ಬ್ರಾಂಡೆಡ್ ಸ್ಮಾರ್ಟ್ಫೋನ್, ಲ್ಯಾಪ್ಟಾಪ್ ಮತ್ತು ಸ್ಟೈಲಿಶ್ ಸ್ಪೀಕರನ್ನು ಕ್ಯಾಶ್ಬ್ಯಾಕಿನೊಂದಿಗೆ ಡಿಸ್ಕೌಂಟ್ಗಳಲ್ಲಿ ಖರೀದಿಸಲು ಬಯಸುತ್ತಿದ್ದಿರೇ.! ಹಾಗಾದ್ರೆ ಇಲ್ಲಿದೆ ಸುವರ್ಣ ಅವಕಾಶ.

Updated on 01-May-2018
HIGHLIGHTS

ಈ ಎಲ್ಲ ಪ್ರಾಡಕ್ಟ್ಗಳ ಮೇಲೆ ಪೆಟಿಎಂ ಮಾಲ್ ನೀಡುತ್ತಿದೆ ಅದ್ದೂರಿಯ ಕ್ಯಾಶ್ಬ್ಯಾಕ್ ಮತ್ತು ಡಿಸ್ಕೌಂಟ್ ಯಾರಿಗುಂಟು ಯಾರಿಗಿಲ್ಲ.

ನಿಮಗೀಗಾಲೇ ತಿಳಿದಿರುವಂತೆ ಸ್ಮಾರ್ಟ್ ಜಗತ್ತಿನ ಜೋತೆಯಲ್ಲಿ ಜನರು ಸಹ ಸ್ಮಾರ್ಟ್ ಆಗುತ್ತಿದ್ದರೆ. ಸ್ಮಾರ್ಟ್ಫೋನ್ ಮತ್ತು ಬ್ಲೂಟೂತ್ ಮಾರುಕಟ್ಟೆಯಲ್ಲಿ ಹೊಸದಾಗಿ ಹಲವಾರು ಸ್ಮಾರ್ಟ್ಫೋನ್‌ ಮತ್ತು ಸ್ಪೀಕರ್ಗಳು ದಿನದಿಂದ ದಿನಕ್ಕೆ ಲಾಂಚ್ ಆಗಿದ್ದು ಖರೀದಿಸುವವರಿಗೆ ಭಾರಿ ಹಬ್ಬ ಎನ್ನಲಾಗಿದೆ. ಇದರ ಹಿನ್ನಲೆಯಲ್ಲಿ ಬಳಕೆದಾರರು ಮಾರುಕಟ್ಟೆಯಲ್ಲಿ ಸದ್ಯ ಖರೀದಿಗೆ ಲಭ್ಯವಿರುವಂತಹ ಸ್ಮಾರ್ಟ್ಫೋನ್ ಮತ್ತು ಬ್ಲೂಟೂತ್ಗಳ ಬಗ್ಗೆ ತಿಳಿದುಕೊಳ್ಳಲಿ ಎಂಬ ಕಾರಣಕ್ಕೆ ನಾವು ಈ ಪ್ರಯತ್ನ ಮಾಡಿದ್ದೇವೆ.

ಇಲ್ಲಿ ನೀವು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಹೊಸದಾಗಿ ದೊರೆಯಲಿರುವ ಸ್ಮಾರ್ಟ್ಫೋನ್ ಮತ್ತು ಬ್ಲೂಟೂತ್ ಸ್ಪೀಕರ್ಗಳ ಮೇಲೆ ಪೆಟಿಎಂ ಮಾಲ್ ಹೆಚ್ಚು ಡಿಸ್ಕೌಂಟ್ ಮತ್ತು ಕ್ಯಾಶ್ಬ್ಯಾಕ್ ನೀಡಿ ಅದರ ವಾಸ್ತವಿಕ ಬೆಲೆಗಿಂತ ಕಡಿಮೆ ಬೆಲೆಯಲ್ಲಿನ ನೀಡುತ್ತಿವೆ.

Motorola G5s 32 GB (Fine Gold): ಇದು ಮೋಟೊರೋಲದ ಹೊಚ್ಚ ಹೊಸ 32GB ಯ ಸ್ಟೋರೇಜಿನ ಮೋಟೋ G5s ಸ್ಮಾರ್ಟ್ಫೋನ್. ಇದು ನಿಮಗೆ 4GBRAM ಜೋತೆಯಲ್ಲಿ 16 MP ಬ್ಯಾಕ್ ಕ್ಯಾಮರಾದೊಂದಿಗೆ 3000mAh ಬ್ಯಾಟರಿಯನ್ನು ಹೊಂದಿರುವ ಈ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ 14,999 ರೂಗಳು. ಅಲ್ಲದೆ ಮಾರ್ಕೆಟಲ್ಲಿ ಇದು ನಿಮಗೆ 10,040 ರೂಗಳಲ್ಲಿ ಲಭ್ಯವಿದೆ. ಆದ್ರೆ Paytm Mall ನಿಮಗೆ ಇದನ್ನು 1,205 ರೂಗಳ ಕ್ಯಾಶ್ಬ್ಯಾಕ್ ನೀಡಿ ಆಕರ್ಷಣೀಯ ಬೆಲೆ 8,835 ರೂಪಾಯಿಗಳಲ್ಲಿ ಈ ಸ್ಮಾರ್ಟ್ಫೋನನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

Moto E4 Plus 32 GB (Iron Grey): ಇದು ಮೋಟೊರೋಲದ ಹೊಚ್ಚ ಹೊಸ 32GB ಯ ಸ್ಟೋರೇಜಿನ ಮೋಟೋ E4 Plus ಸ್ಮಾರ್ಟ್ಫೋನ್. ಇದು ನಿಮಗೆ 3GBRAM ಜೋತೆಯಲ್ಲಿ 13 MP ಬ್ಯಾಕ್ ಕ್ಯಾಮರಾದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿರುವ ಈ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ 10,999 ರೂಗಳು. ಅಲ್ಲದೆ ಮಾರ್ಕೆಟಲ್ಲಿ ಇದು ನಿಮಗೆ 8,730 ರೂಗಳಲ್ಲಿ ಲಭ್ಯವಿದೆ. ಆದ್ರೆ Paytm Mall ನಿಮಗೆ ಇದನ್ನು 1,048 ರೂಗಳ ಕ್ಯಾಶ್ಬ್ಯಾಕ್ ನೀಡಿ ಆಕರ್ಷಣೀಯ ಬೆಲೆ 7682 ರೂಪಾಯಿಗಳಲ್ಲಿ ಈ ಸ್ಮಾರ್ಟ್ಫೋನನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

Lenovo K8 Note (Venom Black, 4GB): ಇದು ಲೆನೋವೋದ ಹೊಚ್ಚ ಹೊಸ 32GB ಯ ಸ್ಟೋರೇಜಿನ ಲೆನೊವೊ K8 Note ಸ್ಮಾರ್ಟ್ಫೋನ್. ಇದು ನಿಮಗೆ 3GBRAM ಜೋತೆಯಲ್ಲಿ 13MP ಬ್ಯಾಕ್ ಕ್ಯಾಮರಾದೊಂದಿಗೆ 4000mAh ಬ್ಯಾಟರಿಯನ್ನು ಹೊಂದಿರುವ ಈ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ 14,999 ರೂಗಳು. ಅಲ್ಲದೆ ಮಾರ್ಕೆಟಲ್ಲಿ ಇದು ನಿಮಗೆ 12,800 ರೂಗಳಲ್ಲಿ ಲಭ್ಯವಿದೆ. ಆದ್ರೆ Paytm Mall ನಿಮಗೆ ಇದನ್ನು 1,536 ರೂಗಳ ಕ್ಯಾಶ್ಬ್ಯಾಕ್ ನೀಡಿ ಆಕರ್ಷಣೀಯ ಬೆಲೆ 11,264 ರೂಪಾಯಿಗಳಲ್ಲಿ ಈ ಸ್ಮಾರ್ಟ್ಫೋನನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

Gionee A1 64 GB (Black): ಇದು ಜಿಯೋನೀಯ ಹೊಚ್ಚ ಹೊಸ  64GB ಯ ಸ್ಟೋರೇಜಿನ ಜಿಯೋನೀ A1 ಸ್ಮಾರ್ಟ್ಫೋನ್. ಇದು ನಿಮಗೆ 4GBRAM ಜೋತೆಯಲ್ಲಿ 13MP ಬ್ಯಾಕ್ ಕ್ಯಾಮರಾದೊಂದಿಗೆ 4010mAh ಬ್ಯಾಟರಿಯನ್ನು ಹೊಂದಿರುವ ಈ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ 21,499 ರೂಗಳು. ಅಲ್ಲದೆ ಮಾರ್ಕೆಟಲ್ಲಿ ಇದು ನಿಮಗೆ 12,000 ರೂಗಳಲ್ಲಿ ಲಭ್ಯವಿದೆ. ಆದ್ರೆ Paytm Mall ನಿಮಗೆ ಇದನ್ನು 1200 ರೂಗಳ ಕ್ಯಾಶ್ಬ್ಯಾಕ್ ನೀಡಿ ಆಕರ್ಷಣೀಯ ಬೆಲೆ 10,800 ರೂಪಾಯಿಗಳಲ್ಲಿ ಈ ಸ್ಮಾರ್ಟ್ಫೋನನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

Style Maniac Gifting Compatible Wireless Bluetooth Speaker Music Flower Plant Pot: ಇದು ಸ್ಟೈಲಿಶ್ ಮಣಿಯಕ್ ಗಿಫ್ಟ್ ವಯರ್ಲೆಸ್ ಬ್ಲೂಟೂತ್ ಫ್ಲವರ್ ಪಾಟ್ ಸ್ಪೀಕರ್. ಕಂಪನಿಯ ಈ ವಯರ್ಲೆಸ್ ಬ್ಲೂಟೂತ್ ಸ್ಪೀಕರ್ ಸುಂದರವಾಗಿ ಫ್ಲವರ್ಪೊಟ್ ರಚನೆಯಲ್ಲಿ ತಯಾರಿಸಲಾಗಿದೆ. ಇದರಲ್ಲಿ ನಿಮಗೆ LED ಲೈಟ್ಗಳು ಲಭ್ಯವಿವೆ. ಅಂದ್ರೆ ಸ್ಪೆಕರ್ ಜೋತೆಯಲ್ಲಿ ನೋಡುಗರ ಕಣ್ಮನ ಸೆಳೆಯುವ ಈ ಸ್ಮಾರ್ಟ್ ಸ್ಪೀಕರ್ಗಳ ವಾಸ್ತವಿಕ ಬೆಲೆ 1299 ರೂಗಳು. ಅಲ್ಲದೆ ಮಾರ್ಕೆಟಲ್ಲಿ ಇದು ನಿಮಗೆ 799 ರೂಗಳಲ್ಲಿ ಲಭ್ಯವಿದೆ. ಆದ್ರೆ Paytm Mall ನಿಮಗೆ ಇದನ್ನು 200 ರೂಗಳ ಕ್ಯಾಶ್ಬ್ಯಾಕ್ ನೀಡಿ ಆಕರ್ಷಣೀಯ ಬೆಲೆ 599 ರೂಪಾಯಿಗಳಲ್ಲಿ ಈ ಸ್ಮಾರ್ಟ್ ಸ್ಪೀಕರನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

Callmate Bluetooth LED Smart Music Flowerpot Speaker: ಇದು ಸ್ಟೈಲಿಶ್ ಕಲ್ಮಟ್ ವಯರ್ಲೆಸ್ ಬ್ಲೂಟೂತ್ ಫ್ಲವರ್ ಪಾಟ್ ಸ್ಪೀಕರ್. ಕಂಪನಿಯ ಈ ವಯರ್ಲೆಸ್ ಬ್ಲೂಟೂತ್ ಸ್ಪೀಕರ್ ಸುಂದರವಾಗಿ ಫ್ಲವರ್ಪೊಟ್ ರಚನೆಯಲ್ಲಿ ತಯಾರಿಸಲಾಗಿದೆ. ಇದರಲ್ಲಿ ನಿಮಗೆ LED ಲೈಟ್ಗಳು ಲಭ್ಯವಿವೆ. ಅಂದ್ರೆ ಸ್ಪೆಕರ್ ಜೋತೆಯಲ್ಲಿ ನೋಡುಗರ ಕಣ್ಮನ ಸೆಳೆಯುವ ಈ ಸ್ಮಾರ್ಟ್ ಸ್ಪೀಕರ್ಗಳ ವಾಸ್ತವಿಕ ಬೆಲೆ 3,999 ರೂಗಳು. ಅಲ್ಲದೆ ಮಾರ್ಕೆಟಲ್ಲಿ ಇದು ನಿಮಗೆ 639 ರೂಗಳಲ್ಲಿ ಲಭ್ಯವಿದೆ. ಆದ್ರೆ Paytm Mall ನಿಮಗೆ ಇದನ್ನು 200 ರೂಗಳ ಕ್ಯಾಶ್ಬ್ಯಾಕ್ ನೀಡಿ ಆಕರ್ಷಣೀಯ ಬೆಲೆ 439 ರೂಪಾಯಿಗಳಲ್ಲಿ ಈ ಸ್ಮಾರ್ಟ್ ಸ್ಪೀಕರನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

Sayee Smart Music Flower Pot Bluetooth Home Audio Speaker:  ಇದು ಸ್ಟೈಲಿಶ್ ಸಾಯೇ ವಯರ್ಲೆಸ್ ಬ್ಲೂಟೂತ್ ಫ್ಲವರ್ ಪಾಟ್ ಸ್ಪೀಕರ್. ಕಂಪನಿಯ ಈ ಬ್ಲೂಟೂತ್ ಸ್ಪೀಕರ್ ಸುಂದರವಾಗಿ ಫ್ಲವರ್ಪೊಟ್ ರಚನೆಯಲ್ಲಿ ತಯಾರಿಸಿದೆ. ಇದರಲ್ಲಿ ನಿಮಗೆ LED ಲೈಟ್ಗಳು ಲಭ್ಯವಿವೆ. ಅಂದ್ರೆ ಸ್ಪೆಕರ್ ಜೋತೆಯಲ್ಲಿ ನೋಡುಗರ ಕಣ್ಮನ ಸೆಳೆಯುವ ಈ ಸ್ಮಾರ್ಟ್ ಸ್ಪೀಕರ್ಗಳ ವಾಸ್ತವಿಕ ಬೆಲೆ 1,699 ರೂಗಳು. ಅಲ್ಲದೆ ಮಾರ್ಕೆಟಲ್ಲಿ ಇದು ನಿಮಗೆ 599 ರೂಗಳಲ್ಲಿ ಲಭ್ಯವಿದೆ. ಆದ್ರೆ Paytm Mall ನಿಮಗೆ ಇದನ್ನು 200 ರೂಗಳ ಕ್ಯಾಶ್ಬ್ಯಾಕ್ ನೀಡಿ ಆಕರ್ಷಣೀಯ ಬೆಲೆ 399 ರೂಪಾಯಿಗಳಲ್ಲಿ ಈ ಸ್ಮಾರ್ಟ್ ಸ್ಪೀಕರನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

HP 15-BS549TU Celeron Quad Core 4 GB/500 GB/15.6 ಇಂಚ್ ಲ್ಯಾಪ್ಟಾಪ್: ಜನಪ್ರಿಯ ಸಾಫ್ಟ್ವೇರ್ ಕಂಪನಿ ಎಚ್ಪಿ ತನ್ನ ಹೊಸ ಸರಣಿಯ Celeron Quad ಅನ್ನು ಪೆಟಿಎಂ ಮಾಲ್ ಈಗ ಹೊಸ ಬ್ರಾಂಡೆಡ್ ಲ್ಯಾಪ್ಟಾಪ್ಗಳನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ 15-BS549TU Celeron Quad Core 4 GB ಇದರ ವಾಸ್ತವಿಕ ಬೆಲೆ 23,590 ರೂಗಳು. ಅಲ್ಲದೆ ಮಾರ್ಕೆಟಲ್ಲಿ ಇದು ನಿಮಗೆ 19,990 ರೂಗಳಲ್ಲಿ ಲಭ್ಯವಿದೆ. ಆದ್ರೆ Paytm Mall ನಿಮಗೆ ಇದನ್ನು 1,599 ರೂಗಳ ಕ್ಯಾಶ್ಬ್ಯಾಕ್ ನೀಡಿ ಆಕರ್ಷಣೀಯ ಬೆಲೆ 18,391 ರೂಪಾಯಿಗಳಲ್ಲಿ ಈ ಸ್ಮಾರ್ಟ್ ಸ್ಪೀಕರನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

ASUS VivoBook E203NAH-FD054T Intel Dual Core/2 GB/500 GB: ಜನಪ್ರಿಯ ಸಾಫ್ಟ್ವೇರ್ ಕಂಪನಿ ಆಸುಸ್ ತನ್ನ ಹೊಸ ಸರಣಿಯ VivoBook ಅನ್ನು ಪೆಟಿಎಂ ಮಾಲ್ ಈಗ ಹೊಸ ಬ್ರಾಂಡೆಡ್ ವಿವೋಬುಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ E203NAH-FD054T Intel Dual Core ಇದರ ವಾಸ್ತವಿಕ ಬೆಲೆ 22,990 ರೂಗಳು. ಅಲ್ಲದೆ ಮಾರ್ಕೆಟಲ್ಲಿ ಇದು ನಿಮಗೆ 19,898 ರೂಗಳಲ್ಲಿ ಲಭ್ಯವಿದೆ. ಆದ್ರೆ Paytm Mall ನಿಮಗೆ ಇದನ್ನು 1,592 ರೂಗಳ ಕ್ಯಾಶ್ಬ್ಯಾಕ್ ನೀಡಿ ಆಕರ್ಷಣೀಯ ಬೆಲೆ 18,306 ರೂಪಾಯಿಗಳಲ್ಲಿ ಈ ಸ್ಮಾರ್ಟ್ ಸ್ಪೀಕರನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

Acer Aspire 3 Celeron Dual Core/4 GB/1 TB ಲ್ಯಾಪ್ಟಾಪ್: ಜನಪ್ರಿಯ ಸಾಫ್ಟ್ವೇರ್ ಕಂಪನಿ ಏಸರ್ ತನ್ನ ಹೊಸ ಸರಣಿಯ Aspire 3 ಅನ್ನು ಪೆಟಿಎಂ ಮಾಲ್ ಈಗ ಹೊಸ ಬ್ರಾಂಡೆಡ್ ಲ್ಯಾಪ್ಟಾಪ್ಗಳನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಈ Celeron Dual Core/4 GB/1 TB ಇದರ ವಾಸ್ತವಿಕ ಬೆಲೆ 23,999 ರೂಗಳು. ಅಲ್ಲದೆ ಮಾರ್ಕೆಟಲ್ಲಿ ಇದು ನಿಮಗೆ 19,800 ರೂಗಳಲ್ಲಿ ಲಭ್ಯವಿದೆ. ಆದ್ರೆ Paytm Mall ನಿಮಗೆ ಇದನ್ನು 1,584 ರೂಗಳ ಕ್ಯಾಶ್ಬ್ಯಾಕ್ ನೀಡಿ ಆಕರ್ಷಣೀಯ ಬೆಲೆ 18,216 ರೂಪಾಯಿಗಳಲ್ಲಿ ಈ ಸ್ಮಾರ್ಟ್ ಸ್ಪೀಕರನ್ನು ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :