ಹುವಾವೇ ಕಂಪನಿಯು ಈ ವರ್ಷದ ಹೊಸ Nova ಸರಣಿಯ ಫೋನನ್ನು ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆ ಮಾಡಿತು. ಮೊದಲಿದೆ ಕಂಪನಿ ಇದರ ಫೋನನ್ನು ಹೊಸ Nova 3 ಅನ್ನು ಹೊರ ತಂದು ಇದರೊಂದಿಗೆ ಹುವಾವೇ ಇದರ ಮತ್ತೊಂದು ಫೋನ್ ಆದ Nova 3i ಸಹ ಬಿಡುಗಡೆ ಮಾಡಿತು. ಇಂದು ಈ ಸ್ಮಾರ್ಟ್ಫೋನಿನ ಸೇಲ್ ಅಮೆಜಾನಿನಲ್ಲಿ ಇಂದು ಹುವಾವೇ ಕಂಪನಿಯ ಹೊಚ್ಚ ಹೊಸ Nova 3i ಸ್ಮಾರ್ಟ್ಫೋನ್ ಮಧ್ಯಾಹ್ನ 12:00pm ಕ್ಕೆ ಸೇಲಿಗೆ ಬರಲಿದೆ. ಇಂದು ಈ ಫೋನ್ ನಿಮಗೆ ಕೇವಲ ಫ್ಲಾಶ್ ಸೇಲ್ ಮಾತ್ರವಲ್ಲದೆ ಈ ಹೊಸ Nova 3i ಸ್ಮಾರ್ಟ್ಫೋನ್ ಇದರೊಂದಿಗಿನ ಸ್ಪೆಷಲ್ ಆಫರ್ಗಳನ್ನು ಸಹ ನೀಡುತ್ತಿದೆ.
1.ಈ ಹೊಸ ಸ್ಮಾರ್ಟ್ಫೋನನ್ನು ನೀವು HDFC ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸ್ಕೊಂಡು ಪೂರ್ತಿ 5% ಇನ್ಸ್ಟಂಟ್ ಕ್ಯಾಶ್ ಬ್ಯಾಕ್ ಪಡೆಯಬವುದು. ಇದರೊಂದಿಗೆ ನಿಮಗೆ ಈ ಕಾರ್ಡ್ಗಾಲ ಮೂಲಕ ನೀವು ಇಂದು NO COST EMI ಮೇರೆಗೆ ಯಾವುದೇ ಹೆಚ್ಚುವರಿ ಹಣ ಪಾವತಿಸದೇ ಪಡೆಯಬವುದು.
2.ಹುವಾವೇ ಈ ಹೊಸ ಸ್ಮಾರ್ಟ್ಫೋನ್ ಮೇಲೆ NO COST EMI ಸೌಲಭ್ಯವನ್ನು ಸಹ ನೀಡುತ್ತಿದೆ. ಅಂದ್ರೆ ನೀವು ಬೇರೆ ಯಾವುದೇ ಕ್ರೆಡಿಟ್ ಅಥವಾ ಬಜಾಜ್ ಫೈನಾನ್ಸ್ ಕಾರ್ಡ್ಗಳ ಮೂಲಕ ಪೂರ್ತಿ 9 ತಿಂಗಳ ಕಾಲ ಯಾವುದೇ ಹೆಚ್ಚುವರಿಯ ಪೇಮೆಂಟ್ ಇಲ್ಲದೆ ಇದರ ಇದರ ಬೆಲೆಯಷ್ಟು ಮಾತ್ರ ನೀಡಿ ಪಡೆಯಬವುದು.
3.ರಿಲಯನ್ಸ್ ಜಿಯೋ ಸಹ ಇದರ ಮೇಲೆ ನಿಮಗೆ ಭಾರಿ ಮಾತ್ರದ ಆಫರ್ ನೀಡುತ್ತಿದೆ 'Jio Cash Back and Additional Data Offer – Huawei' ಈ ಕ್ಯಾಶ್ಬ್ಯಾಕ್ 1200/- ರೂಗಳು ಅರ್ಹರಾದ ಕ್ಯಾಬಿನೆಟ್ನ MyJio ಅಪ್ಲಿಕೇಶನ್ನಲ್ಲಿ 24 ಕ್ಯಾಶ್ಬ್ಯಾಕ್ ರಶೀದಿಗಳ ರೂಪದಲ್ಲಿ 50/- ರೂಪದಲ್ಲಿ ಕ್ರೆಡಿಟ್ ಮಾಡಲಾಗುವುದು. ಇವುಗಳ ಸಂಪೂರ್ಣವಾದ ಮಾಹಿತಿಯನ್ನು ಇಲ್ಲಿಂದ ಪಡೆಯಿರಿ.
ಈ ಹೊಸ ಸ್ಮಾರ್ಟ್ಫೋನಿನ ಬಗ್ಗೆ ಇದರಲ್ಲಿ ಡ್ಯುಯಲ್ ಸಿಮ್ (ನ್ಯಾನೋ) ಮತ್ತು ಡ್ಯುಯಲ್ ವೋಲ್ಟಿಯೊಂದಿಗೆ ಈ ಆಂಡ್ರಾಯ್ಡ್ 8.1 ಓರಿಯೊನ ಮೇಲ್ಭಾಗದಲ್ಲಿ ನಡೆಸುತ್ತದೆ. ಮತ್ತು 6.3 ಇಂಚಿನ ಪೂರ್ಣ ಎಚ್ಡಿ + (1080×2340 ಪಿಕ್ಸೆಲ್ಗಳು) IPS ಡಿಸ್ಪ್ಲೇಯನ್ನು 19.5: 9 ಆಕಾರ ಅನುಪಾತ ಮತ್ತು 409ppi ಪಿಕ್ಸೆಲ್ ಹೊಂದಿದ್ದು ಇದರ ಒಳಗೆ ಆಕ್ಟಾ ಕೋರ್ ಹಿಸ್ಸಿಲಿಕಾನ್ ಕಿರಿನ್ 710 ಸೋಕನ್ನು ಒಳಗೊಂಡಿದೆ. ಇದು 4GB RAM ಅನ್ನು ಹೊಂದಿದೆ. 16MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕವನ್ನು ಒಳಗೊಂಡಿರುವ ಡ್ಯೂಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಸ್ಮಾರ್ಟ್ಫೋನ್ ಹೊಂದಿದೆ.
ಇದರಲ್ಲಿ LED ಫ್ಲಾಷ್ ಜೊತೆಗೆ ಮುಂಭಾಗದಲ್ಲಿ 24MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕದೊಂದಿಗೆ ಬರುವ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಸಹ ಇದೆ. ಕೊನೆಯದಾಗಿ ಇದರಲ್ಲಿ ನಿಮಗೆ 3340mAh ಬ್ಯಾಟರಿಯನ್ನು ನೀಡುತ್ತದೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ YouTube ಮತ್ತು Facebook ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.