ನಿಮ್ಮದೆಯಾದ ಬಜೆಟಿನಲ್ಲಿ ಹೊಸ ಮಲ್ಟಿಮೀಡಿಯಾ ಸ್ಪೆಕರ್ ಹುಡುಕುತ್ತಿದ್ದಿರೆ? ಸಂಗೀತ ಪ್ರೇಮಿಗಳಿಗೆ ಮತ್ತಷ್ಟು ರಂಜಿಸಲು ಈ ಜನಪ್ರಿಯ ಸ್ಪೀಕರ್ಗಳ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಕ್ಯಾಶ್ಬ್ಯಾಕ್ ಎರಡನ್ನು ನೀಡುತ್ತಿದೆ.

ನಿಮ್ಮದೆಯಾದ  ಬಜೆಟಿನಲ್ಲಿ ಹೊಸ ಮಲ್ಟಿಮೀಡಿಯಾ ಸ್ಪೆಕರ್ ಹುಡುಕುತ್ತಿದ್ದಿರೆ? ಸಂಗೀತ ಪ್ರೇಮಿಗಳಿಗೆ ಮತ್ತಷ್ಟು ರಂಜಿಸಲು ಈ ಜನಪ್ರಿಯ ಸ್ಪೀಕರ್ಗಳ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಕ್ಯಾಶ್ಬ್ಯಾಕ್ ಎರಡನ್ನು ನೀಡುತ್ತಿದೆ.
HIGHLIGHTS

ಈ ಅವಕಾಶ ಈಗ ಬಿಟ್ಟರೆ ಮತ್ತೆ ಸಿಗೋದು ಅಪರೂಪವಾಗುವ ಸಾಧ್ಯತೆಯಿದೆ.

ನೀವು ಶೀಘ್ರದಲ್ಲೇ ಹೊಸ ಮಲ್ಟಿ ಮೀಡಿಯಾ ಸ್ಪೀಕರ್ಗಳನ್ನು ಖರೀದಿಸಲು ಯೋಚಿಸುತ್ತೀರಾ? ಹಾಗಾದರೆ ಕಡಿಮೆ ದರದಲ್ಲಿ ಉತ್ತಮ ಸ್ಪೀಕರ್ಗಳನ್ನು ಖರೀದಿಸುವ ಕುರಿತು ನೀವು ಆಲೋಚಿಸುತ್ತಿದ್ದರೆ ಈ ಸುದ್ದಿ ನಿಮಗೆ ಹೆಚ್ಚು ಸಿಹಿಸುದ್ದಿಗಿಂತ ಕಡಿಮೆಯೇನಲ್ಲ. ಏಕೆಂದರೆ ಇದು ನಿಮಗೆ ಭಾರತೀಯ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಹೊಸದಾಗಿ ದೊರೆಯಲಿರುವ ಮಲ್ಟಿ ಮೀಡಿಯಾ ಸ್ಪೀಕರ್ಗಳು. 

ಅಲ್ಲದೆ ಇವುಗಳ ಮೇಲೆ ಪೆಟಿಎಂ ಮಾಲ್ ಹೆಚ್ಚು ಡಿಸ್ಕೌಂಟ್ ಮತ್ತು ಕ್ಯಾಶ್ಬ್ಯಾಕ್ ನೀಡಿ ಇವುಗಳ ವಾಸ್ತವಿಕ ಬೆಲೆಗಿಂತ ಅತಿ ಕಡಿಮೆ ಬೆಲೆಯಲ್ಲಿ ನೀಡುತ್ತಿದೆ. ಇದನ್ನು ಪಡೆಯುವ ಈ ಸುವರ್ಣ ಅವಕಾಶ ನಿಮ್ಮದಾಗಿಸಿಕೊಳ್ಳಿ ಇವುಗಳು ಇಷ್ಟು ಕಡಿಮೆ ಬೆಲೆಯಲ್ಲಿ ಯಾರಿಗುಂಟು ಯಾರಿಗಿಲ್ಲ ಎಂಬ ಬಾಯಿ ಮಾತಾಗಿದೆ. ಈಗ ಬಿಟ್ಟರೆ ಮತ್ತೆ ಸಿಗೋದು ಅಪರೂಪವಾಗುವ ಸಾಧ್ಯತೆಯಿದೆ.

iBall Tarang 2.1 Multimedia Speaker (Brown).
ಇದು ಜನಪ್ರಿಯ ಐಬಾಲ್ ಕಂಪನಿಯ Tarang 2.1 ಸರಣಿಯ ಮಲ್ಟಿಮೀಡಿಯಾ ಬ್ರೌನ್ ಬಣ್ಣದ ಸ್ಪೀಕರ್ಗಳು. ಇವನ್ನು ನೀವು PC, Walkman, TV, VCD/DVD Players, MP3, Music Systems ಇವುಗಳಿಗೆ ಕನೆಕ್ಟ್ ಮಾಡಿ ನಡೆಸಬವುದು. ಇದನ್ನು ಆಳವಾದ ಮತ್ತು ಶುದ್ಧ ಧ್ವನಿಗಾಗಿ ವುಡಿನ  ಕ್ಯಾಬಿನೆಟನ್ನು ಸುತ್ತುವರೆಸಿದೆ. ಇದರ ವಾಸ್ತವಿಕ ಬೆಲೆ 3,225 ರೂಗಳು. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ 2,499 ರೂಗಳಲ್ಲಿ ಪಡೆಯಬವುದು. ಆದರೆ Paytm Mall ಇದನ್ನು ಇನ್ನು ಕಡಿಮೆ ಮಾಡಿ ಆಕರ್ಷಣೀಯ ಬೆಲೆ ಕೇವಲ 2299 ರೂಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

iBall Tarang Lion 2.1 Multimedia Speaker(Black).
ಇದು ಜನಪ್ರಿಯ ಐಬಾಲ್ ಕಂಪನಿಯ Tarang Lion 2.1 ಸರಣಿಯ ಮಲ್ಟಿಮೀಡಿಯಾ ಕಪ್ಪು ಬಣ್ಣದ ಸ್ಪೀಕರ್ಗಳು. ಇದರಲ್ಲಿ ನೀವು Bulit-in FM Radio, Superior Sound Quality, USB ಮತ್ತು SD/MMC Input to Play Music PC ಇಲ್ಲದೆ ನಡೆಸಬವುದು. ಇದನ್ನು ಆಳವಾದ ಮತ್ತು ಶುದ್ಧ ಧ್ವನಿಗಾಗಿ 20 ರಿಂದ 20,000 Hz ಫ್ರೀಕ್ವೆನ್ಸಿಯನ್ನು ಸುತ್ತುವರೆಸಿದೆ. ಇದರ ವಾಸ್ತವಿಕ ಬೆಲೆ 2999 ರೂಗಳು. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ 2,699 ರೂಗಳಲ್ಲಿ ಪಡೆಯಬವುದು. ಆದರೆ Paytm Mall ಇದನ್ನು ಇನ್ನು ಕಡಿಮೆ ಮಾಡಿ ಆಕರ್ಷಣೀಯ ಬೆಲೆ ಕೇವಲ 2499 ರೂಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

IBALL SEETARA B1 2.1 Configuration (Black).
ಇದು ಜನಪ್ರಿಯ ಐಬಾಲ್ ಕಂಪನಿಯ SEETARA B1 2.1 ಸರಣಿಯ ಮಲ್ಟಿಮೀಡಿಯಾ ಕಪ್ಪು ಬಣ್ಣದ ಸ್ಪೀಕರ್ಗಳು. ಇವನ್ನು ನೀವು USB | SD/MMC | AUX ಇವುಗಳಿಗೆ ಕನೆಕ್ಟ್ ಮಾಡಿ ನಡೆಸಬವುದು. ಇದನ್ನು ಆಳವಾದ ಮತ್ತು ಶುದ್ಧ ಧ್ವನಿಗಾಗಿ 55Hz – 20kHz ಫ್ರೀಕ್ವೆನ್ಸಿಯನ್ನು ಸುತ್ತುವರೆಸಿದೆ. ಇದರ ವಾಸ್ತವಿಕ ಬೆಲೆ 2625 ರೂಗಳು. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ 1,999 ರೂಗಳಲ್ಲಿ ಪಡೆಯಬವುದು. ಆದರೆ Paytm Mall ಇದನ್ನು ಇನ್ನು ಕಡಿಮೆ ಮಾಡಿ ಆಕರ್ಷಣೀಯ ಬೆಲೆ ಕೇವಲ 1799 ರೂಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

Intex IT-2400FMU 2.1 Configuration Speaker (Black). 
ಇದು ಜನಪ್ರಿಯ Intex ಕಂಪನಿಯ IT-2400FMU 2.1 ಸರಣಿಯ ಮಲ್ಟಿಮೀಡಿಯಾ ಕಪ್ಪು ಬಣ್ಣದ ಸ್ಪೀಕರ್ಗಳು. ಇದರಲ್ಲಿ ನೀವು Wide range SMPS based power supply ನಡೆಸಬವುದು. ಇದನ್ನು ಆಳವಾದ ಮತ್ತು ಶುದ್ಧ ಧ್ವನಿಗಾಗಿ 20Hz – 200Hz ಫ್ರೀಕ್ವೆನ್ಸಿಯನ್ನು ಸುತ್ತುವರೆಸಿದೆ. ಇದರ ವಾಸ್ತವಿಕ ಬೆಲೆ 2400 ರೂಗಳು. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ 2,199 ರೂಗಳಲ್ಲಿ ಪಡೆಯಬವುದು. ಆದರೆ Paytm Mall ಇದನ್ನು ಇನ್ನು ಕಡಿಮೆ ಮಾಡಿ ಆಕರ್ಷಣೀಯ ಬೆಲೆ ಕೇವಲ 1999 ರೂಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

iBall Raaga Q9 Multimedia Speaker (Brown).
ಇದು ಜನಪ್ರಿಯ ಐಬಾಲ್ ಕಂಪನಿಯ Raaga Q9 ಸರಣಿಯ ಮಲ್ಟಿಮೀಡಿಯಾ ಬ್ರೌನ್ ಬಣ್ಣದ ಸ್ಪೀಕರ್ಗಳು. ಇವನ್ನು ನೀವು PC, Walkman, TV, VCD/DVD Players, MP3, Music Systems ಇವುಗಳಿಗೆ ಕನೆಕ್ಟ್ ಮಾಡಿ ನಡೆಸಬವುದು. ಇದನ್ನು ಆಳವಾದ ಮತ್ತು ಶುದ್ಧ ಧ್ವನಿಗಾಗಿ ವುಡಿನ  ಕ್ಯಾಬಿನೆಟನ್ನು ಸುತ್ತುವರೆಸಿದೆ. ಇದರ ವಾಸ್ತವಿಕ ಬೆಲೆ 1999 ರೂಗಳು. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ 1,399 ರೂಗಳಲ್ಲಿ ಪಡೆಯಬವುದು. ಆದರೆ Paytm Mall ಇದನ್ನು ಇನ್ನು ಕಡಿಮೆ ಮಾಡಿ ಆಕರ್ಷಣೀಯ ಬೆಲೆ ಕೇವಲ 1199 ರೂಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

iBall Tarang Red 130W 2.1 Multimedia Speaker (Black).
ಇದು ಜನಪ್ರಿಯ ಐಬಾಲ್ ಕಂಪನಿಯ Tarang Red 130W 2.1 ಸರಣಿಯ ಮಲ್ಟಿಮೀಡಿಯಾ ಕಪ್ಪು ಬಣ್ಣದ ಸ್ಪೀಕರ್ಗಳು. ಇವನ್ನು ನೀವು PC, Walkman, TV, VCD/DVD Players, MP3, Music Systems ಇವುಗಳಿಗೆ ಕನೆಕ್ಟ್ ಮಾಡಿ ನಡೆಸಬವುದು. ಇದನ್ನು ಆಳವಾದ ಮತ್ತು ಶುದ್ಧ ಧ್ವನಿಗಾಗಿ ವುಡಿನ  ಕ್ಯಾಬಿನೆಟನ್ನು ಸುತ್ತುವರೆಸಿದೆ. ಇದರ ವಾಸ್ತವಿಕ ಬೆಲೆ 5249 ರೂಗಳು. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ 4,425 ರೂಗಳಲ್ಲಿ ಪಡೆಯಬವುದು. ಆದರೆ Paytm Mall ಇದನ್ನು ಇನ್ನು ಕಡಿಮೆ ಮಾಡಿ ಆಕರ್ಷಣೀಯ ಬೆಲೆ ಕೇವಲ 4225 ರೂಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

Creative E2400 Superb Home Entertainment System Wired Home Audio Speaker (2.1 Channel).
ಇದು ಜನಪ್ರಿಯ ಕ್ರಿಯೇಟಿವ್ ಕಂಪನಿಯE2400 ಸರಣಿಯ ಮಲ್ಟಿಮೀಡಿಯಾ ಕಪ್ಪು ಬಣ್ಣದ ಸ್ಪೀಕರ್ಗಳು. ಇವನ್ನು ನೀವು PC, Walkman, TV, VCD/DVD Players, MP3, Music Systems ಇವುಗಳಿಗೆ ಕನೆಕ್ಟ್ ಮಾಡಿ ನಡೆಸಬವುದು. ಇದನ್ನು ಆಳವಾದ ಮತ್ತು ಶುದ್ಧ ಧ್ವನಿಗಾಗಿ 220-230V 50Hz ಫ್ರೀಕ್ವೆನ್ಸಿಯನ್ನು ಸುತ್ತುವರೆಸಿದೆ. ಇದರ ವಾಸ್ತವಿಕ ಬೆಲೆ 3499 ರೂಗಳು. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ 2,799 ರೂಗಳಲ್ಲಿ ಪಡೆಯಬವುದು. ಆದರೆ Paytm Mall ಇದನ್ನು ಇನ್ನು ಕಡಿಮೆ ಮಾಡಿ ಆಕರ್ಷಣೀಯ ಬೆಲೆ ಕೇವಲ 2599 ರೂಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

iBall Tarang Lion BT Exclusive 2.1 Speakers (Black).
ಇದು ಜನಪ್ರಿಯ ಐಬಾಲ್ ಕಂಪನಿಯ Tarang Lion BT ಸರಣಿಯ ಮಲ್ಟಿಮೀಡಿಯಾ ಕಪ್ಪು ಬಣ್ಣದ ಸ್ಪೀಕರ್ಗಳು.ಇದು ವಿಶೇಷ 2.1 ಫುಲ್ ವುಡ್ ಸ್ಪೀಕರ್ ಆಗಿದ್ದು ಅತ್ಯುತ್ತಮ ಧ್ವನಿ ಗುಣಮಟ್ಟವನ್ನು ಹೊಂದಿದೆ. ಯುಎಸ್ಬಿ, ಎಸ್ಡಿ ಕಾರ್ಡ್, ಆಕ್ಸ್ ಮತ್ತು ಬ್ಲೂಟೂತ್ ಇನ್ಪುಟ್ ಎಫ್ಎಂ ಸಂಪರ್ಕದೊಂದಿಗೆ ಅತ್ಯುತ್ತಮವಾಗಿದೆ. ಇದರ ವಾಸ್ತವಿಕ ಬೆಲೆ 3799 ರೂಗಳು. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ 2,949 ರೂಗಳಲ್ಲಿ ಪಡೆಯಬವುದು. ಆದರೆ Paytm Mall ಇದನ್ನು ಇನ್ನು ಕಡಿಮೆ ಮಾಡಿ ಆಕರ್ಷಣೀಯ ಬೆಲೆ ಕೇವಲ 2749 ರೂಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

Intex IT-2000 FMU Home Audio System (Black).
ಇದು ಜನಪ್ರಿಯ Intex ಕಂಪನಿಯ IT-2400FMU 2.1 ಸರಣಿಯ ಮಲ್ಟಿಮೀಡಿಯಾ ಕಪ್ಪು ಬಣ್ಣದ ಸ್ಪೀಕರ್ಗಳು. ಇದರಲ್ಲಿ ನೀವು Wide range SMPS based power supply ನಡೆಸಬವುದು. ಇದನ್ನು ಆಳವಾದ ಮತ್ತು ಶುದ್ಧ ಧ್ವನಿಗಾಗಿ 20Hz – 200Hz ಫ್ರೀಕ್ವೆನ್ಸಿಯನ್ನು ಸುತ್ತುವರೆಸಿದೆ. ಇದರ ವಾಸ್ತವಿಕ ಬೆಲೆ 2400 ರೂಗಳು. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ 2,199 ರೂಗಳಲ್ಲಿ ಪಡೆಯಬವುದು. ಆದರೆ Paytm Mall ಇದನ್ನು ಇನ್ನು ಕಡಿಮೆ ಮಾಡಿ ಆಕರ್ಷಣೀಯ ಬೆಲೆ ಕೇವಲ 1999 ರೂಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

ನೋಟ್: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo