ಜಿಯೋ, ಏರ್ಟೆಲ್, ವೋಡಾಫೋನ್, ಐಡಿಯಾ ಮತ್ತು BSNL ಯಾವ ಟೆಲಿಕಾಂನ ಯಾವ ಹೊಸ ಪ್ಲಾನಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟ

ಜಿಯೋ, ಏರ್ಟೆಲ್, ವೋಡಾಫೋನ್, ಐಡಿಯಾ ಮತ್ತು BSNL ಯಾವ ಟೆಲಿಕಾಂನ ಯಾವ ಹೊಸ ಪ್ಲಾನಲ್ಲಿ ನಿಮಗೆಷ್ಟು ಲಾಭ ಮತ್ತು ನಷ್ಟ
HIGHLIGHTS

ಇತ್ತೀಚಿನ ದಿನಗಳಲ್ಲಿ ಈ ಎಲ್ಲಾ ಟೆಲಿಕಾಂಗಳು ಭಾರತದಲ್ಲಿ ಹೊಸ ಮತ್ತು ಅತ್ಯುತ್ತಮವಾದ ಪ್ಲಾನ್ಗಳನ್ನು ಬಿಡುಗಡೆಗೊಳಿಸಿದೆ

ಕೆಲವೇ ತಿಂಗಳ ಹಿಂದೆ ಏರ್ಟೆಲ್ ಮತ್ತು ವೊಡಾಫೋನ್ ಗ್ರಾಹಕರಿಗೆ ಉಚಿತವಾಗಿ SMS  ಸೌಲಭ್ಯವನ್ನು ಒದಗಿಸುತ್ತಿಲ್ಲವಾದ್ದರಿಂದ ಇದು ಒಂದು ದೊಡ್ಡ ಬದಲಾವಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಎಲ್ಲಾ ಟೆಲಿಕಾಂಗಳು ಭಾರತದಲ್ಲಿ ಹೊಸ ಮತ್ತು ಅತ್ಯುತ್ತಮವಾದ ಪ್ಲಾನ್ಗಳನ್ನು ಬಿಡುಗಡೆಗೊಳಿಸಿದೆ ಅದರಲ್ಲಿ ನಿಮಗೆ ಯಾವುದು ಲಾಭ ಎಷ್ಟು ನಷ್ಟವೆಂದು ಇಲ್ಲಿ ನೋಡುವುದು. ನೀವು ಯಾವ ಟೆಲಿಕಾಂನ ಯಾವ ಪ್ಲಾನ್ ಬಳಸುತ್ತಿದ್ದೀರೆಂದು ಕಾಮೆಂಟ್ ಮಾಡಿ ತಿಳಿಸಿ.

https://static.digit.in/default/ccb9f505eefa8ee393349869cece2657bd2edb77.jpeg

ರಿಲಯನ್ಸ್ ಜಿಯೋ ನಿಮಗೆ ಕೇವಲ 149 ರೂಪಾಯಿಯಲ್ಲಿ ದಿನಕ್ಕೆ 1.5GB ಯಂತೆ ಒಟ್ಟು 42GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyJio ಅಪ್ಲಿಕೇಶನಿಂದ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

ರಿಲಯನ್ಸ್ ಜಿಯೋ ನಿಮಗೆ ಕೇವಲ 299 ರೂಪಾಯಿಯಲ್ಲಿ ದಿನಕ್ಕೆ 3GB ಯಂತೆ ಒಟ್ಟು 84GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyJio ಅಪ್ಲಿಕೇಶನಿಂದ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

ರಿಲಯನ್ಸ್ ಜಿಯೋ ನಿಮಗೆ ಕೇವಲ 509 ರೂಪಾಯಿಯಲ್ಲಿ ದಿನಕ್ಕೆ 4GB ಯಂತೆ ಒಟ್ಟು 112GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyJio ಅಪ್ಲಿಕೇಶನಿಂದ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.   

ರಿಲಯನ್ಸ್ ಜಿಯೋ ನಿಮಗೆ ಕೇವಲ 799 ರೂಪಾಯಿಯಲ್ಲಿ ದಿನಕ್ಕೆ 5GB ಯಂತೆ ಒಟ್ಟು 140GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyJio ಅಪ್ಲಿಕೇಶನಿಂದ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

https://static.digit.in/default/22d35a58fb0e58d9d67d04b1649c3c22dcbb7f93.jpeg

ಭಾರ್ತಿ ಏರ್ಟೆಲ್ ನಿಮಗೆ ಕೇವಲ 249 ರೂಪಾಯಿಯಲ್ಲಿ ದಿನಕ್ಕೆ 2GB ಯಂತೆ ಒಟ್ಟು 56GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyAirtel ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ  ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.  

ಭಾರ್ತಿ ಏರ್ಟೆಲ್ ನಿಮಗೆ ಕೇವಲ 448 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 114.8GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 82 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyAirtel ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ  ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

ಭಾರ್ತಿ ಏರ್ಟೆಲ್ ನಿಮಗೆ ಕೇವಲ 499 ರೂಪಾಯಿಯಲ್ಲಿ ದಿನಕ್ಕೆ 2GB ಯಂತೆ ಒಟ್ಟು 164GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 82 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyAirtel ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ  ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

ಭಾರ್ತಿ ಏರ್ಟೆಲ್ ನಿಮಗೆ ಕೇವಲ 509 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 126GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 90 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyAirtel ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ  ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

https://static.digit.in/default/73a3b706c0f817af613715514efc57e8f2793525.jpeg

ವೋಡಾಫೋನ್ ಇಂಡಿಯಾ ನಿಮಗೆ ಕೇವಲ 199 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 39.2GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyVodafone ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

ವೋಡಾಫೋನ್ ಇಂಡಿಯಾ ನಿಮಗೆ ಕೇವಲ 399 ರೂಪಾಯಿಯಲ್ಲಿ ದಿನಕ್ಕೆ 1GB ಯಂತೆ ಒಟ್ಟು 70GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 70 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyVodafone ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

ವೋಡಾಫೋನ್ ಇಂಡಿಯಾ ನಿಮಗೆ ಕೇವಲ 458 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 117.6GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 84 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyVodafone ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

ವೋಡಾಫೋನ್ ಇಂಡಿಯಾ ನಿಮಗೆ ಕೇವಲ 509 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 126GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 90 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು MyVodafone ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

https://static.digit.in/default/e2c775090198790bb2204a83f68765950601f1ea.jpeg

ಐಡಿಯಾ ಸೆಲ್ಯುಲರ್ ನಿಮಗೆ ಕೇವಲ 199 ರೂಪಾಯಿಯಲ್ಲಿ ದಿನಕ್ಕೆ 1.4GB ಯಂತೆ ಒಟ್ಟು 39.2GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು ಐಡಿಯಾ ಸೆಲ್ಯುಲರ್ ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

ಐಡಿಯಾ ಸೆಲ್ಯುಲರ್ ನಿಮಗೆ ಕೇವಲ 249 ರೂಪಾಯಿಯಲ್ಲಿ ದಿನಕ್ಕೆ 2GB ಯಂತೆ ಒಟ್ಟು 56GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು ಐಡಿಯಾ ಸೆಲ್ಯುಲರ್ ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

ಐಡಿಯಾ ಸೆಲ್ಯುಲರ್ ನಿಮಗೆ ಕೇವಲ 349 ರೂಪಾಯಿಯಲ್ಲಿ ದಿನಕ್ಕೆ 3GB ಯಂತೆ ಒಟ್ಟು 84GB ಡೇಟಾವನ್ನು ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಅಲ್ಲದೆ ಇದರಲ್ಲಿ ನೀವು ದಿನಕ್ಕೆ 100 SMS ಸಹ ಉಚಿತವಾಗಿ ಪಡೆಯುವಿರಿ. ಇದನ್ನು ನೀವು ಐಡಿಯಾ ಸೆಲ್ಯುಲರ್ ಅಪ್ಲಿಕೇಶನಿಂದ ಮತ್ತು ನಾರ್ಮಲ್ ರಿಚಾರ್ಜ್ ಮೂಲಕ ಪಡೆಯಬವುದು. ಇದು ಸದ್ಯಕ್ಕೆ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚು ಆಕರ್ಷಣೀಯವಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo