ಫ್ಲಿಪ್ಕಾರ್ಟ್ ಬಿಗ್ ಫ್ರೀಡಮ್ ಸೇಲ್: ಇಂದಿನಿಂದ ಫ್ಲಿಪ್ಕಾರ್ಟ್ ಬ್ರಾಂಡೆಡ್ ಬೆಸ್ಟ್ ಫೋನ್ಗಳ ಮೇಲೆ ಊಹಿಸಲಾಗದ ಆಫರ್ ಡೀಲ್ಗಳನ್ನು ನೀಡುತ್ತಿದೆ.

ಫ್ಲಿಪ್ಕಾರ್ಟ್ ಬಿಗ್ ಫ್ರೀಡಮ್ ಸೇಲ್: ಇಂದಿನಿಂದ ಫ್ಲಿಪ್ಕಾರ್ಟ್ ಬ್ರಾಂಡೆಡ್ ಬೆಸ್ಟ್ ಫೋನ್ಗಳ ಮೇಲೆ ಊಹಿಸಲಾಗದ ಆಫರ್ ಡೀಲ್ಗಳನ್ನು ನೀಡುತ್ತಿದೆ.
HIGHLIGHTS

ಏಕೆಂದರೆ ಈ ಫೋನ್ಗಳ ಮೇಲಿನ ಆಫರ್ ಈಗ ಬಿಟ್ಟರೆ ಮತ್ತೆ ಸಿಗೋದು ಅಪರೂಪ

ಭಾರತದಲ್ಲಿ ಫ್ಲಿಪ್ಕಾರ್ಟ್ ತಮ್ಮ ಬಿಗ್ ಫ್ರೀಡಮ್ ಸೇಲ್ ಮಾರಾಟವನ್ನು ಇಂದಿನಿಂದ ಫ್ಲಿಪ್ಕಾರ್ಟ್ ಬ್ರಾಂಡೆಡ್ ಬೆಸ್ಟ್ ಫೋನ್ಗಳ ಮೇಲೆ ಊಹಿಸಲಾಗದ ಆಫರ್ ಡೀಲ್ಗಳನ್ನು ನೀಡುತ್ತಿದೆ. ಇದರಲ್ಲಿ ನಿಮಗೆ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳನ್ನು ಅತಿ ಕಡಿಮೆ ಬೆಲೆಯಲ್ಲಿ ನೀಡುತ್ತಿದೆ. ನೀವೊಂದು ಹೊಸ ಫೋನನ್ನು ಖರೀದಿಸಲು ಯೋಚಿಸುತ್ತಿದ್ದರೆ ಈ ಸುವರ್ಣಾವಕಾಶ ನಿಮ್ಮ ಕೈಯಿಂದ ಜಾರಲು ಬಿಡದಿರಿ. ಏಕೆಂದರೆ ಈ ಫೋನ್ಗಳ ಮೇಲಿನ ಆಫರ್ ಈಗ ಬಿಟ್ಟರೆ ಮತ್ತೆ ಸಿಗೋದು ಅಪರೂಪ. ಇಲ್ಲಿ ನಿಮಗೆ Asus, Samsung, Honor, Mi, Xiaomi, Oppo, Google ನಂತಹ ದೊಡ್ಡ ಬ್ರಾಂಡೇಡ್ ಫೋನ್ ಲಭ್ಯವಿವೆ.

Asus Zenfone Max Pro M1 ಫ್ಲಿಪ್ಕಾರ್ಟ್ ಇಂದು ಆ ಸ್ಮಾರ್ಟ್ಫೋನ್ ಮೇಲೆ ತಮ್ಮ ' ಫ್ಲಿಪ್ಕಾರ್ಟ್ ಬಿಗ್ ಫ್ರೀಡಮ್ ಸೇಲ್ ಮಾರಾಟದಲ್ಲಿ ನೀಡಲಿದ್ದು ಹೆಚ್ಚು ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 10,499 ಲಭ್ಯವಿದೆ. ಇದರಲ್ಲಿ ನೀವು ಗಮನಿಸಬೇಕಾದ ಅಂಶವೆಂದರೆ ಇದರಲ್ಲಿದೆ 13MP + 5MP ಡುಯಲ್ ರೇರ್ ಕ್ಯಾಮೆರಾದೊಂದಿಗೆ 5000mAh ಧೀರ್ಘಕಾಲದ ಬ್ಯಾಟರಿಯನ್ನು ಈ ಸ್ಮಾರ್ಟ್ಫೋನ್ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಖರೀದಿಸಿಕೊಳ್ಳಿರಿ.

MiX Pro M1

Samsung Galaxy On6 (Blue, 64 GB)  (4 GB RAM) ಫ್ಲಿಪ್ಕಾರ್ಟ್ ಇಂದು ಆ ಸ್ಮಾರ್ಟ್ಫೋನ್ ಮೇಲೆ ತಮ್ಮ ' ಫ್ಲಿಪ್ಕಾರ್ಟ್ ಬಿಗ್ ಫ್ರೀಡಮ್ ಸೇಲ್ ಮಾರಾಟದಲ್ಲಿ ನೀಡಲಿದ್ದು ಹೆಚ್ಚು ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 13,490 ಲಭ್ಯವಿದೆ. ಇದರಲ್ಲಿ ನೀವು ಗಮನಿಸಬೇಕಾದ ಅಂಶವೆಂದರೆ ಇದರಲ್ಲಿದೆ 13MP ಯ ರೇರ್ ಕ್ಯಾಮೆರಾದೊಂದಿಗೆ 3000mAh ಧೀರ್ಘಕಾಲದ ಬ್ಯಾಟರಿಯನ್ನು ಈ ಸ್ಮಾರ್ಟ್ಫೋನ್ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಖರೀದಿಸಿಕೊಳ್ಳಿರಿ.

Galaxy On6 cover.jpg

Honor 9 Lite (Sapphire Blue, 32 GB)  (3 GB RAM) ಫ್ಲಿಪ್ಕಾರ್ಟ್ ಇಂದು ಆ ಸ್ಮಾರ್ಟ್ಫೋನ್ ಮೇಲೆ ತಮ್ಮ 'ಫ್ಲಿಪ್ಕಾರ್ಟ್ ಬಿಗ್ ಫ್ರೀಡಮ್ ಸೇಲ್ ಮಾರಾಟದಲ್ಲಿ ನೀಡಲಿದ್ದು ಹೆಚ್ಚು ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 10,999 ಲಭ್ಯವಿದೆ. ಇದರಲ್ಲಿ ನೀವು ಗಮನಿಸಬೇಕಾದ ಅಂಶವೆಂದರೆ ಇದರಲ್ಲಿದೆ 13MP + 2MP ಡುಯಲ್ ರೇರ್ ಕ್ಯಾಮೆರಾದೊಂದಿಗೆ 3000mAh ಧೀರ್ಘಕಾಲದ ಬ್ಯಾಟರಿಯನ್ನು ಈ ಸ್ಮಾರ್ಟ್ಫೋನ್ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಖರೀದಿಸಿಕೊಳ್ಳಿರಿ.

Honor 9 Lite

VIVO V9 (Gold, 64 GB)  (4 GB RAM) ಫ್ಲಿಪ್ಕಾರ್ಟ್ ಇಂದು ಆ ಸ್ಮಾರ್ಟ್ಫೋನ್ ಮೇಲೆ ತಮ್ಮ ' ಫ್ಲಿಪ್ಕಾರ್ಟ್ ಬಿಗ್ ಫ್ರೀಡಮ್ ಸೇಲ್ ಮಾರಾಟದಲ್ಲಿ ನೀಡಲಿದ್ದು ಹೆಚ್ಚು ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 20,990 ಲಭ್ಯವಿದೆ. ಇದರಲ್ಲಿ ನೀವು ಗಮನಿಸಬೇಕಾದ ಅಂಶವೆಂದರೆ ಇದರಲ್ಲಿದೆ 16MP + 5MP ಡುಯಲ್ ರೇರ್ ಕ್ಯಾಮೆರಾದೊಂದಿಗೆ 3260mAh ಧೀರ್ಘಕಾಲದ ಬ್ಯಾಟರಿಯನ್ನು ಈ ಸ್ಮಾರ್ಟ್ಫೋನ್ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಖರೀದಿಸಿಕೊಳ್ಳಿರಿ.

Vovo V9

Lenovo K8 Plus (Venom Black, 32 GB)  (3 GB RAM) ಫ್ಲಿಪ್ಕಾರ್ಟ್ ಇಂದು ಆ ಸ್ಮಾರ್ಟ್ಫೋನ್ ಮೇಲೆ ತಮ್ಮ ' ಫ್ಲಿಪ್ಕಾರ್ಟ್ ಬಿಗ್ ಫ್ರೀಡಮ್ ಸೇಲ್ ಮಾರಾಟದಲ್ಲಿ ನೀಡಲಿದ್ದು ಹೆಚ್ಚು ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 8,499 ಲಭ್ಯವಿದೆ. ಇದರಲ್ಲಿ ನೀವು ಗಮನಿಸಬೇಕಾದ ಅಂಶವೆಂದರೆ ಇದರಲ್ಲಿದೆ 13MP + 5MP ಡುಯಲ್ ರೇರ್ ಕ್ಯಾಮೆರಾದೊಂದಿಗೆ 4000mAh ಧೀರ್ಘಕಾಲದ ಬ್ಯಾಟರಿಯನ್ನು ಈ ಸ್ಮಾರ್ಟ್ಫೋನ್ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಖರೀದಿಸಿಕೊಳ್ಳಿರಿ.

Lenovo K8

Mi Max 2 (Black, 64 GB)  (4 GB RAM) ಫ್ಲಿಪ್ಕಾರ್ಟ್ ಇಂದು ಆ ಸ್ಮಾರ್ಟ್ಫೋನ್ ಮೇಲೆ ತಮ್ಮ ' ಫ್ಲಿಪ್ಕಾರ್ಟ್ ಬಿಗ್ ಫ್ರೀಡಮ್ ಸೇಲ್ ಮಾರಾಟದಲ್ಲಿ ನೀಡಲಿದ್ದು ಹೆಚ್ಚು ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 14,999 ಲಭ್ಯವಿದೆ. ಇದರಲ್ಲಿ ನೀವು ಗಮನಿಸಬೇಕಾದ ಅಂಶವೆಂದರೆ ಇದರಲ್ಲಿದೆ 13MP + 5MP ಡುಯಲ್ ರೇರ್ ಕ್ಯಾಮೆರಾದೊಂದಿಗೆ 4000mAh ಧೀರ್ಘಕಾಲದ ಬ್ಯಾಟರಿಯನ್ನು ಈ ಸ್ಮಾರ್ಟ್ಫೋನ್ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಖರೀದಿಸಿಕೊಳ್ಳಿರಿ.

Mi Max

Apple iPhone SE (Space Grey, 32 GB) ಫ್ಲಿಪ್ಕಾರ್ಟ್ ಇಂದು ಆ ಫೋನಿನ ಮೇಲೆ ತಮ್ಮ ' ಫ್ಲಿಪ್ಕಾರ್ಟ್ ಬಿಗ್ ಫ್ರೀಡಮ್ ಸೇಲ್ ಮಾರಾಟದಲ್ಲಿ ನೀಡಲಿದ್ದು ಹೆಚ್ಚು ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 26,000 ಲಭ್ಯವಿದೆ. ಇದರಲ್ಲಿ ನೀವು ಗಮನಿಸಬೇಕಾದ ಅಂಶವೆಂದರೆ ಇದರಲ್ಲಿದೆ 12MP ರೇರ್ ಕ್ಯಾಮೆರಾದೊಂದಿಗೆ 1624mAh ಧೀರ್ಘಕಾಲದ ಬ್ಯಾಟರಿಯನ್ನು ಈ ಸ್ಮಾರ್ಟ್ಫೋನ್ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಖರೀದಿಸಿಕೊಳ್ಳಿರಿ.

Iphone Se

Oppo A83 (2018 Edition) (Red, 64 GB)  (4 GB RAM) ಫ್ಲಿಪ್ಕಾರ್ಟ್ ಇಂದು ಆ ಫೋನಿನ ಮೇಲೆ ತಮ್ಮ ' ಫ್ಲಿಪ್ಕಾರ್ಟ್ ಬಿಗ್ ಫ್ರೀಡಮ್ ಸೇಲ್ ಮಾರಾಟದಲ್ಲಿ ನೀಡಲಿದ್ದು ಹೆಚ್ಚು ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 13,990 ಲಭ್ಯವಿದೆ. ಇದರಲ್ಲಿ ನೀವು ಗಮನಿಸಬೇಕಾದ ಅಂಶವೆಂದರೆ ಇದರಲ್ಲಿದೆ 13MP ರೇರ್ ಕ್ಯಾಮೆರಾದೊಂದಿಗೆ 3180mAh ಧೀರ್ಘಕಾಲದ ಬ್ಯಾಟರಿಯನ್ನು ಈ ಸ್ಮಾರ್ಟ್ಫೋನ್ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಖರೀದಿಸಿಕೊಳ್ಳಿರಿ.

Oppo A83

Samsung Galaxy S7 Edge ಫ್ಲಿಪ್ಕಾರ್ಟ್ ಇಂದು ಆ ಫೋನಿನ ಮೇಲೆ ತಮ್ಮ ' ಫ್ಲಿಪ್ಕಾರ್ಟ್ ಬಿಗ್ ಫ್ರೀಡಮ್ ಸೇಲ್ ಮಾರಾಟದಲ್ಲಿ ನೀಡಲಿದ್ದು ಹೆಚ್ಚು ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 29,990 ಲಭ್ಯವಿದೆ. ಇದರಲ್ಲಿ ನೀವು ಗಮನಿಸಬೇಕಾದ ಅಂಶವೆಂದರೆ ಇದರಲ್ಲಿದೆ 13MP ರೇರ್ ಕ್ಯಾಮೆರಾದೊಂದಿಗೆ 3600mAh ಧೀರ್ಘಕಾಲದ ಬ್ಯಾಟರಿಯನ್ನು ಈ ಸ್ಮಾರ್ಟ್ಫೋನ್ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಖರೀದಿಸಿಕೊಳ್ಳಿರಿ.

Galaxy Edge

Google Pixel 2 (Just Black, 64 GB)  (4 GB RAM) ಫ್ಲಿಪ್ಕಾರ್ಟ್ ಇಂದು ಆ ಫೋನಿನ ಮೇಲೆ ತಮ್ಮ ' ಫ್ಲಿಪ್ಕಾರ್ಟ್ ಬಿಗ್ ಫ್ರೀಡಮ್ ಸೇಲ್ ಮಾರಾಟದಲ್ಲಿ ನೀಡಲಿದ್ದು ಹೆಚ್ಚು ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 49,999 ಲಭ್ಯವಿದೆ. ಇದರಲ್ಲಿ ನೀವು ಗಮನಿಸಬೇಕಾದ ಅಂಶವೆಂದರೆ ಇದರಲ್ಲಿದೆ 12.2MP ರೇರ್ ಕ್ಯಾಮೆರಾದೊಂದಿಗೆ 2700mAh ಧೀರ್ಘಕಾಲದ ಬ್ಯಾಟರಿಯನ್ನು ಈ ಸ್ಮಾರ್ಟ್ಫೋನ್ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಇಂದೇ ಖರೀದಿಸಿಕೊಳ್ಳಿರಿ.

Google

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಡಿಜಿಟ್ ಕನ್ನಡ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo