Flipkart Big Billion Day Sale 2017 ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರಿ ಡಿಸ್ಕೌಂಟ್ಸ್!!

Updated on 21-Sep-2017

ಫ್ಲಿಪ್ಕಾರ್ಟ್ ಬಿಗ್ ಬಿಲ್ಲೀನ್ ಡೇಜ್ ಸೇಲ್ ಪ್ರತ್ಯೇಕವಾಗಿ ಹಾಗು ಹೆಚ್ಚಾಗಿ ಸ್ಮಾರ್ಟ್ಫೋನಲ್ಲಿದೆ. ಈ ಸೆಲ್ ಮೂಲಕ ನಾವು ನಿಮಗೆ ಇಲೆಕ್ಟ್ರಾನಿಕ್ ವಸ್ತುಗಳಾದ ಸ್ಪೀಕರ್ಗಳು, ಇಯರ್ಫೋನ್, ಪ್ರಿಂಟರ್ಸ್ ಮತ್ತು ಮಾನಿಟರ್ಸ್ ನಲ್ಲಿ ದೊಡ್ಡ ಡಿಸ್ಕೌಂಟ್ ಲಭ್ಯವಿವೆ. ಇವನ್ನು ಖರೀದಿಸುವಲ್ಲಿ ಅದರ ಸರಿಯಾದ ಮಾಹಿತಿಯನ್ನು ನಿಮ್ಮ ಮುಂದೆ ನೀಡುತ್ತೇವೆ.

1. Samsung On 8 ಇಂದು ಕೇವಲ 11490/- ರೂ ನಲ್ಲಿ ಲಭ್ಯವಿದೆ ಏಕೆಂದರೆ ಇದರಲ್ಲಿದೆ ಫ್ಲಾಟ್ 2000 ರೂ ನಷ್ಟು ಭಾರಿ ಡಿಸ್ಕೌಂಟ್.ಇದನ್ನು ಇಲ್ಲಿಂದ ಖರೀದಿಸಿ.

2. Moto Z2 Play ಇಂದು ಕೇವಲ 21999/- ರೂ ನಲ್ಲಿ ಲಭ್ಯವಿದೆ ಏಕೆಂದರೆ ಇದರಲ್ಲಿದೆ ಫ್ಲಾಟ್ 3000 ರೂ ನಷ್ಟು ಭಾರಿ ಡಿಸ್ಕೌಂಟ್.ಇದನ್ನು ಇಲ್ಲಿಂದ ಖರೀದಿಸಿ.

3. Gionee A1 ಇಂದು ಕೇವಲ 14,999/- ರೂ ನಲ್ಲಿ ಲಭ್ಯವಿದೆ ಏಕೆಂದರೆ ಇದರಲ್ಲಿದೆ ಫ್ಲಾಟ್ 5000 ರೂ ನಷ್ಟು ಭಾರಿ ಡಿಸ್ಕೌಂಟ್.ಇದನ್ನು ಇಲ್ಲಿಂದ ಖರೀದಿಸಿ.

4. Samsung Galaxy On Nxt 64GB ಇಂದು ಕೇವಲ 12900/- ರೂ ನಲ್ಲಿ ಲಭ್ಯವಿದೆ ಏಕೆಂದರೆ ಇದರಲ್ಲಿದೆ ಫ್ಲಾಟ್ 5000 ರೂ ನಷ್ಟು ಭಾರಿ ಡಿಸ್ಕೌಂಟ್.ಇದನ್ನು ಇಲ್ಲಿಂದ ಖರೀದಿಸಿ.

5. JBL T250si ಇಂದು ಕೇವಲ 699/- ರೂ ನಲ್ಲಿ ಲಭ್ಯವಿದೆ.ಇದನ್ನು ಇಲ್ಲಿಂದ ಖರೀದಿಸಿ.

6. Apple AirPods Wireless Earphones ಇಂದು ಕೇವಲ 9999/- ರೂ ನಲ್ಲಿ ಲಭ್ಯವಿದೆ.ಇದನ್ನು ಇಲ್ಲಿಂದ ಖರೀದಿಸಿ.

7.Sennheiser CX 213 Headphones ಇಂದು ಕೇವಲ 699/- ರೂ ನಲ್ಲಿ ಲಭ್ಯವಿದೆ.ಇದನ್ನು ಇಲ್ಲಿಂದ ಖರೀದಿಸಿ.

8.HP DeskJet 2131 All-in-One ಇಂದು ಕೇವಲ 2,399/- ರೂ ನಲ್ಲಿ ಲಭ್ಯವಿದೆ.ಇದನ್ನು ಇಲ್ಲಿಂದ ಖರೀದಿಸಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :