ಇಂಟ್ರೆಸ್ಟಿಂಗ್ ಸ್ಪೀಕರ್ಗಳಂದ್ರೆ ಇದಪ್ಪಾ..! ಬೆಸ್ಟ್ ಬ್ರಾಂಡೆಡ್ ಬ್ಲೂಟೂತ್ ಸ್ಪೀಕರ್ಗಳು ಸ್ಮಾರ್ಟ್ ಸ್ಪೀಕರ್ಗಳಾಗಿ ಅದ್ದೂರಿಯಾಗಿ ಮಾರಾಟವಾಗುತ್ತಿವೆ

Updated on 28-Jun-2018
HIGHLIGHTS

ಈ ಸ್ಮಾರ್ಟ್ ಸ್ಪೀಕರ್ಗಳು ಈಗ ಬಿಟ್ಟರೆ ಮತ್ತೇ ಸಿಗೋದು ಅಪರೂಪವೇ ಸರಿ ಇವುಗಳಲ್ಲಿನ ವಿಶೇಷತೆ ನೀವೇ ನೋಡಿ

ಭಾರತದಲ್ಲಿ ಪ್ರತಿದಿನ ಹೊಸ ಹೊಸ ವಸ್ತುಗಳ ಆವಿಸ್ಕಾರದಲ್ಲಿ ಹಲವಾರು ವರ್ಗದ ಎಲೆಕ್ಟ್ರಾನಿಕ್ ಸ್ಪೀಕರ್ಗಳು  ತಲೆ ಎತ್ತುತ್ತಿವೆ. ಅದರಲ್ಲೂ ವಿಶ್ವದ ದೊಡ್ಡ ದೊಡ್ಡ ಬ್ರಾಂಡ್ಗಳ Ultimate Ears, Boat, Sony ಮತ್ತು Amazon ತಮ್ಮದೇಯಾದ ಹೊಸ ಬ್ಲೂಟೂತ್ ಸ್ಪೀಕರ್ಗಳನ್ನು ಹೊರ ತಂದಿವೆ. ಅದರಲ್ಲೂ ಇವು ಕೇವಲ ಸೌಂಡ್ಗಾಗಿ ತಯಾರಿಸದೆ ನಿಮ್ಮ ದಿನನಿತ್ಯದ ಕಾರ್ಯಗಳಲ್ಲಿ ಸಹಾಯ ಮಾಡಲು ಸ್ಮಾರ್ಟ್ ದುನಿಯಾದ ಅಲೆಕ್ಸಾ ಎಂಬ ಸ್ಮಾರ್ಟ್ ಸೇವೆಯನ್ನು ಈ ಸ್ಪೀಕರ್ಗಳಲ್ಲಿ ನೀಡಿವೆ. ಹಾಗಾದರೆ ಇವು ನಮಗೆ ಎಷ್ಟು ಉಪಯೋಗ ಇವು ಯಾವ ರೀತಿ ಕೆಲಸ ಮಾಡುತ್ತವೆ ಎಂಬದನ್ನು ಪ್ರತಿಯೊಂದು ಬ್ಲೂಟೂತ್ ಸ್ಪೀಕರ್ ತೆರೆದು ನೋಡೋಣ.    

Sony SRS XB-31 Extra Bass Bluetooth Speaker : ಇದು ಜನಪ್ರಿಯ ಸೋನಿ ಕಂಪನಿಯ SRS XB-31 Extra Bass Bluetooth Speaker. ಇದರಲ್ಲಿ ನಿಮಗೆ 24 ಘಂಟೆಯ ಬ್ಯಾಟರಿ ಲಭ್ಯವಾಗುತ್ತದೆ. ಅಲ್ಲದೆ ಈ ಸ್ಪೀಕರ್ಗಳ ಮೇಲೆ 1 ವರ್ಷದ ತಯಾರಿಕ ವಾರಂಟಿಯೂ ಪಡೆಯುವಿರಿ. ಈ ಬ್ರಾಂಡೆಡ್ ಬ್ಲೂಟೂತ್ ಸ್ಪೀಕರಿನ ವಾಸ್ತವಿಕ ಬೆಲೆ 12,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 10,535 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ SOUND10  ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯ ಬೆಲೆ ಕೇವಲ 9481 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಹೆಚ್ಚಿನ ಬ್ಲೂಟೂತ್ ಸ್ಪೀಕರ್ಗಳ ಕ್ಯಾಶ್ ಬ್ಯಾಕ್ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

Amazon Echo Grey- Voice control your music : ಇದು ಜನಪ್ರಿಯ ಅಮೆಜಾನ್ ಕಂಪನಿಯ Echo Grey- Voice control. ಕೇವಲ ನಿಮ್ಮ ನೆಚ್ಚಿನ ಹಾಡು ಅಥವಾ ಹಾಡಿನ ಗಾಯಕ ಹೇಳಿ ಪಡೆಯಬವುದು ಅಲ್ಲದೆ ಇದು ಅಮೆಜಾನ್ ಪ್ರೈಮ್ ಸಂಗೀತ, ಸಾವನ್, ಟ್ಯೂನ್ಇನ್ ಮತ್ತು ಹೆಚ್ಚಿನವುಗಳಂತಹ ನಿಮ್ಮ ಮೆಚ್ಚಿನ ಸೇವೆಗಳಿಂದ ಸಂಗೀತವನ್ನು ಪ್ಲೇ ಮಾಡುತ್ತದೆ. ಅಲ್ಲದೆ ಈ ಸ್ಪೀಕರ್ಗಳ ಮೇಲೆ 1 ವರ್ಷದ ತಯಾರಿಕ ವಾರಂಟಿಯೂ ಪಡೆಯುವಿರಿ. ಈ ಬ್ರಾಂಡೆಡ್ ಬ್ಲೂಟೂತ್ ಸ್ಪೀಕರಿನ ವಾಸ್ತವಿಕ ಬೆಲೆ 9999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 8,499 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ SOUND15 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯ ಬೆಲೆ ಕೇವಲ 7224 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಹೆಚ್ಚಿನ ಬ್ಲೂಟೂತ್ ಸ್ಪೀಕರ್ಗಳ ಕ್ಯಾಶ್ ಬ್ಯಾಕ್ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

Ultimate Ears WONDERBOOM : ಇದು ಜನಪ್ರಿಯ ಅಮೆಜಾನ್ ಕಂಪನಿಯ Bluetooth Speaker Grey-Stone Grey. ಇದರಲ್ಲಿ ನಿಮಗೆ 10 ಘಂಟೆಯ ಬ್ಯಾಟರಿ ಲಭ್ಯವಾಗುತ್ತದೆ. ಅಲ್ಲದೆ ಈ ಸ್ಪೀಕರ್ಗಳ ಮೇಲೆ 1 ವರ್ಷದ ತಯಾರಿಕ ವಾರಂಟಿಯೂ ಪಡೆಯುವಿರಿ. ಈ ಬ್ರಾಂಡೆಡ್ ಬ್ಲೂಟೂತ್ ಸ್ಪೀಕರಿನ ವಾಸ್ತವಿಕ ಬೆಲೆ 7995 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 5,995 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ  SOUND10  ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯ ಬೆಲೆ ಕೇವಲ 5395 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಹೆಚ್ಚಿನ ಬ್ಲೂಟೂತ್ ಸ್ಪೀಕರ್ಗಳ ಕ್ಯಾಶ್ ಬ್ಯಾಕ್ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

Amazon Echo Dot White : ಇದು ಜನಪ್ರಿಯ ಅಮೆಜಾನ್ ಕಂಪನಿಯ Echo Dot White. ಆಕ್ಸಾ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು iOS ಸಾಧನಗಳಿಗೆ ಹೊಂದಬಲ್ಲ ಮತ್ತು ನಿಮ್ಮ ಡೆಸ್ಕ್ಟಾಪ್ ಬ್ರೌಸರ್ ಮೂಲಕ ಸುಲಭವಾಗಿ ಕನೆಕ್ಟ್ ಮಾಡಬವುದು. ಅಲ್ಲದೆ ಈ ಸ್ಪೀಕರ್ಗಳ ಮೇಲೆ 1 ವರ್ಷದ ತಯಾರಿಕ ವಾರಂಟಿಯೂ ಪಡೆಯುವಿರಿ. ಈ ಬ್ರಾಂಡೆಡ್ ಬ್ಲೂಟೂತ್ ಸ್ಪೀಕರಿನ ವಾಸ್ತವಿಕ ಬೆಲೆ 4499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 3,699 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ SOUND15 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯ ಬೆಲೆ ಕೇವಲ 3144 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಹೆಚ್ಚಿನ ಬ್ಲೂಟೂತ್ ಸ್ಪೀಕರ್ಗಳ ಕ್ಯಾಶ್ ಬ್ಯಾಕ್ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

Amazon Echo Plus : ಇದು ಜನಪ್ರಿಯ ಅಮೆಜಾನ್ ಕಂಪನಿಯ Echo Plus. ಆಕ್ಸಾ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು iOS ಸಾಧನಗಳಿಗೆ ಹೊಂದಬಲ್ಲ ಮತ್ತು ನಿಮ್ಮ ಡೆಸ್ಕ್ಟಾಪ್ ಬ್ರೌಸರ್ ಮೂಲಕ ಸುಲಭವಾಗಿ ಕನೆಕ್ಟ್ ಮಾಡಬವುದು. ಅಲ್ಲದೆ ಈ ಸ್ಪೀಕರ್ಗಳ ಮೇಲೆ 1 ವರ್ಷದ ತಯಾರಿಕ ವಾರಂಟಿಯೂ ಪಡೆಯುವಿರಿ. ಈ ಬ್ರಾಂಡೆಡ್ ಬ್ಲೂಟೂತ್ ಸ್ಪೀಕರನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 14,999 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ SOUND15 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯ ಬೆಲೆ ಕೇವಲ 12749 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಹೆಚ್ಚಿನ ಬ್ಲೂಟೂತ್ ಸ್ಪೀಕರ್ಗಳ ಕ್ಯಾಶ್ ಬ್ಯಾಕ್ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :