ನಿಮ್ಮದೆಯಾದ ಬಜೆಟಿನಲ್ಲಿ ಇಂದಿನ ಬೆಸ್ಟ್ ಡೀಲ್ಗಳ ಸಂಪೂರ್ಣ ಮಾಹಿತಿ ಇಲ್ಲಿಂದ ಪಡೆಯಿರಿ.

Updated on 03-Apr-2018

ಸ್ನೇಹಿತರೇ ಸೇಲ್ ಅಂದ್ರೆ ಏನಪ್ಪಾ! ನಮಗೆ ಬೇಕಾದ ಯಾವುದೇ ವಸ್ತುಗಳು ಅದರಲ್ಲೂ ಮುಖ್ಯವಾಗಿ ಆನ್ಲೈನಿನಲ್ಲಿ ನಾವು ಖರೀದಿಸಬೇಕಾದರೆ 10 ಸಲ ಯೋಚಿಸಬೇಕಾಗುತ್ತದೆ. ಏಕೆಂದರೆ ಯಾವುದೇ ವಸ್ತುವಿನ ಅದರ ವಾಸ್ತವಿಕ (MPR) ಬೆಲೆ ನೀಡಿ ಪಡೆಯುವುದಕ್ಕಿಂತ ಅದೇ ವಸ್ತು ಸ್ವಲ್ಪ ಡಿಸ್ಕೌಂಟ್ಸ್ ಜೋತೆ ಬಂದ್ರೆ ಖಂಡಿತವಾಗಿ ಖರೀದಿಸಲು ಮನಸು ಕುಣಿಯುತ್ತದೆ. 

ಆದ್ದರಿಂದ ಸದ್ಯಕ್ಕೆ ಭಾರತದಲ್ಲಿ ಲಭ್ಯವಿರುವ ಫ್ಲಿಪ್ಕಾರ್ಟ್ ಮತ್ತು ಅಮೆಝೋನ್ ಸದ್ದಿಲ್ಲದೇ ಪ್ರತಿದಿನ ಕೆಲ ವಸ್ತುಗಳ ಮೇಲೆ ಅಂದ್ರೆ ಹೆಡ್ಫೋನ್, ಸ್ಮಾರ್ಟ್ಫೋನ್, ಟಿವಿ, ಲ್ಯಾಪ್ಟಾಪ್, ಪವರ್ ಬ್ಯಾಂಕ್, AC, ವಾಷಿಂಗ್ ಮಿಷನ್ ಮತ್ತಿತರೇ ಬ್ರಾಂಡೆಡ್ ವಸ್ತುಗಳನ್ನು 'Today Deals' ಎಂಬ ಮಾರಾಟದಲ್ಲಿ ಪ್ರತಿದಿನ ಈ ಎಲ್ಲ ವಸ್ತುಗಳ ನೈಜ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಈ ಒಂದು ದಿನಕ್ಕೆ ಮಾತ್ರ ಸೀಮಿತ ಮಾಡಿಕೊಡುತ್ತದೆ. ಆದ್ದರಿಂದ ಪ್ರತಿದಿನ ನಾವು ಇಲ್ಲಿ ಫ್ಲಿಪ್ಕಾರ್ಟ್ ಮತ್ತು ಅಮೆಝೋನ್ ಡೀಲ್ಗಳನ್ನ ನಿಮ್ಮ ಮುಂದೆ ತೋರುತ್ತೇವೆ ಇಷ್ಟವಾದರೆ ಇವುಗಳನ್ನು ಇಲ್ಲಿಂದ ಖರೀದಿಸಿಕೊಳ್ಳಿರಿ. 

JBL T250SI Headphone  (Black, On the Ear): ನೀವು ಒಂದು ಅತ್ಯುತ್ತಮವಾದ ಹೆಡ್ಫೋನ್ ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಇದು ಜನಪ್ರಿಯ ಬ್ರಾಂಡ್ ಆದ JBL ಆಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 2,499 ಆದರೆ ಇಂದು ಇದು ಫ್ಲಿಪ್ಕಾರ್ಟ್ ನಲ್ಲಿ ನಿಮಗೆ ಭಾರಿ 72% Off ಮಾಡಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 699 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ. 

Blaupunkt BT-01 BK 3 W Portable Bluetooth Speaker: ನೀವು ಒಂದು ಅತ್ಯುತ್ತಮವಾದ ಬ್ಲೂಟೂತ್ ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಇದು ಜನಪ್ರಿಯ ಬ್ರಾಂಡ್ ಆದ Blaupunkt ಆಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 2,499 ಆದರೆ ಇಂದು ಇದು ಫ್ಲಿಪ್ಕಾರ್ಟ್ ನಲ್ಲಿ ನಿಮಗೆ ಭಾರಿ 60% Off ಮಾಡಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 999 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

JBL Flip II (New Black Edition) 10 W Portable Bluetooth Speaker: ನೀವು ಒಂದು ಅತ್ಯುತ್ತಮವಾದ ಬ್ಲೂಟೂತ್ ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಇದು ಜನಪ್ರಿಯ ಬ್ರಾಂಡ್ ಆದ JBL ಆಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 7,990 ಆದರೆ ಇಂದು ಇದು ಫ್ಲಿಪ್ಕಾರ್ಟ್ ನಲ್ಲಿ ನಿಮಗೆ ಭಾರಿ 51% Off ಮಾಡಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 3,899 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Acer Nitro 5 Core i5 7th Gen – AN515-51 Gaming Laptop: ನೀವು ಒಂದು ಅತ್ಯುತ್ತಮವಾದ ಲ್ಯಾಪ್ಟಾಪ್ ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಇದು ಜನಪ್ರಿಯ ಬ್ರಾಂಡ್ ಆದ Acer ಆಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 63,990 ಆದರೆ ಇಂದು ಇದು ಫ್ಲಿಪ್ಕಾರ್ಟ್ ನಲ್ಲಿ ನಿಮಗೆ ಭಾರಿ 12% Off ಮಾಡಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 55,990 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Canon EOS 1300D DSLR Camera Body with Dual Lens: ನೀವು ಒಂದು ಅತ್ಯುತ್ತಮವಾದ ಕ್ಯಾಮೆರಾ ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಇದು ಜನಪ್ರಿಯ ಬ್ರಾಂಡ್ ಆದ Canon ಆಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 41,695 ಆದರೆ ಇಂದು ಇದು ಫ್ಲಿಪ್ಕಾರ್ಟ್ ನಲ್ಲಿ ನಿಮಗೆ ಭಾರಿ 23% Off ಮಾಡಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 31,990 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Midea 1 Ton 3 Star BEE Rating 2018 Split AC: ನೀವು ಒಂದು ಅತ್ಯುತ್ತಮವಾದ ಎಸಿ ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಇದು ಜನಪ್ರಿಯ ಬ್ರಾಂಡ್ ಆದ Midea ಆಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 37,000 ಆದರೆ ಇಂದು ಇದು ಫ್ಲಿಪ್ಕಾರ್ಟ್ ನಲ್ಲಿ ನಿಮಗೆ ಭಾರಿ 43% Off ಮಾಡಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 20,999 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.  

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :