ಫ್ಲಿಪ್ಕಾರ್ಟ್ ದಿ ಬಿಗ್ ಬಿಲಿಯನ್ ಡೇಸ್ ಸೆಲ್: ಇಂದಿನ ಸ್ಮಾರ್ಟ್ಫೋನ್ಗಳು ಡಿಸ್ಕೌಂಟ್ ಆಗಿವೆ.!!

ಫ್ಲಿಪ್ಕಾರ್ಟ್ ದಿ ಬಿಗ್ ಬಿಲಿಯನ್ ಡೇಸ್ ಸೆಲ್: ಇಂದಿನ ಸ್ಮಾರ್ಟ್ಫೋನ್ಗಳು ಡಿಸ್ಕೌಂಟ್ ಆಗಿವೆ.!!

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೆಲ್ Redmi Note 4, Mi A1, Samsung Galaxy On Next, Oppo F3 Plus, Google Pixel ಸ್ಮಾರ್ಟ್ಫೋನ್ಗಳಲ್ಲಿ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಆದ್ದರಿಂದ ನೀವು ಈ ಸ್ಮಾರ್ಟ್ಫೋನ್ಗಳಲ್ಲಿ ಯಾವುದಾದರೂ ಒಂದನ್ನು ತೆಗೆದುಕೊಳ್ಳಲು ಬಯಸಿದರೆ ಇದನ್ನು ಒಮ್ಮೆ ನೋಡಿ.

1. Redmi Note 4 ನ ಮೇಲೆ ಫ್ಲಾಟ್ 2000/- ರೂ ನಷ್ಟು ರಿಯಾಯಿತಿ ಪಡೆಯಬಹುದು.ಇಂದು ಇದು ಕೇವಲ 8999/- ರೂ ನಲ್ಲಿ ಖರೀದಿಸಬಹುದು. ಇದನ್ನು ಇಲ್ಲಿಂದ ಖರೀದಿಸಿರಿ.

2. MI A1 ಈ ಸ್ಮಾರ್ಟ್ಫೋನ್ ಪ್ರಮುಖ ಡ್ಯುಯಲ್ ಕ್ಯಾಮರಾವನ್ನು ಹೊಂದಿದೆ. ಇಂದು ಇದು ಕೇವಲ 14999/- ರೂ ನಲ್ಲಿ ಖರೀದಿಸಬಹುದು. ಇದನ್ನು ಇಲ್ಲಿಂದ ಖರೀದಿಸಿರಿ.

3. Samsung Galaxy on Next (64 GB) ಇದರಲ್ಲಿ ನೀವು ಪ್ಲಾಟ್ 5000/- ರೂ ನಷ್ಟು ರಿಯಾಯಿತಿಯನ್ನು ಪಡೆಯುತ್ತಿರ. ಇಂದು ಇದು ಕೇವಲ 12900/- ರೂ ನಲ್ಲಿ ಖರೀದಿಸಬಹುದು. ಇದನ್ನು ಇಲ್ಲಿಂದ ಖರೀದಿಸಿರಿ.

4. OPPO F3 Plus ಇದರಲ್ಲಿ ನೀವು ಪ್ಲಾಟ್ 6000/- ರೂ ನಷ್ಟು ರಿಯಾಯಿತಿಯನ್ನು ಪಡೆಯುತ್ತಿರ. ಎಕ್ಸ್ಚೇಂಜ್ ನಲ್ಲಿ 5000/- ರೂ ಇದೆ. ಇದನ್ನು ಇಲ್ಲಿಂದ ಖರೀದಿಸಿರಿ.

5. Google pixels ನ ಮೇಲೆ ಫ್ಲಾಟ್ 13000/- ರೂ ನಷ್ಟು ರಿಯಾಯಿತಿ ಪಡೆಯಬಹುದು.ಇಂದು ಇದು ಕೇವಲ 44000/- ರೂ ನಲ್ಲಿ ಖರೀದಿಸಬಹುದು. ಇದನ್ನು ಇಲ್ಲಿಂದ ಖರೀದಿಸಿರಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo