ಇದು ಕೇವಲ 699/- ರೂನಲ್ಲಿ ಸ್ಮಾರ್ಟ್ಫೋನ್, ಈ ಸುವರ್ಣ ಅವಕಾಶ ಯಾರಿಗುಂಟು ಯಾರಿಗಿಲ್ಲ.!

ಇದು ಕೇವಲ 699/- ರೂನಲ್ಲಿ ಸ್ಮಾರ್ಟ್ಫೋನ್, ಈ ಸುವರ್ಣ ಅವಕಾಶ ಯಾರಿಗುಂಟು ಯಾರಿಗಿಲ್ಲ.!
HIGHLIGHTS

ಈ ಸ್ಮಾರ್ಟ್ಫೋನ್ 4G ವೋಲ್ಟೆ ಸಪೋರ್ಟ್ ಮಾಡುವುದರ ಜೋತೆಯಲ್ಲಿ ಭಾರಿ ಡೇಟಾವನ್ನು ಒದಗಿಸಲಿದೆ.

ಭಾರತದ ಬಜೆಟ್ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ತಯಾರಕ ಜೀವಿ ಅತಿ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಇದು ಈ ಸಮಯದಲ್ಲಿ ದೇಶದಲ್ಲಿಯೇ ಅತಿ ಕಡಿಮೆ ಬಜೆಟ್  ಸ್ಮಾರ್ಟ್ಫೋನ್ಫೋನ್ ಭಾಗದಲ್ಲಿ ತಲೆ ಎತ್ತಿದೆ. ಇದು ಮಾತ್ರವಲ್ಲದೆ ರಿಲಯನ್ಸ್ ಜಿಯೊ ಕ್ಯಾಶ್ಬ್ಯಾಕ್ ಪ್ರಸ್ತಾಪದ ಮೂಲಕ ತನ್ನ 4G ವೊಲ್ಟೆ ಸ್ಮಾರ್ಟ್ಫೋನನ್ನು ಕೇವಲ 699 ರೂನಲ್ಲಿ ನೀಡುತ್ತಿದೆ.

ಜೀವಿ ಮೊಬೈಲ್ ಕಂಪನಿಯೂ ಜಿಯೋವಿನ ಫುಟ್ಬಾಲ್ ಆಫರ್ ಮೂಲಕ ಪೂರ್ತಿ 2200/- ರೂಗಳ ಕ್ಯಾಶ್ಬ್ಯಾಕನ್ನು ಮತ್ತು ಮೊಬೈಲ್ ಡೇಟಾ ನೆಟ್ವರ್ಕ್ ಸೇವಾ ಪೂರೈಕೆದಾರರಾದ ರಿಲಯನ್ಸ್ ಜಿಯೊ ಜೊತೆಗೂಡಿ ಜಿಯೋ ಮೊಬೈಲ್ಗಳು ಸಹಯೋಗ ಮಾಡಿದೆ ಎಂದು ಜೀವಿ ಮೊಬೈಲ್ CEO ಪಂಕಜ್ ಆನಂದ್ ಹೇಳಿದ್ದಾರೆ.

ಜೀವಿಯ ಈ ಹೊಸ ಸ್ಮಾರ್ಟ್ಫೋನ್ಗಳು ಈ ಕೆಳಗಿನಂತಿವೆ.   
1. Jivi Energy E3
2. Jivi Energy E12
3. Jivi revolutionary TnT3
4. Jivi Prime P30
5. Jivi Prime P300 
6. Jivi Prime P444
 ಈ ಎಲ್ಲಾ ಸ್ಮಾರ್ಟ್ಫೋನ್ ಪಡೆದ ನಂತರ ಗ್ರಾಹಕರಿಗೆ ಬರುವ 31ನೇ ಮೇ 2022 ರ ಮೊದಲು ಒಂದು ವೌಚರನ್ನು ರಿಡೀಮ್ ಮಾಡಬಹುದು.
ಜಿಯೋ ಫುಟ್ಬಾಲ್ ಪ್ರಸ್ತಾಪವನ್ನು ಪಡೆಯಬಹುದಾದ ಜಿವಿ ಸ್ಮಾರ್ಟ್ಫೋನ್ನ ವಿವರಗಳು ಇಲ್ಲಿವೆ.

Jivi Prime P444. 
ಇದರ ವಾಸ್ತವಿಕ (MRP) ಬೆಲೆ: 4,999 ರೂ (ಅಮೆಜಾನಿನಲ್ಲಿ). 
ಜಿಯೋ ಫುಟ್ಬಾಲ್ ಆಫರ್ ನಂತರ ಕೇವಲ 2,799 ರೂಗಳಲ್ಲಿ ಲಭ್ಯ.
  
Jivi Prime P300 
ಇದರ ವಾಸ್ತವಿಕ (MRP) ಬೆಲೆ: 4,999 ರೂ (ಅಮೆಜಾನಿನಲ್ಲಿ). 
ಜಿಯೋ ಫುಟ್ಬಾಲ್ ಆಫರ್ ನಂತರ ಕೇವಲ 2,799 ರೂಗಳಲ್ಲಿ ಲಭ್ಯ.

Jivi Prime P30
ಇದರ ವಾಸ್ತವಿಕ (MRP) ಬೆಲೆ: 4,099 ರೂ (ಅಮೆಜಾನಿನಲ್ಲಿ).
ಜಿಯೋ ಫುಟ್ಬಾಲ್ ಆಫರ್ ನಂತರ ಕೇವಲ 1,899  ರೂಗಳಲ್ಲಿ ಲಭ್ಯ.

Jivi Revolutionary TnT3
ಇದರ ವಾಸ್ತವಿಕ (MRP) ಬೆಲೆ: 4,790 ರೂ (ಅಮೆಜಾನಿನಲ್ಲಿ).
ಜಿಯೋ ಫುಟ್ಬಾಲ್ ಆಫರ್ ನಂತರ ಕೇವಲ 2,590 ರೂಗಳಲ್ಲಿ ಲಭ್ಯ.

Jivi Energy E12
ಇದರ ವಾಸ್ತವಿಕ (MRP) ಬೆಲೆ: 3,244 ರೂ (ಅಮೆಜಾನಿನಲ್ಲಿ).
ಜಿಯೋ ಫುಟ್ಬಾಲ್ ಆಫರ್ ನಂತರ ಕೇವಲ 1,044 ರೂಗಳಲ್ಲಿ ಲಭ್ಯ.

Jivi Energy E3
ಇದರ ವಾಸ್ತವಿಕ (MRP) ಬೆಲೆ: 2,975 ರೂ (ಅಮೆಜಾನಿನಲ್ಲಿ).
ಜಿಯೋ ಫುಟ್ಬಾಲ್ ಆಫರ್ ನಂತರ ಕೇವಲ 775 ರೂಗಳಲ್ಲಿ ಲಭ್ಯ.

ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Facebook / Digit Kannada ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo