ಪೆಟಿಎಂ ಡೀಲ್ ಅಂದ್ರೆ ಇದಪ್ಪಾ! ಹೊಚ್ಚ ಹೊಸ ಬ್ರಾಂಡೆಡ್ ಬ್ಲೂಟೂತ್ ಹೆಡ್ಫೋನ್ಗಳ ಮೇಲಿದೆ ಅದ್ದೂರಿ ಡಿಸ್ಕೌಂಟಿನೊಂದಿಗೆ ಭಾರಿ ಉಳಿತಾಯ.

Updated on 06-May-2018

Sami S460 Stereo Wireless Bluetooth Headphone Whiteಇದು Sami ಕಂಪನಿಯ ಸ್ಟೀರಿಯೋ ವಯರ್ಲೆಸ್ ಬ್ಲೂಟೂತ್ ಹೆಡ್ಫೋನ್ ನಿಮಗಿದು ಬಿಳಿ ಬಣ್ಣದಲ್ಲಿ ಲಭ್ಯವಾಗುತ್ತದೆ. ಇದು ನೀವು ಒಮ್ಮೆ ಮಾಡಿದ ಚಾರ್ಜ್ ಸುಮಾರು 24 ಘಂಟೆಗಳ ಸ್ಟಾಂಡ್ ಬೈ ಸಮಯದವರೆಗೆ ಬಳಸಲು ನೆರವು ನೀಡುತ್ತದೆ. ಈ ಹೆಡ್ಫೋನಿನ ವಾಸ್ತವಿಕ ಬೆಲೆ 4999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 799 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 599 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

BT – 823 Wireless Bluetooth Headphone with FM Radio TF Card Slotಇದು BT ಕಂಪನಿಯ ವಯರ್ಲೆಸ್ ಬ್ಲೂಟೂತ್ ಹೆಡ್ಫೋನ್ ನಿಮಗಿದು ಬಿಳಿ & ನೀಲಿ ಬಣ್ಣದಲ್ಲಿ ಲಭ್ಯವಾಗುತ್ತದೆ. ಇದು ನೀವು ಒಮ್ಮೆ ಮಾಡಿದ ಚಾರ್ಜ್ ಸುಮಾರು 120 ಘಂಟೆಗಳ ಸ್ಟಾಂಡ್ ಬೈ ಸಮಯದವರೆಗೆ ಬಳಸಲು ನೆರವು ನೀಡುತ್ತದೆ. ಈ ಹೆಡ್ಫೋನಿನ ವಾಸ್ತವಿಕ ಬೆಲೆ 3793 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 944 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 744 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Anti Tank S460 wireless bluetooth headphone goldenಇದು ಆಂಟಿ ಟ್ಯಾಂಕ್ S460 ಕಂಪನಿಯ ವಯರ್ಲೆಸ್ ಬ್ಲೂಟೂತ್ ಹೆಡ್ಫೋನ್ ನಿಮಗಿದು ಗೋಲ್ಡ್ ಬಣ್ಣದಲ್ಲಿ ಲಭ್ಯವಾಗುತ್ತದೆ. ಇದು ನೀವು ಒಮ್ಮೆ ಮಾಡಿದ ಚಾರ್ಜ್ ಸುಮಾರು 4 ಘಂಟೆಗಳ ಸ್ಟಾಂಡ್ ಬೈ ಸಮಯದವರೆಗೆ ಬಳಸಲು ನೆರವು ನೀಡುತ್ತದೆ. ಈ ಹೆಡ್ಫೋನಿನ ವಾಸ್ತವಿಕ ಬೆಲೆ 8552 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 2131 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 1931 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

ShutterBugs MS-771 With FM and micro SD Wireless Bluetooth Headphone Blueಇದು ಶಟರ್ ಬಗ್ಸ್ ಕಂಪನಿಯ ವಯರ್ಲೆಸ್ ಬ್ಲೂಟೂತ್ ಹೆಡ್ಫೋನ್ ನಿಮಗಿದು ನೀಲಿ ಬಣ್ಣದಲ್ಲಿ ಲಭ್ಯವಾಗುತ್ತದೆ. ಇದು ನೀವು ಒಮ್ಮೆ ಮಾಡಿದ ಚಾರ್ಜ್ ಸುಮಾರು 24 ಘಂಟೆಗಳ ಸ್ಟಾಂಡ್ ಬೈ ಸಮಯದವರೆಗೆ ಬಳಸಲು ನೆರವು ನೀಡುತ್ತದೆ. ಈ ಹೆಡ್ಫೋನಿನ ವಾಸ್ತವಿಕ ಬೆಲೆ 2190 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 799 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 599 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Hottech Wired and Wireless bluetooth Headphone Blackಇದು ಹೊಟ್ಟೆಕ್ ಕಂಪನಿಯ ವಯರ್ಲೆಸ್ ಬ್ಲೂಟೂತ್ ಹೆಡ್ಫೋನ್ ನಿಮಗಿದುಕಪ್ಪು ಬಣ್ಣದಲ್ಲಿ ಲಭ್ಯವಾಗುತ್ತದೆ. ಇದು ನೀವು ಒಮ್ಮೆ ಮಾಡಿದ ಚಾರ್ಜ್ ಸುಮಾರು 10 ಘಂಟೆಗಳ ಸ್ಟಾಂಡ್ ಬೈ ಸಮಯದವರೆಗೆ ಬಳಸಲು ನೆರವು ನೀಡುತ್ತದೆ. ಈ ಹೆಡ್ಫೋನಿನ ವಾಸ್ತವಿಕ ಬೆಲೆ 3990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,399 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 1199 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Wireless Stereo Bluetooth Headphoneಇದು ವಯರ್ಲೆಸ್ ಸ್ಟೀರಿಯೋ ಬ್ಲೂಟೂತ್ ಹೆಡ್ಫೋನ್ ನಿಮಗಿದು ಬಿಳಿ & ಆಕಾಶ ನೀಲಿ ಬಣ್ಣದಲ್ಲಿ ಲಭ್ಯವಾಗುತ್ತದೆ. ಇದು ನೀವು ಒಮ್ಮೆ ಮಾಡಿದ ಚಾರ್ಜ್ ಸುಮಾರು 120 ಘಂಟೆಗಳ ಸ್ಟಾಂಡ್ ಬೈ ಸಮಯದವರೆಗೆ ಬಳಸಲು ನೆರವು ನೀಡುತ್ತದೆ. ಈ ಹೆಡ್ಫೋನಿನ ವಾಸ್ತವಿಕ ಬೆಲೆ 2894 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,447 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 1247 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

A Five S460 Wireless Bluetooth Headphone Blackಇದು A Five S460 ವಯರ್ಲೆಸ್ ಬ್ಲೂಟೂತ್ ಹೆಡ್ಫೋನ್ ನಿಮಗಿದು ಕಪ್ಪು ಕೆಂಪು ಮಿಶ್ರಣ ಬಣ್ಣದಲ್ಲಿ ಲಭ್ಯವಾಗುತ್ತದೆ. ಇದು ನೀವು ಒಮ್ಮೆ ಮಾಡಿದ ಚಾರ್ಜ್ ಸುಮಾರು 20 ಘಂಟೆಗಳ ಸ್ಟಾಂಡ್ ಬೈ ಸಮಯದವರೆಗೆ ಬಳಸಲು ನೆರವು ನೀಡುತ್ತದೆ. ಈ ಹೆಡ್ಫೋನಿನ ವಾಸ್ತವಿಕ ಬೆಲೆ 1999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 849 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ SOUND15 ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 722 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Headset Stereo Wireless Bluetooth Headphones Fold Card Phone Callಇದು ಹೆಡ್ಸೆಟ್ ಸ್ಟೀರಿಯೋ ವಯರ್ಲೆಸ್ ಬ್ಲೂಟೂತ್ ಹೆಡ್ಫೋನ್ ನಿಮಗಿದು ಬಿಳಿ ಕೆಂಪು ಮಿಶ್ರಣ ಬಣ್ಣದಲ್ಲಿ ಲಭ್ಯವಾಗುತ್ತದೆ. ಇದು ನೀವು ಒಮ್ಮೆ ಮಾಡಿದ ಚಾರ್ಜ್ ಸುಮಾರು 250 ಘಂಟೆಗಳ ಸ್ಟಾಂಡ್ ಬೈ ಸಮಯದವರೆಗೆ ಬಳಸಲು ನೆರವು ನೀಡುತ್ತದೆ. ಈ ಹೆಡ್ಫೋನಿನ ವಾಸ್ತವಿಕ ಬೆಲೆ 2504 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,252 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 1052 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ. 

Kanen BT009 Wireless Bluetooth Headphone Stereo Hi-fi Metalಇದು ಕನೆನ್ ಕಂಪನಿಯ ವಯರ್ಲೆಸ್ ಬ್ಲೂಟೂತ್ ಹೆಡ್ಫೋನ್ ಸ್ಟೀರಿಯೋ ನಿಮಗಿದು ಬಿಳಿ ಬಣ್ಣದಲ್ಲಿ ಲಭ್ಯವಾಗುತ್ತದೆ. ಇದು ನೀವು ಒಮ್ಮೆ ಮಾಡಿದ ಚಾರ್ಜ್ ಸುಮಾರು 12 ಘಂಟೆಗಳ ಸ್ಟಾಂಡ್ ಬೈ ಸಮಯದವರೆಗೆ ಬಳಸಲು ನೆರವು ನೀಡುತ್ತದೆ. ಈ ಹೆಡ್ಫೋನಿನ ವಾಸ್ತವಿಕ ಬೆಲೆ 3830 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,915 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 1715 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Ab-005 Led Light Foldable Stereo Headsets Wireless Bluetooth Headphone with Micಇದು Ab-005 Led Light ಫೋಲ್ಡ್ಏಬಲ್ ವಯರ್ಲೆಸ್ ಬ್ಲೂಟೂತ್ ಹೆಡ್ಫೋನ್ ನಿಮಗಿದು ಕಪ್ಪು ಬಿಳಿ ಬಣ್ಣದಲ್ಲಿ ಲಭ್ಯವಾಗುತ್ತದೆ. ಇದು ನೀವು ಒಮ್ಮೆ ಮಾಡಿದ ಚಾರ್ಜ್ ಸುಮಾರು 30 ಘಂಟೆಗಳ ಸ್ಟಾಂಡ್ ಬೈ ಸಮಯದವರೆಗೆ ಬಳಸಲು ನೆರವು ನೀಡುತ್ತದೆ. ಈ ಹೆಡ್ಫೋನಿನ ವಾಸ್ತವಿಕ ಬೆಲೆ 8552 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 2,131 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 1931 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

ನೋಟ್: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :