ಹೊಸ ಬ್ರಾಂಡೆಡ್ ಸ್ಮಾರ್ಟ್ಫೋನ್, ದ್ವಿಚಕ್ರ ವಾಹನ, ಬ್ಲೂಟೂತ್ ಸ್ಪೀಕರ್ ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಪೆಟಿಎಂ ಮಾಲ್ ಭರ್ಜರಿ ಡಿಸ್ಕೌಂಟಿನೊಂದಿಗೆ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ

ಹೊಸ ಬ್ರಾಂಡೆಡ್ ಸ್ಮಾರ್ಟ್ಫೋನ್, ದ್ವಿಚಕ್ರ ವಾಹನ, ಬ್ಲೂಟೂತ್ ಸ್ಪೀಕರ್ ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಪೆಟಿಎಂ ಮಾಲ್ ಭರ್ಜರಿ ಡಿಸ್ಕೌಂಟಿನೊಂದಿಗೆ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ

Samsung J7 Max SM-G615FZKDINS 32 GB (Black): ಇದು ಸ್ಯಾಮ್ಸಂಗ್ ಕಂಪನಿಯ  J ಸರಣಿಯ Samsung J7 Max 32GB ಯ ಸ್ಮಾರ್ಟ್ಫೋನ್ ಆಗಿದೆ. ಇದರಲ್ಲಿದೆ 5.7 ಇಂಚಿನ ಡಿಸ್ಪ್ಲೇಯೊಂದಿಗೆ 3300mAh ಬ್ಯಾಟರಿಯನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 15,900 ರೂಪಾಯಿಗಳಾಗಿವೆ. ಆದರೆ ಪೆಟಿಎಂ ಮಾಲ್ ಇದರ ಮೇಲೆ -6% ಆಫ್ ಮಾಡಿ ಕೇವಲ 14,900 ರೂಪಾಯಿಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

Motorola Moto G4 Plus (4th Gen) 32 GB (Black): ಇದು ಮೋಟೊರೋಲ ಕಂಪನಿಯ G ಸರಣಿಯ Moto G4 Plu 32GB ಯ ಸ್ಮಾರ್ಟ್ಫೋನ್ ಆಗಿದೆ. ಇದರಲ್ಲಿದೆ 5.5 ಇಂಚಿನ ಡಿಸ್ಪ್ಲೇಯೊಂದಿಗೆ 3000mAh ಬ್ಯಾಟರಿಯನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 15,999 ರೂಪಾಯಿಗಳಾಗಿವೆ. ಆದರೆ ಪೆಟಿಎಂ ಮಾಲ್ ಇದರ ಮೇಲೆ -19% ಆಫ್ ಮಾಡಿ ಕೇವಲ 12,899 ರೂಪಾಯಿಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

Gionee A1 64 GB (Black): ಇದು ಜಿಯೋನೀ ಕಂಪನಿಯ A ಸರಣಿಯ Gionee A1 64GB ಯ ಸ್ಮಾರ್ಟ್ಫೋನ್ ಆಗಿದೆ. ಇದರಲ್ಲಿದೆ 5.5 ಇಂಚಿನ ಡಿಸ್ಪ್ಲೇಯೊಂದಿಗೆ 4010mAh ಬ್ಯಾಟರಿಯನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 21,499 ರೂಪಾಯಿಗಳಾಗಿವೆ. ಆದರೆ ಪೆಟಿಎಂ ಮಾಲ್ ಇದರ ಮೇಲೆ -45% ಆಫ್ ಮಾಡಿ ಕೇವಲ 11,887 ರೂಪಾಯಿಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

Hero Motocorp Hf Deluxe Self Start Drum Brake Alloy Wheel: ಹೀರೋ ಮೋಟೊಕಾರ್ಪ್ ಕಂಪನಿಯ ಈ ಹೊಸ Self Start Drum Brake ಸರಣಿಯ ಬೈಕಿನ ಮೇಲೆ ಪೆಟಿಎಂ ಮಾಲ್ ಈ ಬೈಕಿನ X ಶೋರೂಮಿನ ಬೆಲೆ 38,432 ರೂಗಳಿಂದ ಲಭ್ಯವಿದೆ. ಮತ್ತು ಈ ಹೀರೋ ಮೋಟೊಕಾರ್ಪ್ ಕಂಪೆನಿಯ ಪ್ರಕಾರ ಸುಮಾರು 82.9Kmpl  ಮೈಲೇಜನ್ನು ನೀಡುತ್ತದೆಂದು ಭರವಸೆ ನೀಡುತ್ತದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿರಿ.

Okinawa Ridge:  ಓಕಿನಾವಾ ಕಂಪನಿಯ ಈ ಹೊಸ ರಿಡ್ಜ್ ಸರಣಿಯ ಬೈಕಿನ ಮೇಲೆ ಪೆಟಿಎಂ ಮಾಲ್ ಈ ಸ್ಕೂಟರಿನ X ಶೋರೂಮಿನ ಬೆಲೆ 42,400 ರೂಗಳಿಂದ ಲಭ್ಯವಿದೆ. ಮತ್ತು ಈ ಓಕಿನಾವಾ ಕಂಪೆನಿಯ ಪ್ರಕಾರ ಇದು ಸಹ ನಿಮಗೆ ಸುಮಾರು 90 Kmpl ಮೈಲೇಜನ್ನು ನೀಡುತ್ತದೆಂದು ಭರವಸೆ ನೀಡುತ್ತದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿರಿ.

Hero Motocorp Hf Deluxe Eco Self Start Drum Brake Alloy Wheel: ಹೀರೋ ಮೋಟೊಕಾರ್ಪ್ ಕಂಪನಿಯ ಈ ಹೊಸ Eco Self Start Drum ಸರಣಿಯ ಬೈಕಿನ ಮೇಲೆ ಪೆಟಿಎಂ ಮಾಲ್ ಈ ಬೈಕಿನ X ಶೋರೂಮಿನ ಬೆಲೆ 38,883 ರೂಗಳಿಂದ ಲಭ್ಯವಿದೆ. ಮತ್ತು ಈ ಹೀರೋ ಮೋಟೊಕಾರ್ಪ್ ಕಂಪೆನಿಯ ಪ್ರಕಾರ ಸುಮಾರು 83.00 Kmpl ಮೈಲೇಜನ್ನು ನೀಡುತ್ತದೆಂದು ಭರವಸೆ ನೀಡುತ್ತದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿರಿ.

Hero Motocorp Hf Deluxe – I3S Self Start Drum Brake Alloy Wheel: ಹೀರೋ ಮೋಟೊಕಾರ್ಪ್ ಕಂಪನಿಯ ಈ ಹೊಸ I3S Self Start Drum ಸರಣಿಯ ಬೈಕಿನ ಮೇಲೆ ಪೆಟಿಎಂ ಮಾಲ್ ಈ ಬೈಕಿನ X ಶೋರೂಮಿನ ಬೆಲೆ 44,644 ರೂಗಳಿಂದ ಲಭ್ಯವಿದೆ. ಮತ್ತು ಈ ಹೀರೋ ಮೋಟೊಕಾರ್ಪ್ ಕಂಪೆನಿಯ ಪ್ರಕಾರ ಸುಮಾರು 53.3 Kmpl ಮೈಲೇಜನ್ನು ನೀಡುತ್ತದೆಂದು ಭರವಸೆ ನೀಡುತ್ತದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿರಿ.

Okinawa Ridge 30: ಓಕಿನಾವಾ ಕಂಪನಿಯ ಈ ಹೊಸ ರಿಡ್ಜ್ 30 ಸರಣಿಯ ಬೈಕಿನ ಮೇಲೆ ಪೆಟಿಎಂ ಮಾಲ್ ಈ ಸ್ಕೂಟರಿನ X ಶೋರೂಮಿನ ಬೆಲೆ 39,450 ರೂಗಳಿಂದ ಲಭ್ಯವಿದೆ. ಮತ್ತು ಈ ಓಕಿನಾವಾ ಕಂಪೆನಿಯ ಪ್ರಕಾರ ಸುಮಾರು 90 Kmpl ಮೈಲೇಜನ್ನು ನೀಡುತ್ತದೆಂದು ಭರವಸೆ ನೀಡುತ್ತದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿರಿ. 

Hero Motocorp Pleasure Self Start Drum Brake: ಹೀರೋ ಮೋಟೊಕಾರ್ಪ್ ಕಂಪನಿಯ ಈ ಹೊಸ Pleasure Self Start ಸರಣಿಯ ಸ್ಕೂಟರಿನ ಮೇಲೆ ಪೆಟಿಎಂ ಮಾಲ್ ಈ ಬೈಕಿನ X ಶೋರೂಮಿನ ಬೆಲೆ 44,900 ರೂಗಳಿಂದ ಲಭ್ಯವಿದೆ. ಮತ್ತು ಈ ಮೋಟೊಕಾರ್ಪ್ ಕಂಪೆನಿಯ ಪ್ರಕಾರ ಸುಮಾರು 63 Kmpl ಮೈಲೇಜನ್ನು ನೀಡುತ್ತದೆಂದು ಭರವಸೆ ನೀಡುತ್ತದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿರಿ.

Hero Motocorp Splendor Pro Kick Start Drum Brake Alloy Wheel: ಹೀರೋ ಮೋಟೊಕಾರ್ಪ್ ಕಂಪನಿಯ ಈ ಹೊಸ Splendor Pro Kick Start Drum ಸರಣಿಯ ಬೈಕಿನ ಮೇಲೆ ಪೆಟಿಎಂ ಮಾಲ್ ಈ ಬೈಕಿನ X ಶೋರೂಮಿನ ಬೆಲೆ 43,318 ರೂಗಳಿಂದ ಲಭ್ಯವಿದೆ. ಮತ್ತು ಈ ಹೀರೋ ಮೋಟೊಕಾರ್ಪ್ ಕಂಪೆನಿಯ ಪ್ರಕಾರ ಸುಮಾರು 82.00 Kmpl ಮೈಲೇಜನ್ನು ನೀಡುತ್ತದೆಂದು ಭರವಸೆ ನೀಡುತ್ತದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿರಿ.

Logear Music Wireless Bluetooth Speaker FlowerPot with LED Light Lamp. 
ಇದು ಲೋಗೇರ್ ಕಂಪನಿಯ ವಯರ್ಲೆಸ್ ಬ್ಲೂಟೂತ್ ಸ್ಪೀಕರ್ ಸುಂದರವಾಗಿ ಫ್ಲವರ್ಪೊಟ್ ರಚನೆಯಲ್ಲಿ ತಯಾರಿಸಲಾಗಿದೆ. ಇದರಲ್ಲಿ ನಿಮಗೆ LED ಲೈಟ್ಗಳು ಲಭ್ಯವಿವೆ. ಅಂದ್ರೆ ಸ್ಪೆಕರ್ ಜೋತೆಯಲ್ಲಿ ನೋಡುಗರ ಕಣ್ಮನ ಸೆಳೆಯುವ ಈ ಸ್ಮಾರ್ಟ್ ಸ್ಪೀಕರ್ಗಳ ವಾಸ್ತವಿಕ ಬೆಲೆ 1,499 ರೂಪಾಯಿ ಆದ್ರೆ ಪೆಟಿಎಂ ಮಾಲ್ ಈ ವರ್ಣ ರಂಜಿತವಾದ ಸ್ಪೀಕ್ರ್ಗಳ ಮೇಲೆ -70% ಆಫ್ ಮಾಡಿ ನಿಮಗೆ ಕೇವಲ 449 ರೂಪಾಯಿಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

GR Creative Box Smart Music Flower Pot With Bluetooth Speaker And LED Night Light. 
ಇದು GR ಕ್ರಿಯೇಟಿವ್ ಕಂಪನಿಯ ವಯರ್ಲೆಸ್ ಬ್ಲೂಟೂತ್ ಸ್ಪೀಕರ್ ಸುಂದರವಾಗಿ ಫ್ಲವರ್ಪೊಟ್ ರಚನೆಯಲ್ಲಿ ತಯಾರಿಸಲಾಗಿದೆ. ಇದರಲ್ಲಿ ನಿಮಗೆ LED ಲೈಟ್ಗಳು ಲಭ್ಯವಿವೆ. ಅಂದ್ರೆ ಸ್ಪೆಕರ್ ಜೋತೆಯಲ್ಲಿ ನೋಡುಗರ ಕಣ್ಮನ ಸೆಳೆಯುವ ಈ ಸ್ಮಾರ್ಟ್ ಸ್ಪೀಕರ್ಗಳ ವಾಸ್ತವಿಕ ಬೆಲೆ 2,999 ರೂಪಾಯಿ ಆದ್ರೆ ಪೆಟಿಎಂ ಮಾಲ್ ಈ ವರ್ಣ ರಂಜಿತವಾದ ಸ್ಪೀಕ್ರ್ಗಳ ಮೇಲೆ -84% ಆಫ್ ಮಾಡಿ ನಿಮಗೆ ಕೇವಲ 489 ರೂಪಾಯಿಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

K Dudes Smart LED Music Flower Pots Bluetooth Speaker.
ಇದು K ಡ್ಯೂಡ್ಸ್ ಕಂಪನಿಯ ಬ್ಲೂಟೂತ್ ಸ್ಪೀಕರ್ ಸುಂದರವಾಗಿ ಫ್ಲವರ್ಪೊಟ್ ರಚನೆಯಲ್ಲಿ ತಯಾರಿಸಲಾಗಿದೆ. ಇದರಲ್ಲಿ ನಿಮಗೆ LED ಲೈಟ್ಗಳು ಲಭ್ಯವಿವೆ. ಅಂದ್ರೆ ಸ್ಪೆಕರ್ ಜೋತೆಯಲ್ಲಿ ನೋಡುಗರ ಕಣ್ಮನ ಸೆಳೆಯುವ ಈ ಸ್ಮಾರ್ಟ್ ಸ್ಪೀಕರ್ಗಳ ವಾಸ್ತವಿಕ ಬೆಲೆ 999 ರೂಪಾಯಿ ಆದ್ರೆ ಪೆಟಿಎಂ ಮಾಲ್ ಈ ವರ್ಣ ರಂಜಿತವಾದ ಸ್ಪೀಕ್ರ್ಗಳ ಮೇಲೆ -51% ಆಫ್ ಮಾಡಿ ನಿಮಗೆ ಕೇವಲ 489 ರೂಪಾಯಿಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo