ಫ್ಲಿಪ್ಕಾರ್ಟ್ನಲ್ಲಿ ಈ ವಾರದ ಬೆಸ್ಟ್ ಡೀಲ್ಸ್ ಆಫರ್ ಸೇಲ್ಸ್ ನಿಮ್ಮ ಬಜೆಟಲ್ಲಿ -6 Dec ನಿಂದ ಈವರೆಗೆ.

ಫ್ಲಿಪ್ಕಾರ್ಟ್ನಲ್ಲಿ ಈ ವಾರದ ಬೆಸ್ಟ್ ಡೀಲ್ಸ್ ಆಫರ್ ಸೇಲ್ಸ್ ನಿಮ್ಮ ಬಜೆಟಲ್ಲಿ -6 Dec ನಿಂದ ಈವರೆಗೆ.
HIGHLIGHTS

ಇವು ಫ್ಲಿಪ್ಕಾರ್ಟ್ನಲ್ಲಿ ಕಳೆದ ಒಂದು ವಾರದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ವಸ್ತುಗಳು ಇಲ್ಲಿವೆ.

Panasonic Eluga Ray 700
ಇದರ ವಾಸ್ತವಿಕ ಬೆಲೆಯೂ 13,990 ಆದರೆ ಇದು ಫ್ಲಿಪ್ಕಾರ್ಟ್ ವಾರದ ಸೇಲಿನಲ್ಲಿ ಕೇವಲ 9,999 ರೂಗಳಲ್ಲಿ ಲಭ್ಯವಿದೆ. ಅಲ್ಲದೆ  Jio ಆಫರ್: ಪ್ಯಾನಾಸಾನಿಕ್ ಹೆಚ್ಚುವರಿ ಡೇಟಾ. 5.5 ಇಂಚಿನ ಡಿಸ್ಪ್ಲೇ ಮತ್ತು 5000mAh ಬ್ಯಾಟರಿಯೊಂದಿಗೆ 13MP ಬ್ಯಾಕ್ ಮತ್ತು 13MP ಫ್ರಂಟ್ ಕ್ಯಾಮೆರಾ ಹೊಂದಿದೆ. ಇಲ್ಲಿಂದ ಖರೀದಿಸಿ.

Asus Zenfone Max (2GB RAM)
ಇದರ ವಾಸ್ತವಿಕ ಬೆಲೆಯೂ 9,999 ಆದರೆ ಇದು ಫ್ಲಿಪ್ಕಾರ್ಟ್ ವಾರದ ಸೇಲಿನಲ್ಲಿ ಕೇವಲ 8,999 ರೂಗಳಲ್ಲಿ ಲಭ್ಯವಿದೆ. 5.5 ಇಂಚಿನ ಡಿಸ್ಪ್ಲೇ ಮತ್ತು 5000mAh ಬ್ಯಾಟರಿಯೊಂದಿಗೆ 13MP ಬ್ಯಾಕ್ ಮತ್ತು 5MP ಫ್ರಂಟ್ ಕ್ಯಾಮೆರಾ ಹೊಂದಿದೆ. ಇಲ್ಲಿಂದ ಖರೀದಿಸಿ.  

Cuba USB Portable 15000mAh Power Bank. 
ಇದರ ವಾಸ್ತವಿಕ ಬೆಲೆಯೂ 3,999 ಆದರೆ ಇದು ಫ್ಲಿಪ್ಕಾರ್ಟ್ ವಾರದ ಸೇಲಿನಲ್ಲಿ ಕೇವಲ 634 ರೂಗಳಲ್ಲಿ ಲಭ್ಯವಿದೆ. ಇದರಲ್ಲಿ ನಿಮಗೆ AC ಅಡಾಪ್ಟರ್ ಮತ್ತು ಚಾರ್ಜಿಂಗ್ ಕೇಬಲ್ ಸಹ ಬರುತ್ತದೆ. ಇದನ್ನು ನೀವು ಕ್ಯಾಶ್ ಆನ್ ಡೆಲಿವರಿಯಲ್ಲಿ ಪಡೆಯಬವುದು. ಇಲ್ಲಿಂದ ಖರೀದಿಸಿ.  

Sony MDR-ZX110 A Wired Headphone.     
ಇದರ ವಾಸ್ತವಿಕ ಬೆಲೆಯೂ 1,390 ಆದರೆ ಇದು ಫ್ಲಿಪ್ಕಾರ್ಟ್ ವಾರದ ಸೇಲಿನಲ್ಲಿ ಕೇವಲ 649 ರೂಗಳಲ್ಲಿ ಲಭ್ಯವಿದೆ. ಸೊಗಸಾದ ಬಣ್ಣಗಳು ಮತ್ತು ನಯಗೊಳಿಸಿದ ಕನಿಷ್ಠ ಶೈಲಿ ನಿಮ್ಮ ಸಂಗೀತವು ಕೇವಲ ಉತ್ತಮವೆನಿಸುವುದಿಲ್ಲದೇ ಅದರ 30mm ಚಾಲನೇ ಮತ್ತು ವಿಶಾಲವಾದ ಆವರ್ತನ ಪ್ರತಿಕ್ರಿಯೆಯೊಂದಿಗೆ ಉತ್ತಮವಾಗಿ ಕಾಣುತ್ತದೆ. ಇಲ್ಲಿಂದ ಖರೀದಿಸಿ.  

Mezire Portable Bluetooth Speaker.
ಇದರ ವಾಸ್ತವಿಕ ಬೆಲೆಯೂ 799 ಆದರೆ ಇದು ಫ್ಲಿಪ್ಕಾರ್ಟ್ ವಾರದ ಸೇಲಿನಲ್ಲಿ ಕೇವಲ 349 ರೂಗಳಲ್ಲಿ ಲಭ್ಯವಿದೆ. ಇದರಲ್ಲಿ ನೀವು ಮೆಮೊರಿ ಕಾರ್ಡ್ ಬಳಸಬವುದು ಮತ್ತು ಇದನ್ನು ನೀವು ಕ್ಯಾಶ್ ಆನ್ ಡೆಲಿವರಿಯಲ್ಲಿ ಪಡೆಯಬವುದು. ಇಲ್ಲಿಂದ ಖರೀದಿಸಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo