ಇದು Amazon Summer Sale: ಈ ಎಲ್ಲಾ ಪ್ರಾಡಕ್ಟ್ಗಳ ಮೇಲೆ ಅಮೆಜಾನ್ ನೀಡುತ್ತಿದೆ ಭರ್ಜರಿಯ ಆಫರ್ಸ್

Updated on 13-May-2018

ಈ ವರ್ಷದ ಬೇಸಿಗೆಯ ಪ್ರಾರಂಭದೊಂದಿಗೆ ಭಾರತದಲ್ಲಿ ಅಮೆಜಾನ್ ಅನೇಕ ರಿಯಾಯಿತಿ ಉತ್ಪನ್ನಗಳು ಅನೇಕ ಉತ್ತಮ ಉತ್ಪನ್ನಗಳಲ್ಲಿ ಲಭ್ಯವಿವೆ. ರಿಯಾಯಿತಿ ಪ್ರಸ್ತಾಪಗಳಲ್ಲದೆ ಉತ್ತಮ EMI ಮತ್ತು ಕ್ಯಾಶ್ಬ್ಯಾಕ್ ಕೂಡ ಅನೇಕ ಉತ್ಪನ್ನಗಳಲ್ಲಿ ಲಭ್ಯವಿದೆ. ಈ ಉತ್ಪನ್ನಗಳನ್ನು ಖರೀದಿಸಲು ಇದು ಸೂಕ್ತವಾದ  ಸಮಯವಾಗಿದೆ ಏಕೆಂದರೆ ಕಂಪನಿಯು ಉತ್ತಮ ಕೊಡುಗೆಗಳನ್ನು ನೀಡುವ ಕೆಲವು ನಿರ್ದಿಷ್ಟ ವ್ಯವಹಾರಗಳ ಬಗ್ಗೆ ನಾವೀಲ್ಲಿ ಮಾತನಾಡೋಣ.

Moto G5S Plus  64GB
ಈ ವರ್ಷ ಮೋಟೊರೋಲ ಹೊಸ Moto G5S Plus  64GB ಅನ್ನು ಅಮೆಝೋನಿನ ಸಮ್ಮರ್ ಸೇಲಲ್ಲಿ ಹೆಚ್ಚು ಆಕಷರ್ಣೀಯವಾದ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಇದರ ವಾಸ್ತವಿಕ ಮಾರಾಟದ ಬೆಲೆ 16,999 ರೂಗಳು ಆದರೆ ಇದು ನಿಮಗೆ ಅಮೆಝೋನಿನ ಸಮ್ಮರ್ ಸೇಲಲ್ಲಿ ಕೇವಲ 12,999 ರೂಗಳಲ್ಲಿ ಲಭ್ಯವಿದೆ. ಅಷ್ಟೇಯಲ್ಲದೆ ಇದರ ಮೇಲೆ ಅಮೆಝೋನ್ No Cost EMI ಸೌಲಭ್ಯವನ್ನು ತಿಂಗಳಿಗೆ ಕೇವಲ 2167 ರೂಗಳನ್ನು ಕಟ್ಟಿಯು ಸಹ ಪಡೆಯಬವುದಾಗಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿ.

Honor 7X (4GB RAM + 64GB memory)
ಈ ವರ್ಷ ಹಾನರ್ ಹೊಸ Honor 7X 64GB  ಅನ್ನು ಅಮೆಝೋನಿನ ಸಮ್ಮರ್ ಸೇಲಲ್ಲಿ ಹೆಚ್ಚು ಆಕಷರ್ಣೀಯವಾದ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಇದರ ವಾಸ್ತವಿಕ ಮಾರಾಟದ ಬೆಲೆ 16,999 ರೂಗಳು ಆದರೆ ಇದು ನಿಮಗೆ ಅಮೆಝೋನಿನ ಸಮ್ಮರ್ ಸೇಲಲ್ಲಿ ಕೇವಲ 14,999 ರೂಗಳಲ್ಲಿ ಲಭ್ಯವಿದೆ. ಅಷ್ಟೇಯಲ್ಲದೆ ಇದರ ಮೇಲೆ ಅಮೆಝೋನ್ No Cost EMI ಸೌಲಭ್ಯವನ್ನು ತಿಂಗಳಿಗೆ ಕೇವಲ 1667 ರೂಗಳನ್ನು ಕಟ್ಟಿಯು ಸಹ ಪಡೆಯಬವುದಾಗಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿ.

Samsung On5 Pro 2GB
ಈ ವರ್ಷ ಸ್ಯಾಮ್ಸಂಗ್ ಹೊಸ Samsung On5 Pro 2GB  ಅನ್ನು ಅಮೆಝೋನಿನ ಸಮ್ಮರ್ ಸೇಲಲ್ಲಿ ಹೆಚ್ಚು ಆಕಷರ್ಣೀಯವಾದ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಇದರ ವಾಸ್ತವಿಕ ಮಾರಾಟದ ಬೆಲೆ 7,990 ರೂಗಳು ಆದರೆ ಇದು ನಿಮಗೆ ಅಮೆಝೋನಿನ ಸಮ್ಮರ್ ಸೇಲಲ್ಲಿ ಕೇವಲ 5990 ರೂಗಳಲ್ಲಿ ಲಭ್ಯವಿದೆ. ಅಷ್ಟೇಯಲ್ಲದೆ ಇದರ ಮೇಲೆ ಅಮೆಝೋನ್ EMI ಸೌಲಭ್ಯವನ್ನು ತಿಂಗಳಿಗೆ ಕೇವಲ 285 ರೂಗಳನ್ನು ಕಟ್ಟಿಯು ಸಹ ಪಡೆಯಬವುದಾಗಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿ.

Xiaomi Redmi 5 16GB
ಈ ವರ್ಷ ಶೋಮಿಯ ಹೊಸ Redmi 5 16GB ಅನ್ನು ಅಮೆಝೋನಿನ ಸಮ್ಮರ್ ಸೇಲಲ್ಲಿ ಹೆಚ್ಚು ಆಕಷರ್ಣೀಯವಾದ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಇದರ ವಾಸ್ತವಿಕ ಮಾರಾಟದ ಬೆಲೆ 7,999 ರೂಗಳು ಆದರೆ ಇದು ನಿಮಗೆ ಅಮೆಝೋನಿನ ಸಮ್ಮರ್ ಸೇಲಲ್ಲಿ ಕೇವಲ 7499 ರೂಗಳಲ್ಲಿ ಲಭ್ಯವಿದೆ. ಅಷ್ಟೇಯಲ್ಲದೆ ಇದರ ಮೇಲೆ ಅಮೆಝೋನ್ EMI ಸೌಲಭ್ಯವನ್ನು ತಿಂಗಳಿಗೆ ಕೇವಲ 357 ರೂಗಳನ್ನು ಕಟ್ಟಿಯು ಸಹ ಪಡೆಯಬವುದಾಗಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿ. 

Nokia 6.1 4GB + 64GB
ಈ ವರ್ಷ ನೋಕಿಯಾ ಹೊಸ Nokia 6 64GB  ಅನ್ನು ಅಮೆಝೋನಿನ ಸಮ್ಮರ್ ಸೇಲಲ್ಲಿ ಹೆಚ್ಚು ಆಕಷರ್ಣೀಯವಾದ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಇದರ ವಾಸ್ತವಿಕ ಮಾರಾಟದ ಬೆಲೆ 20,095 ರೂಗಳು ಆದರೆ ಇದು ನಿಮಗೆ ಅಮೆಝೋನಿನ ಸಮ್ಮರ್ ಸೇಲಲ್ಲಿ ಕೇವಲ 18,999 ರೂಗಳಲ್ಲಿ ಲಭ್ಯವಿದೆ. ಅಷ್ಟೇಯಲ್ಲದೆ ಇದರ ಮೇಲೆ ಅಮೆಝೋನ್ No Cost EMI ಸೌಲಭ್ಯವನ್ನು ತಿಂಗಳಿಗೆ ಕೇವಲ 1583 ರೂಗಳನ್ನು ಕಟ್ಟಿಯು ಸಹ ಪಡೆಯಬವುದಾಗಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿ. 

TCL 99.1 cm (39 inches) Full HD TV
ಈ ವರ್ಷ TCL ಹೊಸ 39 ಇಂಚಿನ Full HD TV ಅನ್ನು ಅಮೆಝೋನಿನ ಸಮ್ಮರ್ ಸೇಲಲ್ಲಿ ಹೆಚ್ಚು ಆಕಷರ್ಣೀಯವಾದ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಇದರ ವಾಸ್ತವಿಕ ಮಾರಾಟದ ಬೆಲೆ 25,990 ರೂಗಳು ಆದರೆ ಇದು ನಿಮಗೆ ಅಮೆಝೋನಿನ ಸಮ್ಮರ್ ಸೇಲಲ್ಲಿ ಕೇವಲ 16,999 ರೂಗಳಲ್ಲಿ ಲಭ್ಯವಿದೆ. ಅಷ್ಟೇಯಲ್ಲದೆ ಇದರ ಮೇಲೆ ಅಮೆಝೋನ್ EMI ಸೌಲಭ್ಯವನ್ನು ತಿಂಗಳಿಗೆ ಕೇವಲ 808 ರೂಗಳನ್ನು ಕಟ್ಟಿಯು ಸಹ ಪಡೆಯಬವುದಾಗಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿ

BPL 109 cm (43 inches) Full HD TV
ಈ ವರ್ಷ BPL ಹೊಸ 43 ಇಂಚಿನ Full HD TV ಅನ್ನು ಅಮೆಝೋನಿನ ಸಮ್ಮರ್ ಸೇಲಲ್ಲಿ ಹೆಚ್ಚು ಆಕಷರ್ಣೀಯವಾದ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಇದರ ವಾಸ್ತವಿಕ ಮಾರಾಟದ ಬೆಲೆ 30,990 ರೂಗಳು ಆದರೆ ಇದು ನಿಮಗೆ ಅಮೆಝೋನಿನ ಸಮ್ಮರ್ ಸೇಲಲ್ಲಿ ಕೇವಲ 18,999 ರೂಗಳಲ್ಲಿ ಲಭ್ಯವಿದೆ. ಅಷ್ಟೇಯಲ್ಲದೆ ಇದರ ಮೇಲೆ ಅಮೆಝೋನ್ EMI ಸೌಲಭ್ಯವನ್ನು ತಿಂಗಳಿಗೆ ಕೇವಲ 903 ರೂಗಳನ್ನು ಕಟ್ಟಿಯು ಸಹ ಪಡೆಯಬವುದಾಗಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿ.

Amazon Echo Dot
ಈ ವರ್ಷ ಅಮೆಜಾನ್ ಹೊಸ Echo Dot ಅನ್ನು ಅಮೆಝೋನಿನ ಸಮ್ಮರ್ ಸೇಲಲ್ಲಿ ಹೆಚ್ಚು ಆಕಷರ್ಣೀಯವಾದ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಇದರ ವಾಸ್ತವಿಕ ಮಾರಾಟದ ಬೆಲೆ 4,499 ರೂಗಳು ಆದರೆ ಇದು ನಿಮಗೆ ಅಮೆಝೋನಿನ ಸಮ್ಮರ್ ಸೇಲಲ್ಲಿ ಕೇವಲ 2,999 ರೂಗಳಲ್ಲಿ ಲಭ್ಯವಿದೆ. ಅಷ್ಟೇಯಲ್ಲದೆ ಇದರ ಮೇಲೆ ಅಮೆಝೋನ್ EMI ಸೌಲಭ್ಯವನ್ನು ತಿಂಗಳಿಗೆ ಕಡಿಮೆ ಪೇಮೆಂಟ್ ಕಟ್ಟಿಯು ಸಹ ಪಡೆಯಬವುದಾಗಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿ.

ನೋಟ್: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :