ಭಾರತದಲ್ಲಿ ಇಂದು ಮಧ್ಯಾಹ್ನ 12PM ಕ್ಕೆ Honor Play ಅಮೆಜಾನ್ ನಲ್ಲಿ ಸೇಲ್ ಆಗಲಿದ್ದು ಇದರ ಬೆಲೆ ಮತ್ತು ಸ್ಪೆಸಿಫಿಕೇಷನ್ ಇಲ್ಲಿದೆ.

ಭಾರತದಲ್ಲಿ ಇಂದು ಮಧ್ಯಾಹ್ನ 12PM ಕ್ಕೆ Honor Play ಅಮೆಜಾನ್ ನಲ್ಲಿ ಸೇಲ್ ಆಗಲಿದ್ದು ಇದರ ಬೆಲೆ ಮತ್ತು ಸ್ಪೆಸಿಫಿಕೇಷನ್ ಇಲ್ಲಿದೆ.
HIGHLIGHTS

20,000 ಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಈ ಹೊಸ Honor Play ಖಂಡಿತವಾಗಿಯೂ ನೀವು ಪರಿಗಣಿಸಬವುದು.

ಹುವಾವೇ ಅವರ ಸಬ್ ಬ್ರ್ಯಾಂಡ್ ಹಾನರ್ ಅದರ Honor Play ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಆರಂಭಿಸಿತು. ಒಂದು ಗೇಮಿಂಗ್ ಕೇಂದ್ರಿತ ಸಾಧನವಾದ Honor Play ಸಾಧಾರಣ ಬೆಲೆಯುಳ್ಳದ್ದಾದರೂ ಸಹ ಪ್ರಮುಖ ದರ್ಜೆಯ ಹಾರ್ಡ್ವೇರೊಂದಿಗಿನಲ್ಲಿ ಬರುತ್ತದೆ. ಇದು ನಿಮಗೆ 20,000 ಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಈ ಹೊಸ Honor Play ಖಂಡಿತವಾಗಿಯೂ ನೀವು ಪರಿಗಣಿಸಬವುದು. ಈ ಸ್ಮಾರ್ಟ್ಫೋನ್ ಅಮೆಜಾನ್ ಇಂಡಿಯಾದಲ್ಲಿ ಇಂದು ಮಾರಾಟಕ್ಕೆ ಬರಲಿದೆ. 

ನೀವು ಅದರ ಬಗ್ಗೆ ತಿಳಿದುಕೊಳ್ಳಬೇಕಾದ ಎಲ್ಲ ಮುಖ್ಯವಾದ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಕೇವಲ 19,999 ರೂಗಳ ಆರಂಭಿಕ ಬೆಲೆಯೊಂದಿಗೆ ಅಮೆಜಾನ್ ಇಂಡಿಯಾದಲ್ಲಿ 12 ಘಂಟೆಗೆ ಫ್ಲಾಶ್ ಮಾರಾಟದ ಮೂಲಕ ಈ ಹೊಸ Honor Play ಲಭ್ಯವಾಗುತ್ತದೆ. ಈ ಫೋನನ್ನು ಪಡೆಯಲು ಸೀಮಿತ ಘಟಕಗಳಾಗಿರುವುದರಿಂದ ಈ ಮಾರಾಟ ಆರಂಭದ ಕೆಲವೇ ನಿಮಿಷಗಳ ಮುಂಚಿತವಾಗಿ ಆನ್ಲೈನ್ನಲ್ಲಿ ವೇಗವಾಗಿ ಮಾರಾಟವಾಗುವುದರಿಂದ ಹೆಚ್ಚುವರಿಯ ವಿಶ್ವಾಸಾರ್ಹದ ನೆಟ್ವರ್ಕ್ ಸಂಪರ್ಕವನ್ನು ಪಡೆದು ಕಾಯುತ್ತೀರಿ.

https://static.digit.in/default/a8d0a541a044d4f58e98a790fc0689a7b051ab45.jpeg 
 
ಈ ಫೋನಿನೊಂದಿಗೆ ನಿಮಗೆ ವೊಡಾಫೋನ್ ಇಂಡಿಯಾದಿಂದ 12 ತಿಂಗಳವರೆಗೆ 10GB ಯ ಹೆಚ್ಚುವರಿ ಡೇಟಾವನ್ನು ಸಹ ಪಡೆದುಕೊಳ್ಳಲು ಯಶಸ್ವಿ ಖರೀದಿದಾರರಿಗೆ ಅರ್ಹತೆ ನೀಡಲಾಗುವುದು. ವೊಡಾಫೋನ್ ರೆಡ್ ಅಥವಾ ವೊಡಾಫೋನ್ ರೆಡ್ 4 ಬಿಸಿನೆಸ್ ಯೋಜನೆಯನ್ನು ಕನಿಷ್ಟ ರೂ 399 ಮೌಲ್ಯದಲ್ಲಿ ನೀಡಲಾಗುತ್ತದೆ. ಈ ಹೊಸ Honor Play ಯನ್ನು ಹೂವಾಯಿಯ ಟಾಪ್ ಆಫ್ ದಿ ಲೈನ್ ಕಿರಿನ್ 970 ಸೋಕ್ (ಇತ್ತೀಚಿಗೆ ಬಿಡುಗಡೆಯಾದ ಕಿರಿನ್ 980 ಗೆ ಮಾತ್ರ) 4GB ಯ RAM ಮತ್ತು 64GB ಯ ಆನ್-ಬೋರ್ಡ್ ಸ್ಟೋರೇಜ್ ಜೊತೆ ಜೋಡಿಸಲಾಗಿದೆ.

https://www.mysmartprice.com/gear/wp-content/uploads/2018/08/Honor-Play-2-696x435.png

ಅಲ್ಲದೆ ಈ ಸ್ಮಾರ್ಟ್ಫೋನನ್ನು ನೀವು 256GB ವರೆಗಿನ ಮೈಕ್ರೊ SD ಕಾರ್ಡ್ಗಳಿಗೆ ಸಹ ಬೆಂಬಲವಿದೆ. ಮುಂದೆ ಸ್ಮಾರ್ಟ್ಫೋನ್ 1080 × 2340 ಪಿಕ್ಸೆಲ್ಗಳ ರೆಸೊಲ್ಯೂಶನ್ನೊಂದಿಗೆ 6.3-ಇಂಚಿನ ಫುಲ್ HD+ ವ್ಯೂ ಡಿಸ್ಪ್ಲೇಯನ್ನು ಈ ಫೋನ್ ಹೊಂದಿದೆ. ಇಮೇಜಿಂಗ್ಗಾಗಿ Honor Play ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸಿಸ್ಟಮ್ಇ ನೀಡಿದೆ. ಇದು 16MP ಯ ಮೆಗಾಪಿಕ್ಸೆಲ್ ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಸೆನ್ಸರನ್ನು ಒಳಗೊಂಡಿರುತ್ತದೆ. ಇದರ ಮುಂದೆ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗೆ 16MP ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. 

ಈ ಹೊಸ ಫೋನ್ USB ಟೈಪ್ C ಆಯ್ಕೆಗಳನ್ನು ಹೊಂದಿದೆ 3750mAh ಬ್ಯಾಟರಿಯು ಸಂಪೂರ್ಣ ಪ್ಯಾಕೇಜ್ ಒಳಗೊಂಡಿದೆ. ಈ ಹೊಸ Honor Play ಆಂಡ್ರಾಯ್ಡ್ 8.1 ಓರಿಯೊವನ್ನು ಹುವಾವೇನ EMUI 8.1 UI ಓವರ್ಲೇ ಹೊಂದಿದೆ. ಅತ್ಯುತ್ತಮ ಗೇಮಿಂಗ್ ಕಾರ್ಯಕ್ಷಮತೆಯನ್ನು ಒದಗಿಸುವ (ಬಹುಶಃ) ಹುಡ್ಗೆ ಕೆಲಸ ಮಾಡುವಂತಹ GPU Turbo ತಂತ್ರಜ್ಞಾನವು ಸ್ಮಾರ್ಟ್ಫೋನ್ನ ಅಸಾಧಾರಣ ವೈಶಿಷ್ಟ್ಯವಾಗಿದೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ YouTube ಮತ್ತು Facebook ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo