ಇವೇಲ್ಲ Paytm ಡೀಲ್ಗಳು ಇದರಲ್ಲಿದೆ ಸ್ಮಾರ್ಟ್ಫೋನ್ಗಳು,ಕ್ಯಾಮೆರಾಗಳು,ಸ್ಪೀಕರ್ಗಳು ಮತ್ತಷ್ಟು ಅದ್ದೂರಿ ಆಫರ್ಗಳು

ಇವೇಲ್ಲ Paytm ಡೀಲ್ಗಳು ಇದರಲ್ಲಿದೆ ಸ್ಮಾರ್ಟ್ಫೋನ್ಗಳು,ಕ್ಯಾಮೆರಾಗಳು,ಸ್ಪೀಕರ್ಗಳು ಮತ್ತಷ್ಟು ಅದ್ದೂರಿ ಆಫರ್ಗಳು
HIGHLIGHTS

Paytm Mall ಈ ಎಲ್ಲಾ ಆಕರ್ಷಕವಾದ ಗ್ಯಾಜೆಟ್ಗಳ ಮೇಲೆ ಭಾರಿ ಕ್ಯಾಶ್ಬ್ಯಾಕ್ ಕೊಡುಗೆಗಳನ್ನು ಒದಗಿಸುತ್ತಿದೆ.

Honor 8 Lite PRA-ALOOX 64 GB (Black): ಇದರ ವಾಸ್ತವಿಕ ಬೆಲೆ 17999, ಇದರ ಡೀಲ್ ಬೆಲೆ 11,804 ಮತ್ತು ಡಿಸ್ಕೌಂಟ್ -34%. ಈ ಹೊಸ ಸ್ಮಾರ್ಟ್ಫೋನ್ 5.20 ಡಿಸ್ಪ್ಲೇಯೊಂದಿಗೆ 1.7GHz ಆಕ್ಟಾ-ಕೋರ್ ಕಿರಿನ್ 655 ಪ್ರೊಸೆಸರ್ನಿಂದ ಚಾಲಿತವಾಗಿದ್ದು 4GB RAM ಅನ್ನು ಹೊಂದಿದೆ. ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 128GB ವರೆಗೆ ವಿಸ್ತರಿಸಬಹುದಾದ 64GB ಇಂಟರ್ನಲ್  ಸ್ಟೋರೇಜನ್ನು ಪ್ಯಾಕ್ ಮಾಡುತ್ತದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿರಿ. 

Samsung Galaxy Note 8 SM-N950F (Maple Gold): ಇದರ ವಾಸ್ತವಿಕ ಬೆಲೆ 74000, ಇದರ ಡೀಲ್ ಬೆಲೆ 67,900 ಮತ್ತು ಡಿಸ್ಕೌಂಟ್ -8%. ಈ ಹೊಸ ಸ್ಮಾರ್ಟ್ಫೋನ್ 6.30 ಡಿಸ್ಪ್ಲೇಯೊಂದಿಗೆ 1.7GHz ಆಕ್ಟಾ ಕೋರ್ ಸ್ಯಾಮ್ಸಂಗ್ ಎಕ್ಸಿನೋಸ್ 9 ಆಕ್ಟಾ 8895 ಪ್ರೊಸೆಸರ್ ಮತ್ತು 6GB ಯ RAM ನೊಂದಿಗೆ ಬರುತ್ತದೆ. ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದಾದ 64GB ಇಂಟರ್ನಲ್ ಸ್ಟೋರೇಜನ್ನು ಪ್ಯಾಕ್ ಮಾಡುತ್ತದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿರಿ.

Canon EOS 3000D (EF S18-55 IS II) 18 MP DSLR Camera (Black): ಇದು ಕ್ಯಾನನ್ ಕಂಪನಿಯ ಫುಲ್ 3000D DSLR ಕ್ಯಾಮೆರಾ. ಇದರ ವಾಸ್ತವಿಕ ಬೆಲೆ 31995 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 17% ಆಫ್ ಮಾಡಿ ನಿಮಗೆ 26,499 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 5496 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿರಿ. 

Canon EOS 1300D (EF S18-55 IS II) 18 MP DSLR Camera (Black): ಇದು ಕ್ಯಾನನ್ ಕಂಪನಿಯ ಫುಲ್ 3000D DSLR ಕ್ಯಾಮೆರಾ. ಇದರ ವಾಸ್ತವಿಕ ಬೆಲೆ 31995 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 14% ಆಫ್ ಮಾಡಿ ನಿಮಗೆ 27,499 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 4496 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿರಿ. 

JBL Go Bluetooth Speaker (Red): ಇದು ಜೆಬಿಎಲ್ ಕಂಪನಿಯ ಬ್ಲೂಟೂತ್ ಸ್ಪೀಕರ್. ಇದರ ವಾಸ್ತವಿಕ ಬೆಲೆ 3490 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ -34% ಆಫ್ ಮಾಡಿ ನಿಮಗೆ 2,294 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 1196 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿರಿ.

JBL Xtreme Bluetooth Speaker (Multi Color): ಇದು ಜೆಬಿಎಲ್ ಕಂಪನಿಯ ಬ್ಲೂಟೂತ್ ಸ್ಪೀಕರ್. ಇದರ ವಾಸ್ತವಿಕ ಬೆಲೆ 24990 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ -32% ಆಫ್ ಮಾಡಿ ನಿಮಗೆ 16,947 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 8043 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿರಿ.

Dell Vostro 3568 (Z553505UIN9) (Intel Core i3(6th Gen) /4 GB RAM: ಇದು ಡೆಲ್ ಕಂಪನಿಯ ವೊಸ್ಟ್ರೋ ಲ್ಯಾಪ್ಟಾಪ್. ಇದರ ವಾಸ್ತವಿಕ ಬೆಲೆ 35679 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ -20% ಆಫ್ ಮಾಡಿ ನಿಮಗೆ 28,399 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 7280 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿರಿ.

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo