BSNL ತನ್ನ ಪೋಸ್ಟ್ಪೇಯ್ಡ್ ಪ್ಲಾನಿನೊಂದಿಗೆ 500% ಹೆಚ್ಚಿನ ಡೇಟಾವನ್ನು ಇದೇ 1ನೇ ನವೆಂಬರ್ ನಿಂದ ಪ್ರಾರಂಭಿಸಲಿದೆ.

BSNL ತನ್ನ ಪೋಸ್ಟ್ಪೇಯ್ಡ್ ಪ್ಲಾನಿನೊಂದಿಗೆ 500% ಹೆಚ್ಚಿನ ಡೇಟಾವನ್ನು ಇದೇ 1ನೇ ನವೆಂಬರ್ ನಿಂದ ಪ್ರಾರಂಭಿಸಲಿದೆ.

ಈಗ ಟೆಲಿಕಾಂ ನಿರ್ವಾಹಕರು ತಮ್ಮ ಪೋಸ್ಟ್ಪೇಯ್ಡ್ ಚಂದಾದಾರರಿಗೆ ಹೆಚ್ಚಿನ ಡೇಟಾದ ಯೋಜನೆಗಳನ್ನು ಒದಗಿಸಲು ನೋಡುತ್ತಿದ್ದಾರೆ. ಅಂದರೆ ಸುಮಾರು 1000% ಕ್ಕಿಂತಲೂ ಹೆಚ್ಚಿಗೆ 
ಏರ್ಟೆಲ್ನ ಪೋಸ್ಟ್ಪೇಯ್ಡ್ ಡೇಟಾದ ನಂತರ BSNL ತನ್ನ ಈ ಪೋಸ್ಟ್ಪೇಯ್ಡ್ ಯೋಜನೆಯನ್ನು ಇದೇ ನವೆಂಬರ್ 1, 2017 ರಿಂದ ಪ್ರಾರಂಭವಾಗುವ 500% ಹೆಚ್ಚಿನ ದತ್ತಾಂಶದೊಂದಿಗೆ ನವೀಕರಿಸಲಿದೆ.

Keralatelecom.info ನ ಪ್ರಕಾರ BSNL ತನ್ನ ಪೋಸ್ಟ್ಪೇಯ್ಡ್ ಬಳಕೆದಾರರಿಗೆ ಈಗಾಗಲೇ ಇರುವ ಯೋಜನೆಯನ್ನು 99 ರೂನಲ್ಲಿ 250MB ಡೇಟಾವನ್ನು ನೀಡುತ್ತದೆ. ಆದರೆ ಈಗ ಈ ಬಳಕೆ 
ಬಹಳ ಬೇಗ 500MB ನೀಡಲಿದೆ ಅಂದರೆ ಇದು ಹಿಂದಿನ ಡೇಟಾ ನೀಡುತ್ತಿರುವ ದ್ವಿಗುಣವಾಗಿದೆ.

ಇವೇಲ್ಲಾ ಬರಲಿರುವ ಹೊಸ BSNL ನ ಪೋಸ್ಟ್ಪಾಯ್ಡ್ ಪ್ಲಾನ್ಗಳು.

Plan 99: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 250MB ಆದರೆ ಈಗ ನಿಮಗೆ ಸಿಗಲಿದೆ 500MB ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.

Plan 149: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 0MB ಆದರೆ ಈಗ ನಿಮಗೆ ಸಿಗಲಿದೆ 500MB ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.

Plan 225: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 1,000MB ಆದರೆ ಈಗ ನಿಮಗೆ ಸಿಗಲಿದೆ 3,000MB ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.

Plan 325: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 2,000MB ಆದರೆ ಈಗ ನಿಮಗೆ ಸಿಗಲಿದೆ 7,000MB ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.

Plan 525: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 3,000MB ಆದರೆ ಈಗ ನಿಮಗೆ ಸಿಗಲಿದೆ 15,000MB ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.

Plan 725: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 5,000MB ಆದರೆ ಈಗ ನಿಮಗೆ ಸಿಗಲಿದೆ 30GB ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.

Plan 799: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 10,000MB ಆದರೆ ಈಗ ನಿಮಗೆ ಸಿಗಲಿದೆ 60GB ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.

Plan 1125: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 20GB ಆದರೆ ಈಗ ನಿಮಗೆ ಸಿಗಲಿದೆ 90GB ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.

Plan 1525: ಇದರಲ್ಲಿ ಮೊದಲು ನೀಡಲಾಗುತ್ತಿತ್ತು 30GB ಆದರೆ ಈಗ ನಿಮಗೆ ಸಿಗಲಿದೆ Unlimited (same speed) ಹೆಚ್ಚು ಡೇಟಾ ಒಂದು ಬಿಲ್ಲಿಂಗ್ ಸೈಕಲಿಗೆ.

ಈ ಬದಲಾವಣೆಯೊಂದಿಗೆ BSNL ಉದ್ಯಮದಲ್ಲಿ ಉತ್ತಮ ಪೋಸ್ಟ್ಪೇಯ್ಡ್ ಯೋಜನೆಗಳನ್ನು ಒದಗಿಸುತ್ತಿದೆ, ಏರ್ಟೆಲ್ ಮತ್ತು ರಿಲಯನ್ಸ್ ಜಿಯೊ ಕೈಗಳನ್ನು ಕೆಳಗೆ ಇಳಿಸುತ್ತದೆ. ಎಲ್ಲದಕ್ಕಿಂತ ಉತ್ತಮವಾದ ಪ್ರೀಮಿಯಂ ಪ್ಲಾನ್ 1525 ಇದು ಅನಿಯಮಿತ ಡೇಟಾವನ್ನು ಯಾವುದೇ ಕ್ಯಾಪ್ ಇಲ್ಲದೆಯೇ ನೀಡುತ್ತದೆ.

 

ಸೋರ್ಸ್

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo