ಜಿಯೋವಿನ ಈ ಎಲ್ಲಾ ಡೇಟಾ ಪ್ಲಾನ್ಗಳಲ್ಲಿ ಯಾವುದು ಎಷ್ಟರ ಮಟ್ಟಕ್ಕೆ ಬೆಸ್ಟ್.
ಜಿಯೋ ರೂ 149/- ಪ್ಲಾನ್
ಇದರಲ್ಲಿ ನಿಮಗೆ ಸಿಗುತ್ತದೆ 28GB ಯಾ ಡೇಟಾ ಅಂದರೆ ದಿನಕ್ಕೆ 1GB ಹೈ-ಸ್ಪೀಡ್ ಡೇಟಾದ ದೈನಂದಿನ ಮಿತಿಯೊಂದಿಗೆ 28 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.
ಜಿಯೋ ರೂ 198/- ಪ್ಲಾನ್
ಇದರಲ್ಲಿ ನಿಮಗೆ ಸಿಗುತ್ತದೆ 42GB ಯಾ ಡೇಟಾ ಅಂದರೆ ದಿನಕ್ಕೆ 1.5GB ಹೈ-ಸ್ಪೀಡ್ ಡೇಟಾದ ದೈನಂದಿನ ಮಿತಿಯೊಂದಿಗೆ 28 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.
ಜಿಯೋ ರೂ 349/- ಪ್ಲಾನ್
ಇದರಲ್ಲಿ ನಿಮಗೆ ಸಿಗುತ್ತದೆ 70GB ಯಾ ಡೇಟಾ ಅಂದರೆ ದಿನಕ್ಕೆ 1GB ಹೈ-ಸ್ಪೀಡ್ ಡೇಟಾದ ದೈನಂದಿನ ಮಿತಿಯೊಂದಿಗೆ 70 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.
ಜಿಯೋ ರೂ 398/- ಪ್ಲಾನ್
ಇದರಲ್ಲಿ ನಿಮಗೆ ಸಿಗುತ್ತದೆ 105GB ಯಾ ಡೇಟಾ ಅಂದರೆ ದಿನಕ್ಕೆ 1.5GB ಹೈ-ಸ್ಪೀಡ್ ಡೇಟಾದ ದೈನಂದಿನ ಮಿತಿಯೊಂದಿಗೆ 70 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.
ಜಿಯೋ ರೂ 399/- ಪ್ಲಾನ್
ಇದರಲ್ಲಿ ನಿಮಗೆ ಸಿಗುತ್ತದೆ 84GB ಯಾ ಡೇಟಾ ಅಂದರೆ ದಿನಕ್ಕೆ 1GB ಹೈ-ಸ್ಪೀಡ್ ಡೇಟಾದ ದೈನಂದಿನ ಮಿತಿಯೊಂದಿಗೆ 84 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.
ಜಿಯೋ ರೂ 448/- ಪ್ಲಾನ್
ಇದರಲ್ಲಿ ನಿಮಗೆ ಸಿಗುತ್ತದೆ 126GB ಯಾ ಡೇಟಾ ಅಂದರೆ ದಿನಕ್ಕೆ 1.5GB ಹೈ-ಸ್ಪೀಡ್ ಡೇಟಾದ ದೈನಂದಿನ ಮಿತಿಯೊಂದಿಗೆ 84 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.
ಜಿಯೋ ರೂ 449/- ಪ್ಲಾನ್
ಇದರಲ್ಲಿ ನಿಮಗೆ ಸಿಗುತ್ತದೆ 91GB ಯಾ ಡೇಟಾ ಅಂದರೆ ದಿನಕ್ಕೆ1GB ಹೈ-ಸ್ಪೀಡ್ ಡೇಟಾದ ದೈನಂದಿನ ಮಿತಿಯೊಂದಿಗೆ 91 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.
ಜಿಯೋ ರೂ 498/- ಪ್ಲಾನ್
ಇದರಲ್ಲಿ ನಿಮಗೆ ಸಿಗುತ್ತದೆ 136GB ಯಾ ಡೇಟಾ ಅಂದರೆ ದಿನಕ್ಕೆ 1.5GB ಹೈ-ಸ್ಪೀಡ್ ಡೇಟಾದ ದೈನಂದಿನ ಮಿತಿಯೊಂದಿಗೆ 91 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile