HIGHLIGHTS
ಇಂದು ಫ್ಲಿಪ್ಕಾರ್ಟ್ LG, Kodak, Onida, IFB, Whirlpool ಮತ್ತು Panasonic ಕಂಪನಿಯ ಬ್ರಾಂಡ್ಗಳ ಮೇಲೆ ಭರ್ಜರಿಯಾದ ಡಿಸ್ಕೌಂಟನ್ನು ನೀಡುತ್ತಿದೆ!
ನೀವು ಹೊಸ ಟಿವಿ, ವಾಷಿಂಗ್ ಮೆಷಿನ್ಗಳು, ರೆಫ್ರಿಜರೇಟರ್ಗಳನ್ನು ಖರೀದಿಸುತ್ತಿದ್ದರೆ ಅನೇಕ ದಿನಗಳವರೆಗೆ ಖರೀದಿಸಸಬಹುದು. ಅಲ್ಲದೆ ಇದು ಶಾಪಿಂಗ್ಗೆ ಪರಿಪೂರ್ಣವಾದ ಅವಕಾಶವಾಗಿದೆ. ಫ್ಲಿಪ್ಕಾರ್ಟ್ ಇಂದು ಬಿಗ್ ಬಿಲಿಯನ್ಸ್ ಡೇಸ್ ಸೆಲ್ನ ಅಡಿಯಲ್ಲಿ ಅನೇಕ ಗೃಹೋಪಯೋಗಿ ವಸ್ತುಗಳಲ್ಲಿ ದೊಡ್ಡ ರಿಯಾಯಿತಿಗಳನ್ನು ನೀಡುತ್ತಿದೆ. ಅದಕ್ಕಾಗಿ ಒಮ್ಮೆ ಈ ಪಟ್ಟಿಯನ್ನು ನೋಡಿ.
- Vu 140cm (55 inch) Full HD TV ಫ್ಲಿಪ್ಕಾರ್ಟ್ನಲ್ಲಿ ಕೇವಲ 38999/- ಬೆಲೆಯಲ್ಲಿ ಮಾತ್ರ ಲಭ್ಯವಿದೆ . ಇದನ್ನು ಇಲ್ಲಿಂದ ಖರೀದಿಸಿ.
- LG (43 inch) Full HD LED Smart TV ಫ್ಲಿಪ್ಕಾರ್ಟ್ನಲ್ಲಿ ಕೇವಲ 40999/- ಬೆಲೆಯಲ್ಲಿ ಮಾತ್ರ ಲಭ್ಯವಿದೆ . ಇದನ್ನು ಇಲ್ಲಿಂದ ಖರೀದಿಸಿ
- CloudWalker Cloud TV 109cm (43 inch) Ultra HD Smart TV ಫ್ಲಿಪ್ಕಾರ್ಟ್ನಲ್ಲಿ ಕೇವಲ 29999/- ಬೆಲೆಯಲ್ಲಿ ಮಾತ್ರ ಲಭ್ಯವಿದೆ . ಇದನ್ನು ಇಲ್ಲಿಂದ ಖರೀದಿಸಿ.
- Kodak 102cm (40 inch) Full HD LED TV ಫ್ಲಿಪ್ಕಾರ್ಟ್ನಲ್ಲಿ ಕೇವಲ 20499/- ಬೆಲೆಯಲ್ಲಿ ಮಾತ್ರ ಲಭ್ಯವಿದೆ . ಇದನ್ನು ಇಲ್ಲಿಂದ ಖರೀದಿಸಿ.
- Onida 20 L grill microwave Oven ಫ್ಲಿಪ್ಕಾರ್ಟ್ನಲ್ಲಿ ಕೇವಲ 4999/- ಬೆಲೆಯಲ್ಲಿ ಮಾತ್ರ ಲಭ್ಯವಿದೆ . ಇದನ್ನು ಇಲ್ಲಿಂದ ಖರೀದಿಸಿ.
- IFB 17L Solo Microwave Oven ಫ್ಲಿಪ್ಕಾರ್ಟ್ನಲ್ಲಿ ಕೇವಲ 3999/- ಬೆಲೆಯಲ್ಲಿ ಮಾತ್ರ ಲಭ್ಯವಿದೆ . ಇದನ್ನು ಇಲ್ಲಿಂದ ಖರೀದಿಸಿ.
- IFB 6 kg Fully Automatic Front Load Washing Machine ಫ್ಲಿಪ್ಕಾರ್ಟ್ನಲ್ಲಿ ಕೇವಲ 19499/- ಬೆಲೆಯಲ್ಲಿ ಮಾತ್ರ ಲಭ್ಯವಿದೆ . ಇದನ್ನು ಇಲ್ಲಿಂದ ಖರೀದಿಸಿ.
- Whirlpool 245 L Frost Free Double Door Refrigerator ಫ್ಲಿಪ್ಕಾರ್ಟ್ನಲ್ಲಿ ಕೇವಲ 17499/- ಬೆಲೆಯಲ್ಲಿ ಮಾತ್ರ ಲಭ್ಯವಿದೆ . ಇದನ್ನು ಇಲ್ಲಿಂದ ಖರೀದಿಸಿ.
- Panasonic 6.5 kg semi automatic top load washing machine ಫ್ಲಿಪ್ಕಾರ್ಟ್ನಲ್ಲಿ ಕೇವಲ 6999/- ಬೆಲೆಯಲ್ಲಿ ಮಾತ್ರ ಲಭ್ಯವಿದೆ . ಇದನ್ನು ಇಲ್ಲಿಂದ ಖರೀದಿಸಿ.
ಗಮನಿಸಿ: ಇಲ್ಲಿನ ವಸ್ತುಗಳ ಬೆಲೆಗೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬಹುದು ಏಕೆಂದರೆ ಮಾರಾಟಗಾರರು ತಮ್ಮನ್ನು ತಾವೇ ನಿಯಂತ್ರಿಸುತ್ತಾರೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile