ಈಗ ಟೆಲಿಕಾಂ ನಿರ್ವಾಹಕರು ತಮ್ಮ ಪೋಸ್ಟ್ಪೇಯ್ಡ್ ಚಂದಾದಾರರಿಗೆ ಹೆಚ್ಚಿನ ಡೇಟಾದ ಯೋಜನೆಗಳನ್ನು ಒದಗಿಸಲು ನೋಡುತ್ತಿದ್ದಾರೆ. ಅಂದರೆ ಸುಮಾರು 1000% ಕ್ಕಿಂತಲೂ ಹೆಚ್ಚಿಗೆ
ಏರ್ಟೆಲ್ನ ಪೋಸ್ಟ್ಪೇಯ್ಡ್ ಡೇಟಾದ ನಂತರ BSNL ತನ್ನ ಈ ಪೋಸ್ಟ್ಪೇಯ್ಡ್ ಯೋಜನೆಯನ್ನು ಇದೇ ನವೆಂಬರ್ 1, 2017 ರಿಂದ ಪ್ರಾರಂಭವಾಗುವ 500% ಹೆಚ್ಚಿನ ದತ್ತಾಂಶದೊಂದಿಗೆ ನವೀಕರಿಸಲಿದೆ.
Keralatelecom.info ನ ಪ್ರಕಾರ BSNL ತನ್ನ ಪೋಸ್ಟ್ಪೇಯ್ಡ್ ಬಳಕೆದಾರರಿಗೆ ಈಗಾಗಲೇ ಇರುವ ಯೋಜನೆಯನ್ನು 99 ರೂನಲ್ಲಿ 250MB ಡೇಟಾವನ್ನು ನೀಡುತ್ತದೆ. ಆದರೆ ಈಗ ಈ ಬಳಕೆ
ಬಹಳ ಬೇಗ 500MB ನೀಡಲಿದೆ ಅಂದರೆ ಇದು ಹಿಂದಿನ ಡೇಟಾ ನೀಡುತ್ತಿರುವ ದ್ವಿಗುಣವಾಗಿದೆ.
ಇವೇಲ್ಲಾ ಬರಲಿರುವ ಹೊಸ BSNL ನ ಪೋಸ್ಟ್ಪಾಯ್ಡ್ ಪ್ಲಾನ್ಗಳು.
Plan 99: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 250MB ಆದರೆ ಈಗ ನಿಮಗೆ ಸಿಗಲಿದೆ 500MB ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.
Plan 149: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 0MB ಆದರೆ ಈಗ ನಿಮಗೆ ಸಿಗಲಿದೆ 500MB ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.
Plan 225: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 1,000MB ಆದರೆ ಈಗ ನಿಮಗೆ ಸಿಗಲಿದೆ 3,000MB ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.
Plan 325: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 2,000MB ಆದರೆ ಈಗ ನಿಮಗೆ ಸಿಗಲಿದೆ 7,000MB ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.
Plan 525: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 3,000MB ಆದರೆ ಈಗ ನಿಮಗೆ ಸಿಗಲಿದೆ 15,000MB ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.
Plan 725: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 5,000MB ಆದರೆ ಈಗ ನಿಮಗೆ ಸಿಗಲಿದೆ 30GB ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.
Plan 799: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 10,000MB ಆದರೆ ಈಗ ನಿಮಗೆ ಸಿಗಲಿದೆ 60GB ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.
Plan 1125: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 20GB ಆದರೆ ಈಗ ನಿಮಗೆ ಸಿಗಲಿದೆ 90GB ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.
Plan 1525: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 30GB ಆದರೆ ಈಗ ನಿಮಗೆ ಸಿಗಲಿದೆ Unlimited (same speed) ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.
ಈ ಬದಲಾವಣೆಯೊಂದಿಗೆ BSNL ಉದ್ಯಮದಲ್ಲಿ ಉತ್ತಮ ಪೋಸ್ಟ್ಪೇಯ್ಡ್ ಯೋಜನೆಗಳನ್ನು ಒದಗಿಸುತ್ತಿದೆ, ಏರ್ಟೆಲ್ ಮತ್ತು ರಿಲಯನ್ಸ್ ಜಿಯೊ ಕೈಗಳನ್ನು ಕೆಳಗೆ ಇಳಿಸುತ್ತದೆ. ಎಲ್ಲದಕ್ಕಿಂತ ಉತ್ತಮವಾದ ಪ್ರೀಮಿಯಂ ಪ್ಲಾನ್ 1525 ಇದು ಅನಿಯಮಿತ ಡೇಟಾವನ್ನು ಯಾವುದೇ ಕ್ಯಾಪ್ ಇಲ್ಲದೆಯೇ ನೀಡುತ್ತದೆ.