ಇಂದು ಫ್ಲಿಪ್ಕಾರ್ಟಿನಲ್ಲಿ ಈ ಎಲ್ಲಾ ಸ್ಮಾರ್ಟ್ಫೋನ್ಗಳ ಮೇಲಿದೆ ವಿಶೇಷವಾದ ಆಫರ್ಸ್

ಇಂದು ಫ್ಲಿಪ್ಕಾರ್ಟಿನಲ್ಲಿ ಈ ಎಲ್ಲಾ ಸ್ಮಾರ್ಟ್ಫೋನ್ಗಳ ಮೇಲಿದೆ ವಿಶೇಷವಾದ ಆಫರ್ಸ್

Asus Zenfone Zoom (Black, 64 GB)  (4 GB RAM). 
ಇದರ ವಾಸ್ತವಿಕ ಬೆಲೆ 37,999 ಆಗಿದ್ದು ಇಂದು ಈ ಸ್ಮಾರ್ಟ್ಫೋನ್ ನಿಮಗೆ ಕೇವಲ 14,999 ರೂಗಳಲ್ಲಿ ಲಭ್ಯವಿದೆ.
ಡಿಸ್ಪ್ಲೇ: 5.5 ಇಂಚ್  Full HD ಡಿಸ್ಪ್ಲೇ.  
ರಾಮ್: 4GB
ಸ್ಟೋರೇಜ್: 64GB
ಬ್ಯಾಟರಿ: 3000mAh
ಬ್ಯಾಕ್ ಕ್ಯಾಮೆರಾ: 13MP
ಫ್ರಂಟ್ ಕ್ಯಾಮೆರಾ: 5MP
ಪ್ರೊಸೆಸರ್: 2.5 GHz 64-bit Intel Atom Quad-Core.

Honor 6 Plus (Black, 32 GB)  (3 GB RAM). 
ಇದರ ವಾಸ್ತವಿಕ ಬೆಲೆ 26,499 ಆಗಿದ್ದು ಇಂದು ಈ ಸ್ಮಾರ್ಟ್ಫೋನ್ ನಿಮಗೆ ಕೇವಲ 14,999 ರೂಗಳಲ್ಲಿ ಲಭ್ಯವಿದೆ.
ಡಿಸ್ಪ್ಲೇ: 5.5 ಇಂಚ್  Full HD ಡಿಸ್ಪ್ಲೇ.  
ರಾಮ್: 3GB
ಸ್ಟೋರೇಜ್: 32GB
ಬ್ಯಾಟರಿ: 3600mAh
ಬ್ಯಾಕ್ ಕ್ಯಾಮೆರಾ: 8MP + 8MP ಡ್ಯೂಯಲ್ 
ಫ್ರಂಟ್ ಕ್ಯಾಮೆರಾ: 8MP
ಪ್ರೊಸೆಸರ್: Hisilicon Kirin 925 Cortex-A15 + Cortex-A7.

Honor 8  (4 GB RAM)
ಇದರ ವಾಸ್ತವಿಕ ಬೆಲೆ 29,999 ಆಗಿದ್ದು ಇಂದು ಈ ಸ್ಮಾರ್ಟ್ಫೋನ್ ನಿಮಗೆ ಕೇವಲ 17,999 ರೂಗಳಲ್ಲಿ ಲಭ್ಯವಿದೆ.
ಡಿಸ್ಪ್ಲೇ: 5.2 ಇಂಚ್  Full HD ಡಿಸ್ಪ್ಲೇ.  
ರಾಮ್: 4GB
ಸ್ಟೋರೇಜ್: 32GB
ಬ್ಯಾಟರಿ: 3000mAh
ಬ್ಯಾಕ್ ಕ್ಯಾಮೆರಾ: 2MP + 12MP ಡ್ಯೂಯಲ್ 
ಫ್ರಂಟ್ ಕ್ಯಾಮೆರಾ: 8MP
ಪ್ರೊಸೆಸರ್: ARM Hisilicon Kirin 950 – ARM Cortex A72 + ARM Cortex A53 Octa Core 2.3GHz. 

VIVO V5 Plus (Gold, 64 GB)  (4 GB RAM). 
ಇದರ ವಾಸ್ತವಿಕ ಬೆಲೆ 16,490 ಆಗಿದ್ದು ಇಂದು ಈ ಸ್ಮಾರ್ಟ್ಫೋನ್ ನಿಮಗೆ ಅದೇ 16,490 ರೂಗಳಲ್ಲಿ ಲಭ್ಯವಿದೆ.
ಡಿಸ್ಪ್ಲೇ: 5.5 ಇಂಚ್  Full HD ಡಿಸ್ಪ್ಲೇ.  
ರಾಮ್: 4GB
ಸ್ಟೋರೇಜ್: 64GB
ಬ್ಯಾಟರಿ: 3055mAh
ಬ್ಯಾಕ್ ಕ್ಯಾಮೆರಾ: 16MP 
ಫ್ರಂಟ್ ಕ್ಯಾಮೆರಾ: 20MP + 8MP ಡ್ಯೂಯಲ್  
ಪ್ರೊಸೆಸರ್: Qualcomm Snapdragon 625 64-bit Octa Core 2 GHz. 

Sony Xperia XA1 (Gold, 32 GB)  (3 GB RAM). 
ಇದರ ವಾಸ್ತವಿಕ ಬೆಲೆ 20,990 ಆಗಿದ್ದು ಇಂದು ಈ ಸ್ಮಾರ್ಟ್ಫೋನ್ ನಿಮಗೆ ಅದೇ 16,990 ರೂಗಳಲ್ಲಿ ಲಭ್ಯವಿದೆ.
ಡಿಸ್ಪ್ಲೇ: 5.0 ಇಂಚ್  Full HD ಡಿಸ್ಪ್ಲೇ.  
ರಾಮ್: 3GB
ಸ್ಟೋರೇಜ್: 32GB
ಬ್ಯಾಟರಿ: 2300mAh
ಬ್ಯಾಕ್ ಕ್ಯಾಮೆರಾ: 23MP 
ಫ್ರಂಟ್ ಕ್ಯಾಮೆರಾ: 8MP 
ಪ್ರೊಸೆಸರ್: MediaTek Helio P20 64-bit .

OPPO F3 Plus (Gold, 64 GB)  (4 GB RAM). 
ಇದರ ವಾಸ್ತವಿಕ ಬೆಲೆ 30,990 ಆಗಿದ್ದು ಇಂದು ಈ ಸ್ಮಾರ್ಟ್ಫೋನ್ ನಿಮಗೆ ಅದೇ 24,990 ರೂಗಳಲ್ಲಿ ಲಭ್ಯವಿದೆ.
ಡಿಸ್ಪ್ಲೇ: 6.0 ಇಂಚ್  Full HD ಡಿಸ್ಪ್ಲೇ.  
ರಾಮ್: 4GB
ಸ್ಟೋರೇಜ್: 64GB
ಬ್ಯಾಟರಿ: 4000mAh
ಬ್ಯಾಕ್ ಕ್ಯಾಮೆರಾ: 16MP 
ಫ್ರಂಟ್ ಕ್ಯಾಮೆರಾ: 16MP + 8MP ಡ್ಯೂಯಲ್
ಪ್ರೊಸೆಸರ್: Qualcomm MSM8976 Pro Snapdragon 653.

Samsung Galaxy C7 Pro (Navy Blue, 64 GB)  (4 GB RAM). 
ಇದರ ವಾಸ್ತವಿಕ ಬೆಲೆ 26,600 ಆಗಿದ್ದು ಇಂದು ಈ ಸ್ಮಾರ್ಟ್ಫೋನ್ ನಿಮಗೆ ಅದೇ 24,900 ರೂಗಳಲ್ಲಿ ಲಭ್ಯವಿದೆ.
ಡಿಸ್ಪ್ಲೇ: 5.7 ಇಂಚ್  Full HD ಡಿಸ್ಪ್ಲೇ.  
ರಾಮ್: 4GB
ಸ್ಟೋರೇಜ್: 64GB
ಬ್ಯಾಟರಿ: 3300mAh
ಬ್ಯಾಕ್ ಕ್ಯಾಮೆರಾ: 16MP 
ಫ್ರಂಟ್ ಕ್ಯಾಮೆರಾ: 16MP
ಪ್ರೊಸೆಸರ್: Qualcomm Snapdragon Octa-Core 2.2GHz.

Samsung Galaxy On Max (Gold, 32 GB)  (4 GB RAM). 
ಇದರ ವಾಸ್ತವಿಕ ಬೆಲೆ 16,900 ಆಗಿದ್ದು ಇಂದು ಈ ಸ್ಮಾರ್ಟ್ಫೋನ್ ನಿಮಗೆ ಅದೇ 14,900 ರೂಗಳಲ್ಲಿ ಲಭ್ಯವಿದೆ.
ಡಿಸ್ಪ್ಲೇ: 5.7 ಇಂಚ್  Full HD ಡಿಸ್ಪ್ಲೇ.  
ರಾಮ್: 4GB
ಸ್ಟೋರೇಜ್: 32GB
ಬ್ಯಾಟರಿ: 3300mAh
ಬ್ಯಾಕ್ ಕ್ಯಾಮೆರಾ: 13MP 
ಫ್ರಂಟ್ ಕ್ಯಾಮೆರಾ: 13MP
ಪ್ರೊಸೆಸರ್: MediaTek MTK6757V/WL 2.39GHz, 1.69GHz, Octa Core. 

VIVO V7 (Gold, 32 GB)  (4 GB RAM). 
ಇದರ ವಾಸ್ತವಿಕ ಬೆಲೆ 18,990 ಆಗಿದ್ದು ಇಂದು ಈ ಸ್ಮಾರ್ಟ್ಫೋನ್ ನಿಮಗೆ ಅದೇ 16,990 ರೂಗಳಲ್ಲಿ ಲಭ್ಯವಿದೆ.
ಡಿಸ್ಪ್ಲೇ: 5.7 ಇಂಚ್  Full HD ಡಿಸ್ಪ್ಲೇ.  
ರಾಮ್: 4GB
ಸ್ಟೋರೇಜ್: 32GB
ಬ್ಯಾಟರಿ: 3000mAh
ಬ್ಯಾಕ್ ಕ್ಯಾಮೆರಾ: 16MP 
ಫ್ರಂಟ್ ಕ್ಯಾಮೆರಾ: 24MP
ಪ್ರೊಸೆಸರ್: Qualcomm Snapdragon 450 Octa Core 1.8 GHz.

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo