ಮುಖ್ಯವಾಗಿ ಈ ಪ್ರಸ್ತಾಪದ ಪ್ರಯೋಜನಗಳನ್ನು ಐಡಿಯಾ ಸೆಲ್ಯುಲರ್ನ ಯಾರ್ಯಾರು ಪಡೆಯುಬವುದು ಗೋತ್ತಾ?
ಜೀಯೋಗೆ ಪ್ರತಿಸ್ಪರ್ಧಿಸಲು ಟೆಲಿಕಾಂ ಕಂಪೆನಿಗಳ ನಡುವೆ ಇನ್ನೂ ಸ್ಪರ್ಧೆ ನಡೆಯುತ್ತಲೇ ಇದೆ. ಇಂತಹ ಒಂದು ಸನ್ನಿವೇಶದಲ್ಲಿ ದೇಶದ ಮೂರನೇ ಅತಿದೊಡ್ಡ ದೂರಸಂಪರ್ಕ ಸಂಸ್ಥೆಯಾಗಿರುವ ಐಡಿಯಾ ತನ್ನ ಗ್ರಾಹಕರಿಗೆ ಉತ್ತಮ ಕೊಡುಗೆಯನ್ನು ನೀಡಿದೆ. ಒಂದು ಪೈಸೆಯ ಖರ್ಚಿಲ್ಲದೆ ಒಂದೇ ಒಂದು ಕರೆಯಲ್ಲಿ ಗ್ರಾಹಕರು 10GB ಯ ಇಂಟರ್ನೆಟ್ ಡೇಟಾವನ್ನು ಪಡೆದುಕೊಳ್ಳುವ ಸುವರ್ಣಾವಕಾಶ ನೀಡುತ್ತಿದೆ.
ಮೊಟ್ಟ ಮೊದಲಿಗೆ ಈ ಸುವರ್ಣಾವಕಾಶ ಗುಜರಾತ್, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ ಆರು ಪ್ರಮುಖ ಸರ್ಕಲ್ ಐಡಿಯಾಸ್ ಜೊತೆಗೆ ಐಡಿಯಾ ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ತನ್ನ VoLTE ಸೇವೆಯನ್ನು ಪ್ರಾರಂಭಿಸಿದೆ. ಇಲ್ಲಿ ಬಳಕೆದಾರರಿಗೆ ಅನುಕೂಲಕರವಾದ ಸೌಲಭ್ಯಗಳನ್ನು ಇದೇ 2ನೇ ಮೇ ರಿಂದ ತೆಗೆದುಕೊಳ್ಳುತ್ತಿದ್ದರೆ.
ಈ ರೀತಿಯಾಗಿ ಈಗ ಕಂಪನಿಯು ತನ್ನ ಸೇವೆಯನ್ನು ಹೆಚ್ಚಿಸಲು ಒಂದು ಆಹ್ವಾನವನ್ನು ನೀಡಿದೆ. VoLTE ನೆಟ್ವರ್ಕ್ನಲ್ಲಿ ತಮ್ಮ ಮೊದಲ ಕರೆ ಮಾಡಿದ ತಕ್ಷಣವೇ 48 ಗಂಟೆಗಳೊಳಗೆ ನಿಮಗೆ 10GB ಯಷ್ಟು ಡೇಟಾವನ್ನು ಉಚಿತವಾಗಿ ಅಂದ್ರೆ ಇದಕ್ಕಾಗಿ ನೀವು ಒಂದು ರೂಪಾಯಿಯನ್ನು ಸಹ ಪಾವತಿಸದೆ ಪಡೆದುಕೊಳ್ಳಬವುದೆಂದು ಐಡಿಯಾ ಬಳಕೆದಾರರಿಗೆ ಹೇಳಿದೆ.
ಮುಖ್ಯವಾಗಿ ಈ ಪ್ರಸ್ತಾಪದ ಪ್ರಯೋಜನಗಳನ್ನು ಐಡಿಯಾ ಸೆಲ್ಯುಲರ್ನ ಯಾರ್ಯಾರು ಪಡೆಯುಬವುದು ಗೋತ್ತಾ?
ಭಾರತದಲ್ಲಿ ಈ ಐಡಿಯಾ ಸೆಲ್ಯುಲರ್ನಆಫರ್ ಇನ್ನು ಲಭ್ಯವಿದೆ ಮುಖ್ಯವಾಗಿ Xiaomi Redmi Note 4, Samsung Galaxy J7 Pro, Galaxy A5, Galaxy A7, OnePlus 5 ಮತ್ತು VoLTE ಸೇವೆಯನ್ನು ಒಳಗೊಂಡಿರುವ Honor 6X, Honor 5C, Honor 7x, Honor View 10, Honor 9 Lite and Honor 9i smartphone ಮತ್ತು ಹೊಸ OnePlus 5T, Nokia 3 ಮತ್ತು Nokia 5, Vivo V7 Plus ಇಂತಹ ಸಂದರ್ಭಗಳಲ್ಲಿ ಬಳಕೆದಾರರು ಈ ಎಲ್ಲಾ ಕಂಪನಿಗಳ ಸ್ಮಾರ್ಟ್ಫೋನ್ಗಳನ್ನು ಹೊಂದಿದ್ದರೆ ಮತ್ತು ನೀವು ಐಡಿಯಾದ VoLTE ಸೇವೆಯನ್ನು ಬಳಸುತ್ತಿರಬೇಕಷ್ಟೆ.
ನಂತರ ಈ ನಿಮ್ಮ ಐಡಿಯಾ ಮೊಬೈಲ್ ನಂಬರಿಂದ VoLTE ಸೇವೆಯನ್ನು ಆನ್ ಮಾಡಿ ನಿಮ್ಮ ಹೋಂ ಸರ್ಕಲಿಂದಲೇ ನಿಮ್ಮ ಕಾಂಟಾಕ್ಟ್ ಪಟ್ಟಿಯಲ್ಲಿ ಯಾರಿಗಾದರೂ ಕರೆ ಮಾಡಿದರೆ ನಿಮ್ಮ ಖಾತೆಯಲ್ಲಿ 48 ಗಂಟೆಗಳ ಒಳಗೆ ಡೇಟಾ ಲಭ್ಯವಾಗುತ್ತದೆ. ಬೇಕಾಗುತ್ತದೆ. ನಿಮ್ಮ ಖಾತೆಯಲ್ಲಿ 48 ಗಂಟೆಗಳ ಒಳಗೆ 10GB ಯಷ್ಟು ಡೇಟಾ ಲಭ್ಯವಾಗುತ್ತದೆ. ಒಂದು ವೇಳೆ ನೀವು ರೋಮಿಂಗಲ್ಲಿದ್ದರೆ ಇದನ್ನು ಪಡೆಯಲಾಗುವುದಿಲ್ಲ.
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile