BSNL ದಿನಕ್ಕೆ 2GB ಯ ಡೇಟಾ + ಅನ್ಲಿಮಿಟೆಡ್ ವಾಯ್ಸ್ ಕರೆಗಳು + 100 SMS + 150 ದಿನಗಳ ವ್ಯಾಲಿಡಿಟಿಯೊಂದಿಗಿನ ಹೊಸ ಪ್ಲಾನನ್ನು ಬಿಡುಗಡೆಗೊಳಿಸಿದೆ

BSNL ದಿನಕ್ಕೆ 2GB ಯ ಡೇಟಾ + ಅನ್ಲಿಮಿಟೆಡ್ ವಾಯ್ಸ್ ಕರೆಗಳು + 100 SMS + 150 ದಿನಗಳ ವ್ಯಾಲಿಡಿಟಿಯೊಂದಿಗಿನ ಹೊಸ ಪ್ಲಾನನ್ನು ಬಿಡುಗಡೆಗೊಳಿಸಿದೆ
HIGHLIGHTS

ಇಂತಹ ಧೀರ್ಘ ವ್ಯಾಲಿಡಿಟಿಯ ಪ್ಲಾನಿನ ಪರಿಚಯ ಮೊದಲ ಬಾರಿಯಲ್ಲವಾದರೂ ದಿನಕ್ಕೆ 2GB ಯ ಡೇಟಾ ಪ್ಲಾನ್ ಮೊದಲಬಾರಿಯಾಗಿದೆ

BSNL7ನೇ ಜೂನ್ 2018 ರ ವೇಳೆಯಲ್ಲಿ ಈ ಹೊಸ 786 ರೂಪಾಯಿಗಳ ಈ ಪ್ರಿಪೇಯ್ಡ್ STV 786 ಅಡಿಯಲ್ಲಿ BSNL ದೊಡ್ಡ ಅಂದ್ರೆ ಐದು ತಿಂಗಳಿಗೆ (150 ದಿನಗಳು) ಪ್ರಯೋಜನಗಳನ್ನು ಒದಗಿಸುತ್ತಿದೆ. ಇದು ಏರ್ಟೆಲ್ನ 995 ಪ್ಲಾನ್ ಮತ್ತು ರಿಲಯನ್ಸ್ ಜಿಯೋವಿನ 999 ಮತ್ತು 1999 ಪ್ಲಾನ್ಗಳಿಗೆ BSNL ಧೀರ್ಘ ಮಾನ್ಯತೆಯ ಪ್ಲಾನ್ ಪ್ರತಿಸ್ಪರ್ಧಿಯಾಗಿದೆ. ಈ ರೇಟ್ ಪ್ಲಾನ್ BSNL ಅನ್ಲಿಮಿಟೆಡ್ ಧ್ವನಿ ಕರೆ ಹಾಗು ದಿನಕ್ಕೆ 2GB ಯ ಡೇಟಾ ಮತ್ತು ದಿನಕ್ಕೆ 100 ಎಸ್ಎಂಎಸ್ಗಳನ್ನು ಒದಗಿಸುತ್ತಿದೆ.

ಈ ಎಲ್ಲ ಪ್ಲಾನ್ಗಳು ಸಂಪೂರ್ಣ ಮಾನ್ಯತೆಯ ಅವಧಿಗೆ ಅನ್ವಯಿಸುತ್ತವೆ. ಆದರೆ BSNL ಈ ಪ್ಲಾನ್ ದೆಹಲಿ ಮತ್ತು ಮುಂಬೈ ವಲಯಗಳಿಗೆ ಸದ್ಯಕ್ಕೆ ಧ್ವನಿ ಕರೆ ಸೌಲಭ್ಯ ಅನ್ವಯಿಸುವುದಿಲ್ಲ. BSNL STV 786 ಪ್ಲಾನನ್ನು ಕುರಿತು ಹೆಚ್ಚು ಮಾತನಾಡುತ್ತಾ ದೇಶಾದ್ಯಂತ ಯಾವುದೇ ನೆಟ್ವರ್ಕ್ಗೆ ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ. ಮತ್ತು ಉತ್ತಮ ಭಾಗವು ಬಳಕೆದಾರರು ದೆಹಲಿ ಮತ್ತು ಮುಂಬೈ ವಲಯಗಳಿಗೆ ಧ್ವನಿ ಕರೆಗಳನ್ನು ಮಾಡಬಹುದು. BSNL ಸಾಮಾನ್ಯವಾಗಿ ದೆಹಲಿ ಮತ್ತು ಮುಂಬೈ ವಲಯಗಳಿಗೆ ತನ್ನ ರೇಟ್ ಪ್ಲಾನ್ಗಳೊಂದಿಗೆ ಉಚಿತ ಧ್ವನಿ ಕರೆಗಳನ್ನು ಒದಗಿಸುವುತ್ತಿಲ್ಲ.

http://d1u4oo4rb13yy8.cloudfront.net/article/43855-hpwywzthyw-1476976675.jpg

ಈ ಪ್ಲಾನಿನೊಂದಿಗೆ ಬದಲಾಗುತ್ತ ಧ್ವನಿ ಕರೆಗಳ ಲಾಭದ ಜೊತೆಗೆ ಈ ಪ್ರಿಪೇಡ್ ಸುಂಕದ ಯೋಜನೆ ದಿನಕ್ಕೆ 100 SMS ಅನ್ನು ನೀಡುತ್ತದೆ. ಅದು ಸಂಪೂರ್ಣ ಅವಧಿಯವರೆಗೆ 15,000 SMS ಅನ್ನು ಮಾಡುತ್ತದೆ. ಕೊನೆಯದಾಗಿ ನಾವು ಡೇಟಾ ಪ್ರಯೋಜನ ಪಡೆಯುತ್ತೇವೆ. BSNL ದಿನಕ್ಕೆ 2GB ಯ ಡೇಟಾವನ್ನು ನೀಡುತ್ತಿದೆ. ಮತ್ತು ಈ ಯೋಜನೆಯು ಪ್ರತಿ ಬಳಕೆದಾರರಿಗೆ 150 ದಿನಗಳವರೆಗೆ ಮಾನ್ಯವಾಗಿದೆ. 

ಅಂದ್ರೆ ಈ ಪ್ಲಾನಲ್ಲಿ BSNL ಒಟ್ಟು 300GB ಡೇಟಾವನ್ನು ನೀಡುತ್ತಿದೆ. BSNL ಇಂತಹ ಧೀರ್ಘ ಮಾನ್ಯತೆಯ ರೇಟ್ ಪ್ಲಾನನ್ನು ಪರಿಚಯ ಮೊದಲ ಬಾರಿಯಲ್ಲ ಆದರೆ ಈ ಸಮಯದಲ್ಲಿ ದಿನಕ್ಕೆ 2GB ಯ ಡೇಟಾ ಪ್ಲಾನ್ ಮೊದಲಬಾರಿಯಾಗಿದೆ. ಪ್ರಸ್ತಾಪಿಸಿದಂತೆ ಇದು 12ನೇ ಜೂನ್ 2018 ರಿಂದ 26ನೇ ಜೂನ್ 2018 ರವರೆಗೆ ಕೇವಲ 15 ದಿನಗಳವರೆಗೆ BSNL ಈ ಪ್ರಿಪೇಡ್ ಪ್ಲಾನ್ ಮಾನ್ಯವಾಗಿದೆ. 

ಭಾರತದಲ್ಲಿ ಯಾವುದೇ BSNL ಪ್ರಿಪೇಡ್ ಗ್ರಾಹಕರಿಗೆ ಇದರ ಅಧಿಕೃತ ವೆಬ್ಸೈಟ್ ಮತ್ತು ರಿಚಾರ್ಜ್ ಮೂಲಕ ಈ ಪ್ಲಾನನ್ನು ಪಡೆಯಬವುದು. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo