ನಿಮ್ಮ ಸ್ಮಾರ್ಟ್ಫೋನಿನ ಚಟದಿಂದ ದೂರವಾಗುವುದೇಗೆ ಇಲ್ಲಿಂದ ತಿಳಿಯಿರಿ

ನಿಮ್ಮ ಸ್ಮಾರ್ಟ್ಫೋನಿನ ಚಟದಿಂದ ದೂರವಾಗುವುದೇಗೆ ಇಲ್ಲಿಂದ ತಿಳಿಯಿರಿ

ಈ ಸ್ಮಾರ್ಟ್ಫೋನ್ಗಳು ಮಾನವನ ಜೀವನದಲ್ಲಿ ಇಂದು ಒಂದು ಅತಿ ದೊಡ್ಡ ಭಾಗವಾಗಿ ಮಾರ್ಪಟ್ಟಿದೆ. ಅವುಗಳ ಮಾಹಿತಿ, ಸಂಯೋಜಿತ ಪರಿಕರಗಳು ಮತ್ತು ನಿಮಗೆ ಇವೇಲ್ಲ ಒಂದೇ ಸಾಧನದಲ್ಲಿ ದೊರೆಯುವ ವಿಧಾನಗಳಲ್ಲಿ ಸಹಾಯ ಮಾಡುತ್ತವೆ. ನೀವು ಯಾವುದೇ ಆಟಗಳನ್ನು ಆಡಬಹುದು ಇಂಟರ್ನೆಟ್ನಲ್ಲಿ ಸರ್ಫ್ ಮಾಡಬಹುದು ಉಪಯುಕ್ತವಾದ ಅಪ್ಲಿಕೇಶನ್ಗಳೊಂದಿಗೆ ಕೆಲಸ ಮಾಡಬಹುದು. ಆದರೆ ಕೆಲವು ಬಳಕೆದಾರರಿಗೆ ಅವರು ಮನರಂಜನಾ ಉದ್ದೇಶಗಳಿಗಾಗಿ ಮಾತ್ರವೇ ಸ್ಮಾರ್ಟ್ಫೋನ್ಗಳನ್ನು ಬಳಸುತ್ತಾರೆ. ಮತ್ತು ಈ ವೈಶಿಷ್ಟ್ಯಗಳಿಗೆ ಅವರು ವ್ಯಸನಿಯಾಗುತ್ತಾರೆ. 

> No phone usage at mealtimes.

> No phone usage in the restroom.

> No phone usage at social events. 

> No phone usage during in-person conversations. 

> No phone usage in the bedroom.

ಹೆಚ್ಚಾಗಿ ಬಳಕೆದಾರರು ಕೆಲವೊಮ್ಮೆ ಮಾಡಿದ ಈ ಚಟದಿಂದ ಹೊರಬರಲು ಬಯಸುತ್ತಾರೆ ಆದರೆ ಹಾಗೆ ಮಾಡಲು ಅದು ತುಂಬಾ ಕಷ್ಟವಾಗುತ್ತದೆ. ಈ ಲೇಖನದಲ್ಲಿ ನಾವು ಸ್ಮಾರ್ಟ್ಫೋನ್ ವ್ಯಸನದಿಂದ ಹೊರಬರಲು ಮತ್ತು ನೈಸರ್ಗಿಕ ಜೀವನವನ್ನು ಹೇಗೆ ಬದುಕಬಹುದು ಎಂಬುದರ ಬಗ್ಗೆ ಕೆಲವು ಮಾರ್ಗಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. ಕೆಳಗೆ ನೀಡಲಾದ ವಿಧಾನಗಳ ಮೂಲಕ ಹೋಗಿ ನಂತರ ನೀವು ಎಂದಿಗೂ ನಿಮ್ಮ ಸ್ಮಾರ್ಟ್ಫೋನನ್ನು ಎಂದಿಗೂ ಬಳಸುವುದಿಲ್ಲ.

1. ಫೋನ್ ನೋಟಿಫಿಕೇಶನ್ಗಳನ್ನು ಆಫ್ ಮಾಡಿರಿ. 
2. ಫೋನಿಂದ ಸೋಶಿಯಲ್ ಸೈಟ್ಗಳನ್ನು ತೆಗೆದುಹಾಕಿ
3. ಫೋನಿನಲ್ಲಿ ಉಪಯೋಗಿಸದ ಅಪ್ಲಿಕೇಶನ್ಗಳನ್ನು ಡಿಲೀಟ್ ಮಾಡಿ
4. ನಿಮ್ಮ ಫೋನ್ ಉಪಯುಕ್ತತೆಯನ್ನು ಪರೀಕ್ಷಿಸಲು ಅಪ್ಲಿಕೇಶನನ್ನು ಬಳಸಿ
5. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಯಾವುದೇ ಮೀಡಿಯವನ್ನು ಇರಿಸಬೇಡಿ
6. ನಿಮ್ಮ ಆಂಡ್ರಾಯ್ಡ್ ಬಳಕೆಗೆ ತಮ್ಮಿಂದ್ ತಾವೇ ನಿರ್ದಿಷ್ಟವಾದ ಕಡಿವಾಣಗಳನ್ನು ಹೊಂದಿಸಿ. 
7. ಗ್ರೋಪ್ ಚಾಟ್ಗಳನ್ನು ಮ್ಯೂಟ್ ಮಾಡಿರಿ 
8. ಮಲಗುವ ಸಂದರ್ಭದಲ್ಲಿ ಫೋನನ್ನು ಏರೋಪ್ಲೈನ್ ಮೋಡ್ನಲ್ಲಿಡಿ. 
9. ಸ್ಮಾರ್ಟ್ಫೋನ್ ಬದಲಿಗೆ ನಾರ್ಮಲ್ ಅಲಾರ್ಮ್ ಕ್ಲಾಕ್ ಬಳಸಿ
10. ಸಮಯವನ್ನು ಪರೀಕ್ಷಿಸಲು ಸ್ಮಾರ್ಟ್ಫೋನ್ಗಿಂತ ಹೆಚ್ಚು ವಾಚನ್ನು ಬಳಸಿ. 

ಆದ್ದರಿಂದ ಈ ಸ್ಮಾರ್ಟ್ಫೋನ್ ಚಟದಿಂದ ಹೊರಬರಲು ನೀವು ಮಾಡಬಹುದಾದ ಕೆಲವೊಂದು ವಿಷಯಗಳು ಮೇಲಿನ ಬದಲಾವಣೆಗಳನ್ನು ನೀವು ಪುನಃ ಪೂರ್ಣಗೊಳಿಸಿದರೆ  ಮಾತ್ರ ಕೆಲಸ ಮಾಡುತ್ತದೆ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಇಚ್ಛೆ ಮತ್ತು ಮನಸ್ಸನ್ನು ಬಲವಾಗಿ ಇರಿಸಿ ಸ್ಮಾರ್ಟ್ಫೋನ್ನಿಂದ ದೂರವಿರಿಸಲು ಪ್ರಯತ್ನಿಸಿ ಮತ್ತು ಪ್ರಾಪಂಚಿಕ ಜೀವನದಲ್ಲಿ ಹೆಚ್ಚಾಗಿ ಪಾಲ್ಗೊಳ್ಳಲು ಪ್ರಯತ್ನಿಸಿ. ಹಾಗೆಯೇ ನೀವು ಸಾಧ್ಯವಾದಷ್ಟು ಸ್ಮಾರ್ಟ್ಫೋನ್ ದೂರವಿರಲು ಪ್ರಯತ್ನಿಸಿ. 

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo