ಪೆಟಿಎಂ ಮಾಲ್ ಡೀಲ್: ಈ ರಕ್ಷಾಬಂಧನ ಸಂದರ್ಭದಲ್ಲಿ ನಿಮ್ಮ ಮನೆಗಳಲ್ಲಿ ಈ ಬೆಸ್ಟ್ ಬ್ಲೂಟೂತ್ ಸ್ಪೀಕರ್ಗಳಿಂದ ಮಧುರ ಸಂಗೀತದ ಸಡಗರವನ್ನು ಆಚರಿಸಬವುದು.

ಪೆಟಿಎಂ ಮಾಲ್ ಡೀಲ್: ಈ ರಕ್ಷಾಬಂಧನ ಸಂದರ್ಭದಲ್ಲಿ ನಿಮ್ಮ ಮನೆಗಳಲ್ಲಿ ಈ ಬೆಸ್ಟ್ ಬ್ಲೂಟೂತ್ ಸ್ಪೀಕರ್ಗಳಿಂದ ಮಧುರ ಸಂಗೀತದ ಸಡಗರವನ್ನು ಆಚರಿಸಬವುದು.
HIGHLIGHTS

ನಿಮ್ಮ ಕಣ್ಮನ ಸೆಳೆಯುವ ಈ ವರ್ಣ ರಂಜಿತವಾದ ಬ್ರಾಂಡೆಡ್ ಬ್ಲೂಟೂತ್ ಸ್ಪೀಕ್ರ್ಗಳು ಅತಿ ಕಡಿಮೆ ಬೆಲೆಯಲ್ಲಿ ಲಭ್ಯ.

ಈ ಬ್ಲೂಟೂತ್ ಸ್ಪೀಕರ್ಗಳು ಮಾರುಕಟ್ಟೆಯಲ್ಲಿ ಹೊಸದಾಗಿ ಹಲವಾರು ಬ್ರಾಂಡೆಡ್ ಸ್ಪೀಕರ್ಗಳು ದಿನದಿಂದ ದಿನಕ್ಕೆ ಲಾಂಚ್ ಆಗಿದ್ದು ಖರೀದಿಸುವವರಿಗೆ ಭಾರಿ ಹಬ್ಬ ಎನ್ನಲಾಗಿದೆ. ಇದರ ಹಿನ್ನಲೆಯಲ್ಲಿ ಬಳಕೆದಾರರು ಮಾರುಕಟ್ಟೆಯಲ್ಲಿ ಸದ್ಯ ಖರೀದಿಗೆ ಲಭ್ಯವಿರುವಂತಹ ಸ್ಮಾರ್ಟ್ಫೋನ್ ಮತ್ತು ಬ್ಲೂಟೂತ್ಗಳ ಬಗ್ಗೆ ತಿಳಿದುಕೊಳ್ಳಲಿ ಎಂಬ ಕಾರಣಕ್ಕೆ ನಾವು ಈ ಪ್ರಯತ್ನ ಮಾಡಿದ್ದೇವೆ. ಇಲ್ಲಿ ನೀವು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಹೊಸದಾಗಿ ದೊರೆಯಲಿರುವ ಬ್ಲೂಟೂತ್ ಸ್ಪೀಕರ್ಗಳ ಮೇಲೆ ಪೆಟಿಎಂ ಮಾಲ್ ಹೆಚ್ಚು ಡಿಸ್ಕೌಂಟ್ ಮತ್ತು ಕ್ಯಾಶ್ಬ್ಯಾಕ್ ನೀಡಿ ಅದರ ವಾಸ್ತವಿಕ ಬೆಲೆಗಿಂತ ಕಡಿಮೆ ಬೆಲೆಯಲ್ಲಿನ ನೀಡುತ್ತಿವೆ

ಭಾರತದಲ್ಲಿ ನಿಮಗೆ ಈ iBall SoundWave 2.0 Multimedia Speakers (Black) ಬೆಸ್ಟ್ ಕ್ಲಾಸ್ ಸೌಂಡ್ ಹೊಂದಿದ್ದು ನಿಮಗೆ ಇಂದು ಪೆಟಿಎಂ ಮಾಲ್ನಲ್ಲಿ ಲಭ್ಯವಿದೆ. ಈ ಸ್ಪೀಕರಿನ ವಾಸ್ತವಿಕ ಬೆಲೆ 899 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 525 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು FIRSTTIMELUCKY ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಅಂದ್ರೆ ಕೇವಲ 425 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

ಭಾರತದಲ್ಲಿ ನಿಮಗೆ ಈ boAt Stone 200 Water and Shock Resistant Wireless Portable Speakers (Blue) ಬೆಸ್ಟ್ ಕ್ಲಾಸ್ ಸೌಂಡ್ ಹೊಂದಿದ್ದು ನಿಮಗೆ ಇಂದು ಪೆಟಿಎಂ ಮಾಲ್ನಲ್ಲಿ ಲಭ್ಯವಿದೆ. ಈ ಸ್ಪೀಕರಿನ ವಾಸ್ತವಿಕ ಬೆಲೆ 2990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,199 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು SOUND15 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಅಂದ್ರೆ ಕೇವಲ 1019 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

ಭಾರತದಲ್ಲಿ ನಿಮಗೆ ಈ Motorola Sonic Play+ 275 SP007 Stereo Bluetooth Speaker with FM Radio and Micro SD Card Playback (Black) ಬೆಸ್ಟ್ ಕ್ಲಾಸ್ ಸೌಂಡ್ ಹೊಂದಿದ್ದು ನಿಮಗೆ ಇಂದು ಪೆಟಿಎಂ ಮಾಲ್ನಲ್ಲಿ ಲಭ್ಯವಿದೆ. ಈ ಸ್ಪೀಕರಿನ ವಾಸ್ತವಿಕ ಬೆಲೆ 2999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,369 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು SOUND15 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಅಂದ್ರೆ ಕೇವಲ 1164 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

ಭಾರತದಲ್ಲಿ ನಿಮಗೆ ಈ SoundBot SB571 Bluetooth Speaker 12W Output HD Bass 40mm Dual Driver Portable Speakerphone ಬೆಸ್ಟ್ ಕ್ಲಾಸ್ ಸೌಂಡ್ ಹೊಂದಿದ್ದು ನಿಮಗೆ ಇಂದು ಪೆಟಿಎಂ ಮಾಲ್ನಲ್ಲಿ ಲಭ್ಯವಿದೆ. ಈ ಸ್ಪೀಕರಿನ ವಾಸ್ತವಿಕ ಬೆಲೆ 3990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,699 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು SOUND15 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಅಂದ್ರೆ ಕೇವಲ 1444 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

ಭಾರತದಲ್ಲಿ ನಿಮಗೆ ಈ Zoook Rocker M2 – Mean Machine 5 in 1 Hi-Fi Indoor/Outdoor Bluetooth Speaker (BT+ SD card + USB + FM + Aux) Black ಬೆಸ್ಟ್ ಕ್ಲಾಸ್ ಸೌಂಡ್ ಹೊಂದಿದ್ದು ನಿಮಗೆ ಇಂದು ಪೆಟಿಎಂ ಮಾಲ್ನಲ್ಲಿ ಲಭ್ಯವಿದೆ. ಈ ಸ್ಪೀಕರಿನ ವಾಸ್ತವಿಕ ಬೆಲೆ 2999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,848 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು SOUND15 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಅಂದ್ರೆ ಕೇವಲ 1571 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

ಭಾರತದಲ್ಲಿ ನಿಮಗೆ ಈ Zoook ZB-JAZZ BLASTER 30W Portable Bluetooth Speaker (Black) ಬೆಸ್ಟ್ ಕ್ಲಾಸ್ ಸೌಂಡ್ ಹೊಂದಿದ್ದು ನಿಮಗೆ ಇಂದು ಪೆಟಿಎಂ ಮಾಲ್ನಲ್ಲಿ ಲಭ್ಯವಿದೆ. ಈ ಸ್ಪೀಕರಿನ ವಾಸ್ತವಿಕ ಬೆಲೆ 5499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 3,075 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು SOUND15 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಬೆಲೆ ಅಂದ್ರೆ ಕೇವಲ 2614 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿಕೊಳ್ಳಿ.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ YouTube ಮತ್ತು Facebook ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo