HIGHLIGHTS
ನೀವು ಜಿಯೋ, ಏರ್ಟೆಲ್, ವೋಡಾಫೋನಿನ ಗ್ರಾಹಕರಾಗಿದ್ದರೆ ನಿಮಗ್ಯಾವ ಪ್ಲಾನ್ ಬೆಸ್ಟ್.
ಏರ್ಟೆಲ್ ಮತ್ತು ವೊಡಾಫೋನ್ ತಮ್ಮ ತಮ್ಮ ಯೋಜನೆಯನ್ನು ಹೊಸ ನವೀಕರಣಗಳೊಂದಿಗೆ ಜಿಯೋದಿಂದ ಬೆಳೆಯುತ್ತಿರುವ ಸ್ಪರ್ಧೆಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿದೆ. ಏರ್ಟೆಲ್ ಮತ್ತು ವೊಡಾಫೋನ್ಗಳಲ್ಲಿ ಉಚಿತ ಧ್ವನಿ ಕರೆಗಳು ಮತ್ತು SMS ಗಳ ಮೇಲೆ ಜಿಯೊ ಗಮನಹರಿಸಿದ್ದಕ್ಕಾಗಿ ಧನ್ಯವಾದಗಳು. ಏಕೆಂದರೆ ಈಗ ಎಲ್ಲಾ ಆಪರೇಟರ್ಗಳು ಉಚಿತ ಲೋಕಲ್, ಎಸ್ಟಿಡಿ ಮತ್ತು ರೋಮಿಂಗ್ ಕರೆಗಳ ಜೋತೆ ದಿನಕ್ಕೆ 100 SMSಗಳನ್ನು ನೀಡುತ್ತಿವೆ.
ತಮ್ಮ ತಮ್ಮ ಗ್ರಾಹಕರಿಗೆ ಬರಿ 200 ರೂನಲ್ಲಿ 1GB ಕ್ಕಿಂತಲೂ ಹೆಚ್ಚು ದೈನಂದಿನ ಡೇಟಾವನ್ನು ಪಡೆಯಲು ಇದೀಗ ಸಾಧ್ಯವಿದೆ. ಇದನ್ನು ಹೋಲಿಸಿದರೆ ಏರ್ಟೆಲ್, ವೊಡಾಫೋನ್ ಮತ್ತು ಜಿಯೋ ಆಪರೇಟರ್ಗಳಾದ್ಯಂತ ಪ್ರಿಪೇಡ್ ರೇಟ್ ಪ್ಲಾನ್ ಹೋಲುತ್ತದೆ. ಆದರೂ ಇವುಗಳ ಡೇಟಾ ಮತ್ತು ಮಾನ್ಯತೆಯಲ್ಲಿ ಭಿನ್ನವಾಗಿವೆ. ಹಾಗಾಗಿ ಜಿಯೊ, ವೊಡಾಫೋನ್, ಮತ್ತು ಏರ್ಟೆಲ್ನಂತಹ ಪ್ರಿಪೇಯ್ಡ್ ರೀಚಾರ್ಜ್ ಕೊಡುಗೆಗಳನ್ನು ಬಳಕೆದಾರರಿಗೆ ಹಣಕ್ಕೆ ತಕ್ಕ ಮೌಲ್ಯವನ್ನು ನೀಡುತ್ತಿವೆಯೇ?
1. ಜಿಯೋವಿನ 198 vs ಏರ್ಟೆಲ್ನ 199 vs ವೋಡಾಫೋನಿನ 198 ರಿಚಾರ್ಜ್ ಆಫರ್:
- ಜಿಯೋ ಬಳಕೆದಾರರಿಗೆ ದಿನಕ್ಕೆ 2GB ಯಂತೆ ಒಟ್ಟು 56GB ಡೇಟಾವನ್ನು ನೀಡುತ್ತದೆ. ಇದರ ಮಾನ್ಯತೆ 28 ದಿನಗಳು.
- ಏರ್ಟೆಲ್ ಬಳಕೆದಾರರಿಗೆ ದಿನಕ್ಕೆ 1.4GB ಯಂತೆ ಒಟ್ಟು 40GB ಡೇಟಾವನ್ನು ನೀಡುತ್ತದೆ. ಇದರ ಮಾನ್ಯತೆ 28 ದಿನಗಳು.
- ವೊಡಾಫೋನ್ ಬಳಕೆದಾರರಿಗೆ ದಿನಕ್ಕೆ 1.4GB ಯಂತೆ ಒಟ್ಟು 40GB ಡೇಟಾವನ್ನು ನೀಡುತ್ತದೆ. ಇದರ ಮಾನ್ಯತೆ 28 ದಿನಗಳು.
2. ಜಿಯೋವಿನ vs ಏರ್ಟೆಲ್ನ vs ವೋಡಾಫೋನಿನ 349 ರಿಚಾರ್ಜ್ ಆಫರ್:
- ಜಿಯೋ ಬಳಕೆದಾರರಿಗೆ ದಿನಕ್ಕೆ 2GB ಯಂತೆ ಒಟ್ಟು 105GB ಡೇಟಾವನ್ನು ನೀಡುತ್ತದೆ. ಇದರ ಮಾನ್ಯತೆ 70 ದಿನಗಳು.
- ಏರ್ಟೆಲ್ ಬಳಕೆದಾರರಿಗೆ ದಿನಕ್ಕೆ 2.5GB ಯಂತೆ ಒಟ್ಟು 70GB ಡೇಟಾವನ್ನು ನೀಡುತ್ತದೆ. ಇದರ ಮಾನ್ಯತೆ 28 ದಿನಗಳು.
- ವೊಡಾಫೋನ್ ಬಳಕೆದಾರರಿಗೆ ದಿನಕ್ಕೆ 2.5 GB ಯಂತೆ ಒಟ್ಟು 70GB ಡೇಟಾವನ್ನು ನೀಡುತ್ತದೆ. ಇದರ ಮಾನ್ಯತೆ 28 ದಿನಗಳು.
3. ಜಿಯೋವಿನ vs ಏರ್ಟೆಲ್ನ vs ವೋಡಾಫೋನಿನ 399 ರಿಚಾರ್ಜ್ ಆಫರ್:
- ಜಿಯೋ ಬಳಕೆದಾರರಿಗೆ ದಿನಕ್ಕೆ 1.5GB ಯಂತೆ ಒಟ್ಟು 126GB ಡೇಟಾವನ್ನು ನೀಡುತ್ತದೆ. ಇದರ ಮಾನ್ಯತೆ 84ದಿನಗಳು.
- ಏರ್ಟೆಲ್ ಬಳಕೆದಾರರಿಗೆ ದಿನಕ್ಕೆ 1GB ಯಂತೆ ಒಟ್ಟು 70GB ಡೇಟಾವನ್ನು ನೀಡುತ್ತದೆ. ಇದರ ಮಾನ್ಯತೆ 70 ದಿನಗಳು.
- ವೊಡಾಫೋನ್ ಬಳಕೆದಾರರಿಗೆ ದಿನಕ್ಕೆ 1GB ಯಂತೆ ಒಟ್ಟು 70GB ಡೇಟಾವನ್ನು ನೀಡುತ್ತದೆ. ಇದರ ಮಾನ್ಯತೆ 70 ದಿನಗಳು.
4. ಜಿಯೋವಿನ 448 vs ಏರ್ಟೆಲ್ನ 448 vs ವೋಡಾಫೋನಿನ 458 ರಿಚಾರ್ಜ್ ಆಫರ್:
- ಜಿಯೋ ಬಳಕೆದಾರರಿಗೆ ದಿನಕ್ಕೆ 2GB ಯಂತೆ ಒಟ್ಟು 168GB ಡೇಟಾವನ್ನು ನೀಡುತ್ತದೆ. ಇದರ ಮಾನ್ಯತೆ 84 ದಿನಗಳು.
- ಏರ್ಟೆಲ್ ಬಳಕೆದಾರರಿಗೆ ದಿನಕ್ಕೆ 1.4GB ಯಂತೆ ಒಟ್ಟು 114.8GB ಡೇಟಾವನ್ನು ನೀಡುತ್ತದೆ. ಇದರ ಮಾನ್ಯತೆ 82 ದಿನಗಳು.
- ವೊಡಾಫೋನ್ ಬಳಕೆದಾರರಿಗೆ ದಿನಕ್ಕೆ 1GB ಯಂತೆ ಒಟ್ಟು 84GB ಡೇಟಾವನ್ನು ನೀಡುತ್ತದೆ. ಇದರ ಮಾನ್ಯತೆ 84 ದಿನಗಳು.
5. ಜಿಯೋವಿನ vs ಏರ್ಟೆಲ್ನ vs ವೋಡಾಫೋನಿನ 509 ರಿಚಾರ್ಜ್ ಆಫರ್:
- ಜಿಯೋ ಬಳಕೆದಾರರಿಗೆ ದಿನಕ್ಕೆ 4GB ಯಂತೆ ಒಟ್ಟು 112GB ಡೇಟಾವನ್ನು ನೀಡುತ್ತದೆ. ಇದರ ಮಾನ್ಯತೆ 28 ದಿನಗಳು.
- ಏರ್ಟೆಲ್ ಬಳಕೆದಾರರಿಗೆ ದಿನಕ್ಕೆ 1.4GB ಯಂತೆ ಒಟ್ಟು 126GB ಡೇಟಾವನ್ನು ನೀಡುತ್ತದೆ. ಇದರ ಮಾನ್ಯತೆ 90 ದಿನಗಳು.
- ವೊಡಾಫೋನ್ ಬಳಕೆದಾರರಿಗೆ ದಿನಕ್ಕೆ 1.4GB ಯಂತೆ ಒಟ್ಟು 126GB ಡೇಟಾವನ್ನು ನೀಡುತ್ತದೆ. ಇದರ ಮಾನ್ಯತೆ 90 ದಿನಗಳು.
ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಲೈಕ್ ಮತ್ತು ಫಾಲೋ ಮಾಡಿರಿ Facebook / Digit Kannada..