ಈ ಸ್ಮಾರ್ಟ್ ಟಿವಿಗಳ ಜೋತೆ ನಿಮ್ಮ ಮನೆಯನ್ನು ನಿಮ್ಮದೇಯಾದ ಸ್ಮಾರ್ಟ್ನೆಸಿಂದ ಅಲಂಕರಿಸಿ
ಫ್ಲಿಪ್ಕಾರ್ಟ್ ಸೇಲಲ್ಲಿ ಸದ್ಯಕ್ಕೆ ಲಭ್ಯವಿರುವ ಹೊಚ್ಚ ಹೊಸ ಸ್ಮಾರ್ಟ್ ಟಿವಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಉತ್ಪನ್ನಗಳಲ್ಲಿ ಕೆಲವು ತಮ್ಮ ಸಮರ್ಥನೀಯತೆ ಮತ್ತು ಆನ್ಲೈನ್ ವೀಡಿಯೊ ವಿಷಯದ ಸುಲಭ ಪ್ರವೇಶದಿಂದ ಪಡೆಯುತ್ತವೆ. ಮತ್ತು ಅದೇ ರೀತಿಯಲ್ಲಿ ಭಾರತದಲ್ಲಿ 4K ಅಲ್ಟ್ರಾ HD ಮತ್ತು HDR ಟಿವಿ ಮಾರಾಟಗಳು ನಿಧಾನವಾಗಿ ಏರುತ್ತಲೇ ಇದ್ದರೂ ಸಹ ಈ ಸ್ಮಾರ್ಟ್ ಟಿವಿಗಳು ಎತರ್ನೆಟ್ ಪೋರ್ಟ್ ಮತ್ತು ಇಂಟರ್ನಲ್ Wi-Fi ಬೆಂಬಲವನ್ನು ಹೊಂದಿರುವ ಸ್ಮಾರ್ಟ್ ಟಿವಿಗಳನ್ನು ಸೌಹಾರ್ದವಾಗಿ ಅಳವಡಿಸಿಕೊಂಡಿದೆ.
Thomson LED Smart TV B9 80cm (32).
ವಾಸ್ತವಿಕ ಬೆಲೆ: 16,999
ಡೀಲ್ ಬೆಲೆ : 13,499
ಬಣ್ಣ: ಕಪ್ಪು
ಸ್ಕ್ರೀನ್ ಟೈಪ್: LED
ಗಾತ್ರ & ಡಿಸ್ಪ್ಲೇ: 80 cm (32 ಇಂಚ್)
ಮೋಡಲ್ ಹೆಸರು: 32M3277
ಟೆಕ್ನಾಲಜಿ: ಎಚ್ಡಿ ಟೆಕ್ನಾಲಜಿ & ರೆಸಲ್ಯೂಶನ್ ಮತ್ತು HD ರೆಡಿ, 1366 x 768 ಪಿಕ್ಸೆಲ್ಗಳು. ಮತ್ತು ಇದರಲ್ಲಿದೆ 20W ಸ್ಪೀಕರ್ಗಳು ಮತ್ತು ಅಲ್ಲದೆ ಇದರಲ್ಲಿ ನೀವು ಆರಾಮಾಗಿ ನಿಮ್ಮ Digital camera, camcorder ಅಥವಾ USB deviceಗಳನ್ನು ಕನೆಕ್ಟ್ ಮಾಡಬವುದು ಒಟ್ಟಾರೆ ಇದು 15K ಒಳಗಿನ ಬೆಸ್ಟ್ ಕೈಗೆಟುಕುವ ಬೆಲೆಯಲ್ಲಿನ ಸ್ಮಾರ್ಟ್ ಟಿವಿಯಾಗಿದೆ ಇದನ್ನು ಇಲ್ಲಿಂದ ಖರೀದಿಸಿ.
Thomson LED Smart TV B9 102cm (40).
ವಾಸ್ತವಿಕ ಬೆಲೆ: 25,999
ಡೀಲ್ ಬೆಲೆ : 19,999
ಬಣ್ಣ: ಕಪ್ಪು
ಸ್ಕ್ರೀನ್ ಟೈಪ್: LED
ಗಾತ್ರ & ಡಿಸ್ಪ್ಲೇ: 102 cm (40 ಇಂಚ್)
ಮೋಡಲ್ ಹೆಸರು: 40M4099
ಟೆಕ್ನಾಲಜಿ: ಫುಲ್ HD 1920 x 1080 ಪಿಕ್ಸೆಲ್ಗಳು. ಮತ್ತು ಇದರಲ್ಲಿದೆ 20W ಸ್ಪೀಕರ್ಗಳು ಮತ್ತು ಅಲ್ಲದೆ ಇದರಲ್ಲಿ ನೀವು ಆರಾಮಾಗಿ ನಿಮ್ಮ Digital camera, camcorder ಅಥವಾ USB deviceಗಳನ್ನು ಕನೆಕ್ಟ್ ಮಾಡಬವುದು ಒಟ್ಟಾರೆ ಇದು 20K ಒಳಗಿನ ಬೆಸ್ಟ್ ಕೈಗೆಟುಕುವ ಬೆಲೆಯಲ್ಲಿನ ಸ್ಮಾರ್ಟ್ ಟಿವಿಯಾಗಿದ್ದು 1920 x 1080 ಫುಲ್ ಎಚ್ಡಿ ವಿವರಗಳ ಅತ್ಯುನ್ನತ ಮಟ್ಟದ ಬ್ಲೂ ರೇ ಚಲನಚಿತ್ರಗಳನ್ನು ವೀಕ್ಷಿಸಬವುದು. ಇದನ್ನು ಇಲ್ಲಿಂದ ಖರೀದಿಸಿ.
Thomson LED Smart TV UD9 108cm (43).
ವಾಸ್ತವಿಕ ಬೆಲೆ: 36,999
ಡೀಲ್ ಬೆಲೆ : 27,999
ಬಣ್ಣ: ಕಪ್ಪು
ಸ್ಕ್ರೀನ್ ಟೈಪ್: LED
ಗಾತ್ರ & ಡಿಸ್ಪ್ಲೇ: 108 cm (43 ಇಂಚ್)
ಮೋಡಲ್ ಹೆಸರು: 43TH6000
ಟೆಕ್ನಾಲಜಿ: Ultra HD (4K) 3840 x 2160 ಪಿಕ್ಸೆಲ್ಗಳು. ಮತ್ತು ಇದರಲ್ಲಿದೆ 20W ಸ್ಪೀಕರ್ಗಳು ಮತ್ತು ಅಲ್ಲದೆ ಇದರಲ್ಲಿ ನೀವು ಆರಾಮಾಗಿ ನಿಮ್ಮ Digital camera, camcorder ಅಥವಾ USB deviceಗಳನ್ನು ಕನೆಕ್ಟ್ ಮಾಡಬವುದು ಒಟ್ಟಾರೆ ಇದು 28K ಒಳಗಿನ ಬೆಸ್ಟ್ ಕೈಗೆಟುಕುವ ಬೆಲೆಯಲ್ಲಿನ ಸ್ಮಾರ್ಟ್ ಟಿವಿಯಾಗಿದ್ದು 13840 x 2160 ಅಲ್ಟ್ರಾ ಎಚ್ಡಿ – ಪೂರ್ಣ ಎಚ್ಡಿ 4x ರೆಸಲ್ಯೂಶನ್ ಪ್ರತಿ ಚಿತ್ರದಲ್ಲಿ ಹೆಚ್ಚು ಆಳವನ್ನು ಅಂದ್ರೆ ಬೆಸ್ಟ್ ಚಿತ್ರೀಕರಣವನ್ನು ವೀಕ್ಷಿಸಬವುದು. ಇದನ್ನು ಇಲ್ಲಿಂದ ಖರೀದಿಸಿ.
Asus Zenfone Zoom (Black, 64 GB) (4 GB RAM).
ಇದರ ವಾಸ್ತವಿಕ ಬೆಲೆ 37,999 ಆಗಿದ್ದು ಇಂದು ಈ ಸ್ಮಾರ್ಟ್ಫೋನ್ ನಿಮಗೆ ಕೇವಲ 15,999 ರೂಗಳಲ್ಲಿ ಲಭ್ಯವಿದೆ.
ಡಿಸ್ಪ್ಲೇ: 5.5 ಇಂಚ್ Full HD ಡಿಸ್ಪ್ಲೇ.
ರಾಮ್: 4GB
ಸ್ಟೋರೇಜ್: 64GB
ಬ್ಯಾಟರಿ: 3000mAh
ಬ್ಯಾಕ್ ಕ್ಯಾಮೆರಾ: 13MP
ಫ್ರಂಟ್ ಕ್ಯಾಮೆರಾ: 5MP
ಪ್ರೊಸೆಸರ್: 2.5 GHz 64-bit Intel Atom Quad-Core.
Honor 6 Plus (Black, 32 GB) (3 GB RAM).
ಇದರ ವಾಸ್ತವಿಕ ಬೆಲೆ 26,499 ಆಗಿದ್ದು ಇಂದು ಈ ಸ್ಮಾರ್ಟ್ಫೋನ್ ನಿಮಗೆ ಕೇವಲ 14,999 ರೂಗಳಲ್ಲಿ ಲಭ್ಯವಿದೆ.
ಡಿಸ್ಪ್ಲೇ: 5.5 ಇಂಚ್ Full HD ಡಿಸ್ಪ್ಲೇ.
ರಾಮ್: 3GB
ಸ್ಟೋರೇಜ್: 32GB
ಬ್ಯಾಟರಿ: 3600mAh
ಬ್ಯಾಕ್ ಕ್ಯಾಮೆರಾ: 8MP + 8MP ಡ್ಯೂಯಲ್
ಫ್ರಂಟ್ ಕ್ಯಾಮೆರಾ: 8MP
ಪ್ರೊಸೆಸರ್: Hisilicon Kirin 925 Cortex-A15 + Cortex-A7.
Honor 8 (4 GB RAM)
ಇದರ ವಾಸ್ತವಿಕ ಬೆಲೆ 29,999 ಆಗಿದ್ದು ಇಂದು ಈ ಸ್ಮಾರ್ಟ್ಫೋನ್ ನಿಮಗೆ ಕೇವಲ 17,999 ರೂಗಳಲ್ಲಿ ಲಭ್ಯವಿದೆ.
ಡಿಸ್ಪ್ಲೇ: 5.2 ಇಂಚ್ Full HD ಡಿಸ್ಪ್ಲೇ.
ರಾಮ್: 4GB
ಸ್ಟೋರೇಜ್: 32GB
ಬ್ಯಾಟರಿ: 3000mAh
ಬ್ಯಾಕ್ ಕ್ಯಾಮೆರಾ: 2MP + 12MP ಡ್ಯೂಯಲ್
ಫ್ರಂಟ್ ಕ್ಯಾಮೆರಾ: 8MP
ಪ್ರೊಸೆಸರ್: ARM Hisilicon Kirin 950 – ARM Cortex A72 + ARM Cortex A53 Octa Core 2.3GHz.
Sony Xperia XA1 (Gold, 32 GB) (3 GB RAM).
ಇದರ ವಾಸ್ತವಿಕ ಬೆಲೆ 20,990 ಆಗಿದ್ದು ಇಂದು ಈ ಸ್ಮಾರ್ಟ್ಫೋನ್ ನಿಮಗೆ ಅದೇ 15,990 ರೂಗಳಲ್ಲಿ ಲಭ್ಯವಿದೆ.
ಡಿಸ್ಪ್ಲೇ: 5.0 ಇಂಚ್ Full HD ಡಿಸ್ಪ್ಲೇ.
ರಾಮ್: 3GB
ಸ್ಟೋರೇಜ್: 32GB
ಬ್ಯಾಟರಿ: 2300mAh
ಬ್ಯಾಕ್ ಕ್ಯಾಮೆರಾ: 23MP
ಫ್ರಂಟ್ ಕ್ಯಾಮೆರಾ: 8MP
ಪ್ರೊಸೆಸರ್: MediaTek Helio P20 64-bit .
OPPO F3 Plus (Gold, 64 GB) (4 GB RAM).
ಇದರ ವಾಸ್ತವಿಕ ಬೆಲೆ 30,990 ಆಗಿದ್ದು ಇಂದು ಈ ಸ್ಮಾರ್ಟ್ಫೋನ್ ನಿಮಗೆ ಅದೇ 17,489 ರೂಗಳಲ್ಲಿ ಲಭ್ಯವಿದೆ.
ಡಿಸ್ಪ್ಲೇ: 6.0 ಇಂಚ್ Full HD ಡಿಸ್ಪ್ಲೇ.
ರಾಮ್: 4GB
ಸ್ಟೋರೇಜ್: 64GB
ಬ್ಯಾಟರಿ: 4000mAh
ಬ್ಯಾಕ್ ಕ್ಯಾಮೆರಾ: 16MP
ಫ್ರಂಟ್ ಕ್ಯಾಮೆರಾ: 16MP + 8MP ಡ್ಯೂಯಲ್
ಪ್ರೊಸೆಸರ್: Qualcomm MSM8976 Pro Snapdragon 653.
Samsung Galaxy C7 Pro (Navy Blue, 64 GB) (4 GB RAM).
ಇದರ ವಾಸ್ತವಿಕ ಬೆಲೆ 26,600 ಆಗಿದ್ದು ಇಂದು ಈ ಸ್ಮಾರ್ಟ್ಫೋನ್ ನಿಮಗೆ ಅದೇ 22,400 ರೂಗಳಲ್ಲಿ ಲಭ್ಯವಿದೆ.
ಡಿಸ್ಪ್ಲೇ: 5.7 ಇಂಚ್ Full HD ಡಿಸ್ಪ್ಲೇ.
ರಾಮ್: 4GB
ಸ್ಟೋರೇಜ್: 64GB
ಬ್ಯಾಟರಿ: 3300mAh
ಬ್ಯಾಕ್ ಕ್ಯಾಮೆರಾ: 16MP
ಫ್ರಂಟ್ ಕ್ಯಾಮೆರಾ: 16MP
ಪ್ರೊಸೆಸರ್: Qualcomm Snapdragon Octa-Core 2.2GHz.
Samsung Galaxy On Max (Gold, 32 GB) (4 GB RAM).
ಇದರ ವಾಸ್ತವಿಕ ಬೆಲೆ 16,900 ಆಗಿದ್ದು ಇಂದು ಈ ಸ್ಮಾರ್ಟ್ಫೋನ್ ನಿಮಗೆ ಅದೇ 11,900 ರೂಗಳಲ್ಲಿ ಲಭ್ಯವಿದೆ.
ಡಿಸ್ಪ್ಲೇ: 5.7 ಇಂಚ್ Full HD ಡಿಸ್ಪ್ಲೇ.
ರಾಮ್: 4GB
ಸ್ಟೋರೇಜ್: 32GB
ಬ್ಯಾಟರಿ: 3300mAh
ಬ್ಯಾಕ್ ಕ್ಯಾಮೆರಾ: 13MP
ಫ್ರಂಟ್ ಕ್ಯಾಮೆರಾ: 13MP
ಪ್ರೊಸೆಸರ್: MediaTek MTK6757V/WL 2.39GHz, 1.69GHz, Octa Core.
ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile