digit zero1 awards

ಲ್ಯಾಪ್ಟಾಪ್ ಮೇಳದಲ್ಲಿ ಕೇವಲ 20000/- ರೂಪಾಯಿಯೊಳಗೆ ನಿಮ್ಮ ನೆಚ್ಚಿನ ಬೆಸ್ಟ್ ಬ್ರಾಂಡೆಡ್ ಲ್ಯಾಪ್ಟಾಪ್ಗಳನ್ನು ಪಡೆಯುವ ಸುವರ್ಣಾವಕಾಶ

ಲ್ಯಾಪ್ಟಾಪ್ ಮೇಳದಲ್ಲಿ ಕೇವಲ 20000/- ರೂಪಾಯಿಯೊಳಗೆ ನಿಮ್ಮ ನೆಚ್ಚಿನ ಬೆಸ್ಟ್ ಬ್ರಾಂಡೆಡ್ ಲ್ಯಾಪ್ಟಾಪ್ಗಳನ್ನು ಪಡೆಯುವ ಸುವರ್ಣಾವಕಾಶ
HIGHLIGHTS

ಇಂದು ಅತಿ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿವೆ ಈ ಎಲ್ಲಾ ಬ್ರಾಂಡೆಡ್ ಲ್ಯಾಪ್ಟಾಪ್ಗಳು...ಯಾರಿಗುಂಟು ಯಾರಿಗಿಲ್ಲ..!

ಭಾರತದಲ್ಲಿ ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ ತಂತ್ರಜ್ಞಾನದ ದುನಿಯಾದಲ್ಲಿ ಶೀಘ್ರವಾಗಿ ಬೆಳವಣಿಗೆಯೊಂದಿಗೆ ಹೊಸ ಮತ್ತು ಕಡಿಮೆ ಬೆಲೆಯ ಲ್ಯಾಪ್ಟಾಪ್ಗಳನ್ನು ಭಾರತೀಯ ಬಳಕೆದಾರರಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಕೆಲಸ ಮಾಡಲು ಉತ್ತಮ ತಂತ್ರಜ್ಞಾನದ ಸಾಧನವೆಂದು ನಾವೇಲ್ಲ ಪರಿಗಣಿಸುತ್ತೇವೆ. ಆದ್ದರಿಂದ ಈ HP, Dell, Lenovo ಮತ್ತು Acer ನಂತಹ ಜಾಗತಿಕ ಬ್ರಾಂಡ್ಗಳು ಭಾರತೀಯ ಗ್ರಾಹಕರನ್ನು ಅವುಗಳ ನವೀನ ಲಕ್ಷಣಗಳು ಮತ್ತು ಕಾರ್ಯಕ್ಷಮತೆಯ ಮಾನದಂಡಗಳೊಂದಿಗೆ ಗುರಿಯಾಗಿರಿಸಿಕೊಳ್ಳುತ್ತವೆ. ಇವು ಲ್ಯಾಪ್ಟಾಪನ್ನು ವಿವಿಧ ಗ್ರಾಹಕರಿಗೆ ವಿವಿಧ ರೀತಿಯಲ್ಲಿ ಜನಪ್ರಿಯಗೊಳಿಸುತ್ತದೆ. ಅದೇ ರೀತಿಯಲ್ಲಿ ಸಾಮಾನ್ಯ ಜನರ ಕೈಗೆಟುಕುವಂತೆ ಆಧುನಿಕ ಲ್ಯಾಪ್ಟಾಪ್ ವಿವಿಧ ಅಪ್ಲಿಕೇಶನ್ಗಳ ಉದ್ದೇಶಗಳಿಗಾಗಿ ಸಜ್ಜುಗೊಂಡಿವೆ.

HP 15q-bu005TU (Pentium Quad Core ಇದು ಜನಪ್ರಿಯ ಬ್ರಾಂಡಾದ HP ಯ ಲ್ಯಾಪ್ಟಾಪ್ ಆಗಿದ್ದು ಇದರಲ್ಲಿ ನಿಮಗೆ 15.6 ಇಂಚಿನ ಸ್ಕ್ರೀನ್ ಬರುತ್ತದೆ. ಮತ್ತು ಈ  ಲ್ಯಾಪ್ಟಾಪ್ ನಿಮಗೆ HDD ಸ್ಟೋರೇಜ್ ಕ್ಯಾಪಾಸಿಟಿ ಪೂರ್ತಿ 1 TB ನೀಡುತ್ತದೆ. ಇದರ ವಾಸ್ತವಿಕ ಬೆಲೆ 27,990 ರೂಗಳಾಗಿದ್ದು ಇಂದು ಪೆಟಿಎಂ ಮಾಲ್ ನಿಮಗೆ ಇದರ ಮೇಲೆ ಅದ್ದೂರಿಯ ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದೆ. ನೀವು ಈ LAPTOP3000 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 19490 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

Dell Vostro 15 3568 Celeron Dual Core ಇದು ಜನಪ್ರಿಯ ಬ್ರಾಂಡಾದ Dell ಲ್ಯಾಪ್ಟಾಪ್ ಆಗಿದ್ದು ಇದರಲ್ಲಿ ನಿಮಗೆ 15.6 ಇಂಚಿನ ಸ್ಕ್ರೀನ್ ಬರುತ್ತದೆ. ಮತ್ತು ಈ  ಲ್ಯಾಪ್ಟಾಪ್ ನಿಮಗೆ HDD ಸ್ಟೋರೇಜ್ ಕ್ಯಾಪಾಸಿಟಿ ಪೂರ್ತಿ 500GB ನೀಡುತ್ತದೆ. ಇದರ ವಾಸ್ತವಿಕ ಬೆಲೆ 25,187 ರೂಗಳಾಗಿದ್ದು ಇಂದು ಪೆಟಿಎಂ ಮಾಲ್ ನಿಮಗೆ ಇದರ ಮೇಲೆ ಅದ್ದೂರಿಯ ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದೆ. ನೀವು ಈ LAPTOP2000 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 17999 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

ASUS VivoBook Intel Celeron Dual Core ಇದು ಜನಪ್ರಿಯ ಬ್ರಾಂಡಾದ ASUS ವಿವೊಬುಕ್ ಆಗಿದ್ದು ಇದರಲ್ಲಿ ನಿಮಗೆ 15.6 ಇಂಚಿನ ಸ್ಕ್ರೀನ್ ಬರುತ್ತದೆ. ಮತ್ತು ಈ  ಲ್ಯಾಪ್ಟಾಪ್ ನಿಮಗೆ HDD ಸ್ಟೋರೇಜ್ ಕ್ಯಾಪಾಸಿಟಿ ಪೂರ್ತಿ 500GB ನೀಡುತ್ತದೆ. ಇದರ ವಾಸ್ತವಿಕ ಬೆಲೆ 21,990 ರೂಗಳಾಗಿದ್ದು ಇಂದು ಪೆಟಿಎಂ ಮಾಲ್ ನಿಮಗೆ ಇದರ ಮೇಲೆ ಅದ್ದೂರಿಯ ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದೆ. ನೀವು ಈ LAPTOP7 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 17947 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

HP 15-BW098AU AMD Dual Core ಇದು ಜನಪ್ರಿಯ ಬ್ರಾಂಡಾದ HP ಲ್ಯಾಪ್ಟಾಪ್ ಆಗಿದ್ದು ಇದರಲ್ಲಿ ನಿಮಗೆ 15.6 ಇಂಚಿನ ಸ್ಕ್ರೀನ್ ಬರುತ್ತದೆ. ಮತ್ತು ಈ  ಲ್ಯಾಪ್ಟಾಪ್ ನಿಮಗೆ HDD ಸ್ಟೋರೇಜ್ ಕ್ಯಾಪಾಸಿಟಿ ಪೂರ್ತಿ 1 TB ನೀಡುತ್ತದೆ. ಇದರ ವಾಸ್ತವಿಕ ಬೆಲೆ 24,000 ರೂಗಳಾಗಿದ್ದು ಇಂದು ಪೆಟಿಎಂ ಮಾಲ್ ನಿಮಗೆ ಇದರ ಮೇಲೆ ಅದ್ದೂರಿಯ ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದೆ. ನೀವು ಈ LAPTOP1500 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 18379 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

Acer Aspire A315-31 NX.GNTSI.003 ಇದು ಜನಪ್ರಿಯ ಬ್ರಾಂಡಾದ Acer ಲ್ಯಾಪ್ಟಾಪ್ ಆಗಿದ್ದು ಇದರಲ್ಲಿ ನಿಮಗೆ 15.6 ಇಂಚಿನ ಸ್ಕ್ರೀನ್ ಬರುತ್ತದೆ. ಮತ್ತು ಈ  ಲ್ಯಾಪ್ಟಾಪ್ ನಿಮಗೆ HDD ಸ್ಟೋರೇಜ್ ಕ್ಯಾಪಾಸಿಟಿ ಪೂರ್ತಿ 500GB ನೀಡುತ್ತದೆ. ಇದರ ವಾಸ್ತವಿಕ ಬೆಲೆ 20,500 ರೂಗಳಾಗಿದ್ದು ಇಂದು ಪೆಟಿಎಂ ಮಾಲ್ ನಿಮಗೆ ಇದರ ಮೇಲೆ ಅದ್ದೂರಿಯ ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದೆ. ನೀವು ಈ LAPTOP2000 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 14995 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

ಸೂಚನೆ – ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಡಿಜಿಟ್ ಕನ್ನಡ ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo