ಇಂದು ಫ್ಲಿಪ್ಕಾರ್ಟ್ ಹೊಚ್ಚ ಹೊಸ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ನೀಡುತ್ತಿದೆ.

ಇಂದು ಫ್ಲಿಪ್ಕಾರ್ಟ್ ಹೊಚ್ಚ ಹೊಸ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ನೀಡುತ್ತಿದೆ.
HIGHLIGHTS

ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಹಾಗು ಹೆಚ್ಚು ಜನರು ಸರ್ಚ್ ಮಾಡಿ ನೋಡಿರುವ ಸ್ಮಾರ್ಟ್ಫೋನ್ಗಳು.

ಇಂದು ಫ್ಲಿಪ್ಕಾರ್ಟ್ ಹೊಚ್ಚ ಹೊಸ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ನೀಡುತ್ತಿದೆ. ಇಂದು ಒಂದು ವೇಳೆ ನೀವು ಹೊಸ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಪಟ್ಟಿ ಒಮ್ಮೆ ನೋಡಿರಿ. ಏಕೆಂದರೆ ಇಲ್ಲಿ ನಿಮಗೆ ಬೆಸ್ಟ್ ಬ್ರಾಂಡೆಡ್ ಮತ್ತು ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಹಾಗು ಹೆಚ್ಚು ಜನರು ಸರ್ಚ್ ಮಾಡಿ ನೋಡಿರುವ ಸ್ಮಾರ್ಟ್ಫೋನ್ಗಳು ಇಲ್ಲಿವೆ ನಿಮಗೆ ಇದರ ಯಾವುದು ಬೆಸ್ಟ್ ಎಂಬುದನ್ನು ನೀವು ಕಾಮೆಂಟ್ ಮಾಡಿ ತಿಳಿಸಬವುದು.

 

Honor 7A (Gold, 32 GB)  (3 GB RAM) : ಇಂದು ಫ್ಲಿಪ್ಕಾರ್ಟ್ ಹಾನರ್ ಕಂಪನಿಯ ಹೊಚ್ಚ ಹೊಸ Honor 7A ಸ್ಮಾರ್ಟ್ಫೋನಿನ ಮೇಲೆ ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ನಿಮಗೆ 13MP + 2MP ಡುಯಲ್ ಬ್ಯಾಕ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾದೊಂದಿಗೆ 3000mAh ಧೀರ್ಘಕಾಲದ ಬ್ಯಾಟರಿಯನ್ನು ಹೊಂದಿದೆ. ಈ ಫೋನಿನ ನೈಜ ಬೆಲೆ 10,999 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ನಲ್ಲಿ ಕೇವಲ 8,999 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿರಿ.

Samsung Galaxy On8 (Blue, 64 GB)  (4 GB RAM) : ಇಂದು ಫ್ಲಿಪ್ಕಾರ್ಟ್ ಸ್ಯಾಮ್ಸಂಗ್ ಕಂಪನಿಯ ಹೊಚ್ಚ ಹೊಸ Galaxy On8 ಸ್ಮಾರ್ಟ್ಫೋನಿನ ಮೇಲೆ ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ನಿಮಗೆ 16MP + 5MP ಡುಯಲ್ ಬ್ಯಾಕ್ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾದೊಂದಿಗೆ 3500mAh ಧೀರ್ಘಕಾಲದ ಬ್ಯಾಟರಿಯನ್ನು ಹೊಂದಿದೆ. ಈ ಫೋನಿನ ನೈಜ ಬೆಲೆ 19,990 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ನಲ್ಲಿ ಕೇವಲ 16,990 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿರಿ. 

Honor 9 Lite (Sapphire Blue, 64 GB)  (4 GB RAM) : ಇಂದು ಫ್ಲಿಪ್ಕಾರ್ಟ್ ಹಾನರ್ ಕಂಪನಿಯ ಹೊಚ್ಚ ಹೊಸ Honor 9 Lite ಸ್ಮಾರ್ಟ್ಫೋನಿನ ಮೇಲೆ ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ನಿಮಗೆ 13MP + 2MP ಡುಯಲ್ ಬ್ಯಾಕ್ ಕ್ಯಾಮೆರಾ ಮತ್ತು 13MP + 2MP ಡುಯಲ್ ಸೆಲ್ಫಿ ಕ್ಯಾಮೆರಾದೊಂದಿಗೆ 3000mAh ಧೀರ್ಘಕಾಲದ ಬ್ಯಾಟರಿಯನ್ನು ಹೊಂದಿದೆ. ಈ ಫೋನಿನ ನೈಜ ಬೆಲೆ 16,999 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ನಲ್ಲಿ ಕೇವಲ 14,999 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿರಿ.

Samsung Galaxy On Max (Gold, 32 GB)  (4 GB RAM) : ಇಂದು ಫ್ಲಿಪ್ಕಾರ್ಟ್ ಸ್ಯಾಮ್ಸಂಗ್ ಕಂಪನಿಯ ಹೊಚ್ಚ ಹೊಸ Galaxy On Max ಸ್ಮಾರ್ಟ್ಫೋನಿನ ಮೇಲೆ ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ನಿಮಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 13MP ಸೆಲ್ಫಿ ಕ್ಯಾಮೆರಾದೊಂದಿಗೆ 3300mAh ಧೀರ್ಘಕಾಲದ ಬ್ಯಾಟರಿಯನ್ನು ಹೊಂದಿದೆ. ಈ ಫೋನಿನ ನೈಜ ಬೆಲೆ 17,900 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ನಲ್ಲಿ ಕೇವಲ 16,900 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿರಿ.

Samsung Galaxy On6 (Blue, 64 GB)  (4 GB RAM) : ಇಂದು ಫ್ಲಿಪ್ಕಾರ್ಟ್ ಸ್ಯಾಮ್ಸಂಗ್ ಕಂಪನಿಯ ಹೊಚ್ಚ ಹೊಸ Galaxy On6 ಸ್ಮಾರ್ಟ್ಫೋನಿನ ಮೇಲೆ ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ನಿಮಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾದೊಂದಿಗೆ 3000mAh ಧೀರ್ಘಕಾಲದ ಬ್ಯಾಟರಿಯನ್ನು ಹೊಂದಿದೆ. ಈ ಫೋನಿನ ನೈಜ ಬೆಲೆ 15,490 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ನಲ್ಲಿ ಕೇವಲ 13,490 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿರಿ.

Samsung Galaxy On Nxt (Gold, 64 GB)  (3 GB RAM) : ಇಂದು ಫ್ಲಿಪ್ಕಾರ್ಟ್ ಸ್ಯಾಮ್ಸಂಗ್ ಕಂಪನಿಯ ಹೊಚ್ಚ ಹೊಸ Galaxy On Nxt ಸ್ಮಾರ್ಟ್ಫೋನಿನ ಮೇಲೆ ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ನಿಮಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾದೊಂದಿಗೆ 3300mAh ಧೀರ್ಘಕಾಲದ ಬ್ಯಾಟರಿಯನ್ನು ಹೊಂದಿದೆ. ಈ ಫೋನಿನ ನೈಜ ಬೆಲೆ 17,900 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ನಲ್ಲಿ ಕೇವಲ 12,900 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿರಿ.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಡಿಜಿಟ್ ಕನ್ನಡ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo