ಇಂದು ಸ್ಯಾಮ್ಸಂಗ್ನ ಈ ಹೊಸ ಸ್ಮಾರ್ಟ್ಫೋನ್ಗಳ ಮೇಲೆ ಪಡೆದುಕೊಳ್ಳಿ ಭರ್ಜರಿ ಡಿಸ್ಕೌಂಟ್ಸ್.

ಇಂದು ಸ್ಯಾಮ್ಸಂಗ್ನ ಈ ಹೊಸ ಸ್ಮಾರ್ಟ್ಫೋನ್ಗಳ ಮೇಲೆ ಪಡೆದುಕೊಳ್ಳಿ ಭರ್ಜರಿ ಡಿಸ್ಕೌಂಟ್ಸ್.

ನಮಗೆ ಬೇಕಾದ ಯಾವುದೇ ವಸ್ತುಗಳು ಅದರಲ್ಲೂ ಮುಖ್ಯವಾಗಿ ಆನ್ಲೈನಿನಲ್ಲಿ ನಾವು ಖರೀದಿಸಬೇಕಾದರೆ 10 ಸಲ ಯೋಚಿಸಬೇಕಾಗುತ್ತದೆ. ಏಕೆಂದರೆ ಯಾವುದೇ ವಸ್ತುವಿನ ಅದರ ವಾಸ್ತವಿಕ (MPR) ಬೆಲೆ ನೀಡಿ ಪಡೆಯುವುದಕ್ಕಿಂತ ಅದೇ ವಸ್ತು ಸ್ವಲ್ಪ ಡಿಸ್ಕೌಂಟ್ಸ್ ಜೋತೆ ಬಂದ್ರೆ ಖಂಡಿತವಾಗಿ ಖರೀದಿಸಲು ಮನಸು ಕುಣಿಯುತ್ತದೆ. 

ನಿಮ್ಮದೆಯಾದ ಬಜೆಟಿನಲ್ಲಿ ಇಂದಿನ ಬೆಸ್ಟ್ ಡೀಲ್ಗಳ ಸಂಪೂರ್ಣ ಮಾಹಿತಿ ಇಲ್ಲಿಂದ ಪಡೆಯಿರಿ.

ಆದ್ದರಿಂದ ಸದ್ಯಕ್ಕೆ ಭಾರತದಲ್ಲಿ ಲಭ್ಯವಿರುವ ಅಮೆಝೋನ್ ಸದ್ದಿಲ್ಲದೇ ಪ್ರತಿದಿನ ಕೆಲ ವಸ್ತುಗಳ ಮೇಲೆ ಅಂದ್ರೆ ಹೆಡ್ಫೋನ್, ಸ್ಮಾರ್ಟ್ಫೋನ್, ಟಿವಿ, ಲ್ಯಾಪ್ಟಾಪ್, ಪವರ್ ಬ್ಯಾಂಕ್, AC, ವಾಷಿಂಗ್ ಮಿಷನ್ ಮತ್ತಿತರೇ ಬ್ರಾಂಡೆಡ್ ವಸ್ತುಗಳನ್ನು 'Today Deals' ಎಂಬ ಮಾರಾಟದಲ್ಲಿ ಪ್ರತಿದಿನ ಈ ಎಲ್ಲ ವಸ್ತುಗಳ ನೈಜ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಈ ಒಂದು ದಿನಕ್ಕೆ ಮಾತ್ರ ಸೀಮಿತ ಮಾಡಿಕೊಡುತ್ತದೆ. ಆದ್ದರಿಂದ ಪ್ರತಿದಿನ ನಾವು ಇಲ್ಲಿ ಫ್ಲಿಪ್ಕಾರ್ಟ್ ಮತ್ತು ಅಮೆಝೋನ್ ಡೀಲ್ಗಳನ್ನ ನಿಮ್ಮ ಮುಂದೆ ತೋರುತ್ತೇವೆ ಇಷ್ಟವಾದರೆ ಇವುಗಳನ್ನು ಇಲ್ಲಿಂದ ಖರೀದಿಸಿಕೊಳ್ಳಿರಿ. 

Samsung Galaxy A8+: ನೀವು ಒಂದು ಅತ್ಯುತ್ತಮವಾದ ಸ್ಮಾರ್ಟ್ಫೋನ್ ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಇದು ಜನಪ್ರಿಯ ಬ್ರಾಂಡ್ ಆದ ಸ್ಯಾಮ್ಸಂಗ್ ಆಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 32,990 ಆದರೆ ಇಂದು ಇದು ಅಮೆಝೋನಿನಲ್ಲಿ ನಿಮಗೆ 4,000 ರೂಪಾಯಿ ಉಳಿಸಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 28,990 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Samsung Galaxy On7 Prime (3GB RAM): ನೀವು ಒಂದು ಅತ್ಯುತ್ತಮವಾದ ಸ್ಮಾರ್ಟ್ಫೋನ್ ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಇದು ಜನಪ್ರಿಯ ಬ್ರಾಂಡ್ ಆದ ಸ್ಯಾಮ್ಸಂಗ್ ಆಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 12,990 ಆದರೆ ಇಂದು ಇದು ಅಮೆಝೋನಿನಲ್ಲಿ ನಿಮಗೆ 2,000 ರೂಪಾಯಿ ಉಳಿಸಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 10,990 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Samsung Galaxy On7 Prime (4GB RAM): ನೀವು ಒಂದು ಅತ್ಯುತ್ತಮವಾದ ಸ್ಮಾರ್ಟ್ಫೋನ್ ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಇದು ಜನಪ್ರಿಯ ಬ್ರಾಂಡ್ ಆದ ಸ್ಯಾಮ್ಸಂಗ್ ಆಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 13,990 ಆದರೆ ಇಂದು ಇದು ಅಮೆಝೋನಿನಲ್ಲಿ ನಿಮಗೆ 1,000 ರೂಪಾಯಿ ಉಳಿಸಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 12,990 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Samsung On5 Pro (Gold): ನೀವು ಒಂದು ಅತ್ಯುತ್ತಮವಾದ ಸ್ಮಾರ್ಟ್ಫೋನ್ ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಇದು ಜನಪ್ರಿಯ ಬ್ರಾಂಡ್ ಆದ ಸ್ಯಾಮ್ಸಂಗ್ ಆಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 7,990 ಆದರೆ ಇಂದು ಇದು ಅಮೆಝೋನಿನಲ್ಲಿ ನಿಮಗೆ 1,500 ರೂಪಾಯಿ ಉಳಿಸಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 6,490 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Samsung On7 Pro (Black): ನೀವು ಒಂದು ಅತ್ಯುತ್ತಮವಾದ ಸ್ಮಾರ್ಟ್ಫೋನ್ ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಇದು ಜನಪ್ರಿಯ ಬ್ರಾಂಡ್ ಆದ ಸ್ಯಾಮ್ಸಂಗ್ ಆಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 9,490 ಆದರೆ ಇಂದು ಇದು ಅಮೆಝೋನಿನಲ್ಲಿ ನಿಮಗೆ 2,500 ರೂಪಾಯಿ ಉಳಿಸಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 6,990 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo