾರ್ಜ್ ಪ್ಲಾನನ್ನು ಆಯ್ಕೆ ಮಾಡಬಹುದು. ಮತ್ತು ಜಿಯೋವಿನ ಇದು ಅನ್ಲಿಮಿಟೆಡ್ ಧ್ವನಿ ಕರೆಗಳು ಮತ್ತು ಡೇಟಾವನ್ನು ನೀಡುತ್ತದೆ. ಜಿಯೋ ಬಿಡುಗಡೆ ಹೇಳಿಕೆಯಲ್ಲಿ ಯಾವುದೇ ದೈನಂದಿನ ಡೇಟಾ ನಿರ್ಬಂಧವನ್ನು ಉಲ್ಲೇಖಿಸಲಿಲ್ಲ. ಆದಾಗ್ಯೂ ಈ ಯೋಜನೆಗೆ ಒಟ್ಟು ಡೇಟಾ ಪ್ರಯೋಜನ 90GB ಆಗಿದ್ದು ಇದು ಹೊಸದಾಗಿ ಬಿಡುಗಡೆಯಾದ ರೂ 99 ಜಿಯೋಫೋನ್ ಪ್ಲಾನನ್ನು ಆರು ತಿಂಗಳು ಮುಂಚೆಯೇ ನೀಡಿತ್ತು. 

ಮಾನ್ಸೂನ್ ಹಂಗಮಾ ವಿನಿಮಯ (Exchange) ಅಡಿಯಲ್ಲಿ ಜಿಯೋಫೋನ್ ಬಳಕೆದಾರರಿಗೆ 6GB ಯ ಡೇಟಾ ಚೀಟಿ ವಿಶೇಷ ವಿನಿಮಯ ಡೇಟಾ ಬೋನಸ್ ಸಹ ಸ್ವೀಕರಿಸಲಾಗುವುದು. ಇದು 101 ರೂಪಾಯಿ ಮೌಲ್ಯದ್ದಾಗಿದ್ದು ಮಾನ್ಸೂನ್ ಹಂಗಮಾ ಪ್ರಸ್ತಾವದಡಿಯಲ್ಲಿ ತಮ್ಮ ಅಸ್ತಿತ್ವದಲ್ಲಿರುವ ಫೀಚರ್ ಫೋನ್ ಅನ್ನು ಗ್ರಾಹಕರು ವಿನಿಮಯ ಮಾಡಿಕೊಳ್ಳುವುದರಿಂದ ಜಿಯೋಫೋನ್ ಅನ್ನು 501 ರೂ. ಆರು ತಿಂಗಳುಗಳ ಕಾಲ ಅನಿಯಮಿತ ಉಚಿತ ಸೇವೆಗಳು 594 ರೂ.ಗೆ ಇಳಿದಿದೆ.

http://s3.india.com/wp-content/uploads/2018/07/jio-2.jpg

ಒಟ್ಟಾರೆಯಾಗಿ ಬಳಕೆದಾರರಿಗೆ 4G ಫೀಚರ್ ಫೋನ್ನೊಂದಿಗೆ ಆರು ತಿಂಗಳ ಉಚಿತ ಸೇವೆಗಳನ್ನು 1095 ರೂಗಳಲ್ಲಿ ಪಡೆಯಬವುದು. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo