ಆಪಲ್ ಫೆಸ್ಟ್ ಸೇಲಲ್ಲಿ ಹೊಸ ಐಫೋನ್ ಎಕ್ಸ್, ಐಫೋನ್ 8 ಮೇಲೆ ಭರ್ಜರಿ ರಿಯಾಯಿತಿಯೊಂದಿಗೆ ಇನ್ನಷ್ಟು ಲಾಭ ಪಡೆಯಿರಿ.

Updated on 07-Mar-2018

ನೆನ್ನೆಯಿಂದ ಅಮೆಜಾನ್ ವಿವಿಧ ಐಫೋನ್, ಐಪ್ಯಾಡ್, ಮ್ಯಾಕ್ಬುಕ್ ಮತ್ತು ಆಪಲ್ ವಾಚ್ಗಳನ್ನು ಭಾರಿ ರಿಯಾಯತಿ ದರದಲ್ಲಿ ನೀಡಲು ಭಾರತದಲ್ಲಿ 'Apple Fest' ಮಾರಾಟವನ್ನು ಪ್ರಾರಂಭಿಸಿದೆ. ಇದು ಮಾರ್ಚ್ 12 ರವರೆಗೆ ನಡೆಯಲಿದೆ. ಇದು ಮುಖ್ಯವಾಗಿ ಅಮೆಜಾನಿನಲ್ಲಿ ಮಾರಾಟವಾಗುತ್ತದೆ ಇದರ ವಿನಿಮಯ ದರಗಳು ಮತ್ತು ಬೆಲೆ ಇಳಿಕೆಯ ಜೊತೆಗೆ ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳನ್ನು ಒಳಗೊಂಡಿರುತ್ತದೆ.

Apple iPhone SE (Rose Gold, 32GB). 
ಬೆಲೆ 17,999/- ರೂಗಳು.  
ಈ ಹೊಚ್ಚ ಹೊಸ ಫೋನನ್ನು ಆಪಲ್ ಫೆಸ್ಟ್ ಮಾರಾಟದಲ್ಲಿ ಅದರ ವಾಸ್ತವಿಕ ಬೆಲೆ 26,000/- ರಿಂದ ಕೇವಲ 17,999/- ಇಳಿಸಿ ಯಾವುದೇ ಹೆಚ್ಚುವರಿ EMI ಇಲ್ಲಿದೆ ಮಾರಾಟ ಮಾಡುತ್ತಿದೆ. ನಿಮಗೆ ಪೂರ್ತಿ 8001 ರೂಗಳ ಲಾಭದೊಂದಿಗೆ ಒಂದು ಕ್ಲಾಸ್ ಮತ್ತು ಗ್ರೇಟ್ ಲುಕ್ ಮತ್ತು ಡಿಸೆಂಟ್ ಫೋನ್ ಪಡೆಯಲು ಬಯಸುತ್ತಿದ್ದಾರೆ ಈ ಅವಕಾಶವನ್ನು ಕೈ ಬಿಡಬೇಡಿ. ಇದನ್ನು ಇಲ್ಲಿಂದ ಖರೀದಿಸಿ. 

Apple iPhone 6 (Space Grey, 32GB). 
ಬೆಲೆ 23,999/– ರೂಗಳು.
ಈ ಹೊಚ್ಚ ಹೊಸ ಫೋನನ್ನು ಆಪಲ್ ಫೆಸ್ಟ್ ಮಾರಾಟದಲ್ಲಿ ಅದರ ವಾಸ್ತವಿಕ ಬೆಲೆ 29,500/- ರಿಂದ ಕೇವಲ 23,999/- ಇಳಿಸಿ ಯಾವುದೇ ಹೆಚ್ಚುವರಿ EMI ಇಲ್ಲಿದೆ ಮಾರಾಟ ಮಾಡುತ್ತಿದೆ. ನಿಮಗೆ ಪೂರ್ತಿ 5,501 ರೂಗಳ ಲಾಭದೊಂದಿಗೆ ಒಂದು ಕ್ಲಾಸ್ ಮತ್ತು ಗ್ರೇಟ್ ಲುಕ್ ಮತ್ತು ಡಿಸೆಂಟ್ ಫೋನ್ ಪಡೆಯಲು ಬಯಸುತ್ತಿದ್ದಾರೆ ಈ ಅವಕಾಶವನ್ನು ಕೈ ಬಿಡಬೇಡಿ. ಇದನ್ನು ಇಲ್ಲಿಂದ ಖರೀದಿಸಿ. 

Apple iPhone 7 (Jet Black, 32GB). 
ಬೆಲೆ 42,999/- ರೂಗಳು.
ಈ ಹೊಚ್ಚ ಹೊಸ ಫೋನನ್ನು ಆಪಲ್ ಫೆಸ್ಟ್ ಮಾರಾಟದಲ್ಲಿ ಅದರ ವಾಸ್ತವಿಕ ಬೆಲೆ 49,999/- ರಿಂದ ಕೇವಲ 42,999/- ಇಳಿಸಿ ಯಾವುದೇ ಹೆಚ್ಚುವರಿ EMI ಇಲ್ಲಿದೆ ಮಾರಾಟ ಮಾಡುತ್ತಿದೆ. ನಿಮಗೆ ಪೂರ್ತಿ 7,000 ರೂಗಳ ಲಾಭದೊಂದಿಗೆ ಒಂದು ಕ್ಲಾಸ್ ಮತ್ತು ಗ್ರೇಟ್ ಲುಕ್ ಮತ್ತು ಡಿಸೆಂಟ್ ಫೋನ್ ಪಡೆಯಲು ಬಯಸುತ್ತಿದ್ದಾರೆ ಈ ಅವಕಾಶವನ್ನು ಕೈ ಬಿಡಬೇಡಿ. ಇದನ್ನು ಇಲ್ಲಿಂದ ಖರೀದಿಸಿ. 

Apple iPhone 6S (Space Grey, 32GB). 
ಬೆಲೆ 33,999/- ರೂಗಳು.
ಈ ಹೊಚ್ಚ ಹೊಸ ಫೋನನ್ನು ಆಪಲ್ ಫೆಸ್ಟ್ ಮಾರಾಟದಲ್ಲಿ ಅದರ ವಾಸ್ತವಿಕ ಬೆಲೆ 40,000/- ರಿಂದ ಕೇವಲ 33,999/- ಇಳಿಸಿ ಯಾವುದೇ ಹೆಚ್ಚುವರಿ EMI ಇಲ್ಲಿದೆ ಮಾರಾಟ ಮಾಡುತ್ತಿದೆ. ನಿಮಗೆ ಪೂರ್ತಿ 6,001 ರೂಗಳ ಲಾಭದೊಂದಿಗೆ ಒಂದು ಕ್ಲಾಸ್ ಮತ್ತು ಗ್ರೇಟ್ ಲುಕ್ ಮತ್ತು ಡಿಸೆಂಟ್ ಫೋನ್ ಪಡೆಯಲು ಬಯಸುತ್ತಿದ್ದಾರೆ ಈ ಅವಕಾಶವನ್ನು ಕೈ ಬಿಡಬೇಡಿ. ಇದನ್ನು ಇಲ್ಲಿಂದ ಖರೀದಿಸಿ.

Apple iPhone 6S Plus (Rose Gold, 32GB). 
ಬೆಲೆ 38,999/- ರೂಗಳು.
ಈ ಹೊಚ್ಚ ಹೊಸ ಫೋನನ್ನು ಆಪಲ್ ಫೆಸ್ಟ್ ಮಾರಾಟದಲ್ಲಿ ಅದರ ವಾಸ್ತವಿಕ ಬೆಲೆ 49,000/- ರಿಂದ ಕೇವಲ 38,999/- ಇಳಿಸಿ ಯಾವುದೇ ಹೆಚ್ಚುವರಿ EMI ಇಲ್ಲಿದೆ ಮಾರಾಟ ಮಾಡುತ್ತಿದೆ. ನಿಮಗೆ ಪೂರ್ತಿ 10,001 ರೂಗಳ ಲಾಭದೊಂದಿಗೆ ಒಂದು ಕ್ಲಾಸ್ ಮತ್ತು ಗ್ರೇಟ್ ಲುಕ್ ಮತ್ತು ಡಿಸೆಂಟ್ ಫೋನ್ ಪಡೆಯಲು ಬಯಸುತ್ತಿದ್ದಾರೆ ಈ ಅವಕಾಶವನ್ನು ಕೈ ಬಿಡಬೇಡಿ. ಇದನ್ನು ಇಲ್ಲಿಂದ ಖರೀದಿಸಿ.

Apple iPhone 8 (Space Grey, 64GB). 
ಬೆಲೆ 59,000/- ರೂಗಳು.
ಈ ಹೊಚ್ಚ ಹೊಸ ಫೋನನ್ನು ಆಪಲ್ ಫೆಸ್ಟ್ ಮಾರಾಟದಲ್ಲಿ ಅದರ ವಾಸ್ತವಿಕ ಬೆಲೆ 64,000/- ರಿಂದ ಕೇವಲ 59,000/- ಇಳಿಸಿ ಯಾವುದೇ ಹೆಚ್ಚುವರಿ EMI ಇಲ್ಲಿದೆ ಮಾರಾಟ ಮಾಡುತ್ತಿದೆ. ನಿಮಗೆ ಪೂರ್ತಿ 5,000 ರೂಗಳ ಲಾಭದೊಂದಿಗೆ ಒಂದು ಕ್ಲಾಸ್ ಮತ್ತು ಗ್ರೇಟ್ ಲುಕ್ ಮತ್ತು ಡಿಸೆಂಟ್ ಫೋನ್ ಪಡೆಯಲು ಬಯಸುತ್ತಿದ್ದಾರೆ ಈ ಅವಕಾಶವನ್ನು ಕೈ ಬಿಡಬೇಡಿ. ಇದನ್ನು ಇಲ್ಲಿಂದ ಖರೀದಿಸಿ.

Apple iPhone X (Space Grey, 64GB). 
ಬೆಲೆ 82,999/- ರೂಗಳು.
ಈ ಹೊಚ್ಚ ಹೊಸ ಫೋನನ್ನು ಆಪಲ್ ಫೆಸ್ಟ್ ಮಾರಾಟದಲ್ಲಿ ಅದರ ವಾಸ್ತವಿಕ ಬೆಲೆ 89,000/- ರಿಂದ ಕೇವಲ 82,999/- ಇಳಿಸಿ ಯಾವುದೇ ಹೆಚ್ಚುವರಿ EMI ಇಲ್ಲಿದೆ ಮಾರಾಟ ಮಾಡುತ್ತಿದೆ. ನಿಮಗೆ ಪೂರ್ತಿ 6,001 ರೂಗಳ ಲಾಭದೊಂದಿಗೆ ಒಂದು ಕ್ಲಾಸ್ ಮತ್ತು ಗ್ರೇಟ್ ಲುಕ್ ಮತ್ತು ಡಿಸೆಂಟ್ ಫೋನ್ ಪಡೆಯಲು ಬಯಸುತ್ತಿದ್ದಾರೆ ಈ ಅವಕಾಶವನ್ನು ಕೈ ಬಿಡಬೇಡಿ. ಇದನ್ನು ಇಲ್ಲಿಂದ ಖರೀದಿಸಿ.

Apple iPhone X (Silver, 256GB). 
ಬೆಲೆ 97,999/- ರೂಗಳು.
ಈ ಹೊಚ್ಚ ಹೊಸ ಫೋನನ್ನು ಆಪಲ್ ಫೆಸ್ಟ್ ಮಾರಾಟದಲ್ಲಿ ಅದರ ವಾಸ್ತವಿಕ ಬೆಲೆ 102,000/- ರಿಂದ ಕೇವಲ 97,999/- ಇಳಿಸಿ ಯಾವುದೇ ಹೆಚ್ಚುವರಿ EMI ಇಲ್ಲಿದೆ ಮಾರಾಟ ಮಾಡುತ್ತಿದೆ. ನಿಮಗೆ ಪೂರ್ತಿ 4,001 ರೂಗಳ ಲಾಭದೊಂದಿಗೆ ಒಂದು ಕ್ಲಾಸ್ ಮತ್ತು ಗ್ರೇಟ್ ಲುಕ್ ಮತ್ತು ಡಿಸೆಂಟ್ ಫೋನ್ ಪಡೆಯಲು ಬಯಸುತ್ತಿದ್ದಾರೆ ಈ ಅವಕಾಶವನ್ನು ಕೈ ಬಿಡಬೇಡಿ. ಇದನ್ನು ಇಲ್ಲಿಂದ ಖರೀದಿಸಿ.

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Facebook / Digit Kannada ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :