ಈ ವರ್ಷದಲ್ಲಿ BSNL ತನ್ನ ಮೂರು FTTH ಪ್ಲಾನ್ಗಳಲ್ಲಿ 50GB ಯಿಂದ FUP ಮಿತಿಯನ್ನು ಹೆಚ್ಚಿಸಿದೆ.ULD 1045 CS48, BSNL Fibro BBG ULD 1395 CS49 ಮತ್ತು BSNL Fibro BBG ULD 1895 CS129 ಎಂಬ ಮೂರು ಬ್ರಾಡ್ಬ್ಯಾಂಡ್ ಯೋಜನೆಗಳಲ್ಲಿ ಈ ಬದಲಾವಣೆ ತಂದಿದೆ.ಈ ಯೋಜನೆಗಳನ್ನು 1045, 1395 ಮತ್ತು 1895 ರೂಗಳಲ್ಲಿ ನಿಗದಿಪಡಿಸಲಾಗಿದೆ. ಮತ್ತು ಅವು ಈಗ ಹಿಂದಿನ FUP ಗಿಂತ 50GB ಹೆಚ್ಚಿನ ಡೇಟಾವನ್ನು ನೀಡುತ್ತಿವೆ.
ಇದರ ಈ 1045 ಪ್ಲಾನ್ ನಿಮಗೆ 30 Mbps ಬ್ರಾಡ್ಬ್ಯಾಂಡ್ ವೇಗವನ್ನು ನೀಡುತ್ತದೆ. ಇದರ ನಂತರ 40Mbps ವೇಗದಲ್ಲಿ ನಿಮಗೆ 1395 ಪ್ಲಾನ್ ಮತ್ತು ಕೊನೆಯದಾಗಿ 1895 ಯೋಜನೆಗಳು 50Mbps ಬಳಕೆದಾರ ಡೌನ್ಲೋಡ್ ವೇಗವನ್ನು ನೀಡುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಇದು ಬ್ರಾಡ್ಬ್ಯಾಂಡ್ ವಿಭಾಗದಲ್ಲಿ ರಿಲಯನ್ಸ್ ಜಿಯೋ ಗುರಿಗಳನ್ನು ಪರಿಗಣಿಸಿ BSNL ಉತ್ತಮವಾದ ಕ್ರಮವಾಗಿದೆ.
ಈ ಹೊಸ 1045 ರೂಗಳ ಮೂಲ FTTH ಪ್ಲಾನ್ ಈಗ 150GB ವರೆಗೆ 30 FUP ವೇಗವನ್ನು ನೀಡುತ್ತದೆ ಮತ್ತು ಇದರ ಮತ್ತೋಂದು 1395 ರೂಗಳ ಪ್ಲಾನ್ ನಿಮಗೆ 200GB ವರೆಗೆ 40 FUP ವೇಗವನ್ನು ಒದಗಿಸುತ್ತದೆ. ಎದ್ಕ್ರ್ರ ಮತ್ತೋಂದು ಪ್ರೀಮಿಯಂ 1895 BSNL FTTH ಪ್ಲಾನ್ ಬಳಕೆದಾರರಿಗೆ 50Mbps ಡೇಟಾದ ವೇಗವನ್ನು ಮತ್ತು ತಿಂಗಳಿಗೆ 250GB ಯ FUP ನೀಡುತ್ತದೆ. ಇದರ FUP ವೇಗದ ನಂತರ ಈ ಎಲ್ಲಾ ಮೂರು ಯೋಜನೆಗಳು ನಿಮಗೆ 2Mbps ನೊಂದಿಗೆ ಬರುತ್ತವೆ. ಈ ಯೋಜನೆಗಳು ನೀಡುವ ಇತರೆ ಪ್ರಯೋಜನಗಳು ಸಹ ಇವೆ.
ಅವೆಂದರೆ ಬಿಎಸ್ಎನ್ಎಲ್ ನೆಟ್ವರ್ಕ್ನ ಅನಿಯಮಿತ ವಾಯ್ಸ್ ಕರೆಗಳು ರಾತ್ರಿ 10:30 PM ಮತ್ತು ಬೆಳಿಗ್ಗೆ 6AM ಮತ್ತು ಭಾನುವಾರದಂದು ಉಚಿತ ಧ್ವನಿ ಕರೆ ಮಾಡುವ ನಡುವೆ ಯಾವುದೇ ನೆಟ್ವರ್ಕ್ಗೆ ಅನಿಯಮಿತ ಧ್ವನಿ ಕರೆಗಳು. ಮೊದಲಿಗೆ ಅದೇ ಯೋಜನೆಗಳು 100GB, 150GB ಮತ್ತು 200GB FUP ಅನ್ನು ಮಾಸಿಕ ಆಧಾರದ ಮೇಲೆ ನೀಡಿತು. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.