Flipkart ಬಿಗ್ ಬಿಲಿಯನ್ ಡೇಸ್ ಸೆಲ್: ಈಗ ಸ್ಮಾರ್ಟ್ಫೋನ್ಗಳ ಮೇಲೆ ಹೆಚ್ಚಾದ ರಿಯಾಯಿತಿಯನ್ನು ನೀಡುತ್ತಿದೆ.!

Updated on 22-Sep-2017
HIGHLIGHTS

ಇಂದು ಈ ರಿಯಾಯಿತಿ ಹೆಚ್ಚಾಗಿ Redmi, Moto, Samsung, Lenovo, Oppo, Vivo and Asus ನಂತಹ ಬ್ರ್ಯಾಂಡ್ಗಳಲ್ಲಿ ರಿಯಾಯಿತಿಗಳಿವೆ.

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೆಲ್ ಇಂದು ಅನೇಕ ಸ್ಮಾರ್ಟ್ಫೋನ್ಗಳ ಬ್ರ್ಯಾಂಡ್ಗಳ ಮೇಲೆ ಡಿಸ್ಕೌಂಟನ್ನು ನೀಡುತ್ತದೆ. ಈ ಸೆಲ್ 24ನೇ ಸೆಪ್ಟೆಂಬರ್ ವರೆಗೆ ನಡೆಯಲಿದೆ. ನೀವು ನಿಮ್ಮ ಬಜೆಟಿನ ಜೊತೆಗೇ ಡಿಸ್ಕೌಂಟೆಡ್ ಸ್ಮಾರ್ಟ್ಫೋನ್ಗಳನ್ನು ಆರಿಸಿಕೊಳಲ್ಲು ಒಮ್ಮೆ ಈ ಪಟ್ಟಿಯನ್ನು ಪರಿಶೀಲಿಸಬಹುದು.

Redmi note 4 ಯ ಮೇಲೆ ಪೂರ್ತಿ 2000/- ರೂ ನಷ್ಟು ಕಡಿತದಲ್ಲಿದೆ. ಇದನ್ನು ಇಲ್ಲಿಂದ ಖರೀದಿಸಿರಿ. 

Mi A1 ಈಗ ಕೇವಲ 14999/- ರೂನಲ್ಲಿ ಖರೀದಿಸಬಹುದು.ಇದನ್ನು ಇಲ್ಲಿಂದ ಖರೀದಿಸಿರಿ.

Moto E4 Plus ನ ಮೇಲೆ ಫ್ಲಾಟ್ 500/- ರೂ ನಷ್ಟು ರಿಯಾಯಿತಿ ಪಡೆಯಬಹುದು.ಇಂದು ಇದು ಕೇವಲ 9499/- ರೂ ನಲ್ಲಿ ಖರೀದಿಸಬಹುದು ಇದನ್ನು ಇಲ್ಲಿಂದ ಖರೀದಿಸಿರಿ.

Lenovo's 8 Plus ನ ಮೇಲೆ ಫ್ಲಾಟ್ 2000/- ರೂ ನಷ್ಟು ರಿಯಾಯಿತಿ ಪಡೆಯಬಹುದು.ಇಂದು ಇದು ಕೇವಲ 8999/- ರೂ ನಲ್ಲಿ ಖರೀದಿಸಬಹುದು ಇದನ್ನು ಇಲ್ಲಿಂದ ಖರೀದಿಸಿರಿ.

Samsung S7 ನ ಮೇಲೆ ಫ್ಲಾಟ್ 3000/- ರೂ ನಷ್ಟು ರಿಯಾಯಿತಿ ಪಡೆಯಬಹುದು.ಇಂದು ಇದು ಕೇವಲ 29,990/- ರೂ ನಲ್ಲಿ ಖರೀದಿಸಬಹುದು ಇದನ್ನು ಇಲ್ಲಿಂದ ಖರೀದಿಸಿರಿ.

Moto G5 Plus ನ ಮೇಲೆ ಫ್ಲಾಟ್ 4000/- ರೂ ನಷ್ಟು ರಿಯಾಯಿತಿ ಪಡೆಯಬಹುದು.ಇಂದು ಇದು ಕೇವಲ 12,999/- ರೂ ನಲ್ಲಿ ಖರೀದಿಸಬಹುದು ಇದನ್ನು ಇಲ್ಲಿಂದ ಖರೀದಿಸಿರಿ.

Samsung galaxy ON NXT's 64GB ನ ಮೇಲೆ ಫ್ಲಾಟ್  5000/- ರೂ ನಷ್ಟು ರಿಯಾಯಿತಿ ಪಡೆಯಬಹುದು.ಇಂದು ಇದು ಕೇವಲ 12900/- ರೂ ನಲ್ಲಿ ಖರೀದಿಸಬಹುದು ಇದನ್ನು ಇಲ್ಲಿಂದ ಖರೀದಿಸಿರಿ. 

Mi Max 2 ನ ಮೇಲೆ ಫ್ಲಾಟ್ 2000/- ರೂ ನಷ್ಟು ರಿಯಾಯಿತಿ ಪಡೆಯಬಹುದು.ಇಂದು ಇದು ಕೇವಲ 14,999/- ರೂ ನಲ್ಲಿ ಖರೀದಿಸಬಹುದು ಇದನ್ನು ಇಲ್ಲಿಂದ ಖರೀದಿಸಿರಿ.

Samsung J7 2016 ನ ಮೇಲೆ ಫ್ಲಾಟ್ 4310/- ರೂ ನಷ್ಟು ರಿಯಾಯಿತಿ ಪಡೆಯಬಹುದು.ಇಂದು ಇದು ಕೇವಲ 9490/- ರೂ ನಲ್ಲಿ ಖರೀದಿಸಬಹುದು ಇದನ್ನು ಇಲ್ಲಿಂದ ಖರೀದಿಸಿರಿ.

Vivo V5S ನ ಮೇಲೆ ಫ್ಲಾಟ್ 2000/- ರೂ ನಷ್ಟು ರಿಯಾಯಿತಿ ಪಡೆಯಬಹುದು.ಇಂದು ಇದು ಕೇವಲ 17990/- ರೂ ನಲ್ಲಿ ಖರೀದಿಸಬಹುದು ಇದನ್ನು ಇಲ್ಲಿಂದ ಖರೀದಿಸಿರಿ.

Asus zenfone 3 laser ನ ಮೇಲೆ ಫ್ಲಾಟ್  9000/- ರೂ ನಷ್ಟು ರಿಯಾಯಿತಿ ಪಡೆಯಬಹುದು.ಇಂದು ಇದು ಕೇವಲ 10999/- ರೂ ನಲ್ಲಿ ಖರೀದಿಸಬಹುದು ಇದನ್ನು ಇಲ್ಲಿಂದ ಖರೀದಿಸಿರಿ.

Asus Zenfone 4 Selfie ನ ಮೇಲೆ ಫ್ಲಾಟ್  1000/- ರೂ ನಷ್ಟು ರಿಯಾಯಿತಿ ಪಡೆಯಬಹುದು.ಇಂದು ಇದು ಕೇವಲ 9999/- ರೂ ನಲ್ಲಿ ಖರೀದಿಸಬಹುದು ಇದನ್ನು ಇಲ್ಲಿಂದ ಖರೀದಿಸಿರಿ.

Asus Zenfone 4 Selfie Dual Camera setup ಇಂದು ಇದು ಕೇವಲ 13999/- ರೂ ನಲ್ಲಿ ಖರೀದಿಸಬಹುದು ಇದನ್ನು ಇಲ್ಲಿಂದ ಖರೀದಿಸಿರಿ.

Asus Zenfone 4 Selfie Pro ನ ಮೇಲೆ ಫ್ಲಾಟ್  2000/- ರೂ ನಷ್ಟು ರಿಯಾಯಿತಿ ಪಡೆಯಬಹುದು.ಇಂದು ಇದು ಕೇವಲ 23,999/- ರೂ ನಲ್ಲಿ ಖರೀದಿಸಬಹುದು ಇದನ್ನು ಇಲ್ಲಿಂದ ಖರೀದಿಸಿರಿ.

Honor 8 Pro ಇಂದು ಇದು ಕೇವಲ 29,999/- ರೂ. ಅಲ್ಲದೆ ವಿನಿಮಯ ಕೊಡುಗೆಯಾಗಿ 3000/- ರೂ ನಷ್ಟು ರಿಯಾಯಿತಿ ಪಡೆಯಬಹುದು.ಇದನ್ನು ಇಲ್ಲಿಂದ ಖರೀದಿಸಿರಿ.

OPPO F3 Plus ನ ಮೇಲೆ ಫ್ಲಾಟ್  6000/- ಅಲ್ಲದೆ ವಿನಿಮಯ ಕೊಡುಗೆಯಾಗಿ 2000/- ಇದೆ. ಇದನ್ನು ಇಲ್ಲಿಂದ ಖರೀದಿಸಿರಿ.

Vivo V7 + ನ ಮೇಲೆ ವಿನಿಮಯ ಕೊಡುಗೆಯಾಗಿ 2000/- ರೂ ನಷ್ಟು ರಿಯಾಯಿತಿ ಪಡೆಯಬಹುದು.ಇಂದು ಇದು ಕೇವಲ 21990/- ರೂ ನಲ್ಲಿ ಖರೀದಿಸಬಹುದು ಇದನ್ನು ಇಲ್ಲಿಂದ ಖರೀದಿಸಿರಿ.

Samsung On Max 1000/– ರೂ ನಷ್ಟು ರಿಯಾಯಿತಿ ಪಡೆಯಬಹುದು. ಅಲ್ಲದೆ ವಿನಿಮಯ ಕೊಡುಗೆಯಾಗಿ 2000/- ಇದೆ. ಇದನ್ನು ಇಲ್ಲಿಂದ ಖರೀದಿಸಿರಿ.

Oppo F3 ಇದು ಕೇವಲ 18990/- ಬೆಲೆಗೆ ಕೊಂಡುಕೊಳ್ಳಬಹುದು ಮತ್ತು ಮುಖ್ಯವಾಗಿ ಕೆಲ ವಿಶೇಷ ವಿನಿಮಯ ಕೊಡುಗೆಗಳ ಪಡೆಯುತ್ತದೆ.ಇದನ್ನು ಇಲ್ಲಿಂದ ಖರೀದಿಸಿರಿ.

ಗಮನಿಸಿ: Flipkart ಸೈಟ್ನಲ್ಲಿ ಕೆಲವು ಉತ್ಪನ್ನಗಳ ಬೆಲೆ ಸ್ವಲ್ಪ ಭಿನ್ನವಾಗಿರಬಹುದು ಏಕೆಂದರೆ ಮಾರಾಟಗಾರರು ತಮ್ಮನ್ನು ತಾವೇ ನಿಯಂತ್ರಿಸುತ್ತಾರೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :