ಈಗ Samsung ತನ್ನ ಹೊಸ Galaxy J2 Pro ಸ್ಮಾರ್ಟ್ಫೋನನ್ನು ಪ್ರಾರಂಭಿಸಿದೆ.

Updated on 11-Jan-2018
HIGHLIGHTS

5MP ಬ್ಯಾಕ್ ಮತ್ತು ಫ್ರಂಟಲ್ಲಿ LED ಫ್ಲಾಶ್ನೊಂದಿಗೆ 8MP ಕ್ಯಾಮೆರಾ ಹೊಂದಿದೆ.

ಈಗ ಸ್ಯಾಮ್ಸಂಗ್  Galaxy J2 Pro ಬಿಡುಗಡೆಯೊಂದಿಗೆ ಅದರ ಶ್ರೇಣಿಯಲ್ಲಿ ಮತ್ತೊಂದು ಸ್ಮಾರ್ಟ್ಫೋನ್ ಅನ್ನು ಸೇರಿಸಿದೆ. ಹ್ಯಾಂಡ್ಸೆಟ್ ಈಗ ವಿಯೆಟ್ನಾಮ್ನಲ್ಲಿ ಸ್ಯಾಮ್ಸಂಗ್ನ ವೆಬ್ಸೈಟ್ನಲ್ಲಿ ಪಟ್ಟಿ ಮಾಡಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 2 ಪ್ರೊ ಅನ್ನು ಬಜೆಟ್ ಆಂಡ್ರಾಯ್ಡ್ ಸಾಧನವಾಗಿ ವಿನ್ಯಾಸಗೊಳಿಸಲಾಗಿದೆ. ಇದು 5 ಇಂಚಿನ ಸೂಪರ್ AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ.  ಅದು 540 x 960 ಕ್ಕಿಂತ QHD ರೆಸಲ್ಯೂಶನ್ ಹೊಂದಿದೆ.

ಗ್ಯಾಲಾಕ್ಸಿ ಜೆ 2 ಪ್ರೊ ಕ್ವಾಡ್ ಕೋರ್ 1.4GHz ಪ್ರೊಸೆಸರ್ ಹೊಂದಿದ್ದು 1.5GB ಯಾ RAMನೊಂದಿಗೆ ಬರುತ್ತದೆ. ಈ ಹ್ಯಾಂಡ್ಸೆಟ್ನಲ್ಲಿ 16GGB ಯಾ ಸಾಮರ್ಥ್ಯದ ಸ್ಟೋರೇಜ್ ಮತ್ತು ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ವಿಸ್ತರಣೆಗೆ ಬರುತ್ತದೆ.

ಇದರ ಹಿಂಬದಿಯಲ್ಲಿನ ಕ್ಯಾಮೆರಾ 5MP ಕ್ಯಾಮೆರಾ ಮತ್ತು ಮುಂಭಾಗದಲ್ಲಿ LED ಫ್ಲಾಶ್ನೊಂದಿಗೆ 8MP ಯಾ ಕ್ಯಾಮೆರಾ ಇದೆ. ಈ ಸಾಧನವು ಆಂಡ್ರಾಯ್ಡ್ 7.0 ನೊಗಟ್ ಮತ್ತು 2600mAh ಬ್ಯಾಟರಿ ಹೊಂದಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :