ಇಲ್ಲಿದೆ ರಿಲಯನ್ಸ್ ಜಿಯೋವಿನ ಹೊಸ ವರ್ಷದ ಒಟ್ಟು ಮೊತ್ತದ ಡೇಟಾ ಪ್ಲಾನ್ಗಳು, ಯಾವುದರಲ್ಲಿ ಏನಿದೆ ನೀವೇ ನೋಡಿ.

Updated on 09-Jan-2018
HIGHLIGHTS

ಜಿಯೋವಿನ ಈ ಎಲ್ಲಾ ಡೇಟಾ ಪ್ಲಾನ್ಗಳಲ್ಲಿ ಯಾವುದು ಎಷ್ಟರ ಮಟ್ಟಕ್ಕೆ ಬೆಸ್ಟ್.

ಜಿಯೋ ರೂ 149/- ಪ್ಲಾನ್
ಇದರಲ್ಲಿ ನಿಮಗೆ ಸಿಗುತ್ತದೆ 28GB ಯಾ ಡೇಟಾ ಅಂದರೆ ದಿನಕ್ಕೆ 1GB ಹೈ-ಸ್ಪೀಡ್ ಡೇಟಾದ ದೈನಂದಿನ ಮಿತಿಯೊಂದಿಗೆ 28 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.

ಜಿಯೋ ರೂ 198/- ಪ್ಲಾನ್ 
ಇದರಲ್ಲಿ ನಿಮಗೆ ಸಿಗುತ್ತದೆ 42GB ಯಾ ಡೇಟಾ ಅಂದರೆ ದಿನಕ್ಕೆ 1.5GB ಹೈ-ಸ್ಪೀಡ್ ಡೇಟಾದ ದೈನಂದಿನ ಮಿತಿಯೊಂದಿಗೆ 28 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.

ಜಿಯೋ ರೂ 349/- ಪ್ಲಾನ್ 
ಇದರಲ್ಲಿ ನಿಮಗೆ ಸಿಗುತ್ತದೆ 70GB ಯಾ ಡೇಟಾ ಅಂದರೆ ದಿನಕ್ಕೆ 1GB ಹೈ-ಸ್ಪೀಡ್ ಡೇಟಾದ ದೈನಂದಿನ ಮಿತಿಯೊಂದಿಗೆ 70 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.

ಜಿಯೋ ರೂ 398/- ಪ್ಲಾನ್ 
ಇದರಲ್ಲಿ ನಿಮಗೆ ಸಿಗುತ್ತದೆ 105GB ಯಾ ಡೇಟಾ ಅಂದರೆ ದಿನಕ್ಕೆ 1.5GB ಹೈ-ಸ್ಪೀಡ್ ಡೇಟಾದ ದೈನಂದಿನ ಮಿತಿಯೊಂದಿಗೆ 70 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.

ಜಿಯೋ ರೂ 399/- ಪ್ಲಾನ್
ಇದರಲ್ಲಿ ನಿಮಗೆ ಸಿಗುತ್ತದೆ 84GB ಯಾ ಡೇಟಾ ಅಂದರೆ ದಿನಕ್ಕೆ 1GB ಹೈ-ಸ್ಪೀಡ್ ಡೇಟಾದ ದೈನಂದಿನ ಮಿತಿಯೊಂದಿಗೆ 84 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.

ಜಿಯೋ ರೂ 448/- ಪ್ಲಾನ್ 
ಇದರಲ್ಲಿ ನಿಮಗೆ ಸಿಗುತ್ತದೆ 126GB ಯಾ ಡೇಟಾ ಅಂದರೆ ದಿನಕ್ಕೆ 1.5GB ಹೈ-ಸ್ಪೀಡ್ ಡೇಟಾದ ದೈನಂದಿನ ಮಿತಿಯೊಂದಿಗೆ 84 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.

ಜಿಯೋ ರೂ 449/- ಪ್ಲಾನ್ 
ಇದರಲ್ಲಿ ನಿಮಗೆ ಸಿಗುತ್ತದೆ 91GB ಯಾ ಡೇಟಾ ಅಂದರೆ ದಿನಕ್ಕೆ1GB ಹೈ-ಸ್ಪೀಡ್ ಡೇಟಾದ ದೈನಂದಿನ ಮಿತಿಯೊಂದಿಗೆ 91 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.

ಜಿಯೋ ರೂ 498/- ಪ್ಲಾನ್ 
ಇದರಲ್ಲಿ ನಿಮಗೆ ಸಿಗುತ್ತದೆ 136GB ಯಾ ಡೇಟಾ ಅಂದರೆ ದಿನಕ್ಕೆ 1.5GB ಹೈ-ಸ್ಪೀಡ್ ಡೇಟಾದ ದೈನಂದಿನ ಮಿತಿಯೊಂದಿಗೆ 91 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :