ಭಾರತದಲ್ಲಿ iVOOMi ತನ್ನ ಎರಡು ಹೊಸ ಭರ್ಜರಿ ಸ್ಮಾರ್ಟ್ಫೋನ್ಗಳನ್ನು ಕೇವಲ 5,999 ರೂಗಳಲ್ಲಿ ಬಿಡುಗಡೆ ಮಾಡಿದೆ.

ಭಾರತದಲ್ಲಿ iVOOMi ತನ್ನ ಎರಡು ಹೊಸ ಭರ್ಜರಿ ಸ್ಮಾರ್ಟ್ಫೋನ್ಗಳನ್ನು ಕೇವಲ 5,999 ರೂಗಳಲ್ಲಿ ಬಿಡುಗಡೆ ಮಾಡಿದೆ.
HIGHLIGHTS

ಯಾರಿಗುಂಟು ಯಾರಿಗಿಲ್ಲ, ಇದು ಇಂದು ಪ್ರತ್ಯೇಕವಾಗಿ ಫ್ಲಿಪ್ಕಾರ್ಟಿನಲ್ಲಿ 12:00PM ಗೆ ಮಾರಾಟಕ್ಕೆ ಬರಲಿದೆ.

ಹೊಸ iVOOMi ಯೂ ತನ್ನ  i1 ಮತ್ತು i1s ಎಂಬ ಎರಡು ಪ್ರಮುಖ ಸ್ಮಾರ್ಟ್ಫೋನ್ಗಳ ಎರಡನೇ ಸರಣಿಯನ್ನು ಘೋಷಿಸಿದೆ. ಇದರ ಉತ್ಪನ್ನಗಳ ಮೊದಲ ಫ್ಲಾಶ್ ಮಾರಾಟವು E ಕಾಮರ್ಸ್ ಪೋರ್ಟಲ್ ಆದ ಫ್ಲಿಪ್ಕಾರ್ಟ್ ನಲ್ಲಿ 10ನೇ ಜನವರಿ 2018 ರಂದು ಅಂದರೆ ಇಂದು 12:00PM ಕ್ಕೆ ಪ್ರಾರಂಭವಾಗಲಿದೆ.

ಹೊಸ   iVOOMi  i1 ಮತ್ತು  iVOOMi  i1s ಅನುಕ್ರಮವಾಗಿ 2GB ಯಾ RAM + 16GB ಯಾ ROM ಮತ್ತು 3GB ಯಾ RAM + 32GB ಯಾ ROM ನೊಂದಿಗೆ ಪ್ಯಾಕ್ ಮಾಡುತ್ತವೆ. ಈ ಎರಡೂ ಸಾಧನಗಳಲ್ಲಿ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ಸ್ಟೋರೇಜನ್ನು 128GB ವರೆಗೆ ವಿಸ್ತರಿಸಬಹುದು. ಈ ಸಾಧನಗಳು 4G VoLTE ಬೆಂಬಲಿತವಾಗಿದೆ. ಮತ್ತು ಆಂಡ್ರಾಯ್ಡ್ 7.0 ನೊಗಟ್ನಲ್ಲಿ ಕಾರ್ಯನಿರ್ವಹಿಸುತ್ತವೆ.

ಇದರ ಗಾತ್ರ 5.45 ಇಂಚಿನ (13.84 ಸೆ.ಮೀ) ಎಚ್ಡಿ ಇನ್ಫಿನಿಟಿ HD ಡಿಸ್ಪ್ಲೇ (18: 9 ಸ್ಕ್ರೀನ್ ಅನುಪಾತ). ತನ್ನ ಮೊದಲ ಫ್ಲಾಷ್ ಮಾರಾಟದಲ್ಲಿ ಇದರ ಬೆಲೆ ಈಗಿವೆ.  
iVOOMi  i1    ಬೆಲೆ ಪೂರ್ತಿ 5999 ರೂಗಳು.  
iVOOMi  i1s  ಬೆಲೆ ಪೂರ್ತಿ 6999 ರೂಗಳು.

ಎರಡೂ ಸಾಧನಗಳು ಕ್ವಾಡ್ ಕೋರ್ MTK 6737 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಸಾಧನಗಳು 13MP + 2MP ಯಾ ಡ್ಯೂಯಲ್ ಹಿಂಬದಿಯ ಕ್ಯಾಮೆರಾದ ಸಾಫ್ಟ್ ಫ್ಲಶ್ ಮತ್ತು ಆಟೋಫೋಕಸ್ ಮತ್ತು 8MP ಸೆಲ್ಫ್ ಕ್ಯಾಮೆರಾದೊಂದಿಗೆ ಪ್ರಸಿದ್ಧವಾಗಿದೆ. ಸಾಧನಗಳು ಜೇಡ್ ಬ್ಲಾಕ್ ಮತ್ತು ಪ್ಲಾಟಿನಂ ಗೋಲ್ಡ್ನಲ್ಲಿ ಲಭ್ಯವಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo