ಫ್ಲಿಪ್ಕಾರ್ಟ್ ಈ ಸ್ಮಾರ್ಟ್ಫೋನ್ಗಳ ಮೇಲೆ ನೀಡುತ್ತಿದೆ ಅದ್ದೂರಿಯ ಡಿಸ್ಕೌಂಟ್ಸ್ ಒಮ್ಮೆ ನೋಡಲೇಬೇಕು.

ಫ್ಲಿಪ್ಕಾರ್ಟ್ ಈ ಸ್ಮಾರ್ಟ್ಫೋನ್ಗಳ ಮೇಲೆ ನೀಡುತ್ತಿದೆ ಅದ್ದೂರಿಯ ಡಿಸ್ಕೌಂಟ್ಸ್ ಒಮ್ಮೆ ನೋಡಲೇಬೇಕು.

ಸ್ನೇಹಿತರೇ ನೀವು ಈ ವರ್ಷದಲ್ಲಿ ಒಂದು ಬೆಸ್ಟ್ ಮತ್ತು ಅತ್ಯತ್ತಮವಾದ ಸ್ಮಾರ್ಟ್ಫೋನನ್ನು ಖರೀದಿಸಲು ಯೋಚಿಸುತ್ತಿದ್ದರೆ ಸ್ನೇಹಿತರೇ ತಡ ಮಾಡದೇ ನಿಮ್ಮ ಈ ಬಜೆಟಿನಲ್ಲಿ ಈ ಹೊಸ ಸ್ಮಾರ್ಟ್ಫೋನನ್ನು ಫ್ಲಿಪ್ಕಾರ್ಟಿನಿಂದ ಪಡೆಯಬವುದು. ನಿಮ್ಮ ಬಜೆಟ್ ಮತ್ತು ನನ್ನ ಕನ್ನಡ ಜನತೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಡಿಜಿಟ್ ಕನ್ನಡ ನಿಮಗೆ ಈ ಮಾಹಿತಿಯನ್ನು ನೀಡುತ್ತಿದೆ.

Panasonic Eluga I9 (Champagne Gold, 32 GB)  (3 GB RAM).
ಈ ಸ್ಮಾರ್ಟ್ಫೋನಿನಲ್ಲಿದೆ 3GB ಯಾ ರಾಮ್ ಮತ್ತು 5 ಇಂಚಿನ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 2500mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 11,990 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ 7.499/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

Asus Zenfone 3 Laser (Gold, 32 GB)  (4 GB RAM)
ಈ ಸ್ಮಾರ್ಟ್ಫೋನಿನಲ್ಲಿದೆ 4GB ಯಾ ರಾಮ್ ಮತ್ತು 5.5 ಇಂಚಿನ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 3000mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 19,999 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ 9.999/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

Sony Xperia R1 Plus Dual (Black, 32 GB)  (3 GB RAM).
ಈ ಸ್ಮಾರ್ಟ್ಫೋನಿನಲ್ಲಿದೆ 3GB ಯಾ ರಾಮ್ ಮತ್ತು 5.2 ಇಂಚಿನ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 2620mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 15,990 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ 12.990/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

Panasonic Eluga Ray Max (Gold, 32 GB)  (4 GB RAM).
ಈ ಸ್ಮಾರ್ಟ್ಫೋನಿನಲ್ಲಿದೆ 4GB ಯಾ ರಾಮ್ ಮತ್ತು 5.2 ಇಂಚಿನ ಡಿಸ್ಪ್ಲೇಯೊಂದಿಗೆ 16MP ಬ್ಯಾಕ್ ಕ್ಯಾಮೆರಾ ಮತ್ತು 3000mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 11,499 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ 8.999/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

LG Q6 (Black, 32 GB)  (3 GB RAM).
ಈ ಸ್ಮಾರ್ಟ್ಫೋನಿನಲ್ಲಿದೆ 3GB ಯಾ ರಾಮ್ ಮತ್ತು 5.5 ಇಂಚಿನ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 3000mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 16,990 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ 13.990/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

Samsung J7 Max (Gold, 32 GB)  (4 GB RAM).
ಈ ಸ್ಮಾರ್ಟ್ಫೋನಿನಲ್ಲಿದೆ 4GB ಯಾ ರಾಮ್ ಮತ್ತು 5.7 ಇಂಚಿನ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 3300mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 19,150 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ 14.900/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

Infinix Zero 5 (Sandstone Black, 64 GB)  (6 GB RAM).
ಈ ಸ್ಮಾರ್ಟ್ಫೋನಿನಲ್ಲಿದೆ 6GB ಯಾ ರಾಮ್ ಮತ್ತು 5.98 ಇಂಚಿನ ಡಿಸ್ಪ್ಲೇಯೊಂದಿಗೆ 12MP + 13MP ಬ್ಯಾಕ್ ಕ್ಯಾಮೆರಾ ಮತ್ತು 4350mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 17,999 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ ಅದೇ 17,999/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Facebook / Digit Kannada ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo